Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ 3 ಲಕ್ಷಣಗಳು ಕಂಡ್ರೆ ತಕ್ಷಣ ಮದ್ಯಪಾನ ನಿಲ್ಲಿಸಿ, ಇಲ್ಲದಿದ್ರೆ ದೊಡ್ಡ ಅಪಾಯ ತಪ್ಪಿದ್ದಲ್ಲ!

13/02/2026 2:44 PM

BIG NEWS : ಬಿಜೆಪಿ ಮುಖಂಡ ಯೋಗಿಶ್ ಗೌಡ ಕೊಲೆ ಪ್ರಕರಣ : ‘CBI’ ಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ ಜಾರಿ!

13/02/2026 2:06 PM

ALERT : ನೇರವಾಗಿ ಚರ್ಮಕ್ಕೆ `ಫರ್ಫೂಮ್’ ಬಳಸುವವರೇ ಎಚ್ಚರ : ಈ ತಪ್ಪು ಮಾಡಿದ್ರೆ ಗಂಭೀರ ಸೋಂಕು ಬರಬಹುದು.!

13/02/2026 1:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬಿಜೆಪಿ ಮುಖಂಡ ಯೋಗಿಶ್ ಗೌಡ ಕೊಲೆ ಪ್ರಕರಣ : ‘CBI’ ಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ ಜಾರಿ!
INDIA

BIG NEWS : ಬಿಜೆಪಿ ಮುಖಂಡ ಯೋಗಿಶ್ ಗೌಡ ಕೊಲೆ ಪ್ರಕರಣ : ‘CBI’ ಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ ಜಾರಿ!

By kannadanewsnow0513/02/2026 2:06 PM

ನವದೆಹಲಿ : ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸುಪ್ರೀಂ ಕೋರ್ಟ್ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ನೋಟಿಸ್ ನೀಡಿದೆ.

ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರ್ಜಿ ವಿಚಾರಣೆ ನಡೆಸಿ ಸಿಬಿಐಗೆ ನೋಟಿಸ್ ನೀಡಿದೆ. ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನೆಸಿ ವಿನಯ್ ಕುಲಕರ್ಣಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಶಾಸಕ ವಿನಯ್ ಕುಲಕರ್ಣಿ ಅರ್ಜಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಸಿಬಿಐ ಗೆ ನೋಟಿಸ್ ನೀಡಿದೆ.

Share. Facebook Twitter LinkedIn WhatsApp Email

Related Posts

ಈ 3 ಲಕ್ಷಣಗಳು ಕಂಡ್ರೆ ತಕ್ಷಣ ಮದ್ಯಪಾನ ನಿಲ್ಲಿಸಿ, ಇಲ್ಲದಿದ್ರೆ ದೊಡ್ಡ ಅಪಾಯ ತಪ್ಪಿದ್ದಲ್ಲ!

13/02/2026 2:44 PM1 Min Read

BIG NEWS : ಇಷ್ಟು ಮೊತ್ತದ ಬ್ಯಾಂಕ್ ವಹಿವಾಟುಗಳಿಗೆ ಇನ್ಮುಂದೆ `ಪ್ಯಾನ್ ಕಾರ್ಡ್’ ಅಗತ್ಯವಿಲ್ಲ : ಹೊಸ ರೂಲ್ಸ್ ಜಾರಿ !

13/02/2026 1:31 PM2 Mins Read

SHOCKING : ಸತ್ತಿದ್ದಾಳೆಂದು ಭಾವಿಸಿದ್ದ ಪತ್ನಿ ಮೊಬೈಲ್ ಗೆ ಬಂತು `ಆಧಾರ್ OTP’ : ರಹಸ್ಯ ಜೀವನ ಬಯಲು !

13/02/2026 1:11 PM2 Mins Read
Recent News

ಈ 3 ಲಕ್ಷಣಗಳು ಕಂಡ್ರೆ ತಕ್ಷಣ ಮದ್ಯಪಾನ ನಿಲ್ಲಿಸಿ, ಇಲ್ಲದಿದ್ರೆ ದೊಡ್ಡ ಅಪಾಯ ತಪ್ಪಿದ್ದಲ್ಲ!

13/02/2026 2:44 PM

BIG NEWS : ಬಿಜೆಪಿ ಮುಖಂಡ ಯೋಗಿಶ್ ಗೌಡ ಕೊಲೆ ಪ್ರಕರಣ : ‘CBI’ ಗೆ ಸುಪ್ರೀಂ ಕೋರ್ಟ್ ನಿಂದ ನೋಟಿಸ್ ಜಾರಿ!

13/02/2026 2:06 PM

ALERT : ನೇರವಾಗಿ ಚರ್ಮಕ್ಕೆ `ಫರ್ಫೂಮ್’ ಬಳಸುವವರೇ ಎಚ್ಚರ : ಈ ತಪ್ಪು ಮಾಡಿದ್ರೆ ಗಂಭೀರ ಸೋಂಕು ಬರಬಹುದು.!

13/02/2026 1:47 PM

BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!

13/02/2026 1:46 PM
State News
KARNATAKA

ALERT : ನೇರವಾಗಿ ಚರ್ಮಕ್ಕೆ `ಫರ್ಫೂಮ್’ ಬಳಸುವವರೇ ಎಚ್ಚರ : ಈ ತಪ್ಪು ಮಾಡಿದ್ರೆ ಗಂಭೀರ ಸೋಂಕು ಬರಬಹುದು.!

By kannadanewsnow5713/02/2026 1:47 PM KARNATAKA 1 Min Read

ಅನೇಕ ಜನರು ಫರ್ಫ್ಯೂಮ್ ಬಳಸುತ್ತಾರೆ. ಇದರ ಸುವಾಸನೆ ಮನಸ್ಸಿಗೆ ಮುದ ನೀಡುತ್ತದೆ. ವಾಸ್ತವವಾಗಿ, ಸುಗಂಧ ಮದ್ಯವನ್ನ ವಿವಿಧ ರಾಸಾಯನಿಕಗಳ ಮಿಶ್ರಣದಿಂದ…

BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!

13/02/2026 1:46 PM

ಕಲಾವಿದನ ಕೈಯಲ್ಲಿ ‘ಪ್ರಾಸ್ತಟಿಕ್ ಸಿಲಿಕಾನ್ ಹ್ಯಾಂಡ್’ ನಲ್ಲಿ, ಅದ್ಭುತವಾಗಿ ಮೂಡಿ ಬಂದ ಸಿಎಂ ಸಿದ್ದರಾಮಯ್ಯರ ಸ್ಟ್ಯಾಚು!

13/02/2026 1:32 PM

ALERT : 2 ವರ್ಷ ತುಂಬಿದ ಮಕ್ಕಳಿಗೆ `ಡೈಪರ್’ ಹಾಕುವ ಪೋಷಕರೇ ತಪ್ಪದೇ ಇದನ್ನೊಮ್ಮೆ ಓದಿ.!

13/02/2026 1:27 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.