Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿವೃತ್ತ ಅಗ್ನಿವೀರರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 20ರಷ್ಟು ಮೀಸಲಾತಿ : ಕೇಂದ್ರ ಸಚಿವ ಅಮಿತ್ ಶಾ ಘೋಷಣೆ

26/03/2026 5:47 AM

ಮನೆ ಮಾಲೀಕರೇ ಗಮನಿಸಿ: ನಿಮ್ಮ ಮನೆ ಬಾಡಿಗೆಗೆ ನೀಡುವ ಮುನ್ನ ಈ 5 ವಿಷಯಗಳನ್ನು ಮರೆಯಬೇಡಿ!

26/03/2026 5:45 AM

BIG NEWS: ಮಹಾವೀರ ಜಯಂತಿ ರಜೆ ಬದಲು: ಮಾರ್ಚ್.31 ಅಲ್ಲ, 30ಕ್ಕೆ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

26/03/2026 5:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ‘ಅತ್ತೆ ಸಾಯಿಸಲು ಮಾತ್ರೆ ಕೊಡಿ’ ಕೇಸ್ ಗೆ ಬಿಗ್ ಟ್ವಿಸ್ಟ್ : ತಾನೇ ಸಾಯಲು ವೈದ್ಯರ ಬಳಿ ಮಾತ್ರೆ ಕೇಳಿದ್ಲಂತೆ ಸೊಸೆ!
KARNATAKA

BIG NEWS : ‘ಅತ್ತೆ ಸಾಯಿಸಲು ಮಾತ್ರೆ ಕೊಡಿ’ ಕೇಸ್ ಗೆ ಬಿಗ್ ಟ್ವಿಸ್ಟ್ : ತಾನೇ ಸಾಯಲು ವೈದ್ಯರ ಬಳಿ ಮಾತ್ರೆ ಕೇಳಿದ್ಲಂತೆ ಸೊಸೆ!

By kannadanewsnow0520/02/2025 10:21 AM

ಬೆಂಗಳೂರು : ಕಳೆದ 2 ದಿನಗಳ ಹಿಂದೆ ಸೊಸೆಯೊಬ್ಬಳು ಅತ್ತೆಯನ್ನು ಕೊಲ್ಲಲು ವೈದ್ಯರ ಬಳಿಯೇ ಮಾತ್ರೆ ಕೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಅತ್ತೆಯನ್ನು ಸಾಯಿಸಬೇಕು ಎಂದು ಬೆಂಗಳೂರಿನ ಡಾಕ್ಟರ್ ಸುನೀಲ್ ಕುಮಾರ್ ಎಂಬುವವರ ಬಳಿ ಸಹಾಯ ಕೇಳಿದ್ದಳು. ಆದರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ತಾನೇ ಆತ್ಮಹತ್ಯೆ ಮಾಡಿಕೊಳ್ಳಲು ಸೊಸೆ ವೈದ್ಯರ ಬಳಿ ಮಾತ್ರೆ ಕೇಳಿದ್ದಳು ಎಂದು ತಿಳಿದುಬಂದಿದೆ.

ಹೌದು ಅತ್ತೆ ಸಾಯಿಸಲು ಮಾತ್ರೆ ಕೊಡಿ ಎಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತಾನೇ ಸಾಯಲು ವೈದ್ಯರ ಬಳಿ ಮಾತ್ರ ಕೇಳಿದಳಂತೆ ಮಹಿಳೆ. ಮಾತ್ರೆ ಕೇಳಿದ ಮಹಿಳೆಯನ್ನು ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದೀಗ ಆಕೆ ವಿಚಾರಣೆ ನಡೆಸಿದಾಗ ವೈದ್ಯರಿಗೆ ಮೆಸೇಜ್ ಕಳಿಸಿದ್ದ ಕೊಳ್ಳೇಗಾಲ ಮೂಲದ ಸಹನ ಎಂದು ತಿಳಿದು ಬಂದಿದೆ. ಬೆಂಗಳೂರಿನ ಚೌಟ್ರಿಪಾಳ್ಯದಲ್ಲಿ ಸಹನ ವಾಸವಾಗಿದ್ದಳು.ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂಬುದರ ಕುರಿತು ಮಾಹಿತಿ ಸಿಕ್ಕಿದೆ.

ಘಟನೆ ಹಿನ್ನೆಲೆ?

ನನ್ನ ಅತ್ತೆ ದಿನ ನನಗೆ ಹಿಂಸೆ ನೀಡುತ್ತಿದ್ದಾರೆ, ಅವರಿಗೆ ತುಂಬಾ ವಯಸ್ಸಾಗಿದೆ ಹೀಗಾಗಿ ಏನಾದ್ರೂ ಹೇಳುತ್ತೀರಾ ಅವರನ್ನು ಹೇಗೆ ಸಾಯಿಸೋದು ಅಂತ ಎಂದು ವೈದ್ಯರಿಗೆ ಮೆಸ್ಸೇಜ್ ಮಾಡಿದ್ದಾರೆ.ಅಷ್ಟೇ ಅಲ್ಲದೆ ಸಾಯಿಸೋಕೆ ಅಂತಾನೆ ಮಾತ್ರೆಗಳು ಇರುತ್ತೆ ಅಲ್ವಾ ಅದು ಹೇಳಿ ಎಂದು ಕೇಳಿದ್ದಾಳೆ.

ಜೊತೆಗೆ ಒಂದೆರಡು ಮಾತ್ರೆ ತಗೊಂಡ್ರೆ ಸಾಯುತ್ತಾರೆ ಅಲ್ವಾ ಅದು ಹೇಳಿ ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ವೈದ್ಯರು ನಾವು ಪ್ರಾಣ ಉಳಿಸುವ ಜನ ಆ ರೀತಿ ಮಾಡುವುದಿಲ್ಲ ಎಂದು ಹೇಳಿದಾಗ ತಕ್ಷಣ ವೈದ್ಯರಿಗೆ ಮಾಡಿದ ಮೆಸ್ಸೇಜ್ ಅನ್ನು ಡಿಲೀಟ್ ಮಾಡಿ ನಂಬರ್ ಅನ್ನು ಬ್ಲಾಕ್ ಮಾಡಿದ್ದಾಳೆ.

ಆದರೆ ಆಕೆ ಮೆಸ್ಸೇಜ್ ಡಿಲೀಟ್ ಮಾಡುವ ಮುನ್ನವೇ ಆಕೆ ಮಾಡಿದ್ದ ಮೆಸ್ಸೇಜ್ ನ ಸ್ಕ್ರೀನ್ ಶಾಟ್ ತೆಗೆದ ವೈದ್ಯ ಸುನೀಲ್ ಅವರು ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಮಹಿಳೆಯನ್ನು ಪತ್ತೆ ಹಚ್ಚಿರುವ ಪೊಲೀಸರು ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ.

Share. Facebook Twitter LinkedIn WhatsApp Email

Related Posts

ಮನೆ ಮಾಲೀಕರೇ ಗಮನಿಸಿ: ನಿಮ್ಮ ಮನೆ ಬಾಡಿಗೆಗೆ ನೀಡುವ ಮುನ್ನ ಈ 5 ವಿಷಯಗಳನ್ನು ಮರೆಯಬೇಡಿ!

26/03/2026 5:45 AM1 Min Read

BIG NEWS: ಮಹಾವೀರ ಜಯಂತಿ ರಜೆ ಬದಲು: ಮಾರ್ಚ್.31 ಅಲ್ಲ, 30ಕ್ಕೆ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

26/03/2026 5:43 AM1 Min Read

ಬಿ.ಎಸ್. ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ : ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’, 10 ಲಕ್ಷ ಮಂದಿ ಸೇರಿಸುವ ಗುರಿ !

26/03/2026 5:38 AM1 Min Read
Recent News

ನಿವೃತ್ತ ಅಗ್ನಿವೀರರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 20ರಷ್ಟು ಮೀಸಲಾತಿ : ಕೇಂದ್ರ ಸಚಿವ ಅಮಿತ್ ಶಾ ಘೋಷಣೆ

26/03/2026 5:47 AM

ಮನೆ ಮಾಲೀಕರೇ ಗಮನಿಸಿ: ನಿಮ್ಮ ಮನೆ ಬಾಡಿಗೆಗೆ ನೀಡುವ ಮುನ್ನ ಈ 5 ವಿಷಯಗಳನ್ನು ಮರೆಯಬೇಡಿ!

26/03/2026 5:45 AM

BIG NEWS: ಮಹಾವೀರ ಜಯಂತಿ ರಜೆ ಬದಲು: ಮಾರ್ಚ್.31 ಅಲ್ಲ, 30ಕ್ಕೆ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

26/03/2026 5:43 AM

‘ಹೋಟೆಲ್‌ ಬಿಲ್’ಗಳಲ್ಲಿ ಎಲ್‌ಪಿಜಿ ಅಥವಾ ಇಂಧನ ಶುಲ್ಕವನ್ನು ಸೇರಿಸುವಂತಿಲ್ಲ: CCPA ಖಡಕ್ ಆದೇಶ

26/03/2026 5:43 AM
State News
KARNATAKA

ಮನೆ ಮಾಲೀಕರೇ ಗಮನಿಸಿ: ನಿಮ್ಮ ಮನೆ ಬಾಡಿಗೆಗೆ ನೀಡುವ ಮುನ್ನ ಈ 5 ವಿಷಯಗಳನ್ನು ಮರೆಯಬೇಡಿ!

By kannadanewsnow5726/03/2026 5:45 AM KARNATAKA 1 Min Read

ಸ್ವಂತ ಮನೆಯನ್ನು ಬಾಡಿಗೆಗೆ ನೀಡುವುದು ಒಂದು ಉತ್ತಮ ಆದಾಯದ ಮೂಲ. ಆದರೆ ಸರಿಯಾದ ಮುನ್ನೆಚ್ಚರಿಕೆ ವಹಿಸದಿದ್ದರೆ ಮುಂದೆ ಕಾನೂನು ಅಥವಾ…

BIG NEWS: ಮಹಾವೀರ ಜಯಂತಿ ರಜೆ ಬದಲು: ಮಾರ್ಚ್.31 ಅಲ್ಲ, 30ಕ್ಕೆ ಸಾರ್ವಜನಿಕ ರಜೆ ಘೋಷಿಸಿದ ರಾಜ್ಯ ಸರ್ಕಾರ

26/03/2026 5:43 AM

ಬಿ.ಎಸ್. ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ : ಚಿತ್ರದುರ್ಗದಲ್ಲಿ ‘ಅಭಿಮಾನೋತ್ಸವ’, 10 ಲಕ್ಷ ಮಂದಿ ಸೇರಿಸುವ ಗುರಿ !

26/03/2026 5:38 AM

ರಾಜ್ಯದಲ್ಲಿ ಗ್ರಾಪಂ ಚುನಾವಣೆಗೆ `EVM’ ಬದಲಿಗೆ `ಬ್ಯಾಲೆಟ್ ಪೇಪರ್’ ಬಳಕೆ : ವಿಧಾನಪರಿಷತ್ ನಲ್ಲೂ ಬಿಲ್ ಗೆ ಒಪ್ಪಿಗೆ !

26/03/2026 5:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.