Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಹೇಶ್ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್ : ಮಾ. 26ರವರೆಗೆ ಗಡಿಪಾರು ಆದೇಶ ಅನುಷ್ಠಾನಗೊಳಿಸದಂತೆ ಹೈಕೋರ್ಟ್ ಸೂಚನೆ

24/03/2026 2:03 PM

BIG NEWS : ಬೆಂಗಳೂರು ಕಾಲ್ತುಳಿತ ಕೇಸ್ : ಪಂದ್ಯ ಆರಂಭಕ್ಕೂ ಮುನ್ನ ಮೌನಾಚರಣೆ, 11 ಆಸನ ಶಾಶ್ವತವಾಗಿ ಮೀಸಲು!

24/03/2026 1:57 PM

ಸಾಗರದ ಶೆಡ್ತೀಕೆರೆ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

24/03/2026 1:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬೆಂಗಳೂರು ಕಾಲ್ತುಳಿತ ಕೇಸ್ : ಪಂದ್ಯ ಆರಂಭಕ್ಕೂ ಮುನ್ನ ಮೌನಾಚರಣೆ, 11 ಆಸನ ಶಾಶ್ವತವಾಗಿ ಮೀಸಲು!
KARNATAKA

BIG NEWS : ಬೆಂಗಳೂರು ಕಾಲ್ತುಳಿತ ಕೇಸ್ : ಪಂದ್ಯ ಆರಂಭಕ್ಕೂ ಮುನ್ನ ಮೌನಾಚರಣೆ, 11 ಆಸನ ಶಾಶ್ವತವಾಗಿ ಮೀಸಲು!

By kannadanewsnow0524/03/2026 1:57 PM

ಬೆಂಗಳೂರು : ಕಳೆದ ವರ್ಷ ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಅನಿರೀಕ್ಷಿತ ಕಾಲ್ತುಳಿತದ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕ್ರೀಡಾಭಿಮಾನಿಗಳಿಗೆ ಮಂಡಳಿಯು ಅತ್ಯಂತ ಭಾವನಾತ್ಮಕವಾಗಿ ಗೌರವ ಸಲ್ಲಿಸಲು ನಿರ್ಧರಿಸಿದೆ. ಈ ಘಟನೆಯಲ್ಲಿ ಮೃತಪಟ್ಟ 11 ಮಂದಿ ಅಭಿಮಾನಿಗಳ ನೆನಪನ್ನು ಶಾಶ್ವತವಾಗಿಸಲು ಕ್ರೀಡಾಂಗಣದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.

ಪಂದ್ಯಕ್ಕೂ ಮುನ್ನ ಮೌನಾಚರಣೆ

ಟೂರ್ನಿಯ ಉದ್ಘಾಟನಾ ಪಂದ್ಯದ ಆರಂಭಕ್ಕೂ ಮುನ್ನ, ಮೃತಪಟ್ಟ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ರೀಡಾಂಗಣದಲ್ಲಿರುವ ಎಲ್ಲಾ ಆಟಗಾರರು, ಅಧಿಕಾರಿಗಳು ಮತ್ತು ಪ್ರೇಕ್ಷಕರು ಒಂದು ನಿಮಿಷದ ಮೌನಾಚರಣೆ ಮಾಡಲಿದ್ದಾರೆ. ಮೈದಾನದ ದೊಡ್ಡ ಪರದೆಯ ಮೇಲೆ ಮೃತಪಟ್ಟವರ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಅರ್ಪಿಸಲಾಗುವುದು.

ಮೈದಾನದ 11 ಆಸನಗಳು ಮೃತರ ಸ್ಮರಣಾರ್ಥ ಮೀಸಲು:

ಶನಿವಾರ ಆರಂಭವಾಗಲಿರುವ ​ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಮೃತ 11 ಅಭಿಮಾನಿಗಳ ಹೆಸರನ್ನು ಪರದೆಯ ಮೇಲೆ ಪ್ರದರ್ಶಿಸಿ, ಎರಡೂ ತಂಡಗಳ ಆಟಗಾರರು ಒಂದು ನಿಮಿಷದ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಅಲ್ಲದೆ ಮೃತರಿಗೆ ಗೌರವಾರ್ಥವಾಗಿ ಕ್ರೀಡಾಂಗಣದ ಪ್ರೀಮಿಯಂ ಸ್ಟ್ಯಾಂಡ್‌ನಲ್ಲಿನ 11 ಆಸನಗಳನ್ನು ಶಾಶ್ವತವಾಗಿ ಕಾಯ್ದಿರಿಸಲು ನಿರ್ಧರಿಸಲಾಗಿದೆ. ಗೌರವದ ಸಂಕೇತವಾಗಿ ಈ ಪ್ರದೇಶವನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಅಲ್ಲದೇ, ಆ ಆಸನಗಳನ್ನು ಐಪಿಎಲ್ ಸೇರಿದಂತೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳ ಸಂದರ್ಭದಲ್ಲಿ ಮಾರಾಟ ಮಾಡಲಾಗುವುದಿಲ್ಲ.

Share. Facebook Twitter LinkedIn WhatsApp Email

Related Posts

ಮಹೇಶ್ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್ : ಮಾ. 26ರವರೆಗೆ ಗಡಿಪಾರು ಆದೇಶ ಅನುಷ್ಠಾನಗೊಳಿಸದಂತೆ ಹೈಕೋರ್ಟ್ ಸೂಚನೆ

24/03/2026 2:03 PM1 Min Read

ಸಾಗರದ ಶೆಡ್ತೀಕೆರೆ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

24/03/2026 1:56 PM1 Min Read

ಕಾಳಸಂತೆಯಲ್ಲಿ ಅಕ್ಕಿ ಮಾರಾಟ ನಿಯಂತ್ರಣಕ್ಕೆ ಪಡಿತರ ಅಂಗಡಿ, ಗೋದಾಮುಗಳಿಗೆ ‘CCTV’ ಅಳವಡಿಕೆ : ಸಚಿವ ಕೆ.ಎಚ್ ಮುನಿಯಪ್ಪ

24/03/2026 1:47 PM1 Min Read
Recent News

ಮಹೇಶ್ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್ : ಮಾ. 26ರವರೆಗೆ ಗಡಿಪಾರು ಆದೇಶ ಅನುಷ್ಠಾನಗೊಳಿಸದಂತೆ ಹೈಕೋರ್ಟ್ ಸೂಚನೆ

24/03/2026 2:03 PM

BIG NEWS : ಬೆಂಗಳೂರು ಕಾಲ್ತುಳಿತ ಕೇಸ್ : ಪಂದ್ಯ ಆರಂಭಕ್ಕೂ ಮುನ್ನ ಮೌನಾಚರಣೆ, 11 ಆಸನ ಶಾಶ್ವತವಾಗಿ ಮೀಸಲು!

24/03/2026 1:57 PM

ಸಾಗರದ ಶೆಡ್ತೀಕೆರೆ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

24/03/2026 1:56 PM

ಕಾಳಸಂತೆಯಲ್ಲಿ ಅಕ್ಕಿ ಮಾರಾಟ ನಿಯಂತ್ರಣಕ್ಕೆ ಪಡಿತರ ಅಂಗಡಿ, ಗೋದಾಮುಗಳಿಗೆ ‘CCTV’ ಅಳವಡಿಕೆ : ಸಚಿವ ಕೆ.ಎಚ್ ಮುನಿಯಪ್ಪ

24/03/2026 1:47 PM
State News
KARNATAKA

ಮಹೇಶ್ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್ : ಮಾ. 26ರವರೆಗೆ ಗಡಿಪಾರು ಆದೇಶ ಅನುಷ್ಠಾನಗೊಳಿಸದಂತೆ ಹೈಕೋರ್ಟ್ ಸೂಚನೆ

By kannadanewsnow0524/03/2026 2:03 PM KARNATAKA 1 Min Read

ಬೆಂಗಳೂರು : ಗಡಿಪಾರು ಆದೇಶ ಪ್ರಶ್ನೆಸಿ ಮಹೇಶ ಶೆಟ್ಟಿ ಕೆಮ್ಮರೋಡಿ ಅರ್ಜಿ ಸಲ್ಲಿಸಿದ್ದು ಮಾರ್ಚ್ 26 ರ ವರೆಗೆ ಗಡಿಪಾರು…

BIG NEWS : ಬೆಂಗಳೂರು ಕಾಲ್ತುಳಿತ ಕೇಸ್ : ಪಂದ್ಯ ಆರಂಭಕ್ಕೂ ಮುನ್ನ ಮೌನಾಚರಣೆ, 11 ಆಸನ ಶಾಶ್ವತವಾಗಿ ಮೀಸಲು!

24/03/2026 1:57 PM

ಸಾಗರದ ಶೆಡ್ತೀಕೆರೆ ಶಾಲೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

24/03/2026 1:56 PM

ಕಾಳಸಂತೆಯಲ್ಲಿ ಅಕ್ಕಿ ಮಾರಾಟ ನಿಯಂತ್ರಣಕ್ಕೆ ಪಡಿತರ ಅಂಗಡಿ, ಗೋದಾಮುಗಳಿಗೆ ‘CCTV’ ಅಳವಡಿಕೆ : ಸಚಿವ ಕೆ.ಎಚ್ ಮುನಿಯಪ್ಪ

24/03/2026 1:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.