Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ 5 ರೂಲ್ಸ್ ಫಾಲೋ ಮಾಡಿದ್ರೆ `ಹೃದಯಾಘಾತ’ದ ಅಪಾಯವನ್ನು ಶೇ. 80 ರಷ್ಟು ಕಡಿಮೆ ಮಾಡಬಹುದು!

14/02/2026 3:13 PM

ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ: ಆರ್.ಅಶೋಕ್

14/02/2026 3:11 PM

BREAKING: ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಭೀಕರ ದುರಂತ: ಓರ್ವ ಸಾವು, ಮೂವರಿಗೆ ಗಾಯ

14/02/2026 3:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದಿನಿಂದ 2024-25ನೇ ಸಾಲಿನ `ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ’ : ನೋಂದಣಿ ಕುರಿತು ಇಲ್ಲಿದೆ ಮಾಹಿತಿ
KARNATAKA

BIG NEWS : ಇಂದಿನಿಂದ 2024-25ನೇ ಸಾಲಿನ `ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ’ : ನೋಂದಣಿ ಕುರಿತು ಇಲ್ಲಿದೆ ಮಾಹಿತಿ

By kannadanewsnow5718/05/2025 5:06 AM

ಬೆಂಗಳೂರು : 2024-25ನೇ ಸಾಲಿನ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಿವಮೊಗ್ಗ ನಗರದಲ್ಲಿ ದಿನಾಂಕ:18-05-2025 ರಿಂದ 20-05-2025 ರವರೆಗೆ (ಮೂರು ದಿನ) ನಡೆಸಲು ತೀರ್ಮಾನಿಸಲಾಗಿದೆ.

ನೋಂದಣಿ ಸಂದರ್ಭದಲ್ಲಿ ಟ್ರಾಕ್ಸ್ ಸೂಟ್, ಕ್ಯಾಪ್, ಹಾಜರಾತಿ ಪ್ರಮಾಣಪತ್ರವನ್ನು ಮಧ್ಯಾಹ್ನ 3:00 ರವರೆಗೆ ಮಾತ್ರ ವಿತರಿಸಲಾಗುವುದು, ನಂತರ ಅವಕಾಶವಿರುವುದಿಲ್ಲ.

ನೋಂದಣಿ ಸಮಯದಲ್ಲಿ ಕ್ರೀಡಾಪಟುಗಳು ಇಲಾಖೆಯ ಗುರುತಿನ ಚೀಟಿಯನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ.

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳಿಸಿದವರು ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದಂತಹ ಕ್ರೀಡಾಪಟುಗಳು/ ಆಯ್ಕೆಯಾಗಿರುವ ಕ್ರೀಡಾಪಟುಗಳು ಮಾತ್ರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.

ಸಂಜೆ 04.00 ಗಂಟೆಗೆ ಸರಿಯಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ಕಡ್ಡಾಯವಾಗಿ ಸಂಘವು ನೀಡುವ ಟ್ರಾಕ್ ಸೂಟ್, ಟೀ ಶರ್ಟ್ ಮತ್ತು ಕ್ಯಾಪ್ ಧರಿಸಿ ನೆಹರು ಕ್ರೀಡಾಂಗಣದಲ್ಲಿ ಆಸೀನರಾಗುವುದು.

ಉದ್ಘಾಟನಾ ಸಮಾರಂಭದ ತಾವು ಆಸೀನರಾದ ಸ್ಥಳದಲ್ಲಿಯೇ వాజరాతి ಪ್ರಮಾಣಪತ್ರವನ್ನು ವಿತರಿಸಲಾಗುವುದು.

ದಿನಾಂಕ: 20ರ ಮಧ್ಯಾಹ್ನ 2.00 ಗಂಟೆಯಿಂದ ರಾಜ್ಯಮಟ್ಟದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ನೊಂದಣಿ ಮಾಡಿ ಪ್ರಶಸ್ತಿಗಳನ್ನು ವಿತರಿಸಲಾಗುವುದು.

ದಿನಾಂಕ: 20ರ ಮಧ್ಯಾಹ್ನ 3.00 ಗಂಟೆಗೆ ನಡೆಯುವ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ವಿಜೇತರಾದವರು ಕಡ್ಡಾಯವಾಗಿ ಟ್ರಾಕ್ ಸೂಟ್ ಮತ್ತು ಐಡಿ ಕಾರ್ಡ್‌ಗಳನ್ನು ಧರಿಸಿ ಕುವೆಂಪು ರಂಗಮಂದಿರದ ವೇದಿಕೆಯಲ್ಲಿ ನೆನಪಿನ ಕಾಣಿಕೆ, ಪ್ರಶಸ್ತಿ ಹಾಗೂ ಟ್ರಾಲಿ ಬ್ಯಾಗ್ ಅನ್ನು ಪಡೆಯುವುದು.

ಜಿಲ್ಲಾವಾರು ಕ್ರೀಡಾಪಟುಗಳಿಗೆ ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ವಸತಿ ಸೌಲಭ್ಯಗಳನ್ನು ಒದಗಿಸಿದ್ದು, ಲಘು ಹೊದಿಕೆಗಳನ್ನು ನೌಕರರೇ ತರುವುದು.

ತಮ್ಮ ಬೆಲೆಬಾಳುವ ವಸ್ತುಗಳು ಹಾಗೂ ಸಾಮಗ್ರಿಗಳನ್ನು ಜಾಗ್ರತೆಯಿಂದ ಸಂರಕ್ಷಿಸಿಕೊಳ್ಳುವುದು.

BIG NEWS: Attention State `Government Employees': Here is information about registration for state-level sports events and cultural programs
Share. Facebook Twitter LinkedIn WhatsApp Email

Related Posts

ಈ 5 ರೂಲ್ಸ್ ಫಾಲೋ ಮಾಡಿದ್ರೆ `ಹೃದಯಾಘಾತ’ದ ಅಪಾಯವನ್ನು ಶೇ. 80 ರಷ್ಟು ಕಡಿಮೆ ಮಾಡಬಹುದು!

14/02/2026 3:13 PM2 Mins Read

ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ: ಆರ್.ಅಶೋಕ್

14/02/2026 3:11 PM1 Min Read

ALERT : `ಪೇಪರ್’ಗಳಲ್ಲಿ ಈ ಆಹಾರಗಳಣ್ನು ತಿಂದ್ರೆ `ಕ್ಯಾನ್ಸರ್’ ಬರಬಹುದು ಎಚ್ಚರ !

14/02/2026 2:57 PM2 Mins Read
Recent News

ಈ 5 ರೂಲ್ಸ್ ಫಾಲೋ ಮಾಡಿದ್ರೆ `ಹೃದಯಾಘಾತ’ದ ಅಪಾಯವನ್ನು ಶೇ. 80 ರಷ್ಟು ಕಡಿಮೆ ಮಾಡಬಹುದು!

14/02/2026 3:13 PM

ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ: ಆರ್.ಅಶೋಕ್

14/02/2026 3:11 PM

BREAKING: ಮುಂಬೈನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಭೀಕರ ದುರಂತ: ಓರ್ವ ಸಾವು, ಮೂವರಿಗೆ ಗಾಯ

14/02/2026 3:04 PM

SHOCKING : ಭಾರತ-ಪಾಕ್ ಪಂದ್ಯದಲ್ಲಿ ಹಣದ ಮಳೆ! 10 ಸೆಕೆಂಡುಗಳ ಜಾಹೀರಾತಿಗೆ 7 ಮಿಲಿಯನ್ ಬೆಲೆ!

14/02/2026 2:57 PM
State News
KARNATAKA

ಈ 5 ರೂಲ್ಸ್ ಫಾಲೋ ಮಾಡಿದ್ರೆ `ಹೃದಯಾಘಾತ’ದ ಅಪಾಯವನ್ನು ಶೇ. 80 ರಷ್ಟು ಕಡಿಮೆ ಮಾಡಬಹುದು!

By kannadanewsnow5714/02/2026 3:13 PM KARNATAKA 2 Mins Read

ಕ್ಯಾನ್ಸರ್ ಮತ್ತು ಯಕೃತ್ತಿನಂತಹ ಮಾರಕ ಕಾಯಿಲೆಗಳು ಜನರನ್ನು ಕಾಡುತ್ತಿವೆ. ಹೃದಯ ಸಂಬಂಧಿ ಸಮಸ್ಯೆಗಳೂ ಇದೇ ಪ್ರಮಾಣದಲ್ಲಿ ಹೆಚ್ಚಿವೆ. ಹಿಂದೆ, ಹೃದಯಾಘಾತ…

ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ: ಆರ್.ಅಶೋಕ್

14/02/2026 3:11 PM

ALERT : `ಪೇಪರ್’ಗಳಲ್ಲಿ ಈ ಆಹಾರಗಳಣ್ನು ತಿಂದ್ರೆ `ಕ್ಯಾನ್ಸರ್’ ಬರಬಹುದು ಎಚ್ಚರ !

14/02/2026 2:57 PM

ರಾಜ್ಯದಲ್ಲೊಂದು ಧಾರುಣ ಘಟನೆ: ಬೀದರ್‌ನಲ್ಲಿ ಚರಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

14/02/2026 2:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.