Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಅಪ್ಪಿತಪ್ಪಿಯೂ ಚಹಾ/ಕಾಫಿ ಜೊತೆಗೆ `ಸಿಗರೇಟ್’ ಸೇದಬೇಡಿ

15/02/2026 1:31 PM

BIG NEWS : ಬಹುಮನಿ ಕೋಟೆಯಲ್ಲಿರುವ ಶಿವಲಿಂಗ ಪೂಜೆಗೆ ಯತ್ನ : ಹಿಂದೂ ಮುಖಂಡರು ಪೊಲೀಸ್ ವಶಕ್ಕೆ

15/02/2026 1:19 PM

ದಳಪತಿ ಅಭಿಮಾನಿಗಳಿಗೆ ಬಿಗ್ ಶಾಕ್: ಮೇ ತಿಂಗಳಿಗೂ ಮುನ್ನ ತೆರೆಗೆ ಬರಲ್ಲ ‘ಜನಾ ನಾಯಕನ್’!

15/02/2026 1:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಬಹುಮನಿ ಕೋಟೆಯಲ್ಲಿರುವ ಶಿವಲಿಂಗ ಪೂಜೆಗೆ ಯತ್ನ : ಹಿಂದೂ ಮುಖಂಡರು ಪೊಲೀಸ್ ವಶಕ್ಕೆ
KARNATAKA

BIG NEWS : ಬಹುಮನಿ ಕೋಟೆಯಲ್ಲಿರುವ ಶಿವಲಿಂಗ ಪೂಜೆಗೆ ಯತ್ನ : ಹಿಂದೂ ಮುಖಂಡರು ಪೊಲೀಸ್ ವಶಕ್ಕೆ

By kannadanewsnow0515/02/2026 1:19 PM

ಕಲಬುರ್ಗಿ : ಕಲ್ಬುರ್ಗಿ ನಗರದ ಹೃದಯ ಭಾಗದಲ್ಲಿ ಇರುವ ಬಹುಮಾನ ಕೋಟೆಯಲ್ಲಿ ಇರುವಂತಹ ಸೋಮೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಪೂಜೆ ಮಾಡಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೂಜೆಗೆ ಅವಕಾಶ ಕೊಡುವಂತೆ ಕಲ್ಬುರ್ಗಿ ಕೋಟೆಯ ಮುಂಭಾಗ ಹಿಂದೂ ಮುಖಂಡರು ಧರಣಿ ನಡೆಸಿದರು.

ಕಲ್ಬುರ್ಗಿ ಕೋಟೆ ಆವರಣದಲ್ಲಿರುವ ಶಿವಲಿಂಗ ಪೂಜೆಗೆ ಯತ್ನಿಸಲಾಯಿತು. ಶಿವರಾತ್ರಿಯ ಅಂಗವಾಗಿ ಶಿವಲಿಂಗಕ್ಕೆ ಪೊಲೀಸರು ಪೂಜೆ ಮಾಡಲು ಅವಕಾಶ ನೀಡಲಿಲ್ಲ. ಬಹುಮನಿ ಕೋಟೆ ಒಳಗೆ ಇರುವ ಸೋಮೇಶ್ವರ ದೇಗುಲದಲ್ಲಿ ಈ ಒಂದು ಶಿವಲಿಂಗ ಇದೆ ಶಿವರಾತ್ರಿ ಅಂಗವಾಗಿ ಪೂಜೆಗೆ ಅವಕಾಶ ಕೊಡುವಂತೆ ಹಿಂದೂ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು ಆದರೆ ಪೊಲೀಸರು ಅವಕಾಶ ಕೊಡದೆ ಇಂದು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

Share. Facebook Twitter LinkedIn WhatsApp Email

Related Posts

ALERT : ಅಪ್ಪಿತಪ್ಪಿಯೂ ಚಹಾ/ಕಾಫಿ ಜೊತೆಗೆ `ಸಿಗರೇಟ್’ ಸೇದಬೇಡಿ

15/02/2026 1:31 PM1 Min Read

ಕರ್ನಾಟಕದ ಕಾರ್ಮಿಕರೇ ಗಮನಿಸಿ: ನಿಮ್ಮ ಬಳಿ ‘ಲೇಬರ್ ಕಾರ್ಡ್’ ಇದ್ರೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

15/02/2026 1:13 PM3 Mins Read

BREAKING : ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಿಗ್ ಶಾಕ್ : ಕೊಲೆ ಕೇಸ್ ನಲ್ಲಿ 7 ದಿನ ‘CID’ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

15/02/2026 1:01 PM1 Min Read
Recent News

ALERT : ಅಪ್ಪಿತಪ್ಪಿಯೂ ಚಹಾ/ಕಾಫಿ ಜೊತೆಗೆ `ಸಿಗರೇಟ್’ ಸೇದಬೇಡಿ

15/02/2026 1:31 PM

BIG NEWS : ಬಹುಮನಿ ಕೋಟೆಯಲ್ಲಿರುವ ಶಿವಲಿಂಗ ಪೂಜೆಗೆ ಯತ್ನ : ಹಿಂದೂ ಮುಖಂಡರು ಪೊಲೀಸ್ ವಶಕ್ಕೆ

15/02/2026 1:19 PM

ದಳಪತಿ ಅಭಿಮಾನಿಗಳಿಗೆ ಬಿಗ್ ಶಾಕ್: ಮೇ ತಿಂಗಳಿಗೂ ಮುನ್ನ ತೆರೆಗೆ ಬರಲ್ಲ ‘ಜನಾ ನಾಯಕನ್’!

15/02/2026 1:18 PM

ಕರ್ನಾಟಕದ ಕಾರ್ಮಿಕರೇ ಗಮನಿಸಿ: ನಿಮ್ಮ ಬಳಿ ‘ಲೇಬರ್ ಕಾರ್ಡ್’ ಇದ್ರೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

15/02/2026 1:13 PM
State News
KARNATAKA

ALERT : ಅಪ್ಪಿತಪ್ಪಿಯೂ ಚಹಾ/ಕಾಫಿ ಜೊತೆಗೆ `ಸಿಗರೇಟ್’ ಸೇದಬೇಡಿ

By kannadanewsnow5715/02/2026 1:31 PM KARNATAKA 1 Min Read

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಚಹಾ ಪ್ರಿಯರು ಆಗಾಗ್ಗೆ ಚಹಾದೊಂದಿಗೆ ಇಂತಹ ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ.…

BIG NEWS : ಬಹುಮನಿ ಕೋಟೆಯಲ್ಲಿರುವ ಶಿವಲಿಂಗ ಪೂಜೆಗೆ ಯತ್ನ : ಹಿಂದೂ ಮುಖಂಡರು ಪೊಲೀಸ್ ವಶಕ್ಕೆ

15/02/2026 1:19 PM

ಕರ್ನಾಟಕದ ಕಾರ್ಮಿಕರೇ ಗಮನಿಸಿ: ನಿಮ್ಮ ಬಳಿ ‘ಲೇಬರ್ ಕಾರ್ಡ್’ ಇದ್ರೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

15/02/2026 1:13 PM

BREAKING : ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬಿಗ್ ಶಾಕ್ : ಕೊಲೆ ಕೇಸ್ ನಲ್ಲಿ 7 ದಿನ ‘CID’ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

15/02/2026 1:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.