Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈಲ್ವೇ ಪ್ರಯಾಣಿಕರಿಗೆ ಬಂಪರ್ ಕೊಡುಗೆ: ಕರ್ನಾಟಕದ 19 ವಿಶೇಷ ರೈಲುಗಳು ಇನ್ಮುಂದೆ ‘ಖಾಯಂ’!

20/03/2026 3:40 PM

BREAKING : ಮಧ್ಯಪ್ರಾಚ್ಯ ಯುದ್ಧದ ನಡುವೆ ದೇಶದಲ್ಲಿ ‘ಪೆಟ್ರೋಲ್’ ಬೆಲೆ ಏರಿಕೆ |Petrol price hike

20/03/2026 3:38 PM

BREAKING : ವಾಹನ ಸವಾರರಿಗೆ ಬಿಗ್ ಶಾಕ್ ; ‘ಪೆಟ್ರೋಲ್ ಬೆಲೆ’ಯಲ್ಲಿ ಭಾರೀ ಏರಿಕೆ, ಇಂದಿನಿಂದ್ಲೇ ಹೊಸ ದರ ಜಾರಿ!

20/03/2026 3:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜಕೀಯ ಅಖಾಡಕ್ಕೆ ಅನಂತ್ ಕುಮಾರ್ ಹೆಗಡೆ ರೀ-ಎಂಟ್ರಿ? ‘ಹಿಂದೂ ಸಂಗಮ’ದ ಮೂಲಕ 2ನೇ ಇನ್ನಿಂಗ್ಸ್ ಆರಂಭಕ್ಕೆ ಸಜ್ಜು !
KARNATAKA

BIG NEWS : ರಾಜಕೀಯ ಅಖಾಡಕ್ಕೆ ಅನಂತ್ ಕುಮಾರ್ ಹೆಗಡೆ ರೀ-ಎಂಟ್ರಿ? ‘ಹಿಂದೂ ಸಂಗಮ’ದ ಮೂಲಕ 2ನೇ ಇನ್ನಿಂಗ್ಸ್ ಆರಂಭಕ್ಕೆ ಸಜ್ಜು !

By kannadanewsnow5727/02/2026 11:48 AM

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಮಹತ್ವದ ಬೆಳವಣಿಗೆಯೊಂದರಲ್ಲಿ, ಮಾಜಿ ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡದ ಪ್ರಭಾವಿ ನಾಯಕ ಅನಂತ್ ಕುಮಾರ್ ಹೆಗಡೆ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ಜೀವನ ಹಾಗೂ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ‘ಹಿಂದೂ ಫೈರ್ ಬ್ರ್ಯಾಂಡ್’ ಖ್ಯಾತಿಯ ಹೆಗಡೆ, ಇದೀಗ ಭಟ್ಕಳದಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಮೂಲಕ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

ಭಟ್ಕಳದಲ್ಲಿ ‘ಹಿಂದೂ ಸಂಗಮ’ದ ರಣಕಹಳೆ

ಬರುವ ಮಾರ್ಚ್ 8ರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಆಯೋಜಿಸಲಾಗಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಅನಂತ್ ಕುಮಾರ್ ಹೆಗಡೆ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸುತ್ತಿದ್ದಾರೆ. ತಮ್ಮ ರಾಜಕೀಯ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಭಟ್ಕಳದಿಂದಲೇ ಅವರು ಮತ್ತೆ ಸಂಘಟನಾ ಚಟುವಟಿಕೆಗೆ ಚಾಲನೆ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಸಂಘ ಪರಿವಾರದ ನಾಯಕರ ಮನವೊಲಿಕೆ

ಮೂಲಗಳ ಪ್ರಕಾರ, ಹೆಗಡೆಯವರನ್ನು ಮತ್ತೆ ಸಕ್ರಿಯ ರಾಜಕಾರಣಕ್ಕೆ ಕರೆತರುವ ನಿಟ್ಟಿನಲ್ಲಿ ಸಂಘ ಪರಿವಾರದ ಹಿರಿಯ ನಾಯಕರು ನಿರಂತರ ಪ್ರಯತ್ನ ನಡೆಸಿದ್ದರು. ಹಲವು ಸುತ್ತಿನ ಮಾತುಕತೆಗಳ ನಂತರ, ಸಂಘದ ನಾಯಕರ ಮನವಿಗೆ ಸ್ಪಂದಿಸಿರುವ ಹೆಗಡೆ, ಸಾರ್ವಜನಿಕ ವೇದಿಕೆಗೆ ಮರಳಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಭಟ್ಕಳದಲ್ಲಿ ಭರ್ಜರಿ ಸ್ವಾಗತಕ್ಕೆ ಸಿದ್ಧತೆ

ಹೆಗಡೆಯವರ ಪುನರಾಗಮನವನ್ನು ಸ್ಮರಣೀಯವಾಗಿಸಲು ಭಟ್ಕಳದಲ್ಲಿ ಅದ್ದೂರಿ ಸಿದ್ಧತೆಗಳು ನಡೆಯುತ್ತಿವೆ. ನಗರದ ಪ್ರವೇಶ ದ್ವಾರದಿಂದ ಕಾರ್ಯಕ್ರಮದ ವೇದಿಕೆಯವರೆಗೆ ಬೃಹತ್ ರೋಡ್ ಶೋ ನಡೆಸಲು ಯೋಜನೆ ರೂಪಿಸಲಾಗಿದೆ.ನೂರಕ್ಕೂ ಹೆಚ್ಚು ಕಾರುಗಳ ರ್ಯಾಲಿಯ ಮೂಲಕ ಅವರನ್ನು ಸ್ವಾಗತಿಸಲು ಅಭಿಮಾನಿಗಳು ಮತ್ತು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಗಡೆಯವರ ರಿ-ಎಂಟ್ರಿ ಬಗ್ಗೆ ನಡೆಯುತ್ತಿದ್ದ ಚರ್ಚೆಗಳಿಗೆ ಈ ಕಾರ್ಯಕ್ರಮ ಈಗ ಅಧಿಕೃತ ಮುದ್ರೆ ಒತ್ತಿದಂತಾಗಿದೆ.

BIG NEWS: Ananth Kumar Hegde re-entry into the political arena? Ready to start the 2nd innings through 'Hindu Sangama'!
Share. Facebook Twitter LinkedIn WhatsApp Email

Related Posts

ರೈಲ್ವೇ ಪ್ರಯಾಣಿಕರಿಗೆ ಬಂಪರ್ ಕೊಡುಗೆ: ಕರ್ನಾಟಕದ 19 ವಿಶೇಷ ರೈಲುಗಳು ಇನ್ಮುಂದೆ ‘ಖಾಯಂ’!

20/03/2026 3:40 PM2 Mins Read

BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು

20/03/2026 3:20 PM2 Mins Read

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು: ಬಿ.ವೈ.ವಿಜಯೇಂದ್ರ

20/03/2026 2:59 PM2 Mins Read
Recent News

ರೈಲ್ವೇ ಪ್ರಯಾಣಿಕರಿಗೆ ಬಂಪರ್ ಕೊಡುಗೆ: ಕರ್ನಾಟಕದ 19 ವಿಶೇಷ ರೈಲುಗಳು ಇನ್ಮುಂದೆ ‘ಖಾಯಂ’!

20/03/2026 3:40 PM

BREAKING : ಮಧ್ಯಪ್ರಾಚ್ಯ ಯುದ್ಧದ ನಡುವೆ ದೇಶದಲ್ಲಿ ‘ಪೆಟ್ರೋಲ್’ ಬೆಲೆ ಏರಿಕೆ |Petrol price hike

20/03/2026 3:38 PM

BREAKING : ವಾಹನ ಸವಾರರಿಗೆ ಬಿಗ್ ಶಾಕ್ ; ‘ಪೆಟ್ರೋಲ್ ಬೆಲೆ’ಯಲ್ಲಿ ಭಾರೀ ಏರಿಕೆ, ಇಂದಿನಿಂದ್ಲೇ ಹೊಸ ದರ ಜಾರಿ!

20/03/2026 3:34 PM

BREAKING: ​ವಾಹನ ಸವಾರರ ಗಮನಕ್ಕೆ: ‘ಪವರ್’ ಪೆಟ್ರೋಲ್ ದರ 2 ರೂಪಾಯಿ ಏರಿಕೆ; ಸಾಮಾನ್ಯ ಪೆಟ್ರೋಲ್ ಬೆಲೆಯಲ್ಲಿ ಬದಲಾವಣೆ ಇಲ್ಲ!

20/03/2026 3:34 PM
State News
KARNATAKA

ರೈಲ್ವೇ ಪ್ರಯಾಣಿಕರಿಗೆ ಬಂಪರ್ ಕೊಡುಗೆ: ಕರ್ನಾಟಕದ 19 ವಿಶೇಷ ರೈಲುಗಳು ಇನ್ಮುಂದೆ ‘ಖಾಯಂ’!

By kannadanewsnow0920/03/2026 3:40 PM KARNATAKA 2 Mins Read

ಬೆಂಗಳೂರು: ರಾಜ್ಯದ ರೈಲ್ವೇ ಪ್ರಯಾಣಿಕರಿಗೆ ಭಾರತೀಯ ರೈಲ್ವೇ ಮಂಡಳಿಯು ಭರ್ಜರಿ ಸಿಹಿಸುದ್ದಿ ನೀಡಿದೆ. ದೀರ್ಘಕಾಲದ ಬೇಡಿಕೆಯನ್ನು ಪುರಸ್ಕರಿಸಿರುವ ಮಂಡಳಿಯು, ಬೆಂಗಳೂರು-ಕಲಬುರಗಿ…

BIG NEWS: ರಾಜ್ಯದಲ್ಲಿ ‘ತಾಲ್ಲೂಕು ಕಚೇರಿ’ಯಲ್ಲೇ ‘ನಕಲಿ ದಾಖಲೆ ಸೃಷ್ಠಿ ಜಾಲ’ ಪತ್ತೆ: ಆರು ಮಂದಿ ವಿರುದ್ಧ ‘FIR’ ದಾಖಲು

20/03/2026 3:20 PM

ಬಾಗಲಕೋಟೆ, ದಾವಣಗೆರೆ ಉಪ ಚುನಾವಣೆಯ ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು: ಬಿ.ವೈ.ವಿಜಯೇಂದ್ರ

20/03/2026 2:59 PM

Rain Alert: ಇಂದು, ನಾಳೆ ಕರ್ನಾಟಕದ ಈ ಜಿಲ್ಲೆಗಳಲ್ಲಿ ‘ಮಳೆ’: ಮಾ.24ರಿಂದ ರಾಜ್ಯಾಧ್ಯಂತ ಹೆಚ್ಚಾಗಲಿದೆ ‘ಬಿಸಿಲು’

20/03/2026 2:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.