ಕಲಬುರ್ಗಿ : ಕಾಗಿಣಾ ನದಿಗೆ ಈಜಲು ತೆರಳಿದ್ದ ವೇಳೆ ಲಾರಿ ಚಾಲಕ ನೀರು ಪಾಲಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಬೀರನಳ್ಳಿ ಬಳಿ ಈ ಒಂದು ಘಟನೆ ನಡೆದಿದೆ.
ಆಳಂದ ತಾಲೂಕಿನ ಬೆಳಮಂಗಿ ಗ್ರಾಮದ ಶಿವಪ್ರಕಾಶ್ (26) ಸಾವನಪ್ಪಿದ್ದು ಸ್ನೇಹಿತರೊಂದಿಗೆ ಈಜಲು ತೆರಳಿದ ಲಾರಿ ಚಾಲಕ ಶಿವಪ್ರಕಾಶ್ ಅಗ್ನಿಶಾಮಕದ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಮಳಖೆಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ








