ನವದೆಹಲಿ: ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಕೂಡ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 26ರ ಹರೆಯದ ಈ ಆಟಗಾರ್ತಿ ಈ ವರ್ಷದ ಮೇ ತಿಂಗಳಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಈಗ ಅವರು ತಮ್ಮ ಚೊಚ್ಚಲ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ನಿಖತ್ ಭಾರತಕ್ಕೆ 17 ನೇ ಚಿನ್ನವನ್ನು ನೀಡಿದ್ದಾರೆ.
#CommonwealthGames2022 | India boxer Nikhat Zareen beats Mcnaul of Northern Ireland to win Gold in 48-50 Kg flyweight category pic.twitter.com/pgqNzKSwdk
— ANI (@ANI) August 7, 2022