ಬೀದರ್: ಜಿಲ್ಲೆಗೆ ಹೈಟೆಕ್ ಕಳ್ಳರು ಎಂಟ್ರಿಯಾಗಿದ್ದು,ಈ ಕಳ್ಳರು ಮಲಗಿದವರ ಮುಖಕ್ಕೆ ಸ್ಪ್ರೇ ಹೊಡೆಯುವ ಮೂಲಕ ಕಳ್ಳತನ ಮಾಡುವ ಗ್ಯಾಂಗ್ ಪತ್ತೆಯಾಗಿದ್ದು , ಜಿಲ್ಲೆಯ ಜನರ ನಿದ್ದೆಗೆಡಿಸಿದ್ದಾರೆ.
BIGG NEWS : “ಇದು ಭಾರತವಲ್ಲ” ; ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿ ಮುಖಕ್ಕೆ ಉಗುಳಿ ‘ಜನಾಂಗೀಯ ನಿಂದನೆ’
ಜಿಲ್ಲೆಯ ಜನರು ವಿಚಿತ್ರವಾಗಿ ಕಳ್ಳತನ ಮಾಡಲು ಎಂಟ್ರಿಯಾಗೋದನ್ನು ಕಂಡು ಭಯಭೀತರಾಗಿದ್ದಾರೆ. ಈ ಖತರ್ನಾಕ್ ಕಳ್ಳರು ಇವರು ಮಲಗಿದ್ದಾಲೇ ಎಂಟ್ರಿಕೊಡುತ್ತಾರೆ. 2 ಗಂಟೆ ರಾತ್ರಿಗೆ ಕಳ್ಳತನಕ್ಕೆ ಮನೆ ಮನೆಗೆ ದಾಳಿ ಮಾಡಿ ಕಳ್ಳತನ ಮಾಡುತ್ತಾರೆ
BIGG NEWS : “ಇದು ಭಾರತವಲ್ಲ” ; ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿ ಮುಖಕ್ಕೆ ಉಗುಳಿ ‘ಜನಾಂಗೀಯ ನಿಂದನೆ’
ಆದರ್ಶನಗರ ಮತ್ತು ಜ್ಯೋತ್ಯಿ ನಗರದಲ್ಲಿ ಮೂರು ದಿನಗಳಲ್ಲಿ 15ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಲಾಗಿದೆ. ಮನೆಯಲ್ಲಿ ಹಣ ಚಿನ್ನಾಭರಣ ದೋಚಿದ್ದಾರೆ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಪೊಲೀಸರು ಎಚ್ಚರಿಕೆವಹಿಸಬೇಕೆಂದು ಸ್ಥಳೀಯರು ಬೇಡಿಕೊಂಡಿದ್ದಾರೆ.