ಕೋಲಾರ: ವಿದ್ಯುತ್ ಬಿಲ್ ತಯಾರಿಸಿ ನೀಡುತ್ತಿದ್ದಂತ ಕರ್ತವ್ಯದ ವೇಳೆಯಲ್ಲೇ ಹೃದಯಾಘಾತಕ್ಕೆ ಒಳಗಾಗಿ ಬೆಸ್ಕಾಂ ಸಿಬ್ಬಂದಿ ಸಾವನ್ನಪ್ಪಿರುವಂತ ಘಟನೆ ಬಂಗಾರಪೇಟೆಯಲ್ಲಿ ನಡೆದಿದೆ.
ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದನಹಳ್ಳಿಯಲ್ಲಿ ವಿದ್ಯುತ್ ಬಿಲ್ ಕೊಡುವಾಗಲೇ ಬೆಸ್ಕಾಂ ಸಿಬ್ಬಂದಿಗೆ ಹೃದಯಾಘಾತ ಉಂಟಾಗಿತ್ತು. ಕೂಡಲೇ ಕುಸಿದು ಬಿದ್ದಿದ್ದಂತ ಅವರನ್ನು ಆಸ್ಪತ್ರೆಗೆ ಕರೆದೊಯ್ಯೋ ವೇಳೆಯಲ್ಲೇ ಸಾವನ್ನಪ್ಪಿದ್ದರು.
ಮೃತ ಬೆಸ್ಕಾಂ ಸಿಬ್ಬಂದಿಯ ಶವವನ್ನು ಕಚೇರಿಯ ಬಳಿಯಲ್ಲಿ ಇರಿಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದರು. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG UPDATE: ಶಿವಮೊಗ್ಗದಲ್ಲಿ ಆರು ಮಕ್ಕಳಿಗೆ HMPV ವೈರಸ್ ಸೋಂಕು ದೃಢ | HMPV virus
UPDATE : ತೀವ್ರ ಭೂಕಂಪಕ್ಕೆ ‘ಟಿಬೆಟ್’ ತತ್ತರ ; ಮೃತರ ಸಂಖ್ಯೆ 95ಕ್ಕೆ ಏರಿಕೆ |Earthquake