ಬೆಂಗಳೂರು : ಬೆಂಗಳೂರಿನಲ್ಲಿ ಆಗಾಗ ಮೆಟ್ರೋ ಇಲ್ಲಿನ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದೀಗ ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಓನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಎಂದು ಯುವಕರ ಗುಂಪನ್ನು ಜೋರಾಗಿ ಹಾಡುತ್ತ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿ ಹುಚ್ಚಾಟ ನಡೆಸಿರುವ ಘಟನೆ ನಡೆದಿದೆ.
ಪೆಟ್ರೋಲ್ ಬಂಕ್ ಗಳಲ್ಲಿ ‘ಮೋದಿ ಕಿ ಗ್ಯಾರಂಟಿ’ ಹೋರ್ಡಿಂಗ್ ಹಾಕಲು ಕೇಂದ್ರ ಸೂಚನೆ: ವರದಿ
ಕರಿಮಣಿ ಮಾಲೀಕ ನೀನಲ್ಲ ಸಾಂಗ್ ಹಾಡುತ್ತಾ ಬೆಂಗಳೂರು ಮೆಟ್ರೋದಲ್ಲಿ ಯುವಕರು ಹುಚ್ಚಾಟ ನಡೆಸಿದ್ದಾರೆ.ಯುವಕರ ಗುಂಪೋಂದು ಮಾಡಿರುವ ಹುಚ್ಚಟಕ್ಕೆ ಇತರೆ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ. ನೆನ್ನೆ ತಡರಾತ್ರಿ ನಮ್ಮ ಮೆಟ್ರೋ ರೈಲಿನಲ್ಲಿ ಆಗಿರುವಂತಹ ಘಟನೆ ಯಾಗಿದೆ.
ಪೇಪರ್‌ಕಪ್‌ನಲ್ಲಿ ಬಿಸಿ ಬಿಸಿ ಟೀ ಕಾಫಿ ಕುಡಿಯೋ ಮುನ್ನ ಮಿಸ್ ಮಾಡದೇ ಇದನ್ನು ಓದಿ!
ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳಾ ಐಪಿಎಲ್ ಕ್ರಿಕೆಟ್ ಮ್ಯಾಶಾಲಿ ಆರ್‌ಸಿಬಿ ಹಾಗೂ ಯುಪಿ ವಾರಿಯರ್ಸ್ ನಡುವೆ ಮ್ಯಾಚ್ ನಡೆದಿತ್ತು. ಇವಳೆ ಮ್ಯಾಚ್ ಮುಗಿದ ಬಳಿಕ ಮೆಟ್ರೋದಲ್ಲಿ ಸಂಚಾರಿಸುವಾಗ ಯುವಕರು ಈ ರೀತಿ ಮೊಂಡಟ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಲಬುರ್ಗಿಯಲ್ಲಿ ‘ಬಿಜೆಪಿ’ ಕಾರ್ಯಕರ್ತರಿಬ್ಬರ ಕೊಲೆ ಕೇಸ್: ಪ್ರತ್ಯೇಕ ಪ್ರಕರಣದಲ್ಲಿ ಓರ್ವ ಬಾಲಕ ಸೇರಿ 7 ಜನರ ಬಂಧನ
ಇದೀಗ ಯುವಕರ ವಿರುದ್ಧ ಪ್ರಯಾಣಿಕರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಿಲ್ಸ್ ಹಾಗೂ ಜೋರಾಗಿ ಸದ್ದು ಮಾಡಬಾರದೆಂಬ ನಿಯಮವಿದೆ. ಆದರೂ ನಿಯಮ ಉಲ್ಲಂಘಿಸಿದವರ ವಿರುದ್ಧ ಇದೀಗ ಪ್ರಯಾಣಿಕರು ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಪ್ರಾಣಿ ಕರುಬರು ವಿಡಿಯೋ ಮಾಡಿ ಬಿಎಮ್ಆರ್‌ಸಿಎಲ್ ಗೆ ಟ್ವೀಟ್ ನಲ್ಲಿ ಟ್ಯಾಗ್ ಮಾಡಿ ಕ್ರಮಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.