ಬೆಂಗಳೂರು : ನಿನ್ನೆ ರಾತ್ರಿ ಸುರಿದ ಭಾರೀ ಮಳೆ ಸುರಿದ ಹಿನ್ನೆಲೆ ಅವಾಂತರ ಸೃಷ್ಟಿಯಾಗಿದ್ದು, ಉದ್ಘಾಟನೆ ಮುನ್ನವೇ ʻ ಕುಂಬಳಗೋಡು ಟೋಲ್ ಮುಳುಗಡೆ ʼಗೊಂಡಿದೆ ಎಂದು ತಿಳಿದುಬಂದಿದೆ
ರಾಜಧಾನಿಯಲ್ಲಿ ಮಳೆಯ ಅರ್ಭಟಕ್ಕೆ ಕುಂಬಳಗೋಡು ಟೋಲ್ ಮುಳುಗಡೆಯಾಗಿದ್ದು ಮಾತ್ರವಲ್ಲ ಅಕ್ಕ ಪಕ್ಕದಲ್ಲಿರುವ ಕಟ್ಟಡಗಳು ಕೂಡಾ ಸಂಪೂರ್ಣ ಜಲಾವೃತಗೊಂಡಿದೆ ಸ್ಥಳೀಯರ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.