Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

2025ರಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕ ಶೇ.2.4ರಿಂದ ಶೇ.20.7ಕ್ಕೆ ಏರಿಕೆ | Trump tariff

05/08/2025 10:19 AM

BREAKING : ಇಂದು ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆ : ತುಮಕೂರಿಂದ ಬೆಂಗಳೂರಿಗೆ ವಿಶೇಷ ಪ್ಯಾಸೆಂಜರ್ ರೈಲು ವ್ಯವಸ್ಥೆ

05/08/2025 10:19 AM

Shocking: ಸತ್ತ ಮಹಿಳೆಯ ಖಾತೆಗೆ ರೂ.10,01,35,60,00,00,00,00,00,01,00,23,56,00,00,00,00,299 ಹಣ ಜಮಾ

05/08/2025 9:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕ್ಯಾನ್ಸರ್’ ನಿಂದ ಬಳಲುತ್ತಿದ್ದ 13 ವರ್ಷದ ಬಾಲಕನ ‘IPS’ ಕನಸನ್ನು ಈಡೇರಿಸಿ ಮಾನವೀಯತೆ ಮೆರೆದ ಬೆಂಗಳೂರು ಪೋಲಿಸ್
KARNATAKA

‘ಕ್ಯಾನ್ಸರ್’ ನಿಂದ ಬಳಲುತ್ತಿದ್ದ 13 ವರ್ಷದ ಬಾಲಕನ ‘IPS’ ಕನಸನ್ನು ಈಡೇರಿಸಿ ಮಾನವೀಯತೆ ಮೆರೆದ ಬೆಂಗಳೂರು ಪೋಲಿಸ್

By kannadanewsnow0503/03/2024 7:29 AM

ಬೆಂಗಳೂರು : 13 ವರ್ಷದ ಚಿಕ್ಕ ವಯಸ್ಸಿನ ಬಾಲಕ ಕ್ಯಾನ್ಸರ್ ಎಂಬ ರೋಗದಿಂದ ಬಳಲುತ್ತಿದ್ದಾನೆ. ಆತನಿಗೆ ತಾನು ಭವಿಷ್ಯದಲ್ಲಿ IPS ಅಧಿಕಾರಿಯಾಗಿ ಸೇವೆ ಮಾಡಬೇಕೆಂಬುದು ಮಹತ್ತರ ಕನಸು ಹೊಂದಿದ್ದ. ಇದೀಗ ಕ್ಯಾನ್ಸರ್‌ನಿಂದ ಬಳಲುತ್ತಿರುವ 13 ವರ್ಷದ ಬಾಲಕನ, ಐಪಿಎಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸುವ ಮೂಲಕ ಬೆಂಗಳೂರು ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

BREAKING : ರಾಮನಗರದಲ್ಲಿ ‘ಅಕ್ರಮ ಮಣ್ಣು’ ಸಾಗಾಟ : ತಹಸೀಲ್ದಾರ್ ಮೇಲೆ ಲಾರಿ ಹರಿಸಲು ಯತ್ನ

ಮೋಸಿನ್ ರಾಜ್‌ ಎಂಬ 13 ವರ್ಷದ ಬಾಲಕ ಐಪಿಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದ. ಆದರೆ, ಚಿಕ್ಕ ವಯಸ್ಸಿನಲ್ಲೇ ಮಾರಕ ಕ್ಯಾನ್ಸರ್‌ಗೆ ತುತ್ತಾಗಿದ್ದರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಬಾಲಕನ ಆಸೆ ಬಗ್ಗೆ ತಿಳಿದುಕೊಂಡ ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಂಸ್ಥೆ, ಪೊಲೀಸರೊಂದಿಗೆ ಮಾತನಾಡಿ ಬಾಲಕನ ಆಸೆ ಈಡೇರಲು ಸಹಕರಿಸಿವೆ.

ಭಾರತದ ಮೊದಲ ‘ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಯನ್ನು’ ಪರಿಚಯಿಸಿದ ಕೇಂದ್ರ ಸರ್ಕಾರ

ಬಾಲಕನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ದಕ್ಷಿಣ ವಿಭಾಗದ ಪ್ರಭಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರು ಒಂದು ದಿನದ ಮಟ್ಟಿಗೆ ಬಾಲಕನಿಗೆ ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟು, ಮಾನವೀಯತೆ ಮೆರೆದಿದ್ದಾರೆ. ಸಣ್ಣ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ತುತ್ತಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನ ಕನಸು ಈಡೇರಲು ನೆರವಾದ ಪೊಲೀಸರ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಉದ್ಯೋಗವಾರ್ತೆ: ‘BMTC’ಯ ‘2,500 ಖಾಲಿ ಹುದ್ದೆ’ಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ!

Today, Master Mohsina Raja's wish comes true as he steps into the world of law enforcement as a police officer for a day! Bengaluru City Police proudly partners with Parihar and Kidwai Memorial Institute of Oncology to make dreams a reality for pediatric cancer warriors.… pic.twitter.com/gfFoo6hpdj

— ಬೆಂಗಳೂರು ನಗರ ಪೊಲೀಸ್‌ BengaluruCityPolice (@BlrCityPolice) March 2, 2024

'ಕ್ಯಾನ್ಸರ್' ನಿಂದ ಬಳಲುತ್ತಿದ್ದ 13 ವರ್ಷದ ಬಾಲಕನ 'IPS' ಕನಸನ್ನು ಈಡೇರಿಸಿ ಮಾನವೀಯತೆ ಮೆರೆದ ಬೆಂಗಳೂರು ಪೋಲಿಸ್ bengaluru-police-fulfills-13-year-old-boys-dream-of-ips-suffering-from-cancer
Share. Facebook Twitter LinkedIn WhatsApp Email

Related Posts

BREAKING : ಇಂದು ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆ : ತುಮಕೂರಿಂದ ಬೆಂಗಳೂರಿಗೆ ವಿಶೇಷ ಪ್ಯಾಸೆಂಜರ್ ರೈಲು ವ್ಯವಸ್ಥೆ

05/08/2025 10:19 AM1 Min Read

BIG NEWS : ಸಾರಿಗೆ ನೌಕರರ ಮುಷ್ಕರ ಎಫೆಕ್ಟ್ : ಚಿತ್ರದುರ್ಗದಲ್ಲಿ ಬಸ್ ಇಲ್ಲದೆ ಬಾಣಂತಿ ಪರದಾಟ!

05/08/2025 9:57 AM1 Min Read

BREAKING : ರಾಜ್ಯಾದ್ಯಂತ ಇಂದು ಸಾರಿಗೆ ನೌಕರರ ಮುಷ್ಕರ : ಕೊಪ್ಪಳದಲ್ಲಿ ‘KSRTC’ ಬಸ್‍ಗೆ ಕಲ್ಲು ತೂರಾಟ

05/08/2025 8:46 AM1 Min Read
Recent News

2025ರಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕ ಶೇ.2.4ರಿಂದ ಶೇ.20.7ಕ್ಕೆ ಏರಿಕೆ | Trump tariff

05/08/2025 10:19 AM

BREAKING : ಇಂದು ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆ : ತುಮಕೂರಿಂದ ಬೆಂಗಳೂರಿಗೆ ವಿಶೇಷ ಪ್ಯಾಸೆಂಜರ್ ರೈಲು ವ್ಯವಸ್ಥೆ

05/08/2025 10:19 AM

Shocking: ಸತ್ತ ಮಹಿಳೆಯ ಖಾತೆಗೆ ರೂ.10,01,35,60,00,00,00,00,00,01,00,23,56,00,00,00,00,299 ಹಣ ಜಮಾ

05/08/2025 9:57 AM

BIG NEWS : ಸಾರಿಗೆ ನೌಕರರ ಮುಷ್ಕರ ಎಫೆಕ್ಟ್ : ಚಿತ್ರದುರ್ಗದಲ್ಲಿ ಬಸ್ ಇಲ್ಲದೆ ಬಾಣಂತಿ ಪರದಾಟ!

05/08/2025 9:57 AM
State News
KARNATAKA

BREAKING : ಇಂದು ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆ : ತುಮಕೂರಿಂದ ಬೆಂಗಳೂರಿಗೆ ವಿಶೇಷ ಪ್ಯಾಸೆಂಜರ್ ರೈಲು ವ್ಯವಸ್ಥೆ

By kannadanewsnow0505/08/2025 10:19 AM KARNATAKA 1 Min Read

ತುಮಕೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಇಂದು ಬಸ್ ಗಳು…

BIG NEWS : ಸಾರಿಗೆ ನೌಕರರ ಮುಷ್ಕರ ಎಫೆಕ್ಟ್ : ಚಿತ್ರದುರ್ಗದಲ್ಲಿ ಬಸ್ ಇಲ್ಲದೆ ಬಾಣಂತಿ ಪರದಾಟ!

05/08/2025 9:57 AM

BREAKING : ರಾಜ್ಯಾದ್ಯಂತ ಇಂದು ಸಾರಿಗೆ ನೌಕರರ ಮುಷ್ಕರ : ಕೊಪ್ಪಳದಲ್ಲಿ ‘KSRTC’ ಬಸ್‍ಗೆ ಕಲ್ಲು ತೂರಾಟ

05/08/2025 8:46 AM

BREAKING : ಇಂದಿನ ಮುಷ್ಕರದಲ್ಲಿ ಪಾಲ್ಗೊಳ್ಳುವ ನೌಕರರ ಸಂಬಳ ಕಟ್, ರಜೆ ರದ್ದು : ಅಧಿಕಾರಿಗಳಿಗೆ ಸಾರಿಗೆ ಇಲಾಖೆ ಸೂಚನೆ!

05/08/2025 6:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.