Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

05/04/2026 12:46 PM

ಬೆಂಗಳೂರು : ಮದ್ಯ ಸೇವಿಸಿದಕ್ಕೆ ದಂಡ ವಿಧಿಸಿದ ಪೊಲೀಸರು : ಲಾರಿಗೆ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ!

05/04/2026 12:45 PM

SHOCKING : ಗಂಡಂದಿರಗೆ ತಿಳಿಯದಂತೆ ಡೇಟಿಂಗ್ ಆ್ಯಪ್‌ನಲ್ಲಿ ಕ್ಯೂ ಹಚ್ಚಿದ ಮಹಿಳೆಯರು : ಬೆಂಗಳೂರಲ್ಲೆ ಹೆಚ್ಚು!

05/04/2026 12:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು : ಮದ್ಯ ಸೇವಿಸಿದಕ್ಕೆ ದಂಡ ವಿಧಿಸಿದ ಪೊಲೀಸರು : ಲಾರಿಗೆ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ!
KARNATAKA

ಬೆಂಗಳೂರು : ಮದ್ಯ ಸೇವಿಸಿದಕ್ಕೆ ದಂಡ ವಿಧಿಸಿದ ಪೊಲೀಸರು : ಲಾರಿಗೆ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ!

By kannadanewsnow0505/04/2026 12:45 PM

ಬೆಂಗಳೂರು : ಲಾರಿಗೆ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ. ನಿನ್ನೆ ರಾತ್ರಿ ಪೊಲೀಸರಿಂದ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತಿತ್ತು.

ಈ ವೇಳೆ ಮದ್ಯ ಸೇವಿಸಿದ್ದಕ್ಕೆ ಟ್ರಾಫಿಕ್ ಪೊಲೀಸರು ಲಾರಿ ಚಾಲಕನಿಗೆ ದಂಡ ಹಾಕಿದ್ದರು. ಆನಂತರ ಲಾರಿಯನ್ನು ಪೊಲೀಸರು ಸ್ಟೇಷನ್ ಬಳಿಗೆ ತಂದಿದ್ದಾರೆ ಆದರೆ ಲಾರಿ ಚಾಲಕ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತಂತೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕೆಸ್ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

05/04/2026 12:46 PM2 Mins Read

SHOCKING : ಗಂಡಂದಿರಗೆ ತಿಳಿಯದಂತೆ ಡೇಟಿಂಗ್ ಆ್ಯಪ್‌ನಲ್ಲಿ ಕ್ಯೂ ಹಚ್ಚಿದ ಮಹಿಳೆಯರು : ಬೆಂಗಳೂರಲ್ಲೆ ಹೆಚ್ಚು!

05/04/2026 12:34 PM2 Mins Read

ALERT : ಪುರುಷರೇ ಎಚ್ಚರ : ಸದ್ದಿಲ್ಲದೆ ನಿಮ್ಮನ್ನು ಕಾಡುವ ಈ 7 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಜಾಗ್ರತೆ!

05/04/2026 12:24 PM2 Mins Read
Recent News

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

05/04/2026 12:46 PM

ಬೆಂಗಳೂರು : ಮದ್ಯ ಸೇವಿಸಿದಕ್ಕೆ ದಂಡ ವಿಧಿಸಿದ ಪೊಲೀಸರು : ಲಾರಿಗೆ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ!

05/04/2026 12:45 PM

SHOCKING : ಗಂಡಂದಿರಗೆ ತಿಳಿಯದಂತೆ ಡೇಟಿಂಗ್ ಆ್ಯಪ್‌ನಲ್ಲಿ ಕ್ಯೂ ಹಚ್ಚಿದ ಮಹಿಳೆಯರು : ಬೆಂಗಳೂರಲ್ಲೆ ಹೆಚ್ಚು!

05/04/2026 12:34 PM

ALERT : ಪುರುಷರೇ ಎಚ್ಚರ : ಸದ್ದಿಲ್ಲದೆ ನಿಮ್ಮನ್ನು ಕಾಡುವ ಈ 7 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಜಾಗ್ರತೆ!

05/04/2026 12:24 PM
State News
KARNATAKA

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಈ ಎಲ್ಲಾ `ಕೃಷಿ ಯಂತ್ರೋಪಕರಣಗಳ’ ಖರೀದಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ.!

By kannadanewsnow5705/04/2026 12:46 PM KARNATAKA 2 Mins Read

ಬೆಂಗಳೂರು: ಕೃಷಿ ಚಟುವಟಿಕೆಗಳನ್ನು ಆಧುನೀಕರಿಸಲು ಮತ್ತು ರೈತರ ಶ್ರಮವನ್ನು ಕಡಿಮೆ ಮಾಡುವ ಉದ್ದೇಶದಿಂದ, ಕೃಷಿ ಇಲಾಖೆಯು ವಿವಿಧ ಕೃಷಿ ಯಂತ್ರೋಪಕರಣಗಳನ್ನು…

ಬೆಂಗಳೂರು : ಮದ್ಯ ಸೇವಿಸಿದಕ್ಕೆ ದಂಡ ವಿಧಿಸಿದ ಪೊಲೀಸರು : ಲಾರಿಗೆ ನೇಣು ಬಿಗಿದುಕೊಂಡು ಚಾಲಕ ಆತ್ಮಹತ್ಯೆ!

05/04/2026 12:45 PM

SHOCKING : ಗಂಡಂದಿರಗೆ ತಿಳಿಯದಂತೆ ಡೇಟಿಂಗ್ ಆ್ಯಪ್‌ನಲ್ಲಿ ಕ್ಯೂ ಹಚ್ಚಿದ ಮಹಿಳೆಯರು : ಬೆಂಗಳೂರಲ್ಲೆ ಹೆಚ್ಚು!

05/04/2026 12:34 PM

ALERT : ಪುರುಷರೇ ಎಚ್ಚರ : ಸದ್ದಿಲ್ಲದೆ ನಿಮ್ಮನ್ನು ಕಾಡುವ ಈ 7 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಜಾಗ್ರತೆ!

05/04/2026 12:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.