ಬೆಂಗಳೂರು : ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆ ಸಾಲ ವಸೂತಿ ಕೇಸ್ ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ.
ಸೈಕಲ್ ರವಿ ಹಾಗೂ ಆತನ ಸಹಚರರ ಬಂಧನವಾಗಿದೆ ಎಂದು ತಿಳಿದುಬಂದಿದೆ.
ಸೈಕಲ್ ರವಿ ಸಹಜರ ಉಮೇಶ್ ಸುರೇಶ್ ಮಂಜುನಾಥ್ ಅವರನ್ನು ಇದೀಗ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಟ್ರಾವೆಲ್ಸ್ ವ್ಯವಹಾರಕ್ಕಾಗಿ ಮಂಜುನಾಥ್ ಬಳಿ ರಂಗನಾಥ್ ಎನ್ನುವವರು ಸಾಲ ಪಡೆದಿದ್ದರು.ನಂತರ 23 ಲಕ್ಷ ಹಣವನ್ನು ರಂಗನಾಥ್ ಬಡ್ಡಿ ಸಮೇತವಾಗಿ ಹಿಂದಿರುಗಿಸಿದ್ದಾರೆ.
ಆದರೆ ಮಂಜುನಾಥ್ ನಾನು ಮೀಟರ್ ಬಡ್ಡಿಗೆ ಹಣವನ್ನು ಕೊಟ್ಟಿರುವುದು ನೀನು ಇನ್ನೂ ಐದು ಲಕ್ಷ ಹಣ ಕೊಡಬೇಕು ಎಂದು ಮಂಜುನಾಥ್ ಪಟ್ಟು ಹಿಡಿದಿದ್ದಾನೆ. ಹಣ ಕೊಡಲು ರಂಗನಾಥರ ಕರಿಸಿದಾಗ ರೌಡಿಶೀಟರ್ ಗೆ ಹೇಳಿದ್ದ ಹಣ ವಸೂಲಿ ಮಾಡಿಕೊಡಲು ಮಂಜುನಾಥ್ ರೌಡಿಶೀಟರ್ ಉಮೇಶ್ ಗೆ ಹೇಳಿದ್ದ ಎನ್ನಲಾಗಿದೆ.
ಹೊಸಕೆರೆ ಹಳ್ಳಿ ರೌಡಿಶೀಟರ್ ಉಮೇಶ್ ಎಂದು ಹೇಳಲಾಗುತ್ತಿದ್ದು.ರಂಗನಾಥ್ ಬಳಿ ಹಣವಸೂರಿಗೆ ಉಮೇಶ್ ಹಾಗೂ ಸುರೇಶನ್ನು ಅವರು ಮುಂದಾಗಿದ್ದಾರೆ.ಇವೇ ಹಣ ನೀಡುವಂತೆ ರಂಗನಾಥ್ ಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಘಟನೆ ಕುರಿತಂತೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಂಗನಾಥ್ ಗೆ ಜೀವ ಬೆದರಿಕೆ ಹಾಕಿದ್ದ ಆಡಿಯೋ ಕೂಡ ವೈರಲ್ ಆಗಿತ್ತು.