ಬೆಂಗಳೂರು : ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಿನ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಈ ಕುರಿತಂತೆ ಈಗಾಗಲೇ ಬಿಬಿಎಂಪಿ ಜನರಿಗೆ ನೀರು ಪೂರೈಕೆಗಾಗಿ ಸೂಕ್ತ ಕ್ರಮ ಕೈಗೊಂಡಿದೆ.ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾದರೆ ದೂರು ನೀಡಲು ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.
ಬೆಂಗಳೂರು : ಇಂದಿನಿಂದ ‘ರಾಮೇಶ್ವರಂ ಕೆಫೆ’ ಪುನಾರಂಭ : ಬೆಳಿಗ್ಗೆಯಿಂದಲೇ ಗ್ರಾಹಕರಿಗೆ ‘ಮುಕ್ತ ಪ್ರವೇಶ’
ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದಲ್ಲಿ ಅದರ ನಿವಾರಣೆಗಾಗಿ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ 14 ವಾರ್ಡ್‌ಗಳಿಗೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಿದೆ.
ರಂಜಾನ್ : ‘ಉರ್ದು ಶಾಲೆಗಳಲ್ಲಿ’ ಅರ್ಧ ದಿನ ಪಾಠ ಮಾಡಿ ಸಮಯ ಬದಲಾಯಿಸಿ : ಶಾಲಾ ಶಿಕ್ಷಣ ಇಲಾಖೆ ಆದೇಶ
ನೀರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ತಕ್ಷಣ ಜಲಮಂಡಳಿ ವಿಮಜಿನಿಯರ್ ಗಳೊಂದಿಗೆ ಸಮನ್ವಯತೆ ಸಾಧಿಸಿ ಟ್ರಾಂಕರ್‌ಗಳ ಮೂಲಕ ನೀರು ಸರಬ ರಾಜು ಮಾಡಬೇಕಾಗಿದೆ. ನೋಡಲ್ ಅಧಿಕಾರಿಗಳ ಮೇಲುಸ್ತುವಾರಿ ನೋಡಿ ಕೊಳ್ಳಲು ಮುಖ್ಯ ಅಭಿಯಂತರ ರಾಘ ವೇಂದ, ಪ್ರಸಾದ್ ಅವರಿಗೆ ವಹಿಸಿರು ವುದಾಗಿದೆ ಎಂದು ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತರು ಆದೇಶದಲ್ಲಿ ತಿಳಿಸಲಾಗಿದೆ.
ಅಧಿಕಾರಿ ಹೆಸರು ಮತ್ತು ದೂರವಾಣಿ ಸಂಖ್ಯೆ
ಜಾಲಹಳ್ಳಿ : ಮಂಜುನಾಥ್ (8105005285)
ಜೆಪಿ ಪಾರ್ಕ್ : ವಿಘ್ನನೇಶ್ವರ (8277032015)
ಯಶವಂತಪುರ : ಅರುಣಕುಮಾರ್ (9448882642)
ಎಚ್‌ಎಂಟಿ : ರಮೇಶ್ (9480735211)
ಲಕ್ಷ್ಮಿ ದೇವಿನಗರ : ವರನಾರಾಯಣ (9066745942)
ಲಗ್ಗೆರೆ : ಬಿಕೆ ದಿನೇಶ್ ಕುಮಾರ್ (9448719897)
ಕೊಟ್ಟಿಗೇಪಾಳ್ಯ : ಆರಿಫ್ (9900260607)
ಜ್ಞಾನಭಾರತಿ : ಎಲ್
ಎಸ್. ಮಧು (6363445710
ಆರ್ ಆರ್ ನಗರ : ಕೆ. ದೀಪಕ್ (814735199)
ದೊಡ್ಡಬಿದರಕಲ್ಲು : ಚಿಕ್ಕಗೂಳಿಗೌಡ (9845157276)
ಹೇರೋಹಳ್ಳಿ : ಬಿ. ರಮೇಶ್ (9480688224)
ಉಲ್ಲಾಳು : ಸಿದ್ದರಾಜೇಗೌಡ (9980866986)
ಕೆಂಗೇರಿ : ಗುರುಪ್ರಸಾದ್ (9986238606)
ಹೆಮ್ಮಿಗೇಪುರ : ವಿ. ಸಾಮಂದಯ್ಯ (9986693857)