Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ನೀವು `ಸಿಗರೇಟ್, ಗುಟ್ಕಾ’ ಚಟ ಬಿಡಬೇಕಾ? ಜಸ್ಟ್ ಹೀಗೆ ಮಾಡಿ.!

09/02/2026 6:35 AM

BIG NEWS : ದೇಶಾದ್ಯಂತ ಏ.1ರಿಂದ ‘ಆದಾಯ ತೆರಿಗೆ ಕಾಯ್ದೆ’ ಜಾರಿ: ಪ್ರಸ್ತಾವಿತ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

09/02/2026 6:20 AM

Pancreatic Cancer : ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಈ ರೋಗ : ಕಾಲುಗಳಲ್ಲಿ ಕಂಡುಬರುವ ಈ ಲಕ್ಷಣಗಳು ಮೊದಲ ಎಚ್ಚರಿಕೆ.!

09/02/2026 6:18 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು : ಶಾಲೆಗೆ ಪುಡಿರೌಡಿಗಳನ್ನು ಬಿಟ್ಟು ದಾಂಧಲೆ ನಡೆಸಿದ ಆರೋಪ : ಕಾಂಗ್ರೆಸ್ ಮುಖಂಡನ ವಿರುದ್ಧ FIR ದಾಖಲು
KARNATAKA

ಬೆಂಗಳೂರು : ಶಾಲೆಗೆ ಪುಡಿರೌಡಿಗಳನ್ನು ಬಿಟ್ಟು ದಾಂಧಲೆ ನಡೆಸಿದ ಆರೋಪ : ಕಾಂಗ್ರೆಸ್ ಮುಖಂಡನ ವಿರುದ್ಧ FIR ದಾಖಲು

By kannadanewsnow0530/05/2025 7:26 PM

ಬೆಂಗಳೂರು : ಬೆಂಗಳೂರಿನಲ್ಲಿ ಶಾರದಾ ವಿದ್ಯಾನಿಕೇತನ ಶಾಲೆಗೆ ಪುಡಿ ರೌಡಿಗಳನ್ನು ಬಿಟ್ಟು ದಾಂಧಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮುಖಂಡ ಧನಂಜಯ ಸೇರಿದಂತೆ ಹಲವರ ವಿರುದ್ಧ FIR ದಾಖಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಧನಂಜಯ್ ಸ್ಪರ್ಧಿಸಿದ್ದರು. ಶಾರದಾ ವಿದ್ಯಾನಿಕೇತನ ಶಾಲೆಯ ಕಿಟಕಿ, ಬಾಗಿಲು, ಸಿಸಿ ಕ್ಯಾಮೆರಾ, ಧ್ವಂಸಗೊಳಿಸಿದ್ದು ನಿನ್ನೆ ಸಂಜೆ ಪುಡಿ ರೌಡೆಗಳನ್ನು ಬಿಟ್ಟು ದಾಂದಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಧನಂಜಯ್ ಮಾಲೀಕತ್ವದ ಸ್ಕೂಲ್ ಶಾರದಾ ಶಾಲೆಯ ಪಕ್ಕದಲ್ಲಿದೆ. ಆದರೆ ಎನ್ ಪಿ ಎಸ್ ಶಾಲೆ ನಡೆಸಲು ಇತ್ತೀಚಿಗೆ ಕಾನೂನಿನ ತೊಡಕ್ಕಾಗಿತ್ತು.

ಶಾರದಾ ಶಾಲೆಯ ಜಾಗ ಸರ್ಕಾರದಿಂದ ಲೀಸ್ ಗೆ ಪಡೆಯಲಾಗಿತ್ತು. ಜಾಗವನ್ನು ಶಾರದಾ ವಿದ್ಯಾನಿಕೇತನ ಸೊಸೈಟಿಗೆ ಸರ್ಕಾರ ಲೀಸಿಗೆ ನೀಡಿತ್ತು.ಶಾರದಾ ವಿದ್ಯಾನಿಕೇತನ ಸೊಸೈಟಿಗೆ ಮುಖಂಡ ಧನಂಜಯ್ ಅಧ್ಯಕ್ಷರಾಗಿದ್ದರು. 2023ರ ವರೆಗೂ ಶಾಲೆಯ ಲೀಸ್ ಅವಧಿ ಇದೆ. ಹಾಗಿದ್ದರೂ ಶಾಲೆಯನ್ನು ಅತಿಕ್ರಮಣ ಮಾಡಲು ಧನಂಜಯ್ ಸಂಚು ಮಾಡಿದ್ದಾರೆ. ಕೋರ್ಟ್ ಇಂದ ತಡೆಯಾಜ್ಞೆ ಇದ್ದರೂ ಧನಂಜಯ್ ಲೆಕ್ಕಿಸದೆ ಮೇ 2 ರಂದು ಹುಡುಗರ ಜೊತೆಗೆ ಬಂದು ಗಲಾಟೆ ಮಾಡಿದ್ದಾರೆ.

ಆಗಲು ಧನಂಜಯ್ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನ್ನ ಪ್ರಭಾವ ಬಳಸಿ ನಿನ್ನೆ ಮತ್ತೆ ದೊಡ್ಡ ಮಟ್ಟದಲ್ಲಿ ದಾಂಧಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಮಕ್ಕಳ ದಾಖಲೆ ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ಕದ್ದು ಆರೋಪ ಕೇಳಿ ಬಂದಿದೆ. ಧನಂಜಯ್ ಮಾಲಿಕತ್ವದ ಶಾಲೆಯ ಕಾಂಪೌಂಡ್ ಜಿಗಿದು ಪುಂಡರಿಂದ ದಾಂದಲೆ ನಡೆದಿದೆ.

Share. Facebook Twitter LinkedIn WhatsApp Email

Related Posts

ALERT : ನೀವು `ಸಿಗರೇಟ್, ಗುಟ್ಕಾ’ ಚಟ ಬಿಡಬೇಕಾ? ಜಸ್ಟ್ ಹೀಗೆ ಮಾಡಿ.!

09/02/2026 6:35 AM2 Mins Read

Pancreatic Cancer : ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಈ ರೋಗ : ಕಾಲುಗಳಲ್ಲಿ ಕಂಡುಬರುವ ಈ ಲಕ್ಷಣಗಳು ಮೊದಲ ಎಚ್ಚರಿಕೆ.!

09/02/2026 6:18 AM2 Mins Read

BREAKING : ಮೈಸೂರಲ್ಲಿ ಭೀಕರ ಅಗ್ನಿ ಅವಘಡ : ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉಳಿದ 4 ಗೋದಾಮುಗಳು!

09/02/2026 6:11 AM1 Min Read
Recent News

ALERT : ನೀವು `ಸಿಗರೇಟ್, ಗುಟ್ಕಾ’ ಚಟ ಬಿಡಬೇಕಾ? ಜಸ್ಟ್ ಹೀಗೆ ಮಾಡಿ.!

09/02/2026 6:35 AM

BIG NEWS : ದೇಶಾದ್ಯಂತ ಏ.1ರಿಂದ ‘ಆದಾಯ ತೆರಿಗೆ ಕಾಯ್ದೆ’ ಜಾರಿ: ಪ್ರಸ್ತಾವಿತ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

09/02/2026 6:20 AM

Pancreatic Cancer : ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಈ ರೋಗ : ಕಾಲುಗಳಲ್ಲಿ ಕಂಡುಬರುವ ಈ ಲಕ್ಷಣಗಳು ಮೊದಲ ಎಚ್ಚರಿಕೆ.!

09/02/2026 6:18 AM

BREAKING : ಮೈಸೂರಲ್ಲಿ ಭೀಕರ ಅಗ್ನಿ ಅವಘಡ : ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉಳಿದ 4 ಗೋದಾಮುಗಳು!

09/02/2026 6:11 AM
State News
KARNATAKA

ALERT : ನೀವು `ಸಿಗರೇಟ್, ಗುಟ್ಕಾ’ ಚಟ ಬಿಡಬೇಕಾ? ಜಸ್ಟ್ ಹೀಗೆ ಮಾಡಿ.!

By kannadanewsnow5709/02/2026 6:35 AM KARNATAKA 2 Mins Read

ತಂಬಾಕು ವ್ಯಸನವು ಮಾರಕವಾಗಬಹುದು. ಒಬ್ಬ ವ್ಯಕ್ತಿಯು ಗುಟ್ಕಾ ಅಗಿಯುತ್ತಿರಲಿ ಅಥವಾ ಧೂಮಪಾನ ಮಾಡುತ್ತಿರಲಿ, ಈ ಅಭ್ಯಾಸಗಳು ಆರೋಗ್ಯಕ್ಕೆ ಹಲವು ವಿಧಗಳಲ್ಲಿ…

Pancreatic Cancer : ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಈ ರೋಗ : ಕಾಲುಗಳಲ್ಲಿ ಕಂಡುಬರುವ ಈ ಲಕ್ಷಣಗಳು ಮೊದಲ ಎಚ್ಚರಿಕೆ.!

09/02/2026 6:18 AM

BREAKING : ಮೈಸೂರಲ್ಲಿ ಭೀಕರ ಅಗ್ನಿ ಅವಘಡ : ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉಳಿದ 4 ಗೋದಾಮುಗಳು!

09/02/2026 6:11 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : `ಜಮೀನು ದಾರಿ’ ಕಲ್ಪಿಸಿಕೊಡಲು ತಹಶೀಲ್ದಾರ್ ಗಳಿಗೆ ವಿಶೇಷ ಅಧಿಕಾರ.!

09/02/2026 6:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.