ಬೆಂಗಳೂರು : ಕಳೆದ ಒಂದು ವರ್ಷದಿಂದ ಬರಗಾಲ ಇತ್ತೀಚಿಗೆ ಅತ್ಯಂತ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಜನತೆಗೆ ವರುಣ ಕೃಪೆ ತೋರಿದ್ದು ಎಂದು ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿದಿದೆ.
ಇಂದು ಸುರಿದ ಭಾರಿ ಮಳೆಗೆ ಅವಾಂತರ ಒಂದು ಸೃಷ್ಟಿಯಾಗಿದ್ದು ಬೆಂಗಳೂರಿನ ಐಟಿಐ ಲೇಔಟ್ ನಲ್ಲಿ ಮಳೆಯಿಂದ ಅವಾಂತರ ನಡೆದಿದ್ದು ಮಳೆ ಬರುತ್ತಿದ್ದಂತೆ ರಂಬೆ ಕೊಂಬೆಗಳು ತಾಗಿ ರಸ್ತೆ ಬದಿಯಲ್ಲಿದ್ದ ಟ್ರಾನ್ಸ್ಫಾರ್ಮರ್ ಬೆಂಕಿ ತಗೊಳ್ಳಿ ಆದರೆ ಸ್ಥಳದಲ್ಲಿ ಯಾರು ಜನರು ಇರಲಿಲ್ಲವಾದ್ದರಿಂದ ಭಾರಿ ಅನಾಹುತ ಒಂದು ತಪ್ಪಿದಂತಾಗಿದೆ.
ಅದೇ ರೀತಿಯಾಗಿ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನಲ್ಲಿ ಕೂಡ ವರುಣಾಕರಪೇತವರಿದ್ದು ತಾಲೂಕಿನ ಹಲವು ಭಾಗಗಳಲ್ಲಿ ಗುಡುಗು ಸಹಿತಧಾರ ಮಳೆ ಸುರಿದಿದೆ ಅಲ್ಲದೆ ಆಲಿಕಲ್ಲು ಮಳೆ ಕೂಡ ಆಗಿದ್ದು ಮೈಸೂರು ಜಿಲ್ಲೆಯ ರೈತರಲ್ಲಿ ಇದೀಗ ಮಂದಹಾಸ ಮೂಡಿದೆ.