ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಘಟನೆಗಳಲ್ಲಿ ಸುಮಾರು 72.67 ಲಕ್ಷ ಮೌಲ್ಯದ 1.66 ಕೆಜಿ ಚಿನ್ನವನ್ನು ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
BREAKING : ಬಿಹಾರದಲ್ಲಿ ಟ್ರಕ್, ಜೀಪ್, ಬೈಕ್ ನಡುವೆ ‘ಸರಣಿ ಅಪಘಾತ’ : ಇಬ್ಬರು ಮಹಿಳೆ ಸೇರಿ 9 ಜನರ ಸಾವು
ಬೆಂಗಳೂರು ಏರ್ಪೋರ್ಟ್ ನಲ್ಲಿ ಕೊಲಂಬೊದಿಂದ ಅಕ್ರಮವಾಗಿ ಲಗೇಜ್ ಬ್ಯಾಂಕ್, ಪೇಸ್ಟ್ ರೂಪದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದಾರೆ ಎಂದು ತಿಳಿದು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ 72.67 ಲಕ್ಷ ಮೌಲ್ಯದ 1.66 ಚಿನ್ನ ಇದ್ದಿದ್ದು ಕಂಡು ಬಂದಿದೆ. ಈ ವೇಳೆ ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
‘ಸುಳ್ಳು’: ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವ ‘ಮುಯಿಝು’ ಹೇಳಿಕೆಯನ್ನು ಖಂಡಿಸಿದ ಮಾಲ್ಡೀವ್ಸ್ ಮಾಜಿ ಸಚಿವ
ಬೆಂಗಳೂರು ಏರ್ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಪ್ರತ್ಯೇಕ 3 ಪ್ರಕಾರಣಗಳಲ್ಲಿ ಒಟ್ಟು 72.67 ಲಕ್ಷ ರೂಪಾಯಿ ಮೌಲ್ಯದ 1.66 ಕೆಜಿ ಚಿನ್ನವನ್ನು ಜಪ್ತಿ ಮಾಡಿಕೊಂಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶ್ರೀಲಂಕಾ ಪ್ರಜೆ ಸೇರಿದಂಟ್ಸ್ ನಾಲ್ವರು ವಿದೇಶಿಗರನ್ನು ವಶಪಡಿಸಿಕೊಂಡಿದ್ದಾರೆ.
ಹಾಲಿವುಡ್ ನ ಕ್ಯಾಪ್ಟನ್ ಮಾರ್ವೆಲ್ ಚಿತ್ರದ ನಟ ಕೆನ್ನೆತ್ ಮಿಚೆಲ್ ನಿಧನ| Kenneth Mitchell Dies
ಆರೋಪಿಗಳು ಲಗೇಜ್ ಬ್ಯಾಗ್, ಹಾಗೂ ಪೇಸ್ಟ್ ರೂಪದಲ್ಲಿ ಆರೋಪಿಗಳು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದಾರೆ ಎಂದು ಮಾಹಿತಿ ಬಂದ ತಕ್ಷಣ ವಿಚಾರಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಣೆ ಬೆಳಕಿಗೆ ಬಂದಿದೆ. ತಕ್ಷಣ ಓರ್ವ ಶ್ರೀಲಂಕಾ ಪ್ರಜೆ ಸೇರಿದಂಟ್ಸ್ ನಾಲ್ವರು ವಿದೇಶಿಗರನ್ನು ವಶಪಡಿಸಿಕೊಳ್ಳಲಾಗಿದೆ.