ಬೆಂಗಳೂರು : ಕಾರು ಬಾನೆಟ್ ಮೇಲೆ ಕುಳಿತವನ್ನು ಎಳೆದೋಯ್ದು ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನ 18 ನೆ ತಿರುವಿನಲ್ಲಿ ಸರ್ಕಲ್ ಮಾರಮ್ಮ ದೇವಸ್ಥಾನದ ಹತ್ತಿರ ಈ ಘಟನೆ ನಡೆದಿದೆ.
ಇದ್ದ ಚಾಲಕ 400 ನಷ್ಟು ಕಾರ್ ಚಾಲಕ ದೂರದಲ್ಲಿ ಎಳೆದೊಯ್ದಿದ್ದಾನೆ. ಚಾಲಕ ಮಹಮ್ಮದ್ ಮುನಿರಿನಿಂದ ಎಂಬ ಆತನಿಂದ ಘಟನೆ ನಡೆದಿದ್ದು ಕ್ಯಾಬ್ ಚಾಲಕ ಅಶ್ವತ್ಥನನ್ನು ಮಹಮದ್ ಮುನೀರ್ 400 ಮೀಟರ್ ವರೆಗೆ ಎಳೆದೋಯ್ದಿದ್ದಾನೆ. ಜನವರಿ 15ರಂದು ಸಂಕ್ರಾಂತಿ ಹಬ್ಬದಂದು ಈ ಘಟನೆ ಸಂಭವಿಸಿದೆ.
ಕಾರು ಚಾಲಕ ಹಾಗೂ ಕ್ಯಾಬ್ ಚಾಲಕರ ನಡುವೆ ಸಿಗ್ನಲ್ ಬಳಿ ಪರಸ್ಪರ ಟಚ್ ಆಗುತ್ತೆ. ಈ ವೇಳೆ ಕಾರು ಚಾಲಕ ಅಲ್ಲಿಂದ ಸಾರಿ ಆಗಲಿ ಅತ್ತಿನಿಸುತ್ತಾನೆ ಈ ವೇಳೆ ಕ್ಯಾಂಪ್ ಚಾಲಕ ಅಶ್ವಥ್ ಕಾರಿನ ಬೋನಟ್ ಮೇಲೆ ನಿಲ್ಲಲು ಪ್ರಯತ್ನಿಸಿದಾಗ ಅಲ್ಲಿಂದ ಸುಮಾರು 400 ಮೀಟರ್ ವರೆಗೆ ಮೊಹಮ್ಮದ್ ಮುನೀರ್ ಕ್ಯಾಬ್ ಚಾಲಕ ಅಶ್ವತನನ್ನು ಎಳೆದೋಯುತ್ತಾನೆ.
ಮಲ್ಲೇಶ್ವರಂ ನ ಸರ್ಕಲ್ ಮಾರಮ್ಮ ದೇಗುಲದ ಬಳಿ ಈ ಘಟನೆ ಸಂಭವಿಸಿದೆ ಸಿಗ್ನಲ್ ಬಳಿ ಹೋಗುತ್ತಿದ್ದಂತೆ ಸವಾರರು ಚಾಲಕನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಹೊಯ್ಸಳ ಪೊಲೀಸ್ ಅಧಿಕಾರಿಗಳು ಬಂದು ಇಬ್ಬರನ್ನುಠಾಣಿಗೆ ಕರೆದು ಇದು ವಿಚಾರಣೆ ನಡೆಸಿದ್ದಾರೆ.