ಬೆಳಗಾವಿ: ಜಿಲ್ಲೆಯಲ್ಲಿ ಚಿರತೆ ಸೆರೆಯಾಗದ ಹಿನ್ನೆಲೆ ಚಿರತೆ ಶೋಧ ಕಾರ್ಯವೂ 31ನೇ ದಿನಕ್ಕೆ ಕಾಲಿಟ್ಟಿದೆ.ಗಾಲ್ಫ್ ಮೈದಾನದಲ್ಲಿ ಶೋಧ ಕಾರ್ಯ ಮುಂದುವರಿದೆ. ವಾರದಿಂದಲ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಚಿತ್ರವೂ ಸೆರೆ ಆಗಿಲ್ಲ. 150 ಅರಣ್ಯ ಸಿಬ್ಬಂದಿ, 100 ಪೊಲೀಸ್ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಗುವುದು.