ಬೆಳಗಾವಿ : ಸಾಲ ರೂಪಾಯಿಗೆ ತಡ ಮಾಡಿದ್ದಕ್ಕೆ ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಭೈರನಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಖಾಸಗಿ ಸಂಸ್ಥೆಗೆ ಬಿಬಿಎಂಪಿ ‘ತೆರಿಗೆ ನೋಟಿಸ್‌ಗೆ’ ಹೈಕೋರ್ಟ್ ತಡೆ |BBMP Tax Notice
ಸದ್ಯ ಅಸ್ವಸ್ಥರಾಗಿರುವ ಪಾರ್ವತೆವ್ವಾಗೆ ಬೈಲಹೊಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಈ ನೀಡಲಾಗುತ್ತಿದೆ.ಸಾಲ ಮರುಪಾವತಿಗೆ ವಿಳಂಬ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿಯಿಂದ ಕಿರುಕುಳ ನೀಡಲಾಗಿದೆ ಎಂದು ಆರೋಪ ಕೇಳಿಬಂದಿದೆ.ಹಸು ಖರೀದಿಗೆ ಪಾರ್ವತೆವ್ವಾ ಮಗ ದ್ಯಾಮಪ್ಪ ಬ್ಯಾಂಕ್ ನಲ್ಲಿ 2 ಲಕ್ಷ ಸಾಲವನ್ನು ತೆಗೆದುಕೊಂಡಿದ್ದರು.
GOOD NEWS : ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಶೀಘ್ರ ಕ್ರಮ : ಸಚಿವ ಮಧು ಬಂಗಾರಪ್ಪ
ಗ್ರಾಮದಲ್ಲಿರುವ ಖಾಸಗಿ ಬ್ಯಾಂಕ್ ನಲ್ಲಿ ದ್ಯಾಮಪ್ಪ ಸಾಲ ತೆಗೆದುಕೊಂಡಿದ್ದ ಎನ್ನಲಾಗಿದೆ. ಪ್ರತಿ ತಿಂಗಳು ಲೋನ್ ಕಟ್ಟುತ್ತಿದ್ದ ಪಾರ್ವತವ್ಯ ಪುತ್ರ ದ್ಯಾಮಪ್ಪ ಲೋನ್ ಕಟ್ಟಲು ಹದಿನೈದು ದಿನ ತಡವಾಗಿದ್ದಕ್ಕೆ ಬ್ಯಾಂಕ್ ಸಿಬ್ಬಂದಿ ಪಾರ್ವತೆವ್ವಾಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಸೋಮ ಕೇರಿಗಾವ್ ಮತ್ತೊಬ್ಬ ಸಿಬ್ಬಂದಿಯಿಂದ ಕಿರುಕುಳ ಆರೋಪ ಕೇಳಿ ಬಂದಿದೆ.
ಅಲ್ಪಸಂಖ್ಯಾತರಿಗೆ ಒಟ್ಟು ಬಜೆಟ್‌ನಲ್ಲಿ ಶೇ.1ಕ್ಕಿಂತ ಕಡಿಮೆ ಅನುದಾನ: ಸಚಿವ ಝಮೀರ್ ಅಹಮದ್ ಖಾನ್
ಅವಾಚ್ಯ ಪದಗಳಿಂದ ಮಾನಸಿಕವಾಗಿ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.ಬ್ಯಾಂಕ್ ಸಿಬ್ಬಂದಿ ಮುಂದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪಾರ್ವತಿಸಿದ್ದಾಳೆ.ತಕ್ಷಣ ಸ್ಥಳೀಯರು ಮಹಿಳೆಯನ್ನು ಬೈಲಹೊಂಗಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ನೈಸರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.