ಬೆಳಗಾವಿ : ಬೆಳಗಾವಿ ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು ಈ ವೇಳೆ ಜೈ ಶಿವಾಜಿ, ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದವನಿಗೆ ಉದ್ಯಮಿ ಶ್ರೀಕಾಂತ್ ಬುದ್ಧಿವಾದ ಹೇಳಿದ್ದಕ್ಕೆ ಉದ್ಯಮಿ ಶ್ರೀಕಾಂತ್ ಮೇಲೆ ಎಂಇಎಸ್ ಪುಂಡರಿಂದ ಗುಂಡಾಗಿರಿ ನಡೆದಿದೆ.
ಈ ಶಕ್ತಿಶಾಲಿ ಯಂತ್ರದ ಸಹಾಯದಿಂದ ಪ್ರೀತಿಸಿದ ವ್ಯಕ್ತಿಗಳ ಮನಸ್ಸನ್ನು ಪರಿವರ್ತಿಸಿ ನಿಮ್ಮಂತೆ ಮಾಡಿಕೊಳ್ಳಬಹುದು.!
ಬೆಳಗಾವಿ ತಾಲೂಕಿನ ಆನಂದವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆನಂದವಾಡಿಯಲ್ಲಿ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಸ್ಪರ್ದೇ ವೇಳೆ ಜೈ ಶಿವಾಜಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಮಾಡಲಾಯಿತು. ತಕ್ಷಣ ಕುಸ್ತಿ ಪಟುವಿನಿಂದ ಮೈಕ್ ಕಿತ್ತುಕೊಂಡು ಶ್ರೀಕಾಂತ್ ಒಂದೇ ನಾಡಿನ ಮಕ್ಕಳು ನಾವು ಸೋದರಂತೆ ಎಂದು ಶ್ರೀಕಾಂತ್ ಹೇಳಿದ್ದಾರೆ.
‘ಬ್ಯಾಂಕ್ ನೌಕರರಿಗೆ’ ಗುಡ್ ನ್ಯೂಸ್: ಶೇ.17ರಷ್ಟು ವೇತನ ಹೆಚ್ಚಳ, ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದ IBA, ಒಕ್ಕೂಟಗಳು
ನೀನು ಸಮಸ್ಯೆ ಸೃಷ್ಟಿ ಮಾಡ್ತೀಯಾ ಎಂದು ಶ್ರೀಕಾಂತ್ ಉದ್ಯಮಿ ಕುಸ್ತಿ ಪಟುವಿಗೆ ಹೇಳಿದ್ದಾರೆ. ನಂತರ ಈ ವೇಳೆ ಎಂಇಎಸ್ ಪುಂಡರಿಂದ ಶ್ರೀಕಾಂತ್ ಮೇಲೆ ಗೂಂಡಾಗಿರಿ ನಡೆದಿದೆ ಎನ್ನುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.