Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಇದೇ ಮೊದಲು: ಕೋಲಾರದ ಸೋಮಸುಂದ್ರ ಕೆರೆಯಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ

02/06/2025 9:14 PM

PBKS vs RCB Final : ‘IPL ಫೈನಲ್’ ರದ್ದಾದ್ರೆ ‘ಚಾಂಪಿಯನ್’ ಯಾರಾಗ್ತಾರೆ ಗೊತ್ತಾ.?

02/06/2025 9:07 PM

BREAKING : ಹಾಸನದಲ್ಲಿ ಭೀಕರ ಅಪಘಾತ : ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವು!

02/06/2025 8:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಳಗಾವಿ : ಮನೆಗೆ ನೀರು ನುಗ್ಗಿದ ವಿಚಾರ ಕೇಳಿ ಮಾಲೀಕ ‘ಹೃದಯಾಘಾತದಿಂದ’ ಸಾವು!
KARNATAKA

SHOCKING : ಬೆಳಗಾವಿ : ಮನೆಗೆ ನೀರು ನುಗ್ಗಿದ ವಿಚಾರ ಕೇಳಿ ಮಾಲೀಕ ‘ಹೃದಯಾಘಾತದಿಂದ’ ಸಾವು!

By kannadanewsnow0527/07/2024 3:21 PM

ಬೆಳಗಾವಿ : ರಾಜ್ಯಾದ್ಯಂತ ವರುಣ ಅಬ್ಬರಿಸಿತ್ತಿದ್ದು ಇದೀಗ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಸುಮಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಬೆಳಗಾವಿಯಲ್ಲಿ ಮನೆಗೆ ನೀರು ನುಗ್ಗಿದ ವಿಚಾರ ಕೇಳಿ ಮನೆಯ ಮಾಲಿಕ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ.

ಹೌದು ಮನೆಗೆ ನೀರು ನುಗ್ಗಿದ ವಿಚಾರ ಕೇಳಿ ಮಾಲೀಕ ಸಾವನ್ನಾಪ್ಪಿದ್ದರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ನಿನ್ನೆ ಸಂಜೆ ಮನೆಗೆ ನೀರು ನುಗ್ಗಿದ ವಿಚಾರ ಕೇಳಿ ದಶರಥ ಬಂಡಿ (80) ಹೃದಯಾಘಾತದಿಂದ ಸಾವನಪ್ಪಿದ್ದಾರೆ.

ಈ ವೇಳೆ ಮನೆಯ ಸದಸ್ಯರೆಲ್ಲರೂ ಅವರ ಅಂತ್ಯ ಸಂಸ್ಕಾರ ಮುಗಿಸಿ ಬರುವಷ್ಟರಲ್ಲಿ ಮನೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ರಾತ್ರೋರಾತ್ರಿ ಉಟ್ಟ ಬಟ್ಟೆಯಲ್ಲಿ ಮನೆಯಿಂದ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಆಗಿದ್ದೇವೆ ಎಂದು ಗೋಕಾಕ್ ನಗರದ ಉಪ್ಪಾರ ಗಲ್ಲಿಯ ನಿವಾಸಿ ಲಕ್ಷ್ಮಿ ಇದೀಗ ಅಳಲು ತೋಡಿಕೊಂಡಿದ್ದಾರೆ. ಮಕ್ಕಳು ನಾಯಿಮರಿಗಳ ಜೊತೆ ಕಾಳಜಿ ಕೇಂದ್ರಕ್ಕೆ ಇದೀಗ ಕುಟುಂಬ ಶಿಫ್ಟ್ ಆಗಿದೆ.

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಇದೇ ಮೊದಲು: ಕೋಲಾರದ ಸೋಮಸುಂದ್ರ ಕೆರೆಯಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ

02/06/2025 9:14 PM1 Min Read

BREAKING : ಹಾಸನದಲ್ಲಿ ಭೀಕರ ಅಪಘಾತ : ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವು!

02/06/2025 8:58 PM1 Min Read

ಒಂದು ಹಿಡಿ ಮಣ್ಣಿನಿಂದ ಹೀಗೆ ಮಾಡಿ, ನಿಮ್ಮ ಮನೆಯ ವಾಸ್ತು ದೋಷ ನಿವಾರಣೆ, ಸಮೃದ್ಧಿ ಜೀವನ ಖಚಿತ

02/06/2025 8:43 PM3 Mins Read
Recent News

ರಾಜ್ಯದಲ್ಲಿ ಇದೇ ಮೊದಲು: ಕೋಲಾರದ ಸೋಮಸುಂದ್ರ ಕೆರೆಯಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ

02/06/2025 9:14 PM

PBKS vs RCB Final : ‘IPL ಫೈನಲ್’ ರದ್ದಾದ್ರೆ ‘ಚಾಂಪಿಯನ್’ ಯಾರಾಗ್ತಾರೆ ಗೊತ್ತಾ.?

02/06/2025 9:07 PM

BREAKING : ಹಾಸನದಲ್ಲಿ ಭೀಕರ ಅಪಘಾತ : ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವು!

02/06/2025 8:58 PM

Watch Video : ಸಂಸತ್’ನಲ್ಲಿ ತನ್ನದೇ ನಗ್ನ ಫೋಟೋ ಪ್ರದರ್ಶಿಸಿ ‘ಡೀಪ್ ಫೇಕ್’ ಅಪಾಯ ಎತ್ತಿ ತೋರಿಸಿದ ಸಂಸದೆ

02/06/2025 8:47 PM
State News
KARNATAKA

ರಾಜ್ಯದಲ್ಲಿ ಇದೇ ಮೊದಲು: ಕೋಲಾರದ ಸೋಮಸುಂದ್ರ ಕೆರೆಯಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸಿದ್ಧತೆ

By kannadanewsnow0902/06/2025 9:14 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೋಲಾರದ ಬೃಹತ್ ಕೆರೆ ಸೋಮಸಂದ್ರ ಅಗ್ರಹಾರದಲ್ಲಿ ತೇಲುವ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಸರ್ಕಾರ…

BREAKING : ಹಾಸನದಲ್ಲಿ ಭೀಕರ ಅಪಘಾತ : ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಸಾವು!

02/06/2025 8:58 PM

ಒಂದು ಹಿಡಿ ಮಣ್ಣಿನಿಂದ ಹೀಗೆ ಮಾಡಿ, ನಿಮ್ಮ ಮನೆಯ ವಾಸ್ತು ದೋಷ ನಿವಾರಣೆ, ಸಮೃದ್ಧಿ ಜೀವನ ಖಚಿತ

02/06/2025 8:43 PM

ನೀವು ಬೆಂಗಳೂರಿನವರ? ಹಾಗಾದ್ರೆ ನಾಳೆ ‘RCB’ ಕಪ್ ಗೆದ್ರೆ, ಈ ಆಫರ್ ಮಾತ್ರ ಮಿಸ್ ಮಾಡ್ಕೊಳ್ಳೇ ಬೇಡಿ!

02/06/2025 8:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.