Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇನ್ಮುಂದೆ ವರ್ಷಕ್ಕೆ ಎರಡು ಬಾರಿ ಮಾತ್ರ `CA’ ಫೈನಲ್ ಪರೀಕ್ಷೆ : ICAI ಮಹತ್ವದ ಘೋಷಣೆ

07/04/2026 12:03 PM

ಸೋಶಿಯಲ್ ಮೀಡಿಯಾ ಬಳಸೋ ಮುನ್ನ ಎಚ್ಚರ : ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್, ಇಬ್ಬರು ಅರೆಸ್ಟ್!

07/04/2026 12:00 PM

ಯುವ ಬ್ಯಾಟರ್ `ವೈಭವ್ ಸೂರ್ಯವಂಶಿ’ ವಯಸ್ಸಿನ ಬಗ್ಗೆ ಗೊಂದಲ: ವಿಡಿಯೋ ವೈರಲ್ | WATCH VIDEO

07/04/2026 11:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೋಶಿಯಲ್ ಮೀಡಿಯಾ ಬಳಸೋ ಮುನ್ನ ಎಚ್ಚರ : ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್, ಇಬ್ಬರು ಅರೆಸ್ಟ್!
KARNATAKA

ಸೋಶಿಯಲ್ ಮೀಡಿಯಾ ಬಳಸೋ ಮುನ್ನ ಎಚ್ಚರ : ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್, ಇಬ್ಬರು ಅರೆಸ್ಟ್!

By kannadanewsnow0507/04/2026 12:00 PM

ಬೆಂಗಳೂರು : ಮಹಿಳೆಯರು ಹಾಗೂ ಯುವತಿಯರು ಸೋಶಿಯಲ್ ಮೀಡಿಯಾ ಬಳಸುವ ಮುನ್ನ ಆದಷ್ಟು ಎಚ್ಚರದಿಂದ ಇರುವುದು ಒಳ್ಳೆಯದು. ಹೌದು ಇದೀಗ ಮಹಿಳೆಯ ಖಾಸಗಿ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಘಟನೆ ಸಂಭಂದ ಕೆಆರ್ ಪುರಂ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.

ಆಂಧ್ರಪ್ರದೇಶ ಮೂಲದ ಚೆನ್ನೂರು ಮಹೇಶ್ ಹಾಗೂ ವನ್ನೂರು ಸ್ವಾಮಿ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಸ್ನಾಪ್ ಚಾಟ್ ಮೂಲಕ ಆರೋಪಿಗಳು ಮಹಿಳೆಗೆ ಪರಿಚಯವಾಗಿದ್ದರು. ನಂತರ ನಂಬರ್ ಎಕ್ಸ್ ಚೇಂಜ್ ಮಾಡಿಕೊಂಡು ಕಾಲಿಂಗ್ ಮತ್ತು ಚಾಟಿಂಗ್ ನಡೆಸಿದ್ದಾರೆ. ವಾಟ್ಸಪ್ ವಿಡಿಯೋ ಕಾಲ್ ವೇಳೆ ಸ್ಕ್ರೀನ್ ಶಾಟ್ ತೆಗೆದು ಬೆದರಿಕೆ ಹಾಕಿದ್ದಾರೆ.

ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡುವುದಾಗಿ ಆರೋಪಿಗಳು ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ಬ್ಲಾಕ್ಮೇಲ್ ಮಾಡಿ ಚಿನ್ನಾಭರಣ ಮತ್ತು ಹಣ ಪಡೆದಿದ್ದಾರೆ. ಮಹಿಳೆಯಿಂದ ಸುಮಾರು 2 ಕೆಜಿ ಚಿನ್ನ ಹಾಗೂ 40 ಲಕ್ಷ ರೂಪಾಯಿ ಆರೋಪಿಗಳು ಮಹಿಳೆಯಿಂದ ಪಡೆದಿದ್ದಾರೆ. ಆರೋಪಿಗಳ ಕಾಟಕ್ಕೆ ಬೇಸತ್ತು ಮಹಿಳೆ ಪತಿಯ ಗಮನಕ್ಕೆ ತಂದಿದ್ದಾರೆ.

ಬಳಿಕ ಕೆಆರ್ ಪುರಂ ಪೊಲೀಸ್ ಠಾಣೆಗೆ ಮಹಿಳೆಯರು ನೀಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೊಬೈಲ್ ನಲ್ಲಿ ಯುವತಿಯರ ಫೋಟೋ ಹಾಗೂ ವಿಡಿಯೋಗಳು ಪತ್ತೆಯಾಗಿವೆ. ಮಹಿಳೆಯಿಂದ ಪಡೆದಿದ್ದ ಹಣದಲ್ಲಿ ಆರೋಪಿಗಳು ಬೆಟ್ಟಿಂಗ್ ಆಡುತ್ತಿದ್ದರು. ಸದ್ಯ ಬಂಧಿತ ಆರೋಪಿಗಳಿಂದ 571 ಗ್ರಾಂ ಚಿನ್ನಾಭರಣ ಹಾಗೂ 25 ಲಕ್ಷ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Share. Facebook Twitter LinkedIn WhatsApp Email

Related Posts

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

07/04/2026 11:51 AM2 Mins Read

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

07/04/2026 11:48 AM1 Min Read

ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕರ್’ ಸ್ಪೋಟಗೊಳ್ಳಬಹುದು.!

07/04/2026 11:45 AM2 Mins Read
Recent News

BREAKING : ಇನ್ಮುಂದೆ ವರ್ಷಕ್ಕೆ ಎರಡು ಬಾರಿ ಮಾತ್ರ `CA’ ಫೈನಲ್ ಪರೀಕ್ಷೆ : ICAI ಮಹತ್ವದ ಘೋಷಣೆ

07/04/2026 12:03 PM

ಸೋಶಿಯಲ್ ಮೀಡಿಯಾ ಬಳಸೋ ಮುನ್ನ ಎಚ್ಚರ : ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್, ಇಬ್ಬರು ಅರೆಸ್ಟ್!

07/04/2026 12:00 PM

ಯುವ ಬ್ಯಾಟರ್ `ವೈಭವ್ ಸೂರ್ಯವಂಶಿ’ ವಯಸ್ಸಿನ ಬಗ್ಗೆ ಗೊಂದಲ: ವಿಡಿಯೋ ವೈರಲ್ | WATCH VIDEO

07/04/2026 11:54 AM

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

07/04/2026 11:51 AM
State News
KARNATAKA

ಸೋಶಿಯಲ್ ಮೀಡಿಯಾ ಬಳಸೋ ಮುನ್ನ ಎಚ್ಚರ : ಮಹಿಳೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್, ಇಬ್ಬರು ಅರೆಸ್ಟ್!

By kannadanewsnow0507/04/2026 12:00 PM KARNATAKA 1 Min Read

ಬೆಂಗಳೂರು : ಮಹಿಳೆಯರು ಹಾಗೂ ಯುವತಿಯರು ಸೋಶಿಯಲ್ ಮೀಡಿಯಾ ಬಳಸುವ ಮುನ್ನ ಆದಷ್ಟು ಎಚ್ಚರದಿಂದ ಇರುವುದು ಒಳ್ಳೆಯದು. ಹೌದು ಇದೀಗ…

ಗಡಿ ಜಿಲ್ಲೆ ಬೀದರನಲ್ಲಿ ಅರ್ಥಪೂರ್ಣವಾದ ಸಮ್ಮೇಳನ ಮಾಡಲು ಸರ್ವಸಿದ್ಧತೆ: ಶಿವಾನಂದ ತಗಡೂರು

07/04/2026 11:51 AM

40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ವ್ಯವಸ್ಥೆ

07/04/2026 11:48 AM

ಮಹಿಳೆಯರೇ ಎಚ್ಚರ : ಈ ತಪ್ಪು ಮಾಡಿದ್ರೆ `ಪ್ರೆಶರ್ ಕುಕರ್’ ಸ್ಪೋಟಗೊಳ್ಳಬಹುದು.!

07/04/2026 11:45 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.