ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರ..ಪರಿಚಿತರಿಗೆ ಮೊಬೈಲ್ ಕೊಡೋ ಮುನ್ನ ಸ್ವಲ್ಪ ಯಾಮಾರಿದ್ರೂ ನಿಮ್ಮ ಖಾತೆ ಕನ್ನ ಹಾಕಿ ಹಣ ಪೀಕುವ ಜನರು ಹೆಚ್ಚಾಗಿದ್ದಾರೆ.
BIGG NEWS : ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ತಂದ ವ್ಯಕ್ತಿ
ನಿಮ್ಮ ಮೊಬೈಲ್ನನ್ನು ಅಪ್ಪಿತಪ್ಪಿಯೂ ಯಾರು ಕೇಳಿದ್ರು ಕೊಡುವುದಕ್ಕೆ ಮುಂದಾಗಬೇಡಿ, ಯಾಕೆಂದ್ರೆ ಇಂತದ್ದೇ ಒಂದು ಬೆಂಗಳೂರಿನ ಯಶವಂತಪುರದ ಮತ್ತಿಕೆರೆಯಲ್ಲಿ ಘಟನೆ ಬೆಳಕಿಗೆ ಬಂದಿದೆ.
BIGG NEWS : ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ತಂದ ವ್ಯಕ್ತಿ
ಅಪರಿಚಿತ ವ್ಯಕ್ತಿಯೊಬ್ಬ, ನನ್ನ ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಅರ್ಜೆಂಟ್ ಕಾಲ್ ಮಾಡಬೇಕುಎಂದುಕೊಂಡು ದೇವವ್ರಾತ್ ಸಿಂಗ್ ಎಂಬವರ ಕೈನಿಂದ ಮೊಬೈಲ್ ತೆಗೆದುಕೊಂಡ ಕ್ಷಣ ಮಾತ್ರದಲ್ಲಿ ಬೇರೆ ಕೈನಲ್ಲಿ ಹತ್ತಿ ಓಡಿ ಹೋಗಿದ್ದಾನೆ. ಆ ಮೊಬೈಲ್ನಲ್ಲಿ ದೇವವ್ರಾತ್
BIGG NEWS : ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ತಂದ ವ್ಯಕ್ತಿ
ಸಿಂಗ್ ಮತ್ತು ಅವರ ಪ್ರೀಯತಮೆಯ ಫೋಟೋಗಳು ಇದ್ದವು. ಅದೇ ವಿಚಾರವನ್ನು ಇಟ್ಟುಕೊಂಡು ಹಣ ಕೊಡಿ ಇಲ್ಲವಾದ್ರೆ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕೋದಾಗಿ ಬೆದರಿಕೆ ಹಾಕಿದ್ದಾನೆ.
ಲಕ್ಷ ಲಕ್ಷ ಹಣ ಕೇಳೋದಕ್ಕೆ ಶುರು ಮಾಡಿದ್ದನು ನಂತ್ರ ಆತ ಯಶವಂತಪುರ ಪೊಲೀಸರಿಗೆ ದೂರು ನೀಡಿದ್ರು. ಬಳಿಕ ವಿಚಾರಣೆ ನಡೆಸಿ ಪವನ್, ಸೈಯದ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
BIGG NEWS : ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ತಂದ ವ್ಯಕ್ತಿ