Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮ ಮನೆಯ ನೀರು ಕುಡಿಯಲು ಯೋಗ್ಯವಾಗಿದೆಯೇ? ಶುದ್ಧತೆ ಪರೀಕ್ಷಿಸಲು ಇಲ್ಲಿವೆ ಸುಲಭ ವಿಧಾನಗಳು | Water Test

ಇಂಧನ ಸಂರಕ್ಷಣೆಗೆ ಪ್ರಧಾನಿ ಮೋದಿ ಮಾದರಿ: ತಮ್ಮದೇ ಬೆಂಗಾವಲು ಪಡೆ ವಾಹನ ಕಡಿತ; ಮುಖ್ಯಮಂತ್ರಿಗಳಿಗೂ ಪಾಲಿಸಲು ಸೂಚನೆ!

SHOCKING: `ಕಲ್ಲಂಗಡಿ ಹಣ್ಣು’ ತಿನ್ನುವ ಮುನ್ನ ಎಚ್ಚರ : ಕಲ್ಲಂಗಡಿ ಸೇವಿಸಿ ಬಾಲಕ ಸಾವು, ಮೂವರ ಸ್ಥಿತಿ ಗಂಭೀರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಭಾರೀ ಮಳೆಗೆ ‘BBMP ಕಂಟ್ರೋಲ್ ರೂಂ’ಗೆ ದೂರುಗಳ ಸರಮಾಲೆ: ಬಂದ ಕರೆಗಳು ಎಷ್ಟು ಗೊತ್ತಾ?
KARNATAKA

ಬೆಂಗಳೂರಲ್ಲಿ ಭಾರೀ ಮಳೆಗೆ ‘BBMP ಕಂಟ್ರೋಲ್ ರೂಂ’ಗೆ ದೂರುಗಳ ಸರಮಾಲೆ: ಬಂದ ಕರೆಗಳು ಎಷ್ಟು ಗೊತ್ತಾ?

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಈಗ ಜಲಪ್ರಳಯವೇ ಉಂಟಾಗಿದೆ. ಇಂತಹ ಸಮಸ್ಯೆ ನಿವಾರಿಸುವ ಸಂಬಂಧ ಬಿಬಿಎಂಪಿಯ ಕಂಟ್ರೋಲ್ ರೂಂಗೆ ಬಂದ ಕರೆಗಳು ಮಾತ್ರ ಸಾವಿರಾರು. ಅದೆಷ್ಟು ಅಂತ ಮುಂದೆ ಓದಿ.

ಈ ಬಗ್ಗೆ ಬಿಬಿಎಂಪಿಯಿಂದ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 22-10-2024ರ ಇಂದಿನ ಸಂಜೆ 3 ಗಂಟೆಯವರೆಗೆ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿರುವ ಬಗ್ಗೆ 232 ದೂರುಗಳು ಬಂದಿದ್ದರೇ, ಇವುಗಳಲ್ಲಿ 94 ದೂರು ಪರಿಹರಿಸಲಾಗಿದೆ. ಮನೆಗೆ ನೀರು ನುಗ್ಗಿದ ಬಗ್ಗೆ 1066 ದೂರುಗಳು ದಾಖಲಾಗಿದ್ದಾವೆ. ಇವುಗಳಲ್ಲಿ 477 ಪರಿಹರಿಸಲಾಗಿದೆ ಎಂದಿದೆ.

ಇನ್ನೂ ಬೆಂಗಳೂರು ವೆಸ್ಟ್ ವಲಯದಲ್ಲಿ 2, ಸೌತ್ ವಲಯಲ್ಲಿ ಒಂದು, ರಾಜರಾಜೇಶ್ವರಿ ನಗರ ವಲಯದಲ್ಲಿ ಒಂದು, ದಾಸರಹಳ್ಳಿಯಲ್ಲಿ ನಾಲ್ಕು ಸೇರಿದಂತೆ 8 ಮರಗಳು ಮುರಿದು ಬಿದ್ದಿದ್ದಾವೆ. ಇವುಗಳಲ್ಲಿ ನಾಲ್ಕನ್ನು ತೆರವುಗೊಳಿಸಲಾಗಿದೆ. ಮರದ ಕೊಂಬೆಗಳು ಮುರಿದು ಬಿದ್ದ ಬಗ್ಗೆ 22 ದೂರುಗಳು ಬಂದಿದ್ದು, 15 ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದಿದೆ.

ಒಟ್ಟಾರೆಯಾಗಿ ಬೆಂಗಳೂರಲ್ಲಿ ಮಳೆಯಿಂದ ಉಂಟಾದಂತ ಅವಾಂತರ ಸಂಬಂಧ 8 ವಲಯಗಳಲ್ಲಿ 1,328 ದೂರುಗಳು ಬಂದಿದ್ದು, ಇವುಗಳಲ್ಲಿ 590 ದೂರುಗಳನ್ನು ಪರಿಹರಿಸಲಾಗಿದೆ ಎಂಬುದಾಗಿ ಬಿಬಿಎಂಪಿ ತಿಳಿಸಿದೆ.

ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut In Bengaluru

BREAKING: ದೆಹಲಿ, ಹೈದರಾಬಾದ್ CRPF ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ | CRPF Schools Receive Bomb Threats

ಯೋಗ ಬಲ್ಲವನಿಗೆ ರೋಗ ಇಲ್ಲ, ವೈದ್ಯರು ನೀಡುವ ಔಶಧಿ ಗುಣ ಯೋಗದಲ್ಲಿದೆ: ಐಯುಡಿಪಿ ನಿಸರ್ಗ ಯೋಗ ಕೇಂದ್ರದ ಅಧ್ಯಕ್ಷರಾದ ರಾಮಣ್ಣ

Share. Facebook Twitter LinkedIn WhatsApp Email

Related Posts

ನಿಮ್ಮ ಮನೆಯ ನೀರು ಕುಡಿಯಲು ಯೋಗ್ಯವಾಗಿದೆಯೇ? ಶುದ್ಧತೆ ಪರೀಕ್ಷಿಸಲು ಇಲ್ಲಿವೆ ಸುಲಭ ವಿಧಾನಗಳು | Water Test

2 Mins Read

BREAKING : ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ ನಿಧನ | Actor Dilip Raj passes away

1 Min Read

BREAKING : ಸ್ಯಾಂಡಲ್ ವುಡ್ ನಟ `ದಿಲೀಪ್ ರಾಜ್’ ಇನ್ನಿಲ್ಲ | Actor Dilip Raj passes away

1 Min Read
Recent News

ನಿಮ್ಮ ಮನೆಯ ನೀರು ಕುಡಿಯಲು ಯೋಗ್ಯವಾಗಿದೆಯೇ? ಶುದ್ಧತೆ ಪರೀಕ್ಷಿಸಲು ಇಲ್ಲಿವೆ ಸುಲಭ ವಿಧಾನಗಳು | Water Test

ಇಂಧನ ಸಂರಕ್ಷಣೆಗೆ ಪ್ರಧಾನಿ ಮೋದಿ ಮಾದರಿ: ತಮ್ಮದೇ ಬೆಂಗಾವಲು ಪಡೆ ವಾಹನ ಕಡಿತ; ಮುಖ್ಯಮಂತ್ರಿಗಳಿಗೂ ಪಾಲಿಸಲು ಸೂಚನೆ!

SHOCKING: `ಕಲ್ಲಂಗಡಿ ಹಣ್ಣು’ ತಿನ್ನುವ ಮುನ್ನ ಎಚ್ಚರ : ಕಲ್ಲಂಗಡಿ ಸೇವಿಸಿ ಬಾಲಕ ಸಾವು, ಮೂವರ ಸ್ಥಿತಿ ಗಂಭೀರ

​’ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವವರಿಗೆ ಬಿಜೆಪಿಯಿಂದ ಬಹುಮಾನ’: ನೀಟ್ ಹಗರಣದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ!

State News
KARNATAKA

ನಿಮ್ಮ ಮನೆಯ ನೀರು ಕುಡಿಯಲು ಯೋಗ್ಯವಾಗಿದೆಯೇ? ಶುದ್ಧತೆ ಪರೀಕ್ಷಿಸಲು ಇಲ್ಲಿವೆ ಸುಲಭ ವಿಧಾನಗಳು | Water Test

By kannadanewsnow57 KARNATAKA 2 Mins Read

ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದ್ದಂತೆ ಕುಡಿಯುವ ನೀರಿನ ಅಗತ್ಯವೂ ಹೆಚ್ಚಾಗುತ್ತದೆ. ಆದರೆ, ನಾವು ಪ್ರತಿದಿನ ಕುಡಿಯುವ ನೀರು ನಿಜವಾಗಿಯೂ ಸುರಕ್ಷಿತವೇ? ಕಲುಷಿತ…

BREAKING : ಹೃದಯಾಘಾತದಿಂದ ಸ್ಯಾಂಡಲ್ ವುಡ್ ನಟ ದಿಲೀಪ್ ರಾಜ್ ನಿಧನ | Actor Dilip Raj passes away

BREAKING : ಸ್ಯಾಂಡಲ್ ವುಡ್ ನಟ `ದಿಲೀಪ್ ರಾಜ್’ ಇನ್ನಿಲ್ಲ | Actor Dilip Raj passes away

ALERT : ಅತಿಯಾಗಿ `ಕೋಲ್ಡ್‌ ಡ್ರಿಂಕ್ಸ್‌’ ಕುಡಿಯುವವರೇ ಎಚ್ಚರ : ನಿಮ್ಮ ಜೀರ್ಣಕ್ರಿಯೆಗೆ ಕಾದಿದೆ ಸಂಕಷ್ಟ | Cold drinks

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.