ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್ಪಿ ಸಂತೋಷ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ.
BIGG NEWS: ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ ಪತ್ತೆ; ಜನತೆ ಮೂರನೇ ಡೋಸ್ ಹಾಕಿಸಿಕೊಳ್ಳಲು ಸುಧಾಕರ್ ಮನವಿ
ಈಗಾಗಲೇ ನಾವು ವಿಡಿಯೋ ಮಾಡಿಸಿದ್ದವರು, ಅದರ ಲಿಂಕ್ ಮಾಡಿದ್ದವರ ಬಗ್ಗೆ ಹಾಗೂ ಶ್ರೀಗಳ ಆತ್ಮಹತ್ಯೆ ಕಾರಣರಾವರ ಬಗ್ಗೆ ಕುರಿತು ತನಿಖೆ ಮಾಡುತ್ತಿದ್ದೇವೆ. ಡೆತ್ನೋಟ್, ವಿಡಿಯೋ ಸೇರಿ ಎಲ್ಲ ಎವಿಡೆನ್ಸ್ ಸಂಗ್ರಹಿಸಿ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಇನ್ನೊಂದು ಡೆತ್ನೋಟ್ ಇದೆ ಎಂದು ನಮಗೆ ತಿಳಿದುಬಂದಿದೆ ಎಂದು ಹೇಳಿದ್ದಾರೆ.
BIGG NEWS: ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ ಪತ್ತೆ; ಜನತೆ ಮೂರನೇ ಡೋಸ್ ಹಾಕಿಸಿಕೊಳ್ಳಲು ಸುಧಾಕರ್ ಮನವಿ
ನಗರದಲ್ಲಿ ಮಾತನಾಡಿದ ಅವರು, ಈ ಪ್ರಕರಣದ ತನಿಖೆ ಮಾಡಲು ನಾನು ಇನ್ಸ್ ಪೆಕ್ಟರ್ ಗೆ ಸೂಚಿಸಿದ್ದೇನೆ. ತಾರೇ ಭಾಗಿಯಾಗಿದ್ರೂ ಕೂಡ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈವರೆಗಿನ ವಿಚಾರಣೆಯಲ್ಲಿ ಲೇಡಿ ಬಗ್ಗೆ ಸಾಕ್ಷ್ಯಗಳು ದೊರೆತಿಲ್ಲ. ನಮಗೆ ಇದುವರೆಗೂ ಮೂರು ಪತ್ರಗಳು ದೊರೆತಿವೆ. ಒಟ್ಟು 6 ಪುಟಗಳ ಡೆತ್ನೋಟ್ನಲ್ಲಿ ನಮಗೆ 3 ಪುಟ ಸಿಕ್ಕಿವೆ. ಮಠದ ಸಿಬ್ಬಂದಿ ಕೈಯಲ್ಲಿ ಮತ್ತಷ್ಟು ಡೆತ್ನೋಟ್ನ ಪುಟಗಳಿವೆ. ಸಂಜೆ ವೇಳೆಗೆ ಡೆತ್ನೋಟ್ ಪುಟಗಳು ಪೊಲೀಸರ ಕೈಸೇರಲಿವೆ ಎಂದು ಹೇಳಿದರು.