ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ಟಿಕೆಟ್ ಖರೀದಿಸೋದಕ್ಕೆ ಪ್ರಯಾಣಿಕರು ಪರದಾಡಿದಂತ ಘಟನೆ ನಡೆದಿದೆ. ಬ್ಯಾಂಕ್ ಸರ್ವರ್ ಡೌನ್ ಆಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.
ಇಂದು ಸಂಜೆ 6 ಗಂಟೆಯಿಂದ ಬ್ಯಾಂಕ್ ಸರ್ವರ್ ಡೌನ್ ಆಗಿದ್ದರಿಂದಾಗಿ ಮೆಟ್ರೋ ಟಿಕೆಟ್ ತೆಗೆದುಕೊಳ್ಳೋದಕ್ಕೆ ಪ್ರಯಾಣಿಕರು ಪರದಾಡುವಂತೆ ಆಗಿದೆ. ಸರ್ವರ್ ಕೈಕೊಟ್ಟ ಕಾರಣದಿಂದಾಗಿ ಟಿಕೆಟ್ ಗಾಗಿ ಮೆಟ್ರೋ ಸ್ಟೇಷನ್ ನಲ್ಲೇ ಜನರು ಕಾಯುತ್ತಿದ್ದಂತ ಘಟನೆಗೂ ಸಾಕ್ಷಿಯಾಗಿದೆ.
ರಾಜ್ಯದ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ








