ಬೆಂಗಳೂರು: ಬೆಂಗಳೂರಿನ ಬೂದಿಗೆರೆ ಗ್ರಾಮದ ಐತಿಹಾಸಿಕ ಕರಗವನ್ನು ರದ್ದು ಮಾಡಲಾಗಿದೆ ಅಂಥ ತಿಳಿದು ಬಂದಿದೆ. ಕರಗ ಹೊರುವ ಸಂಬಂಧ ಮೂರು ಗುಂಪುಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಇದಲ್ಲದೇ ಸದ್ಯ ಹೈಕೋರ್ಟ್‌ನಲ್ಲಿ ಕೂಡ ಕೇಸ್ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಕರಗವನ್ನು ರದ್ದು ಮಾಡಿದೆ ಅಂಥ ತಿಳಿದು ಬಂದಿದೆ.
ಇದಲ್ಲದೇ ಗಲಾಟೆ ಕೋರ್ಟ್ಮೆಟ್ಟಿಲೇರಿರುವ ಕಾರಣ ಜಾತ್ರೆಯೇ ರದ್ದಾಗಿದೆ. ಭಕ್ತರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.