Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಸಹಜೀವನದ ಬಳಿಕ ಮದುವೆಗೆ ನಿರಾಕರಿಸುವುದು ಅಪರಾಧವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

14/09/2025 9:40 PM

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM

1000ಕ್ಕೂ ಹೆಚ್ಚು ಬಾರಿ ಜೇನುಹುಳಗಳು ಕಚ್ಚಿ ಇಬ್ಬರು ಸಹೋದರರು ದುರ್ಮರಣ

14/09/2025 9:23 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಏರಿಯಾಗಳಲ್ಲಿ ʻವಿದ್ಯುತ್‌ ವ್ಯತ್ಯಯʼ | Power Cut
KARNATAKA

ಬೆಂಗಳೂರಿಗರೇ ಗಮನಿಸಿ : ಇಂದು, ನಾಳೆ ಈ ಏರಿಯಾಗಳಲ್ಲಿ ʻವಿದ್ಯುತ್‌ ವ್ಯತ್ಯಯʼ | Power Cut

By kannadanewsnow5722/06/2024 6:54 AM

ಬೆಂಗಳೂರು: ನಗರದಲ್ಲಿ ವಿವಿಧ ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಜೂನ್.22ರ ಇಂದು, ಜೂನ್‌ 23 ರ ನಾಳೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಈ ಕುರಿತಂತೆ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯದ ಬಗ್ಗೆ ಬೆಸ್ಕಾಂ ಮಾಹಿತಿ ಹಂಚಿಕೊಂಡಿದ್ದು,  ದಿನಾಂಕ  22.06.2024ರಂದು ಮತ್ತು 23.06.2024 (ರವಿªÁgÀ) ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11ಕೆ.ವಿ ಬಾಣಸವಾಡಿ’ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂದು ತಿಳಿಸಿದೆ.

22.06.2024 ಇಂದು ಬೆಂಗಳೂರಿನ ಈ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ 

80ಅಡಿರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಮರಿಯಪ್ಪ ಸರ್ಕಲ್, ಕೆ.ಕೆ.ಹಳ್ಳಿ ಡಿಪೋ, ಸಿ.ಎಂ.ಆರ್.ರಸ್ತೆ, ನಂಜುಡಪ್ಪರಸ್ತೆ, ಕರಾವಳ್ಳಿ ರಸ್ತೆ, ರಾಮಯ್ಯ ಲೇಔಟ್, ಅಜಮಲ್ಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿನಗರ ಮುಖ್ಯರಸ್ತೆ, ಕೃಷ್ಣರೆಡ್ಡಿ ಲೇಔಟ್, ಗೋಪಾಲರೆಡ್ಡಿ ಲೇಔಟ್, ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಓ.ಎಂ.ಬಿ.ಆರ್. 2ನೇ, 5ನೇ, 6ನೇ ಕ್ರಾಸ್, 100 ಅಡಿರಸ್ತೆ ಬಾಣಸವಾಡಿ, ಗ್ರೀನ್ ಪಾರ್ಕ್ ಲೇಔಟ್ ಫ್ಲವರ್‌ಗಾರ್ಡನ್, ಎಂ.ಎ.ಗಾರ್ಡನ್, ದಿವ್ಯಉನ್ನತಿ ಲೇಔಟ್, ಪ್ರಕೃತಿ ಟೌನ್‌ಶಿಪ್, ಮಲ್ಲಪ್ಪಲೇಔಟ್ ಮತ್ತು ಸುತ್ತಲಿನ ಪ್ರದೇಶ, ಬೈರತಿ, ಕ್ಯಾಲಸನಹಳ್ಳಿ ಗ್ರಾಮ, ನಕ್ಷತ್ರ ಲೇಔಟ್, ಬೈರತಿ ಬಂಡೆ, ಸಂಗ ಎನ್‌ಕ್ಲೇವ್, ಅಥಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಲೇಔಟ್, ಗುಬ್ಬಿಕ್ರಾಸ್, ಬಾಬೂಸಾ ಪಾಳ್ಯ, ಬ್ಯಾಂಕ್‌ಅವೆನ್ಯೂ ಲೇಔಟ್, ನಂಜಪ್ಪಗಾರ್ಡನ್, ಸಿ.ಎನ್.ಆರ್. ಲೇಔಟ್, ಆರ್.ಎಸ್.ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪರಸ್ತೆ, ಮುನೆಗೌಡರಸ್ತೆ, ಸತ್ಯಮೂರ್ತಿರಸ್ತೆ, ಜೆ.ವಿ.ಶೆಟ್ಟಿ ರಸ್ತೆ, ಕುವೆಂಪು ರಸ್ತೆ, ಸದಾಶಿವ ದೇವಸ್ಥಾನದ ರಸ್ತೆ, ಗುರುಮೂರ್ತಿ ರಸ್ತೆ, ಗುಳ್ಳಪ್ಪ ರಸ್ತೆ, ಕಮ್ಮನಹಳ್ಳಿ ಸಂಪಣ್ಣ ರಸ್ತೆ ಎ,ಡಿ.ಎಂ.ಸಿ. ಮಿಲಿಟರಿ, ಬಂಜಾರ ಲೇಔಟ್, ಎನ್.ಪಿ.ಎಸ್., ಬೆಥೆಲ್‌ಲೇಔಟ್, ಸಮೃದ್ಧಿ ಲೇಔಟ್, ವಾಟರ್‌ಟ್ಯಾಂಕ್, ಕಲ್ಕೆರೆ, ಜಯಂತಿನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.

23.06.2024 ಭಾನುವಾರ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಟಿಸಿಎಸ್, ಹಾಲಿಡೇ ಇನ್, ಶೇಷಾದ್ರಿ ರಸ್ತೆ, ಕುರುಬರ ಸಂಘ ವೃತ್ತ, 1 ನೇ ಮುಖ್ಯ ರಸ್ತೆ ಗಾಂಧಿ ನಗರ ಮತ್ತು 1 ನೇ ಕ್ರಾಸ್, ಮತ್ತು 2 ನೇ ಕ್ರಾಸ್‌ನ ಭಾಗ. ಕ್ರೆಸೆಂಟ್ ರಸ್ತೆ, ಕರ್ನಾಟಕ ನ್ಯಾಯಾಂಗ ಅಕಾಡೆಮಿ, 2 ಸಚಿವರ ಕ್ವಾರ್ಟರ್ಸ್, ವೆಸ್ಟ್ ಎಂಡ್ ಹೋಟೆಲ್, ಕರ್ನಾಟಕ ಪವರ್ ಕಾರ್ಪೊರೇಷನ್, ಫೇರ್ ಫೀಲ್ಡ್ ಲೇಔ, ಎಲ್ಎಲ್ಆರ್ ಬಿಡಬ್ಲ್ಯೂಎಸ್ಎಸ್.ಬಿ, ಶಿವಾನಂದಪಾರ್ಕ್, ಶೇಷಾದ್ರಿಪುರಂ, ವಿನಾಯಕ ಸರ್ಕಲ್ ಇಂಧನ ಸಚಿವರು ಮತ್ತು ಗೃಹ ಮಂತ್ರಿಗಳ ಕ್ವಾರ್ಟರ್ಸ್, ಕುಮಾರ ಪಾರ್ಕ್ ಪೂರ್ವ, ಕಾವೇರಿ ಭವನ, ಕೆಎಚ್‌ಬಿ, ಬಿಡಬ್ಲ್ಯೂಎಸ್‌ಎಸ್‌ಬಿ, ಕಂದಾಯ ಭವನ, ಗಾಂಧಿ ನಗರದಲ್ಲಿನ ಸಿನಿಮಾ ಥಿಯೇಟರ್‌ಗಳು, ಟ್ಯಾಂಕ್ ಬಂಡ್ ರಸ್ತೆ, ಎಸ್‌ಸಿ ರಸ್ತೆ, ಕೆಜಿ ರಸ್ತೆಯ ಭಾಗ, ಆಸ್ಪತ್ರೆ ರಸ್ತೆಯ ಭಾಗ ಮತ್ತು ಲಕ್ಷ್ಮಣ ಪುರಿ ಪ್ರದೇಶ (ಸ್ಲಮ್ ಪ್ರದೇಶ) 6ನೇ ಕ್ರಾಸ್, & 10ನೇ ಕ್ರಾಸ್ ಕಬ್ಬನ್‌ಪೇಟೆ, ಲೋಡ್ ಡೆಸ್ಪ್ಯಾಚ್ ಸೆಂಟರ್, ಆನಂದ ರಾವ್ ವೃತ್ತದಲ್ಲಿರುವ ಕೆಪಿಟಿಸಿಎಲ್ ಕಚೇರಿಗಳು. , ರೇಸ್ ಕೋರ್ಸ್, ಮುಖ್ಯ ಕಾರ್ಯದರ್ಶಿ ಕ್ವಾರ್ಟರ್ಸ್ ಮತ್ತು ವಸಂತನಗರದ ಅವಿನಾಶ್ ಪೆಟ್ರೋಲ್ ಬಂಕ್ ಪ್ರದೇಶ ಮತ್ತು ಪಿ ಡಬ್ಲ್ಯೂಡಿ ಕಚೇರಿ ಮತ್ತು ಪೊಲೀಸ್ ಕ್ವಾರ್ಟರ್ಸ್ ಪ್ರದೇಶ, ಬ್ರಿಗೇಡ್ ಪ್ಲಾಜಾ, ಶೇಷಾದ್ರಿ ರಸ್ತೆ, ಆನಂದ ರಾವ್ ವೃತ್ತ ¥ÀæzÉñÀ, ಖನಿಜ ಭವನ, ಚಾಲುಕ್ಯ ವೃತ್ತ, ಬಿಡಬ್ಲ್ಯೂಎಸ್ಎಸ್.ಬಿ ವಾಟರ್ ಪಂಪ್, ಹೈಗ್ರೌಂಡ್ಸ್, ಬಿ.ಎಸ್.ಎನ್.ಎಲ್. ಕಚೇರಿ, ಎಜಿಎಸ್ ಕಚೇರಿ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಕೆ ಲೇನ್, ಉಡುಪಿ ಕೃಷ್ಣ ಭವನ ಪ್ರದೇಶ, ಒಟಿಸಿ ರಸ್ತೆ ಮತ್ತು ಬಿವಿಕೆ ಅಯ್ಯಂಗಾರ್ ರಸ್ತೆ, ಕಬ್ಬನ್‌ಪೇಟೆ ಭಾಗ, ರಾಮಣ್ಣ ಪೇಟೆ, ಸಿಟಿ ಸ್ಟ್ರೀಟ್ ಮತ್ತು ಅವೆನ್ಯೂ ರಸ್ತೆ ಬಿವಿಕೆ ಅಯ್ಯಂಗಾರ್ ರಸ್ತೆ, ಚಿಕ್ಕಪೇಟೆ, ಕೆ.ಜಿ.ರಸ್ತೆಯ ಭಾಗ. ಮಹಾರಾಣಿ ಕಾಲೇಜು, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ, ಸರ್ಕಾರಿ ಎಸ್‌ಕೆಎಸ್‌ಜೆಟಿಐ, ಬೆಸ್ಕಾಂ ಕಾರ್ಪೊರೇಟ್ ಕಚೇರಿ, ಭಾರತೀಯ ರಿಸರ್ವ್ ಬ್ಯಾಂಕ್, ಚುನಾವಣಾ ಆಯೋಗ, ಸಾಮಾನ್ಯ ಅಂಚೆ ಕಚೇರಿ, ಕೇಂದ್ರ ಟೆಲಿಗ್ರಾಫ್ ಕಚೇರಿ, ನೃಪತುಂಗ ರಸ್ತೆ, ಕೆಆರ್ ವೃತ್ತ. ಮುಖ್ಯ ಕಾರ್ಯದರ್ಶಿ ಕ್ವಾರ್ಟರ್ಸ್, 7 ಮಂತ್ರಿ ಕ್ವಾರ್ಟರ್ಸ್ ಮತ್ತು ಅರಮನೆ ರಸ್ತೆ.

ಬಾಲಬ್ರೂಯಿ ಅತಿಥಿ ಗೃಹ (ಬಿಡಬ್ಲ್ಯೂಎಸ್ಎಸ್.ಬಿ ವಾಟರ್ ಪಂಪ್, ಹೈ ಗ್ರೌಂಡ್ಸ್ – ಚೇಂಜ್ ಓವರ್), ಕಬ್ಬನ್‌ಪೇಟೆಯ ಭಾಗ, ಅನ್ನದಾನಪ್ಪ ಲೇನ್, ಎಟಿ ರಸ್ತೆ, ಚೌಲಗಲ್ಲಿ, ಲಿಂಗಶೆಟ್ಟಿಪೇಟೆ, ಕೆಎಎಸ್ ಲೇನ್ ಮತ್ತು ಅವೆನ್ಯೂ ರಸ್ತೆಯ ಭಾಗ ಕಬ್ಬನ್‌ಪೇಟೆ, ಸೆಂಟ್ರಲ್ ಶಾಲೆ ಮತ್ತು (W4 S/D ಗೆ ಸೇರಿದ ಗುಬ್ಬಿ ರಂಗಮಂದಿರ ಪ್ರದೇಶದಂತೆ ಗಾಂಧಿನಗರದ 6 ನೇ ಮುಖ್ಯ ಮತ್ತು 2 ನೇ ಕ್ರಾಸ್‌ನ ಭಾಗ) ತುಳಸಿ ತೋಟ, ಕಾಟನ್‌ಪೇಟೆ ಪ್ರದೇಶ, ಗಾಂಧಿ ನಗರ ಪ್ರದೇಶ 5 ನೇ ಮುಖ್ಯ, 3 ನೇ, 4, 5 ಮತ್ತು 6 ನೇ ಕ್ರಾಸ್ ಮತ್ತು 2 ನೇ 3, 4 ನೇ ಮೇನ್. ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್, ಹೋಟೆಲ್ ಸುಖ್ ಸಾಗರ್ ಪ್ರದೇಶಗಳು, ಖೋಡೇಸ್ ವೃತ್ತ, ಮಾಗಡಿ ರಸ್ತೆ ರೈಲ್ವೆ ಕಾಲೋನಿ (ಡಬ್ಲ್ಯು 4), ಗೋಪಾಲ್ ಪುರ, ಮಿನರ್ವ ಮಿಲ್ (ಡಬ್ಲ್ಯು 3), ರೇಸ್‌ನಲ್ಲಿರುವ ಸಿಎಂ ನಿವಾಸ ಕೋರ್ಸ್ ರಸ್ತೆ, ಕುಮಾರ ಕೃಪಾ ಅತಿಥಿ ಗೃಹ, ಕೆ.ಎಸ್.ಆರ್.ಟಿ.ಸಿ ಕೆಂಪೇಗೌಡ ಬಸ್ ನಿಲ್ದಾಣ, ಬೆಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ರೈಲ್ವೆ ಲೋಕೋ ಶೆಡ್, ಬಿಟಿಎಸ್ ಬಸ್ ನಿಲ್ದಾಣ, ಶಾಂತಲಾ ಸಿಲ್ಕ್ ಹೌಸ್ ಪ್ರದೇಶ, ಡಿ.ಕೆ ಲೇನ್, ಚಿಕ್ಕಪೇಟೆ ಮುಖ್ಯರಸ್ತೆ ಪ್ರದೇಶ, ಅರಮನೆಯಲ್ಲಿ ಎಂಬಸ್ಸಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ಮುಂತಾದ ಕಾಟನ್‌ಪೇಟೆ ಪ್ರದೇಶದ ಭಾಗರಸ್ತೆ, ಶೋಭಾ ಇಂದ್ರಪ್ರಸ್ಥ ಅಪಾರ್ಟ್‌ಮೆಂಟ್, ಗ್ಲೋಬಲ್ ಮಾಲ್, ಮಾಗಡಿ ರಸ್ತೆ 1ನೇ ಕ್ರಾಸ್‌ನಿಂದ 10ನೇ ಕ್ರಾಸ್, ಕಬ್ಬನ್‌ಪೇಟೆ 5ನೇ ಕ್ರಾಸ್, 6ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, ಚೌಲಗಲ್ಲಿ ಎ,ಬಿ,ಸಿ, ಡಿ ಗಲ್ಲಿ, ಆರ್‌ಬಿಐ, ನೃಪತುಂಗ ರಸ್ತೆ, ಯುವಿಸಿಇ, ಕೃಷಿ ಕಚೇರಿ, ಸರ್ಕಾರಿ ಕಲಾ ಕಾಲೇಜು, ಮಾರ್ಥಾಸ್ ಆಸ್ಪತ್ರೆ, ಸುಂಕಲಪೇಟೆ, ನಗರ್‌ಪೇಟೆ ಮುಖ್ಯರಸ್ತೆ, ಕೆಎಎಸ್ ಲೇನ್, ‘ಸಿ’ ಲೇನ್ ‘ಎ’ ಲೇನ್ ‘ಡಿ’ ಲೇನ್ ಪಿಆರ್‌ಎಸ್ ಲೇನ್, 13ನೇ ಕ್ರಾಸ್, ಕಬ್ಬನ್‌ಪೇಟೆಯ 14, 15ನೇ ಕ್ರಾಸ್, ಕೆ.ಜಿ.ರಸ್ತೆಯ ಭಾಗ, ಒಟಿಸಿ ರಸ್ತೆ, ಶಾರಧಾ ಥಿಯೇಟರ್ ಹಿಂಭಾಗ ಬದಿ, ಎಸ್‌ಪಿ ರಸ್ತೆ, ಎಸ್‌ಜೆಪಿ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆ, ವಿಟ್ಟಲ್ ಮಲ್ಯ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು & ಮಂತ್ರಿ ಮಾಲ್, ಮಂತ್ರಿ ಗ್ರೀನ್ಸ್ ಅಪಾರ್ಟ್ಮೆಂಟ್, ಅಪೋಲೋ ಆಸ್ಪತ್ರೆ ಸುತ್ತುಮತ್ತಾ ವಿದ್ಯುತ್‌ ವ್ಯತ್ಯಯವಾಗಲಿದೆ.

Bangaloreans note: Power outages in these areas today tomorrow | Power Cut ನಾಳೆ ಈ ಏರಿಯಾಗಳಲ್ಲಿ ʻವಿದ್ಯುತ್‌ ವ್ಯತ್ಯಯʼ! ಬೆಂಗಳೂರಿಗರೇ ಗಮನಿಸಿ : ಇಂದು ನಾಳೆ ಈ ಏರಿಯಾಗಳಲ್ಲಿ ʻಕಾವೇರಿʼ ನೀರು ಪೂರೈಕೆಯಲ್ಲಿ ವ್ಯತ್ಯಯ
Share. Facebook Twitter LinkedIn WhatsApp Email

Related Posts

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM3 Mins Read

ಇಸ್ರೇಲ್ ಬೆಳವಣಿಗೆ ವಾಸ್ತವ ಅರಿಯಲು, ಭಾರತೀಯ ಪತ್ರಕರ್ತರ ನಿಯೋಗ ಭೇಟಿ

14/09/2025 8:22 PM1 Min Read

ರಾಜ್ಯದ ಕುರುಬ ಸಮುದಾಯ ST ಪಟ್ಟಿಗೆ: ಸೆ.16ರಂದು ಚರ್ಚಿಸಲು ಮಹತ್ವದ ಸಭೆ ಕರೆದ ಸರ್ಕಾರ

14/09/2025 8:16 PM1 Min Read
Recent News

BIG NEWS: ಸಹಜೀವನದ ಬಳಿಕ ಮದುವೆಗೆ ನಿರಾಕರಿಸುವುದು ಅಪರಾಧವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

14/09/2025 9:40 PM

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

14/09/2025 9:26 PM

1000ಕ್ಕೂ ಹೆಚ್ಚು ಬಾರಿ ಜೇನುಹುಳಗಳು ಕಚ್ಚಿ ಇಬ್ಬರು ಸಹೋದರರು ದುರ್ಮರಣ

14/09/2025 9:23 PM

ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳು ಬೇಕು, ಎಥೆನಾಲ್ ಅವಶ್ಯಕತೆಯಿಂದಾಗಿ ಸಕ್ಕರೆ ಉದ್ಯಮ ಉಳಿಕೆ: ನಿತಿನ್ ಗಡ್ಕರಿ

14/09/2025 9:04 PM
State News
KARNATAKA

ಮಲಗುವ ಮುನ್ನ ಈ 3 ಅಕ್ಷರಗಳ ಮಂತ್ರವನ್ನು ಪಠಿಸಿ, ಮರುದಿನ ನಿಮ್ಮ ಎಲ್ಲಾ ಪ್ರಯತ್ನ ಯಶಸ್ವಿ

By kannadanewsnow0914/09/2025 9:26 PM KARNATAKA 3 Mins Read

ನಾವು ರಾತ್ರಿ ಮಲಗಲು ಹೋದಾಗ, ಮರುದಿನ ಬೆಳಿಗ್ಗೆ ಮಾಡಬೇಕಾದ ಕೆಲಸಗಳ ದೀರ್ಘ ಪಟ್ಟಿಯನ್ನು ಮಾಡುತ್ತೇವೆ. ಆದರೆ ಕೆಲವು ಜನರು ತಾವು…

ಇಸ್ರೇಲ್ ಬೆಳವಣಿಗೆ ವಾಸ್ತವ ಅರಿಯಲು, ಭಾರತೀಯ ಪತ್ರಕರ್ತರ ನಿಯೋಗ ಭೇಟಿ

14/09/2025 8:22 PM

ರಾಜ್ಯದ ಕುರುಬ ಸಮುದಾಯ ST ಪಟ್ಟಿಗೆ: ಸೆ.16ರಂದು ಚರ್ಚಿಸಲು ಮಹತ್ವದ ಸಭೆ ಕರೆದ ಸರ್ಕಾರ

14/09/2025 8:16 PM

ಸಿಎಂ ಸಿದ್ದರಾಮಯ್ಯರ ದರ್ಪ ದೌಲತ್ತು ಇದೆ ರೀತಿ ಮುಂದುವರೆದರೆ, ರಾಜ್ಯದ ಜನತೆ ತಕ್ಕ ಪಾಠ ಕಳಿಸುತ್ತಾರೆ : MP ರೇಣುಕಾಚಾರ್ಯ

14/09/2025 8:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.