ಬೆಂಗಳೂರು ಗ್ರಾಮಾಂತರ : ಟಿ.ಬೇಗೂರು ಕರೀ ತಿಮ್ಮರಾಯಸ್ವಾಮಿ ತೆಪ್ಪೋತ್ಸವ ವೇಳೆ ದುರಂತವೊಂದು ತಪ್ಪಿದ್ದು, ಆಯತಪ್ಪಿ ಕೆರೆದ ಬಿದ್ದಿದ್ದ ಮೂವನ್ನು ರಕ್ಷಣೆ ಮಾಡಲಾಗಿದೆ.
ನೆಲಮಂಗಲ ತಾಲೂಕಿನ ಗ್ರಾಮ ಟಿ.ಬೇಗೂರಿನಲ್ಲಿ ತೆಪ್ಪೋತ್ಸವದ ವೇಳೆ ಈ ಘಟನೆ ನಡೆದಿದೆ. ಆಯತಪ್ಪಿ ಕೆರೆಗೆ ಬಿದ್ದ ಮೂವರನ್ನು ಅರ್ಚಕರು, ಸ್ಥಳೀಯರು ರಕ್ಷಿಸಿದ್ದಾರೆ. ತೆಪ್ಪೋತ್ಸವ ವೇಳೆ ನೂಕುನುಗ್ಗಲು ಉಂಟಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Karnataka Rain: ರಾಜ್ಯಾಧ್ಯಂತ ಮುಂದಿನ 3 ದಿನ ಭಾರೀ ಮಳೆ: ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
‘ದ್ವಾಪರಯುಗದಲ್ಲಿ ಶ್ರೀ ರಾಮಚಂದ್ರ ಹೇಗೋ , ಕಲಿಯುಗದಲ್ಲಿ ಸಿಎಂ ಬೊಮ್ಮಾಯಿ ಹಾಗೆ’ : ಸಚಿವ ಶ್ರೀರಾಮುಲು