ಬೆಂಗಳೂರು : ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ವರದಿಯಾಗಿದ್ದು ಹೆಂಡತಿ ಹಿಂಸೆ ತಾಳಲಾರದೇ ಬೆಂಗಳೂರಿನ ಪತಿಯೊಬ್ಬ ಪ್ರಧಾನಿ ಮೋದಿಗೆ ಸಹಾಯಕ್ಕೆ ಮೊರೆಯಿಟ್ಟ ಘಟನೆ ವರದಿಯಾಗಿದೆ.
ನಾವು ಹೆಚ್ಚಾಗಿ ಗಂಡ ಹೆಂಡತಿಗೆ ಹಿಂಸೆ ಕೇಳುವುದನ್ನು ನೋಡಿರುತ್ತೇವೆ, ಕೇಳಿರುತ್ತೇವೆ, ಆದರೆ ಇಲ್ಲಿ ವಿರುದ್ಧ ಪತ್ನಿ ಕಿರುಕುಳ ನೀಡುತ್ತಾಳೆ ಎಂದು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ ಪತಿರಾಯ ಸಹಾಯಕ್ಕೆ ಮೊರೆಯಿಟ್ಟಿದ್ದಾನೆ. ಸದ್ಯ ಈತನ ಪೋಸ್ಟ್ ವೈರಲ್ ಆಗಿದೆ.
ನನ್ನ ಪತ್ನಿ ತನಗೆ ಕಿರುಕುಳ ನೀಡುತ್ತಿದ್ದಾಳೆ ಎಂಬುದು ಟ್ವಿಟ್ಟರ್ ಮೂಲಕ ಪ್ರಧಾನಿ ಮೋದಿ, ಕಾನೂನು ಸಚಿವ ಕಿರಣ್ ರಿಜುಜು ಮತ್ತು ಬೆಂಗಳೂರು ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿದ್ದಾನೆ. ಈತನ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
Would anyone help me? Or did anyone help me when this happened?
No, Because I am a man!
My wife attacked me with knife, Is this the naari shakti you boost about? Can I put a domestic violence case against her for this? No!@PMOIndia @KirenRijiju @NyayPrayaas@CPBlr#MenToo pic.twitter.com/VNqtTQ5kPK— Yadunandan Acharya (@yaadac) October 29, 2022
ಶಿವಮೊಗ್ಗ: ನ.6ರಂದು TET ಪರೀಕ್ಷೆ: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ
‘ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕುವುದಾಯ್ತು, ಈಗ ಸಿಎಂ ಬೊಮ್ಮಾಯಿಯಿಂದ ಪ್ರಮಾಣ ವಚನದ ನಾಟಕ : ಕಾಂಗ್ರೆಸ್ ಕಿಡಿ