ಬೆಂಗಳೂರು:  ದೇಶದ ಆತಂರಿಕ ಭದ್ರತೆಗೆ ಧಕ್ಕೆಯುಂಟು ಮಾಡುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಭಂಗ ತರುವ ಚಟುವಟಿಕೆಗಳಲ್ಲಿ ನಿರತವಾಗಿದ್ದ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ಅಭಿನಂದಿಸಿದ್ದಾರೆ

BIG NEWS: ತಮಿಳು ನಟ ʻವಿಶಾಲ್ʼ ಮನೆ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ, ದೂರು ದಾಖಲು | attacked actor Vishal house

ತ್ತು ಕ್ರೀಡಾ ಇಲಾಖೆ ಡಾ.ನಾರಾಯಣಗೌಡ ಅವರು ಅಭಿನಂದಿಸಿದ್ದಾರೆ.ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಪಿಎಫ್‌ಐ ಸಂಘಟನೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಘಟನೆಗಳು ಎಸಗುತ್ತಿರುವುದು ಜಗಜ್ಜಾಹಿರಾಗಿತ್ತು. ವಿದ್ವಾಂಸಕ ಕೃತ್ಯ ಎಸಗುತ್ತಿದ್ದ ಪಿಎಫ್‌ಐ ನಿಷೇಧಗೊಳಿಸುವಂತೆ ದೇಶದಾದ್ಯಂತ ಒಕ್ಕೊರಲಿನಿಂದ ಆಗ್ರಹ ಕೇಳಿ ಬಂದಿತ್ತು.

BIG NEWS: ತಮಿಳು ನಟ ʻವಿಶಾಲ್ʼ ಮನೆ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ, ದೂರು ದಾಖಲು | attacked actor Vishal house

ಪಿಎಫ್‌ಐ ಸಂಘಟನೆಯನ್ನು ಐದು ವರ್ಷಗಳ ಬ್ಯಾನ್ ಮಾಡುವ ಮೂಲಕ ವಿದ್ವಾಂಸಕ ಕೃತ್ಯ ಎಸಗುವವರಿಗೆ ಉಳಿಗಾಲ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ನರೇಂದ್ರ ಮೋದಿ ಅವರು ರವಾನಿಸಿದ್ದಾರೆ. ಇದು ವಿದ್ವಾಂಸಕ ಕೃತ್ಯ ಎಸಗುವ ಎಲ್ಲಾ ಸಂಘಟನೆಗಳಿಗೆ ಎಚ್ಚರಿಕೆ ಘಂಟೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version