Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING  : ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,395 ಕ್ಕೆ ಏರಿಕೆ : 4 ಸೋಂಕಿತರು ಸಾವು.!

01/06/2025 12:18 PM

BREAKING : ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ: ಇಬ್ಬರು ಸ್ವಾಮೀಜಿಗಳು ಸೇರಿ 11 ಜನರ ವಿರುದ್ಧ `FIR’ ದಾಖಲು.!

01/06/2025 12:12 PM

Shocking: ಆನ್ಲೈನ್ ಬೆಟ್ಟಿಂಗ್ ಗೀಳು : ಆಭರಣ, ಹಣಕ್ಕಾಗಿ ಮಹಿಳೆಯನ್ನು ಕೊಂದ ವ್ಯಕ್ತಿ

01/06/2025 12:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾಗಲಕೋಟೆ : ‘ಸ್ಪಾ’ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ : 4 ಲಾಡ್ಜ್ ಗಳ ಮೇಲೆ ಪೊಲೀಸರ ದಾಳಿ, 11 ಯುವತಿಯರ ರಕ್ಷಣೆ
KARNATAKA

ಬಾಗಲಕೋಟೆ : ‘ಸ್ಪಾ’ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ : 4 ಲಾಡ್ಜ್ ಗಳ ಮೇಲೆ ಪೊಲೀಸರ ದಾಳಿ, 11 ಯುವತಿಯರ ರಕ್ಷಣೆ

By kannadanewsnow0512/07/2024 7:19 PM

ಬಾಗಲಕೋಟೆ : ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಲಾಡ್ಜ್ ಗಳ ಮೇಲೆ ಪೊಲೀಸರು ದಾಳಿ ಮಾಡಿದ್ದೂ, 11 ಯುವತಿಯರನ್ನ ರಕ್ಷಿಸಿದ್ದು, 9 ಜನರ ವಿರುದ್ಧ FIR ದಾಖಲಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಹೌದು ಬಾಗಲಕೋಟೆಯ ಮುಧೋಳ ನಗರದಲ್ಲಿ ನಾಲ್ಕು ಲಾಡ್ಜ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ಕು ತಂಡದಿಂದ‌ ನಾಲ್ಕು ಲಾಡ್ಜ್‌ಗಳ‌‌ ಮೇಲೆ‌ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ನಾಲ್ಕು ತಂಡದಿಂದ‌ ನಾಲ್ಕು ಲಾಡ್ಜ್‌ಗಳ‌‌ ಮೇಲೆ‌ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಮುಧೋಳ‌ ನಗರದ ಓಂಕಾರ, ಶಿವದುರ್ಗಾ,ಸಪ್ತಗಿರಿ, ಸುರಭಿ ಲಾಡ್ಜ್ ಮೇಲೆ ದಾಳಿ ಮಾಡಲಾಗಿದೆ.

ಮುಧೋಳ‌ ನಗರದ ಓಂಕಾರ, ಶಿವದುರ್ಗಾ,ಸಪ್ತಗಿರಿ, ಸುರಭಿ ಲಾಡ್ಜ್ ಮೇಲೆ ದಾಳಿ ಮಾಡಲಾಗಿದೆ. 11 ಯುವತಿಯರ ರಕ್ಷಣೆ ಮಾಡಲಾಗಿದ್ದು, ಲಾಡ್ಜ್ ಮ್ಯಾನೇಜರ್ ,ಮಾಲೀಕರು ಸೇರಿ ಒಂಬತ್ತು ಜನರ ಮೇಲೆ ಎಫ್‌ಐ ಆರ್ ಹಾಕಲು‌‌ ಪೊಲೀಸರು ಮುಂದಾಗಿದ್ದಾರೆ. ಆಸ್ಸಾಂ,ಕಲ್ಕತ್ತಾ,ಮುಂಬೈ ಮೂಲದ ಯುವತಿಯರು ಇದ್ದು, ಎಲ್ಲ 26, 27, 30 ವರ್ಷದವರಾಗಿದ್ದಾರೆ. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ಆರೋಪದ‌ ಮೇರೆಗೆ ದಾಳಿ ಮಾಡಿ, ಪರಿಶೀಲನೆ ನಡೆಸಲಾಗಿದೆ.

Share. Facebook Twitter LinkedIn WhatsApp Email

Related Posts

BREAKING : ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ: ಇಬ್ಬರು ಸ್ವಾಮೀಜಿಗಳು ಸೇರಿ 11 ಜನರ ವಿರುದ್ಧ `FIR’ ದಾಖಲು.!

01/06/2025 12:12 PM1 Min Read

ಭೂಕುಸಿತ: ಪಶ್ಚಿಮಘಟ್ಟ ಧಾರಣ ಸಾಮರ್ಥ್ಯದ ಅಧ್ಯಯನ ನಡೆಸಿ 3 ತಿಂಗಳಲ್ಲಿ ವರದಿ ಸಲ್ಲಿಸಿ : ಸಚಿವ ಈಶ್ವರ ಖಂಡ್ರೆ ಸೂಚನೆ

01/06/2025 11:51 AM1 Min Read

ಗಮನಿಸಿ : ಮೊಬೈಲ್ ಸಂಖ್ಯೆಯಲ್ಲಿ 10 ಅಂಕೆಗಳು ಏಕೆ ಇರುತ್ತವೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

01/06/2025 11:39 AM3 Mins Read
Recent News

BREAKING  : ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,395 ಕ್ಕೆ ಏರಿಕೆ : 4 ಸೋಂಕಿತರು ಸಾವು.!

01/06/2025 12:18 PM

BREAKING : ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ: ಇಬ್ಬರು ಸ್ವಾಮೀಜಿಗಳು ಸೇರಿ 11 ಜನರ ವಿರುದ್ಧ `FIR’ ದಾಖಲು.!

01/06/2025 12:12 PM

Shocking: ಆನ್ಲೈನ್ ಬೆಟ್ಟಿಂಗ್ ಗೀಳು : ಆಭರಣ, ಹಣಕ್ಕಾಗಿ ಮಹಿಳೆಯನ್ನು ಕೊಂದ ವ್ಯಕ್ತಿ

01/06/2025 12:05 PM

ಭೂಕುಸಿತ: ಪಶ್ಚಿಮಘಟ್ಟ ಧಾರಣ ಸಾಮರ್ಥ್ಯದ ಅಧ್ಯಯನ ನಡೆಸಿ 3 ತಿಂಗಳಲ್ಲಿ ವರದಿ ಸಲ್ಲಿಸಿ : ಸಚಿವ ಈಶ್ವರ ಖಂಡ್ರೆ ಸೂಚನೆ

01/06/2025 11:51 AM
State News
KARNATAKA

BREAKING : ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ: ಇಬ್ಬರು ಸ್ವಾಮೀಜಿಗಳು ಸೇರಿ 11 ಜನರ ವಿರುದ್ಧ `FIR’ ದಾಖಲು.!

By kannadanewsnow5701/06/2025 12:12 PM KARNATAKA 1 Min Read

ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ ಸಂಬಂಧ ಸ್ವಾಮೀಜಿಗಳು ಸೇರಿ 11…

ಭೂಕುಸಿತ: ಪಶ್ಚಿಮಘಟ್ಟ ಧಾರಣ ಸಾಮರ್ಥ್ಯದ ಅಧ್ಯಯನ ನಡೆಸಿ 3 ತಿಂಗಳಲ್ಲಿ ವರದಿ ಸಲ್ಲಿಸಿ : ಸಚಿವ ಈಶ್ವರ ಖಂಡ್ರೆ ಸೂಚನೆ

01/06/2025 11:51 AM

ಗಮನಿಸಿ : ಮೊಬೈಲ್ ಸಂಖ್ಯೆಯಲ್ಲಿ 10 ಅಂಕೆಗಳು ಏಕೆ ಇರುತ್ತವೆ ಗೊತ್ತಾ? ಇಲ್ಲಿದೆ ಅಚ್ಚರಿಯ ಮಾಹಿತಿ

01/06/2025 11:39 AM

SHOCKING : ಬೆಳಗಾವಿಯಲ್ಲಿ ಘೋರ ಘಟನೆ : ಮದುವೆ ಆಗಿಲ್ಲ ಅಂತಾ ಮನನೊಂದು ಅಣ್ಣ-ತಮ್ಮ ಆತ್ಮಹತ್ಯೆ.!

01/06/2025 11:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.