Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಟ್ರಂಪ್ ‘ಡೈಪರ್’ ಧರಿಸಿದ್ದ ಫೋಟೋ ವೈರಲ್: ಇದು ’60 ಮಿನಿಟ್ಸ್’ ಸಂದರ್ಶನದ ಅಸಲಿ ಚಿತ್ರವೇ?

01/05/2026 7:41 AM

BIG NEWS: ‘CBSE ಪಠ್ಯಕ್ರಮ’ದಲ್ಲಿ ಭಾರಿ ಬದಲಾವಣೆ: ತ್ರಿಭಾಷಾ ಸೂತ್ರ ಕಡ್ಡಾಯ, ವೃತ್ತಿಪರ ಶಿಕ್ಷಣಕ್ಕೆ ಹೊಸ ರೂಪ

01/05/2026 7:41 AM

ನೇಪಾಳದಲ್ಲಿ ಭೀಕರ ದುರಂತ: ಪ್ರಪಾತಕ್ಕೆ ಉರುಳಿದ ಜೀಪು; 20 ಯಾತ್ರಿಕರ ಸಾವು – ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದ ಮಳೆ!

01/05/2026 7:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಬಂಗಾರಪ್ಪ ಜನ್ಮದಿನ ಹಿನ್ನಲೆ: ಸಾಗರದಲ್ಲಿ ರೋಗಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹಣ್ಣು-ಹಂಪಲು ವಿತರಣೆ
KARNATAKA

ಇಂದು ಬಂಗಾರಪ್ಪ ಜನ್ಮದಿನ ಹಿನ್ನಲೆ: ಸಾಗರದಲ್ಲಿ ರೋಗಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಹಣ್ಣು-ಹಂಪಲು ವಿತರಣೆ

By kannadanewsnow0926/10/2025 4:39 PM

ಶಿವಮೊಗ್ಗ : ರಾಜ್ಯ ರಾಜಕಾರಣದಲ್ಲಿ ಬಡವರಬಂಧು ಎಂದರೆ ಅದು ಎಸ್. ಬಂಗಾರಪ್ಪ ಮಾತ್ರ. ತಮ್ಮ ಅಧಿಕಾರ ಅವಧಿಯಲ್ಲಿ ಬಡವರ ಪರವಾಗಿ ಎಸ್.ಬಂಗಾರಪ್ಪ ಅವರು ಜಾರಿಗೆ ತಂದಷ್ಟು ಜನಪ್ರಿಯ ಯೋಜನೆ ಬೇರೆ ಯಾರೂ ತಂದಿರಲಿಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ತಾಯಿಮಗು ಆಸ್ಪತ್ರೆಯಲ್ಲಿ ಭಾನುವಾರ ಬ್ಲಾಕ್ ಕಾಂಗ್ರೇಸ್ ಹಾಗೂ ಎಸ್. ಬಂಗಾರಪ್ಪ ಅಭಿಮಾನಿಗಳ ವತಿಯಿಂದ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನದ ಅಂಗವಾಗಿ ಒಳರೋಗಿಗಳಿಗೆ ಹಣ್ಣುಬ್ರೆಡ್ ವಿತರಣೆ ಮಾಡಿ ಮಾತನಾಡಿದಂತ ಅವರು, ಎಸ್.ಬಂಗಾರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಆಶ್ರಯ, ಅಕ್ಷಯ, ಆರಾಧನಾ, ವಿಶ್ವದಂತಹ ಯೋಜನೆ ಅವಿಸ್ಮರಣೀಯವಾದದ್ದು, ಬಗರ್‌ಹುಕುಂ ಮೂಲಕ ಭೂಹೀನರಿಗೆ ಭೂಮಿಭಾಗ್ಯ ಕಲ್ಪಿಸಿದ ಬಂಗಾರಪ್ಪ ಅವರ ಶಿಷ್ಯ ನಾನು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಗ್ರಾಮೀಣ ಕೃಪಾಂಕ ಜಾರಿಗೆ ತರುವ ಮೂಲಕ ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಬಂಗಾರಪ್ಪ ಅವರ ಕೊಡುಗೆ ಅಪಾರವಾಗಿದೆ. ಇಂದಿಗೂ ಅನೇಕ ಜನರು ಅವರ ಫೋಟೋ ಇರಿಸಿ ಪೂಜಿಸುತ್ತಾರೆ ಎಂದು ಹೇಳಿದರು.

ಬಂಗಾರಪ್ಪ ಅವರು ಶಾಸಕರನ್ನು ತಯಾರಿಸುವ ಕಾರ್ಖಾನೆಯಾಗಿದ್ದರು. ಬಂಗಾರಪ್ಪ ಅವರ ಮಾರ್ಗದರ್ಶನದಲ್ಲಿ ನನ್ನಂತೆ ಅನೇಕ ಯುವ ಮುಖಂಡರು ಶಾಸಕರಾಗಿ ರಾಜಕೀಯ ರಂಗ ಪ್ರವೇಶ ಮಾಡಲು ಸಹಕಾರಿಯಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಅವರು ವಿಶೇಷ ಒತ್ತು ನೀಡಿದ್ದರು. ಶಾಲೆಗೆ ಹೋಗಿ ಬರುವ ಮಕ್ಕಳಿಗೆ 1 ರೂ. ಪ್ರೋತ್ಸಾಹಧನ ನೀಡಿ ಶಿಕ್ಷಣದ ಆಸಕ್ತಿ ಹೆಚ್ಚಿಸುವ ಕೆಲಸ ಬಂಗಾರಪ್ಪ ಅವರು ಮಾಡಿದ್ದರು. ನನ್ನ ರಾಜಕೀಯ ರಂಗದಲ್ಲಿ ಎಸ್.ಬಂಗಾರಪ್ಪ ಅವರು ಗುರುಗಳು ಮಾತ್ರವಲ್ಲದೇ, ಸ್ಪೂರ್ತಿಯ ಸೆಲೆಯಾಗಿದ್ದಾರೆ ಎಂಬುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಮಂಡಗಳಲೆ ಗಣಪತಿ, ಮಧುಮಾಲತಿ, ಸರಸ್ವತಿ ನಾಗರಾಜ್, ಎಲ್.ಚಂದ್ರಪ್ಪ, ಸೋಮಶೇಖರ ಲ್ಯಾವಿಗೆರೆ, ರವಿಕುಮಾರ್, ಲಲಿತಮ್ಮ, ಸುರೇಶಬಾಬು, ಉಷಾ ಎನ್., ಗಿರೀಶ್ ಕೋವಿ, ಮಹಾಬಲ ಕೌತಿ, ವಿಲ್ಸನ್, ರವೀಂದ್ರ, ಡಿ.ದಿನೇಶ್, ಅನ್ವರ್ ಭಾಷಾ, ನಾರಾಯಣ ಅರಮನೆಕೇರಿ, ಯಶವಂತ ಪಣಿ ಇನ್ನಿತರರು ಹಾಜರಿದ್ದರು.

ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ, ಸಿಗುವ ವಿಶ್ವಾಸವಿದೆ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು

BIG NEWS : ಅಕ್ರಮವಾಗಿ `BPL’ ರೇಷನ್ ಕಾರ್ಡ್ ಪಡೆದವರಿಗೆ ಸರ್ಕಾರದಿಂದ ಬಿಗ್ ಶಾಕ್.!

Share. Facebook Twitter LinkedIn WhatsApp Email

Related Posts

ರಾಜ್ಯದ ಶಾಲಾ ಶಿಕ್ಷಕರಿಗೆ ಎಐ ಆಧಾರಿತ ‘ಕರ್ತವ್ಯ’ ಮೊಬೈಲ್ ಅಪ್ಲಿಕೇಷನ್ ಹಾಜರಾತಿ ಕಡ್ಡಾಯ.!

01/05/2026 7:24 AM1 Min Read

BIG NEWS : ವಿಚ್ಛೇದನಕ್ಕೆ ಮದುವೆ ನೋಂದಣಿ ಕಡ್ಡಾಯವಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

01/05/2026 7:21 AM1 Min Read

ಮಾನವನ ದೇಹದ ಅತ್ಯಂತ ದುಬಾರಿ ಅಂಗ ಯಾವುದು? ಕೋಟಿ ಕೋಟಿ ಬೆಲೆ ಬಾಳುವ ಆ ರಹಸ್ಯ ಇಲ್ಲಿದೆ!

01/05/2026 7:09 AM2 Mins Read
Recent News

​ಟ್ರಂಪ್ ‘ಡೈಪರ್’ ಧರಿಸಿದ್ದ ಫೋಟೋ ವೈರಲ್: ಇದು ’60 ಮಿನಿಟ್ಸ್’ ಸಂದರ್ಶನದ ಅಸಲಿ ಚಿತ್ರವೇ?

01/05/2026 7:41 AM

BIG NEWS: ‘CBSE ಪಠ್ಯಕ್ರಮ’ದಲ್ಲಿ ಭಾರಿ ಬದಲಾವಣೆ: ತ್ರಿಭಾಷಾ ಸೂತ್ರ ಕಡ್ಡಾಯ, ವೃತ್ತಿಪರ ಶಿಕ್ಷಣಕ್ಕೆ ಹೊಸ ರೂಪ

01/05/2026 7:41 AM

ನೇಪಾಳದಲ್ಲಿ ಭೀಕರ ದುರಂತ: ಪ್ರಪಾತಕ್ಕೆ ಉರುಳಿದ ಜೀಪು; 20 ಯಾತ್ರಿಕರ ಸಾವು – ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದ ಮಳೆ!

01/05/2026 7:26 AM

ರಾಜ್ಯದ ಶಾಲಾ ಶಿಕ್ಷಕರಿಗೆ ಎಐ ಆಧಾರಿತ ‘ಕರ್ತವ್ಯ’ ಮೊಬೈಲ್ ಅಪ್ಲಿಕೇಷನ್ ಹಾಜರಾತಿ ಕಡ್ಡಾಯ.!

01/05/2026 7:24 AM
State News
KARNATAKA

ರಾಜ್ಯದ ಶಾಲಾ ಶಿಕ್ಷಕರಿಗೆ ಎಐ ಆಧಾರಿತ ‘ಕರ್ತವ್ಯ’ ಮೊಬೈಲ್ ಅಪ್ಲಿಕೇಷನ್ ಹಾಜರಾತಿ ಕಡ್ಡಾಯ.!

By kannadanewsnow5701/05/2026 7:24 AM KARNATAKA 1 Min Read

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ಹಾಜರಾತಿ ವ್ಯವಸ್ಥೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ ತಂದಿದೆ.…

BIG NEWS : ವಿಚ್ಛೇದನಕ್ಕೆ ಮದುವೆ ನೋಂದಣಿ ಕಡ್ಡಾಯವಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

01/05/2026 7:21 AM

ಮಾನವನ ದೇಹದ ಅತ್ಯಂತ ದುಬಾರಿ ಅಂಗ ಯಾವುದು? ಕೋಟಿ ಕೋಟಿ ಬೆಲೆ ಬಾಳುವ ಆ ರಹಸ್ಯ ಇಲ್ಲಿದೆ!

01/05/2026 7:09 AM

ಕಾವೇರಿ 2.0 : ರಾಜ್ಯದಲ್ಲೇ ಮೊದಲ ಬಾರಿಗೆ ಕಾಗದರಹಿತ `ಆಸ್ತಿ ನೋಂದಣಿ’ ವ್ಯವಸ್ಥೆಗೆ ಚಾಲನೆ

01/05/2026 6:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.