ಶಿವಮೊಗ್ಗ : ರಾಜ್ಯಾದ್ಯಂತ ಧಾರಾಕಾರ ಮಳೆಸುರಿಯುತ್ತಿದ್ದು, ಭದ್ರಾ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆ ಭದ್ರಾವತಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇತ್ತೀಚೆಗೆ ಭದ್ರಾವತಿಯಲ್ಲಿ ನಿರ್ಮಿಸಲಾಗಿದ್ದ ಹೊಸ ಸೇತುವೆಯ ಸಂಚಾರ ಸ್ಥಗಿತ ಮಾಡಲಾಗಿದೆ.
BIGG NEWS : ಜಾರ್ಖಂಡ್ನ ದುಮ್ಕಾದ 33 ಸರ್ಕಾರಿ ಶಾಲೆಗಳಿಗೆ ʻ ಶುಕ್ರವಾರ ವಾರದ ರಜೆ ʼ ಘೋಷಣೆ, ತನಿಖೆಗೆ ಆದೇಶ
ಹೊಸ ಸೇತುವೆಯ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸ್ಥಳೀಯರಿಗೆ ಸಂಕಷ್ಟ ಎದುರಾಗಿದೆ. ಇದೀಗ ಸಂಗಮೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಶಿವಮೊಗ್ಗ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ.
BIGG NEWS : ಜಾರ್ಖಂಡ್ನ ದುಮ್ಕಾದ 33 ಸರ್ಕಾರಿ ಶಾಲೆಗಳಿಗೆ ʻ ಶುಕ್ರವಾರ ವಾರದ ರಜೆ ʼ ಘೋಷಣೆ, ತನಿಖೆಗೆ ಆದೇಶ