Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯಸಭೆಯಲ್ಲಿ ‘ಪ್ರಧಾನಿ ಮೋದಿ’ ಭಾಷಣ ; ವಿಪಕ್ಷ ಸದಸ್ಯರಿಂದ ಸಭಾತ್ಯಾಗ

05/02/2026 5:23 PM

ಸಾಗರದ ಮಾರಿ ಜಾತ್ರೆ ಹಿನ್ನಲೆ: ಗಣಪತಿ ಕೆರೆಯಲ್ಲಿ ‘ಬೋಟಿಂಗ್’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

05/02/2026 5:14 PM

BREAKING : ರಾಜ್ಯಸಭೆಯಲ್ಲಿ ‘ಪ್ರಧಾನಿ ಮೋದಿ’ ಭಾಷಣ ; ಮುಂದುವರಿದ ಪ್ರತಿಪಕ್ಷಗಳ ಗದ್ದಲ

05/02/2026 5:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಮಾರಿ ಜಾತ್ರೆ ಹಿನ್ನಲೆ: ಗಣಪತಿ ಕೆರೆಯಲ್ಲಿ ‘ಬೋಟಿಂಗ್’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ
KARNATAKA

ಸಾಗರದ ಮಾರಿ ಜಾತ್ರೆ ಹಿನ್ನಲೆ: ಗಣಪತಿ ಕೆರೆಯಲ್ಲಿ ‘ಬೋಟಿಂಗ್’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

By kannadanewsnow0905/02/2026 5:14 PM

ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಪ್ರಯುಕ್ತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಗಣಪತಿ ಕೆರೆಯಲ್ಲಿ ಬೋಟಿಂಗ್ ಗೆ ಚಾಲನೆ ನೀಡಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಗಣಪತಿ ಕೆರೆಯಲ್ಲಿ ಮಾರಿಕಾಂಬ ಜಾತ್ರಾ ಮಹೋತ್ಸವದ ಪ್ರಯುಕ್ತ ಬೋಟಿಂಗ್ ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಆ ಬಳಿಕ ತಾವು ಕೂಡ ಒಂದೆರಡು ಸುತ್ತು ಬೋಟಿಂಗ್ ಮಾಡಿದರು.

ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾರಿಕಾಂಬ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಗಣಪತಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಬೋಟಿಂಗ್ ಅನುಭವ ಅತ್ಯದ್ಭುತವಾಗಿತ್ತು. ಸಾಗರದ ಸಮಸ್ತ ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.

ಇದೇ ವೇಳೆ ಸಮೀಪದಲ್ಲೇ ಇದ್ದಂತ ಶಾಲಾ ಮಕ್ಕಳು ಶಾಸಕರನ್ನು ಕೈ ಬೀಸಿ ಮಾತನಾಡಿಸಿದಾಗ, ಅವರನ್ನೆಲ್ಲ ಕರೆದುಕೊಂಡು ಬಂದು, ಶಾಲಾ ಮಕ್ಕಳಿಗೂ ಗಣಪತಿ ಕೆರೆಯಲ್ಲಿ ಒಂದು ರೌಂಡ್ ಬೋಟಿಂಗ್ ಮಾಡಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಬೋಟಿಂಗ್ ಮಾಡಿಸಿದ್ದರಿಂದ ಶಾಲಾ ಮಕ್ಕಳು ಪುಲ್ ಖುಷ್ ಆಗಿದ್ದು ಕಂಡು ಬಂದಿತು.

ಈ ವೇಳೆ ಬೋಟಿಂಗ್ ಆಯೋಜಿಸಿದ್ದಂತ ಮಿಲನ್ ಸಾಗರ್, ಕೃಷ್ಣಮೂರ್ತಿ, ಸಾಗರ ನಗರಸಭೆ ಸದಸ್ಯ ಸೈಯದ್ ಜಾಕೀರ್, ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಅಶೋಕ್ ಬೇಳೂರು, ಶಾಸಕರ ಪುತ್ರ ನಿಯಾನ್, ಸೈಯದ್ ನಯಾಜ್, ಅನ್ವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಬೆಂಗಳೂರಲ್ಲಿ ನಿಯಮ ಪಾಲಿಸದ ಪಿಜಿ, ಹೋಟೆಲ್ ಗಳಿಗೆ ಜಿಬಿಎ ಶಾಕ್: 2.57 ದಂಡ ವಸೂಲಿ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ನಿಯಮ ಪಾಲಿಸದ ಪಿಜಿ, ಹೋಟೆಲ್ ಗಳಿಗೆ ಜಿಬಿಎ ಶಾಕ್: 2.57 ದಂಡ ವಸೂಲಿ

05/02/2026 4:48 PM1 Min Read

BREAKING: ED ಪ್ರಕರಣದಲ್ಲಿ ಶಾಸಕ ‘ಸತೀಶ್ ಸೈಲ್‌’ಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು.!

05/02/2026 4:09 PM1 Min Read

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಹೊತ್ತಿ ಉರಿದ ಕಸದ ರಾಶಿ

05/02/2026 3:55 PM1 Min Read
Recent News

BREAKING : ರಾಜ್ಯಸಭೆಯಲ್ಲಿ ‘ಪ್ರಧಾನಿ ಮೋದಿ’ ಭಾಷಣ ; ವಿಪಕ್ಷ ಸದಸ್ಯರಿಂದ ಸಭಾತ್ಯಾಗ

05/02/2026 5:23 PM

ಸಾಗರದ ಮಾರಿ ಜಾತ್ರೆ ಹಿನ್ನಲೆ: ಗಣಪತಿ ಕೆರೆಯಲ್ಲಿ ‘ಬೋಟಿಂಗ್’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

05/02/2026 5:14 PM

BREAKING : ರಾಜ್ಯಸಭೆಯಲ್ಲಿ ‘ಪ್ರಧಾನಿ ಮೋದಿ’ ಭಾಷಣ ; ಮುಂದುವರಿದ ಪ್ರತಿಪಕ್ಷಗಳ ಗದ್ದಲ

05/02/2026 5:13 PM

BREAKING : ‘BCCI’ ಜೊತೆ ‘ಅನುರಾಗ್ ಠಾಕೂರ್’ ಒಪ್ಪಂದದ ಮೇಲಿನ ನಿಷೇಧ ತೆರವುಗೊಳಿಸಿದ ಸುಪ್ರೀಂ ಕೋರ್ಟ್!

05/02/2026 4:49 PM
State News
KARNATAKA

ಸಾಗರದ ಮಾರಿ ಜಾತ್ರೆ ಹಿನ್ನಲೆ: ಗಣಪತಿ ಕೆರೆಯಲ್ಲಿ ‘ಬೋಟಿಂಗ್’ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ

By kannadanewsnow0905/02/2026 5:14 PM KARNATAKA 1 Min Read

ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಪ್ರಯುಕ್ತ ಶಾಸಕ ಗೋಪಾಲಕೃಷ್ಣ…

ಬೆಂಗಳೂರಲ್ಲಿ ನಿಯಮ ಪಾಲಿಸದ ಪಿಜಿ, ಹೋಟೆಲ್ ಗಳಿಗೆ ಜಿಬಿಎ ಶಾಕ್: 2.57 ದಂಡ ವಸೂಲಿ

05/02/2026 4:48 PM

BREAKING: ED ಪ್ರಕರಣದಲ್ಲಿ ಶಾಸಕ ‘ಸತೀಶ್ ಸೈಲ್‌’ಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು.!

05/02/2026 4:09 PM

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಹೊತ್ತಿ ಉರಿದ ಕಸದ ರಾಶಿ

05/02/2026 3:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.