ಬೆಂಗಳೂರು: ಇಂದಿನಿಂದ ಬಿ.ಎಲ್ ಸಂತೋಷ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಕಟೀಲ್ ಭೇಟಿಯಾಗಲಿದ್ದಾರೆ.
ಈ ವೇಳೆ ಅವರ ಜೊತೆ ಸಂತೋಷ ಅವರು ಚರ್ಚೆ ನಡೆಸುವ ಸಾಧ್ಯತೆ ಇದೆ. ಪೇ ಸಿಎಂ ಡ್ಯಾಮೇಜ್ ಹಾಗೂ ಬಿಜೆಪಿ ಪಕ್ಷ ಸಂಘಟನೆ ಕುರಿತು ಬಿ.ಎಲ್ ಸಂತೋಷ ಅವರು ಸಮಾಲೋಚನೆ ನಡೆಸುವ ಸಾಧ್ಯತೆ ಇದೆ. ಇದೀಗ ಬಿ.ಎಲ್ ಸಂತೋಷ ಅವರ ರಾಜ್ಯ ಪ್ರವಾಸ ತೀವ್ರ ಕೂತಹಲ ಮೂಡಿಸಲಿದೆ.
ಇನ್ನು ಪೇ ಸಿಎಂ ಕಾಂಗ್ರೆಸ್ ಅಭಿಯಾನ ವಿಚಾರ ಚರ್ಚೆ ಜೋರಾಗುತ್ತಿದೆ. ನೆಲಮಂಗಲದಲ್ಲಿ ಗೋಡೆ ಮೇಲೆ ಅಂಟಿಸಿದ ಮೂವರು ವಿರುದ್ಧ ಕೇಸ್ ದಾಖಲಾಗಿದೆ.