ನವದೆಹಲಿ : ದಟ್ಟ ಮಂಜು ಮಧ್ಯೆ ಕಾರು ಚಲಾಯಿಸಿ ನಟ ಜೆರ್ಮಿ ರನ್ನರ್ಗೆ ಅಪಘಾತ ಸಂಭವಿಸಿದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ತಕ್ಷಣವೇ ಏರ್ ಲಿಫ್ಟ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ
Marvel star Jeremy Renner in 'critical but stable condition' after snow plow accident
Read @ANI Story | https://t.co/u9NN63m4UT#JeremyRenner #SnowPlow #Marvel pic.twitter.com/eAOS4DQF8l
— ANI Digital (@ani_digital) January 2, 2023
ಅವೇಂಜರ್ಸ್ ಸೀರಿಸ್ ಮೂಲಕ ಜನರ ಮನ ಗೆದ್ದ ನಟ ಜೆರ್ಮಿ ರನ್ನರ್ ನೆವಾಡಾದಲ್ಲಿ ವಾಸಿಸುತ್ತಿದ್ದರು. ಈ ಪ್ರದೇಶದ ಬಹುತೇಕ ಹಿಮಾಗಳಿಂದ ಅವೃತಗೊಂಡಿದೆ. ಈ ಸಂರ್ಭದಲ್ಲಿ ಕಾರು ಚಾಲಾಯಿಸ ಅಪಘಾತಕ್ಕೀಡಾಗಿದ್ದು, ತೀವ್ರ ಗಾಯಗೊಂಡಿದ್ದ ಅವರನ್ನು ರಸ್ತೆ ಸಂಚಾರಕ್ಕೆ ಅನುಕೂಲವಾಗದ ಕಾರಣ ಏರ್ ಲಿಫ್ಟ್ ಮಾಡಲಾಗಿದೆ. ಹಲವು ಈ ಪ್ರದೇಶಗಳಲ್ಲಿ ದಿನಗಳಿಂದ ಹಿಮಪಾತವಾಗುತ್ತಿದೆ.
Good News : SBI ಗ್ರಾಹಕರಿಗೆ ಬ್ಯಾಂಕ್ ನಿಂದ 9 ಲಕ್ಷದವರೆಗೆ ಲಾಭ ಪಡೆಯಬಹುದು : ಇಲ್ಲಿದೆ ಮಹತ್ವದ ಮಾಹಿತಿ
ವಿದ್ಯುತ್ ಕೂಡ ಇಲ್ಲದ ಕಾರಣ ಸಂಚಾರಕ್ಕೆ ಸಾಕಷ್ಟು ಅಡೆತಡೆಗಳು ಉಂಟಾಗಿದೆ. ಈ ಸಂದರ್ಭದಲ್ಲಿ ಜೆರ್ಮಿ ಕಾರು ಚಲಾಯಿಸಿದ್ದಾರೆ. ದಟ್ಟ ಮಂಜು ಇದ್ದ ಕಾರಣಕ್ಕಾಗಿ ರಸ್ತೆ ಕಾಣದೇ ಅಪಘಾತ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.
Good News : SBI ಗ್ರಾಹಕರಿಗೆ ಬ್ಯಾಂಕ್ ನಿಂದ 9 ಲಕ್ಷದವರೆಗೆ ಲಾಭ ಪಡೆಯಬಹುದು : ಇಲ್ಲಿದೆ ಮಹತ್ವದ ಮಾಹಿತಿ