Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೈತುಂಬಾ ಸಂಬಳದ ಕೆಲಸ ಬಿಟ್ಟು ಆಟೋ ಚಾಲಕನಾದ ಟೆಕ್ಕಿ: ಆ ಸ್ಪೂರ್ತಿದಾಯಕ ಕಥೆ ಇಲ್ಲಿದೆ ಓದಿ!

05/04/2026 4:17 PM

ರಾಜ್ಯಾದ್ಯಂತ ಗ್ಯಾಸ್ ಸಮಸ್ಯೆ : ನಾಳೆ ಸಚಿವ ಕೆ.ಎಚ್ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರ ನಿರ್ಧಾರ!

05/04/2026 4:07 PM

ಆಂಧ್ರಪ್ರದೇಶದಲ್ಲಿ ಮನಕಲಕುವ ಘಟನೆ: ಪ್ರೀತಿಸಿ ಮದುವೆಯಾದ ಮಗಳನ್ನೇ ಬರ್ಬರವಾಗಿ ಕೊಲೆಗೈದ ಪಾಪಿ ತಂದೆ

05/04/2026 4:00 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾದ್ಯಂತ ಗ್ಯಾಸ್ ಸಮಸ್ಯೆ : ನಾಳೆ ಸಚಿವ ಕೆ.ಎಚ್ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರ ನಿರ್ಧಾರ!
KARNATAKA

ರಾಜ್ಯಾದ್ಯಂತ ಗ್ಯಾಸ್ ಸಮಸ್ಯೆ : ನಾಳೆ ಸಚಿವ ಕೆ.ಎಚ್ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರ ನಿರ್ಧಾರ!

By kannadanewsnow0505/04/2026 4:07 PM

ಬೆಂಗಳೂರು : ಆಟೋ ಗ್ಯಾಸ್ ಸಮಸ್ಯೆ ಬಗೆಹರಿಸುವಂತೆ ಚಾಲಕರು ಡೆಡ್ ಲೈನ್ ಕೊಟ್ಟಿದ್ದಾರೆ. ಗ್ಯಾಸ್ ಗಾಗಿ ಆಟೋ ಚಾಲಕರು ಪರದಾಡುತ್ತಿದ್ದು ಸಚಿವ ಕೆಎಚ್ ಮುನಿಯಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆ ನಾಳೆ ಸಚಿವ ಕೆಎಚ್ ಮುನಿಯಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರು ನಿರ್ಧರಿಸಿದ್ದಾರೆ.

ಹೌದು ಬೆಂಗಳೂರು ಆಟೋ ಸಂಘಟನೆಗಳು ಸಚಿವ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ಲಾನ್ ಮಾಡಿದ್ದಾರೆ. ಆಟೋ ಗ್ಯಾಸ್ ಬಗ್ಗೆ ಹರಿಸುವಂತೆ ಈಗಾಗಲೇ ಚಾಲಕರು ಡೆಡ್ ಲೈನ್ ಕೊಟ್ಟಿದ್ದು ಇನ್ನಾದರೂ ಆಟೋ ಗ್ಯಾಸ್ ಸಮಸ್ಯೆ ಬಗೆಹರಿಸಿದಿದ್ದರೆ ಸಚಿವ ಕೆಎಚ್ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಆಟೋ ಚಾಲಕರು ಎಚ್ಚರಿಕೆ ಕೊಟ್ಟಿದ್ದಾರೆ.

ಈಗಾಗಲೇ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗ್ಯಾಸ್ ಇಲ್ಲದೆ ಆಟೋ ಚಾಲಕರು ಪರದಾಟ ಮಾಡುತ್ತಿದ್ದಾರೆ. ಗ್ಯಾಸ್ ಬಂಕ್ಗಳ ಮುಂದೆ ಕಿಲೋಮಿಟರ್ ಗಟ್ಟಲೆ ಆಟೋಗಳು ಸರತಿ ಸಾಲಿನಲ್ಲಿ ನಿಂತು ಅಲ್ಲಿಯೇ ಊಟ, ನಿದ್ದೆ ಮಾಡುತ್ತಿದ್ದು, ಜೀವನ ಬಹಳ ದುಃಸ್ತರವಾಗಿದೆ. ಹಾಗಾಗಿ ನಾಳೆ ಆಟೋ ಚಾಲಕರು ಸಚಿವ ಕೆ ಎಸ್ ಮುನಿಯಪ್ಪ ಅವರ ಮನೆಗೆ ಮುತ್ತಿಗೆ ಹಾಕಲು ಪ್ಲಾನ್ ಮಾಡಿದ್ದಾರೆ.

ಇನ್ನು ಮನೆಗೆ ಆಟೋ ಚಾಲಕರು ಮುತ್ತಿಗೆ ಹಾಕುತ್ತಾರೆ ಎನ್ನುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದು, ಆಟೋ ಚಾಲಕರು ಮನೆಗೆ ಬಂದರೆ ಸ್ವಾಗತ ಮಾಡುತ್ತೇನೆ. ಆಟೋ ಚಾಲಕರಿಗೆ ಕಾಫಿ, ತಿಂಡಿ ಕೊಡುತ್ತೇನೆ. ಗ್ಯಾಸ್ ವಿಚಾರದಲ್ಲಿ ರಾಜ್ಯ ಸರ್ಕಾರದ್ದು ಏನು ಇಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವಕ್ಕೆ ಹೆಚ್ ಮುನಿಯಪ್ಪ ಹೇಳಿಕೆ ನೀಡಿದರು.

ಆಟೋ ಚಾಲಕರ ಸಮಸ್ಯೆ ಬಗ್ಗೆ ಹರಿಸಲು ಪ್ರಯತ್ನ ಮಾಡುತ್ತೇನೆ. ಆಯಿಲ್ ಕಾರ್ಪೊರೇಷನ್ ಕೋ ಆರ್ಡಿನೇಟರ್ ಜೊತೆಗೆ ಈ ವಿಚಾರವಾಗಿ ಚರ್ಚೆ ಮಾಡುತ್ತೇನೆ. ಆಟೋ ಚಾಲಕರ ಜೀವನ ಎಲ್‌ಪಿಜಿ ಮತ್ತು ಸಿ ಎನ್ ಜಿ ಮೇಲೆ ನಿಂತಿದೆ. ಆದಷ್ಟು ಇನ್ನಷ್ಟು ಹೆಚ್ಚಿನ ಗ್ಯಾಸ್ ಕೊಡಬೇಕು ಅಂತ ಈಗಾಗಲೇ ಆಯಿಲ್ ಕಾರ್ಪೊರೇಷನ್ ಕೋ ಆರ್ಡಿನೇಟರ್ ಜೊತೆಗೆ ಚರ್ಚಿಸಿದ್ದೇನೆ ಎಂದು ಅವರು ತಿಳಿಸಿದರು.

Share. Facebook Twitter LinkedIn WhatsApp Email

Related Posts

BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

05/04/2026 3:52 PM2 Mins Read

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಇನ್ಮುಂದೆ 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರದಲ್ಲೂ ಭಾರಿ ಇಳಿಕೆ!

05/04/2026 3:45 PM2 Mins Read

ನನಗೆ ಯಾವುದೇ ರೀತಿಯ ಮುನಿಸಿಲ್ಲ, ನಾನು ಯಾವುದೇ ರೀತಿಯ ಕಂಡೀಶನ್ ಹಾಕಿಲ್ಲ : ಸಚಿವ ಜಮೀರ್ ಅಹ್ಮದ್ ಖಾನ್

05/04/2026 3:38 PM1 Min Read
Recent News

ಕೈತುಂಬಾ ಸಂಬಳದ ಕೆಲಸ ಬಿಟ್ಟು ಆಟೋ ಚಾಲಕನಾದ ಟೆಕ್ಕಿ: ಆ ಸ್ಪೂರ್ತಿದಾಯಕ ಕಥೆ ಇಲ್ಲಿದೆ ಓದಿ!

05/04/2026 4:17 PM

ರಾಜ್ಯಾದ್ಯಂತ ಗ್ಯಾಸ್ ಸಮಸ್ಯೆ : ನಾಳೆ ಸಚಿವ ಕೆ.ಎಚ್ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರ ನಿರ್ಧಾರ!

05/04/2026 4:07 PM

ಆಂಧ್ರಪ್ರದೇಶದಲ್ಲಿ ಮನಕಲಕುವ ಘಟನೆ: ಪ್ರೀತಿಸಿ ಮದುವೆಯಾದ ಮಗಳನ್ನೇ ಬರ್ಬರವಾಗಿ ಕೊಲೆಗೈದ ಪಾಪಿ ತಂದೆ

05/04/2026 4:00 PM

BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

05/04/2026 3:52 PM
State News
KARNATAKA

ರಾಜ್ಯಾದ್ಯಂತ ಗ್ಯಾಸ್ ಸಮಸ್ಯೆ : ನಾಳೆ ಸಚಿವ ಕೆ.ಎಚ್ ಮುನಿಯಪ್ಪ ಮನೆಗೆ ಮುತ್ತಿಗೆ ಹಾಕಲು ಆಟೋ ಚಾಲಕರ ನಿರ್ಧಾರ!

By kannadanewsnow0505/04/2026 4:07 PM KARNATAKA 1 Min Read

ಬೆಂಗಳೂರು : ಆಟೋ ಗ್ಯಾಸ್ ಸಮಸ್ಯೆ ಬಗೆಹರಿಸುವಂತೆ ಚಾಲಕರು ಡೆಡ್ ಲೈನ್ ಕೊಟ್ಟಿದ್ದಾರೆ. ಗ್ಯಾಸ್ ಗಾಗಿ ಆಟೋ ಚಾಲಕರು ಪರದಾಡುತ್ತಿದ್ದು…

BIG NEWS: ಇನ್ಮುಂದೆ ರಸಗೊಬ್ಬರ ಪಡೆಯಲು ‘ಪ್ರೂಟ್ಸ್ ಐಡಿ’ ಕಡ್ಡಾಯ: ರಾಜ್ಯ ಸರ್ಕಾರದಿಂದ ‘ಗೊಬ್ಬರ ಮಾಫಿಯಾ’ಗೆ ಬ್ರೇಕ್!

05/04/2026 3:52 PM

ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಬಂಪರ್ ಗಿಫ್ಟ್: ಇನ್ಮುಂದೆ 3 ವಿಶೇಷ ರೈಲುಗಳು ಖಾಯಂ, ಟಿಕೆಟ್ ದರದಲ್ಲೂ ಭಾರಿ ಇಳಿಕೆ!

05/04/2026 3:45 PM

ನನಗೆ ಯಾವುದೇ ರೀತಿಯ ಮುನಿಸಿಲ್ಲ, ನಾನು ಯಾವುದೇ ರೀತಿಯ ಕಂಡೀಶನ್ ಹಾಕಿಲ್ಲ : ಸಚಿವ ಜಮೀರ್ ಅಹ್ಮದ್ ಖಾನ್

05/04/2026 3:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.