Subscribe to Updates
Get the latest creative news from FooBar about art, design and business.
Author: KNN IT TEAM
ದಕ್ಷಿಣಕನ್ನಡ : ಭಾರೀ ಮಳೆಯಿಂದಾಗಿ ಮಣ್ಣು ಕುಸಿತ ಗೊಂಡ ಹಿನ್ನೆಲೆ ಬಂದ್ ಆಗಿದ್ದ ಶಿರಾಡಿಘಾಟ್, ಮುಂದಿನ ವಾರದಿಂದ ತಾತ್ಕಾಲಿಕವಾಗಿ ಒನ್ ವೇ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. https://kannadanewsnow.com/kannada/haryana-cop-crushed-to-death-by-mining-mafia-in-nuh/ ಕಾಮಾಗಾರಿ ಬಳಿಕ ಭಾರೀವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಮುಂದಿನ ವಾರದಿಂದ ಶಿರಾಡಿಘಾಟ್ ಸಂಚಾರಕ್ಕೆ ಮುಕ್ತವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. https://kannadanewsnow.com/kannada/haryana-cop-crushed-to-death-by-mining-mafia-in-nuh/
ನವದೆಹಲಿ : ಪ್ರೀಮಿಯಂ ರೈಲುಗಳಲ್ಲಿ ನೀಡಲಾಗುವ ಚಹಾದ ಮೇಲೆ ಸೇವಾ ಶುಲ್ಕ ತೆಗೆದುಕೊಳ್ಳುವ ಬಗ್ಗೆ ವಿರೋಧ ವ್ಯಕ್ತವಾದ ನಂತ್ರ “ಪ್ರೀಮಿಯಂ ರೈಲುಗಳಲ್ಲಿ ಪೂರ್ವ-ಆರ್ಡರ್ ಮಾಡದ ಎಲ್ಲಾ ಊಟ ಮತ್ತು ಪಾನೀಯಗಳ ಮೇಲಿನ ಆನ್-ಬೋರ್ಡ್ ಸೇವಾ ಶುಲ್ಕಗಳನ್ನ ತೆಗೆದುಹಾಕಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಈ ಕುರಿತು ಸುತ್ತೋಲೆ ಹೊರಡಿಸಿದ ಭಾರತೀಯ ರೈಲ್ವೆ ಪ್ರೀಮಿಯಂ ರೈಲುಗಳಲ್ಲಿ ಪೂರ್ವ-ಆರ್ಡರ್ ಮಾಡದ ಎಲ್ಲಾ ಊಟ ಮತ್ತು ಪಾನೀಯಗಳ ಮೇಲಿನ ಆನ್-ಬೋರ್ಡ್ ಸೇವಾ ಶುಲ್ಕಗಳನ್ನ ತೆಗೆದುಹಾಕಲಾಗಿದ ಎಂದಿದೆ. ಆದಾಗ್ಯೂ, ಪ್ರಯಾಣಿಕರು ಆರ್ಡರ್ ಮಾಡುತ್ತಿರುವ ಮತ್ತು ಟಿಕೆಟ್ ಕಾಯ್ದಿರಿಸುವಾಗ ಮುಂಚಿತವಾಗಿ ಕಾಯ್ದಿರಿಸದ ತಿಂಡಿಗಳು, ಊಟಗಳು ಮತ್ತು ರಾತ್ರಿ ಊಟಗಳ ಬೆಲೆಗಳ ಮೇಲೆ ಹೆಚ್ಚುವರಿ ₹50 ಶುಲ್ಕ ವಿಧಿಸಲಾಗುತ್ತದೆ. ಈ ಹಿಂದೆ, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC), ವ್ಯಕ್ತಿಯು ತನ್ನ ರೈಲು ಟಿಕೆಟ್‌ನೊಂದಿಗೆ ತಮ್ಮ ಊಟವನ್ನ ಕಾಯ್ದಿರಿಸದಿದ್ದರೇ, ಪ್ರಯಾಣದ ಸಮಯದಲ್ಲಿ ಆಹಾರವನ್ನ ಆರ್ಡರ್ ಮಾಡುವಾಗ ಹೆಚ್ಚುವರಿ ₹50 ಶುಲ್ಕ ವಿಧಿಸುತ್ತಿತ್ತು. ಅದು ಕೇವಲ ₹20 ಕಪ್…
ಬೆಂಗಳೂರು: ಡಿ.ಕೆ ಶಿವಕುಮಾರ ಒಡೆತನದ ಸ್ಕೂಲ್ ಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂದಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯ ಸಂದೇಶ ಕಳುಹಿಸಲಾಗಿತ್ತು. https://kannadanewsnow.com/kannada/priest-dies-after-collapsing-during-puja-of-madappa-swamy/ ಅದು ಹುಚ್ಚ ವೆಂಕಟ್ ಎಂಬ ಹೆಚಸರಿನಲ್ಲಿ ಬಂದಿದೆ ಎಂದು ಆಡಳಿತ ಮಂಡಳಿ ತಿಳಿಸಿತ್ತು ಇದೀಗ ಹುಚ್ಚ ವೆಂಕಟ್ ಅಲ್ಲ ವಿದ್ಯಾರ್ಥಿಯಿಂದಲೇ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದು ಹೇಳುತ್ತಿದ್ದಾರೆ. ಎಕ್ಸಾಂ ಮುಂದಕ್ಕೆ ಹಾಕಲ್ಲಿ ಎಂಬ ಕಾರಣಕ್ಕಾಗಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದು ಹೇಳಲಾಗಿದೆ.
ಬೆಂಗಳೂರು: ಬೆಳಗಾವಿ ಮೂಲಕ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆಯವರು ಕಾಂಗ್ರೆಸ್ ಮುಖಂಡೆ ನವ್ಯಶ್ರೀ ವಿರುದ್ಧ ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ. ಆದ್ರೇ.. ಆತ ನನ್ನ ಗಂಡ ಎಂಬುದಾಗಿ ಹೇಳುವ ಮೂಲಕ ನವ್ಯಶ್ರೀ ಇಡೀ ಪ್ರಕರಣಕ್ಕೇ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಹಾಗಾದ್ರೇ.. ಈ ಪ್ರಕರಣ ಇಷ್ಟು ವೈರಲ್ ಹಿಂದಿನ ಅಸಲಿ ಕಾರಣವೇನು.? ಆ ಬಗ್ಗೆ ನಮ್ಮ ಕನ್ನಡ ನ್ಯೂಸ್ ನೌ ಜೊತೆಗೆ ನವ್ಯಶ್ರೀ ಮಾತನಾಡಿ ಹೇಳಿದ್ದೇನು ಎನ್ನುವ ಬಗ್ಗೆ ಮುಂದೆ ಓದಿ.. ಸಾಮಾಜಿಕ ಕಳಕಳಿಯ ದೃಷ್ಠಿಯಿಂದ ನವ್ಯಶ್ರೀ ಫೌಂಡೇಷನ್ ಮೂಲಕ ಗುರ್ತಿಸಿಕೊಂಡಿದ್ದವರು ಚನ್ನಪಟ್ಟಣ ಮೂಲಕ ನವ್ಯಶ್ರೀ. ವಿವಿಧ ರೀತಿಯಲ್ಲಿ ಹಲವು ಸಾಮಾಜಿಕ ಕಾರ್ಯದ ಮೂಲಕ ಟೆಕ್ಕಿಯಾಗಿದ್ದೂ ಮಾಡಿದ್ದರ ಬಗ್ಗೆ ಹಲವು ರಾಜಕೀಯ ನಾಯಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಉಂಟು. ಈ ಮೂಲಕ ರಾಜಕೀಯ ಒಡನಾಟ ಬೆಳಸಿಕೊಂಡಂತ ನವ್ಯಶ್ರೀ, ಮೊದಲ ಬಾರಿಗೆ 2018ರಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಸೋಲು ಕೂಡ ಕಂಡಿದ್ದರು. https://kannadanewsnow.com/kannada/watch-school-bus-topples-over-in-floodwater-in-uttarakhand/ ಈ ಬಳಿಕ ಕಾಂಗ್ರೆಸ್ ನಾಯಕರಾದಂತ…
ಚಾಮರಾಜನಗರ:ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಮಾದಪ್ಪ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಅರ್ಚಕರು ಕುಸಿದು ಬಿದ್ದು, ಸಾವನ್ನಪ್ಪಿದ್ದಾರೆ. https://kannadanewsnow.com/kannada/haryana-cop-crushed-to-death-by-mining-mafia-in-nuh/ 40 ವರ್ಷದ ನಾಗಣ್ಣ.ಅವರು ಮಾರ್ಟಳ್ಳಿಯ ಕಡಬೂರಿನಲ್ಲಿ ವಾಸಿಸುತ್ತಿದ್ದರು. ಉಪ ಅರ್ಚಕರಾದ ನಾಗಣ್ಣ ಅವರಿಗೆ ಈ ತಿಂಗಳು ಮಲೆ ಮಹದೇಶ್ವರ ದೇಗುಲದಲ್ಲಿ ಪೂಜೆ ಮಾಡುವ ಅವಕಾಶ ಸಿಕ್ಕಿತ್ತು. ಇವರು ಎಂದಿನಂತೆ ಇಂದು ಬೆಳಗ್ಗೆಯೂ ಮಾದಪ್ಪನಿಗೆ ಪೂಜೆ ಸಲ್ಲಿಸುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದ ಮಧ್ಯವೇ ಸಾವನ್ನಪ್ಪಿದ್ದಾರೆ.
ಕೆಎನ್‌ಎನ್‌ಡಿಜಿಟಲ್ ಡೆಸ್ಕ್ : ಪತ್ನಿ ಅಥವಾ ಆಕೆಯ ಸಂಬಂಧಿಕ ವಿರುದ್ಧ ವರದಕ್ಷಿಣೆ ಕಿರುಕುಳ ಕಾನೂನು ಆಯುಧವಾಗಿ ಬಳಸುವುದು ಪತಿ, ಅತ್ತೆ-ಮಾವಂದಿರ ಮೇಲಿನ ಕ್ರೌರ್ಯ ಎಂದು ಛತ್ತೀಸ್‌ಗಢ ಹೈಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ಹೇಳಿದೆ. ಅಂತಹ ಪ್ರಸಂಗದಲ್ಲಿ ವೈವಾಹಿಕ ಸಂಬಂಧವು ಮುರಿದುಬಿದ್ದ ನಂತ್ರ ಸೇರಿಸಲು ಸಾಧ್ಯವಿಲ್ಲ. ಎರಡು ಕುಟುಂಬಗಳ ನಡುವಿನ ವೈಷಮ್ಯವು ಹೊರಹೊಮ್ಮುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇನ್ನು ಅರ್ಜಿದಾರ ವೈದ್ಯನಿಗೆ ಪರಿಹಾರ ನೀಡಿದ ಹೈಕೋರ್ಟ್, ವಿಚ್ಛೇದನಕ್ಕೆ ಆದೇಶಿಸಿದೆ. ತನ್ನ ಶಿಕ್ಷಕಿ ಪತ್ನಿಗೆ ಜೀವನಾಂಶವಾಗಿ ಪ್ರತಿ ತಿಂಗಳು 15,000 ರೂಪಾಯಿಗಳನ್ನ ಪಾವತಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ನಿರ್ದೇಶಿಸಿದೆ. ಸುರ್ಗುಜಾ ಜಿಲ್ಲೆಯ ಚಾಂದನಿ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾದ ಮಹಿಳೆ 1993ರಲ್ಲಿ ಡಾ.ರಾಮ್ಕೇಶ್ವರ್ ಸಿಂಗ್ ವಿವಾಹವಾದರು. ಮಹಿಳೆ ಕೊರ್ಬಾ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಳೆ. ಡಾ. ರಾಮಕೇಶ್ವರ್ ಕೊಂಡಗಾಂವ್ʼನ ಮರ್ದಪಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿಯೋಜಿಸಲಾಗಿದೆ. ಮದುವೆಯಾದ ಒಂದು ವರ್ಷದ ನಂತ್ರ ಪರಸ್ಪರ ಭಿನ್ನಾಭಿಪ್ರಾಯದಿಂದಾಗಿ, ಗಂಡ ಮತ್ತು ಹೆಂಡತಿಯ ನಡುವೆ ವಿವಾದ ಉಂಟಾಗಿ, ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು…
ಅಮೆರಿಕ: ಯುನೈಟೆಡ್ ಸ್ಟೇಟ್ಸ್‌ನಲ್ಲಿ 25 ವರ್ಷದ ಪಿಜ್ಜಾ ಡೆಲಿವರಿ ಬಾಯ್ ಇತ್ತೀಚೆಗೆ ಇಂಡಿಯಾನಾದಲ್ಲಿ ಉರಿಯುತ್ತಿರುವ ಮನೆಯಿಂದ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ರಕ್ಷಿಸಿರುವ ಘಟನೆ ಬೆಳಕಿಗೆ ಬಂದಿದೆ. ಲಾಫಯೆಟ್ಟೆ ಪೊಲೀಸ್ ಇಲಾಖೆಯು ಪೋಸ್ಟ್ ಮಾಡಿದ್ದು, ನಿಕೋಲಸ್ ಬೋಸ್ಟಿಕ್ ಎಮಬ ವ್ಯಕ್ತಿ ಬೆಂಕಿಯಿಂದ ಉರಿಯುತ್ತಿರುವುದನ್ನು ಕಂಡು ತಕ್ಷಣವೇ ಮನೆಯೊಳಗೆ ನುಗ್ಗಿ ಅಲ್ಲಿದ್ದ ಐವರನ್ನು ರಕ್ಷಿಸಿದ್ದಾನೆ ಎಂದು ತಿಳಿಸಿದ್ದಾರೆ. Here’s the video to go along with the story. pic.twitter.com/TvZ5wzCg1f — LafayetteINPolice (@LafayetteINPD) July 15, 2022 ಜುಲೈ 11 ರಂದು ಇಂಡಿಯಾನಾದ ಲಫಯೆಟ್ಟೆಯಲ್ಲಿ ಈ ಘಟನೆ ನಡೆದಿದೆ. ನಿಕೋಲಸ್ ಬೋಸ್ಟಿಕ್ ಅವರು ಐವರ ಜೀವಗಳನ್ನು ಉಳಿಸಿದ್ದಾರೆ. ಈ ಘಟನೆಯ ಸಮಯದಲ್ಲಿ ಅವರ ನಿಸ್ವಾರ್ಥತೆಯು ಸ್ಪೂರ್ತಿದಾಯಕವಾಗಿದೆ. ಅವರು ತಮ್ಮ ಧೈರ್ಯ ಮತ್ತು ದೃಢವಾದ ಶಾಂತತೆಯಿಂದ ಅನೇಕರನ್ನು ಪ್ರಭಾವಿಸಿದ್ದಾರೆ ಎಂದು ಲಫಯೆಟ್ಟೆ ಪೊಲೀಸ್ ಇಲಾಖೆ ಶ್ಲಾಘಿಸಿದೆ. https://kannadanewsnow.com/kannada/watch-school-bus-topples-over-in-floodwater-in-uttarakhand/ https://kannadanewsnow.com/kannada/22-killed-33-injured-in-car-crash-in-southern-egypt/
ಮೈಸೂರು: ನಾನೇನು ಸನ್ಯಾಸೀನಾ? ನಾನೇನು ಕಾವಿ ಬಟ್ಟೆ ತೊಟ್ಟಿದ್ದೇನಾ? ಎಂದು ಹೇಳುವ ಮೂಲಕ ತಾನು ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೂದಿಗಾಲಲ್ಲಿ ನಿಂತಿದ್ದಾರೆ. https://kannadanewsnow.com/kannada/breaking-news-two-goair-flights-suffered-a-technical-snag-returned-to-delhi-airport-en-route/ ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ ಕೆ ಶಿವಕುಮಾರ್ ಬಣ ಅಂತೇನಿಲ್ಲ. ನಮ್ಮದು ಕಾಂಗ್ರೆಸ್ ಬಣ ಮಾತ್ರ, ಮತ್ಯಾವುದೇ ಬಣವಿಲ್ಲ. ಎಸ್‌ಎಂ ಕೃಷ್ಣರ ನಂತರ ಒಕ್ಕಲಿಗ ಸಮುದಾಯದಿಂದ ನನಗೆ ಮುಖ್ಯಮಂತ್ರಿ ಸ್ಥಾನ ಸಿಗುವ ಅವಕಾಶವಿದೆ. ಹಾಗಾಗಿ ನನ್ನಗೆ ರಾಜಕೀಯವಾಗಿ ಸಹಾಯ ಮಾಡಿ ಎಂದು ಒಕ್ಕಲಿಗ ಸಮುದಾಯವನ್ನು ಮನವಿ ಮಾಡಿದ್ದೇನೆ ಎಂದು ಹೇಳಿದರು. https://kannadanewsnow.com/kannada/haryana-cop-crushed-to-death-by-mining-mafia-in-nuh/ ಒಕ್ಕಲಿಗ ಸಮುದಾಯದ ಜೊತೆಗೆ ರಾಜ್ಯದ ಎಲ್ಲಾ ಸಮುದಾಯಗಳಿಂದಲೂ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಹೇಳಿದ ಡಿಕೆ ಶಿವಕುಮಾರ್, ನಾನೇನು ಸನ್ಯಾಸೀನಾ? ನಾನೇನು ಕಾವಿ ಬಟ್ಟೆ ತೊಟ್ಟಿದ್ದೇನಾ? ಮೊದಲು ಕಾಂಗ್ರೆಸ್ ಸರ್ಕಾರ ಬರಬೇಕು. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ತಿಳಿಸಿದರು. https://kannadanewsnow.com/kannada/haryana-cop-crushed-to-death-by-mining-mafia-in-nuh/ ಮುಂಬರುವ ವಿಧಾನಸಭೆ ಚುನಾವಣೆಯನ್ನು…
ಹರಿಯಾಣ: ನುಹ್ನಲ್ಲಿ ಅಕ್ರಮ ಗಣಿಗಾರಿಕೆಯ ಬಗ್ಗೆ ತನಿಖೆ ನಡೆಸಲು ಹೋಗಿದ್ದ ತವಡು (ಮೇವಾತ್) ಡಿಎಸ್ಪಿ ಸುರೇಂದ್ರ ಸಿಂಗ್ ಬಿಷ್ಣೋಯ್ ಡಂಪರ್ ಚಾಲಕನಿಂದ ಡಿಕ್ಕಿ ಹೊಡೆದ ನಂತರ ಸಾವನ್ನಪ್ಪಿದ್ದಾರೆ. ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ. https://twitter.com/ANI/status/1549310012689764352?ref_src=twsrc%5Etfw%7Ctwcamp%5Etweetembed%7Ctwterm%5E1549310012689764352%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fdsp-crushed-death-mining-mafia-haryana-nuh-1977357-2022-07-19 ಡಿಎಸ್ಪಿಯನ್ನು ಕೊಂದ ನಂತರ ಚಾಲಕ ಪರಾರಿಯಾಗಿದ್ದಾನೆ. ಇನ್ನು ಪೊಲೀಸರು ಆರೋಪಿಗಳನ್ನು ಬಂಧಿಸಲು ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ದುರಂತ ಘಟನೆಯ ನಂತರ, ಹರಿಯಾಣ ಪೊಲೀಸರು ದುಃಖತಪ್ತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ತಪ್ಪಿತಸ್ಥರನ್ನು ನ್ಯಾಯದ ಮುಂದೆ ತರಲಾಗುವುದು ಎಂದು ರಾಜ್ಯ ಪೊಲೀಸರು ಭರವಸೆ ನೀಡಿದ್ದಾರೆ. https://twitter.com/police_haryana/status/1549311195483885569?ref_src=twsrc%5Etfw%7Ctwcamp%5Etweetembed%7Ctwterm%5E1549311195483885569%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fdsp-crushed-death-mining-mafia-haryana-nuh-1977357-2022-07-19
ನವದೆಹಲಿ : ಗೋಏರ್‌ನ ಎರಡು ವಿಮಾನಗಳ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ದೆಹಲಿಗೆ ವಾಪಸ್ ಆಗಿವೆ. ಅಂದ್ಹಾಗೆ, ವಿಟಿ-ಡಬ್ಲ್ಯುಜಿಎ ಜಿ8-386 ವಿಮಾನವು ಮುಂಬೈನಿಂದ ಲೇಹ್ʼಗೆ ಹೊರಟಿತ್ತು. ಮತ್ತೊಂದು ಗೋಏರ್ ವಿಮಾನ ವಿಟಿ-ಡಬ್ಲ್ಯೂಜಿ ಜಿ8-6202, ಶ್ರೀನಗರದಿಂದ ದೆಹಲಿಗೆ ಹೊರಟಿತ್ತು. ಆದ್ರೆ, ಇವುಗಳ ಎಂಜಿನ್ ಮಿತಿ ಮೀರಿದ ಕಾರಣ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಯಿತು ಎಂದು ಡಿಜಿಸಿಎ ಈ ಮಾಹಿತಿಯನ್ನು ನೀಡಿದೆ.