Author: KNN IT TEAM

ಕೆಎನ್ಎನ್ ಡಿಜಿಟಲ್ ಡೆಸ್ಕ್ :  ಅತಿಯಾದ ಸಕ್ಕರೆ ಸೇವನೆ ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ಸಕ್ಕರೆ ಕಾಯಿಲೆ ಬರುತ್ತದೆ. ಇದರ ಜೊತೆಗೆ ಅನೇಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಆರೋಗ್ಯಕರ ದೇಹಕ್ಕಾಗಿ, ಕನಿಷ್ಠ ಪ್ರಮಾಣದ ಸಕ್ಕರೆಯನ್ನು ಸೇವಿಸುವುದು ಅಗತ್ಯ. ಆದರೆ ಹೆಚ್ಚಿನ ಸೇವನೆ ಹಾನಿಕಾರಕವಾಗಿದೆ. ಇಷ್ಟೆಲ್ಲಾ ತಿಳಿದಿದ್ದರೂ ಕೆಲವರು ಹೆಚ್ಚಾಗಿ ಸಿಹಿಯನ್ನು ಇಷ್ಟಪಡುತ್ತಾರೆ. ಅಂತಹವರು ಅನೇಕ ಸಸಮ್ಯೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಸಕ್ಕರೆಯನ್ನು ಅತಿಯಾಗಿ ಸೇವನೆ ಮಾಡುವುದಿರಂದಾಗುವ ಪರಿಣಾಮಗಳ ಬಗ್ಗೆ ತಿಳಿಯಿರಿ. ಮೊಡವೆ ಸಮಸ್ಯೆ ಅತಿಯಾಗಿ ಸಕ್ಕರೆ ತಿನ್ನುವುದು ಕೇವಲ ಆರೋಗ್ಯಕ್ಕೆ ಮಾತ್ರವಲ್ಲಿ ಮುಖದ ಆರೋಗ್ಯಕ್ಕೂ ಹಾನಿಕರವಾಗಿದೆ. ಸಕ್ಕರೆ ಹೆಚ್ಚಿನ ಸೇವನೆಯಿಂದ ಆಂಡ್ರೋಜೆನ್‌ಗಳ ಅತಿಯಾದ ಸ್ರವಿಸುವಿಕೆಗೆ ಕಾರಣವಾಗುತ್ತದೆ. ಇದು ಮೊಡವೆಗಳನ್ನು ಪ್ರಚೋದಿಸುತ್ತದೆ. ದೌರ್ಬಲ್ಯ ಹೆಚ್ಚು ಸಕ್ಕರೆ ಅಥವಾ ಸಿಹಿತಿಂಡಿಗಳನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ದುರ್ಬಲ ಮತ್ತು ಆಯಾಸವನ್ನು ಅನುಭವಿಸಲು ಪ್ರಾರಂಭವಾಗುತ್ತದೆ. ಹೆಚ್ಚಿನ ಸಕ್ಕರೆ ಆಹಾರಗಳು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ತೀವ್ರ ರಕ್ತದೊತ್ತಡ ಸಕ್ಕರೆಯು ರಕ್ತದೊತ್ತಡದ ಮೇಲೆ ಪರಿಣಾಮವನ್ನು ಬೀರುತ್ತದೆ.ಇದರಿಂದಾಗಿ…

Read More

ಬೆಂಗಳೂರು: 2022-23ನೇ ಸಾಲಿನ ಎರಡು ವರ್ಷದ ಬಿ.ಇಡಿ ಕೋರ್ಸ್ ನ ದಾಖಲಾತಿಗೆ ( B.Ed Course Admission 2023 ) ಸಂಬಂಧಿಸಿದಂತೆ ಸರ್ಕಾರಿ ಕೋಟಾದ ಸೀಟುಗಳ ಆಯ್ಕೆ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಕೇಂದ್ರೀಕೃತ ದಾಖಲಾತಿ ಘಟಕವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 2022-23ನೇ ಸಾಲಿನ ಬಿಇಡಿ ಕೋರ್ಸ್ ಗೆ ದಾಖಲಾತಿ ಸಂಬಂಧ ಸರ್ಕಾರಿ ಕೋಟಾದ ಸೀಟುಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದಿಂದ ಭರ್ತಿ ಮಾಡವು ಸಂಬಂಧ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿತ್ತು ಎಂದಿದೆ. ಅಭ್ಯರ್ಥಿಗಳು ಸಲ್ಲಿಸಿದ್ದಂತ ಅರ್ಜಿಗಳನ್ನು ಪರಿಶೀಲಿಸಿದ ಬಳಿಕ, ನಿಯಮಾನುಸಾರ ಮೆರಿಟ್ ಮತ್ತು ಮೀಸಲಾತಿಯನ್ವಯ ಕಾಲೇಜು ಸಹಿತ ಸೀಟು ಹಂಚಿಕೆ ಆಯ್ಕೆ ಪಟ್ಟಿ, ಅರ್ಹತಾಪಟ್ಟಿ, ತಿರಸ್ಕೃತ ಪಟ್ಟಿಯನ್ನು ಇಲಾಖೆಯ ಜಾಲತಾಣ http://schooleducation.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದೆ. ಅಂದಹಾಗೇ ರಾಜ್ಯದ ಬಿಇಡಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ ಇರುವಂತ ಸರ್ಕಾರಿ ಕಾಲೇಜುಗಳ ಸಂಖ್ಯೆ…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿಚಿತ್ರ ಕಥೆಗಳು ಮತ್ತು ಘಟನೆಗಳ ಬಗ್ಗೆ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತೆ. ಸಧ್ಯ ಹಾಪುರದಲ್ಲೂ ಇಂತಹದ್ದೇ ಘಟನೆ ನಡೆದಿದೆ. ಅಲ್ಲಿ ತಾಯಿ ಎಷ್ಟು ಹೇಳಿದ್ರೂ ಕೇಳದೇ ಪುಟ್ಟ ಮಗುವೊಂದು, ಕೋಪದಿಂದ ಪೊಲೀಸರಿಗೆ ಕರೆ ಮಾಡಿದೆ. ನಂತ್ರ ತುರ್ತು ಕರೆಯನ್ನ ಸ್ವೀಕರಿಸಿದ ಪೊಲೀಸರು ಮಗುವಿನ ಮನೆಗೆ ತಲುಪಿದ್ದಾರೆ. ಮುಂದೇನಾಯ್ತು ಗೊತ್ತಾ.? ಕೋಪಗೊಂಡ ಮಗು ಪೊಲೀಸರಿಗೆ ಕರೆ.! ಹಾಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ, ಒಂಬತ್ತು ವರ್ಷದ ಬಾಲಕನೊಬ್ಬ 112 ಸಂಖ್ಯೆಗೆ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಅವನ ಮನೆ ತಲುಪಿದ್ದಾರೆ. ನಂತ್ರ ಇಡೀ ಕಥೆ ತಿಳಿದ ನಂತ್ರ ನಕ್ಕು ವಾಪಸ್ಸಾಗಿದ್ದಾರೆ. ಇಷ್ಟಕ್ಕೂ ನಡೆದಿದ್ದಾದ್ರು ಏನು.? ಹಾಪುರದಲ್ಲಿ, ಪೊಲೀಸರು ಕರೆ ಸ್ವೀಕರಿಸಿದ ನಂತ್ರ ಮನೆ ಹುಡುಕಿಕೊಂಡು ಹೋದ ಪೊಲೀಸರಿಗೆ ಈ ಕರೆಯನ್ನ ಒಂಬತ್ತು ವರ್ಷದ ಮಗು ಮಾಡಿರುವುದು ಗೊತ್ತಾಗಿದೆ. ಆ ಮಗು ನನ್ನ ತಾಯಿಯ ಮೇಲೆ ಕೋಪಗೊಂಡಿದ್ದು, ಪೊಲೀಸರಿಗೆ ಕರೆ ಮಾಡಿದೆ. ಇನ್ನು “ನನಗೆ ಬೇಕಾದ ಶೈಲಿಯಲ್ಲಿ ಕೂದಲು ಕತ್ತರಿಸಲು ಪೋಷಕರು ನನಗೆ…

Read More

ಬೆಂಗಳೂರು: ವಿಧಾನಸೌಧದಲ್ಲಿ 10.5 ಲಕ್ಷ ಹಣದೊಂದಿಗೆ ಸಿಕ್ಕಿಬಿದ್ದಂತ ಲೋಕೋಪಯೋಗಿ ಇಲಾಖೆಯ ಎಇ ಜಗದೀಶ್ ನನ್ನು ಹಣದ ಬಗ್ಗೆ ಸಮರ್ಪಕ ಮಾಹಿತಿ ನೀಡದ ಕಾರಣ ನಿನ್ನ ಪೊಲೀಸರು ಬಂಧಿಸಿದ್ದರು. ಇಂತಹ ಅವರಿಗೆ ಇಂದು ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜನವರಿ 4ರ ಬುಧವಾರದಂದು ಸಂಜೆ 7 ಗಂಟೆಯ ವೇಳೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ವಿಧಾನಸೌಧಕ್ಕೆ ಪ್ರವೇಶಿಸುತ್ತಿದ್ದಂತ ಪಿಡಬ್ಲ್ಯೂ ಇಲಾಖೆಯ ಸಹಾಯ ಇಂಜಿನಿಯರ್ ಜಗದೀಶ್ ಬಳಿಯಲ್ಲಿ 10.50 ಲಕ್ಷ ಹಣ ಪತ್ತೆಯಾಗಿತ್ತು. ಈ ಹಣದ ಬಗ್ಗೆ ಪ್ರಶ್ನಿಸಿದಾಗ ಸರಿಯಾದ ಮಾಹಿತಿ ನೀಡದ ಕಾರಣ, ಹಣ ಜಪ್ತಿ ಮಾಡಿ, ಆರೋಪಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ವಿಧಾನಸೌಧದ ಠಾಣೆ ಪೊಲೀಸರ ವಿಚಾರಾಣಾಧಿಕಾರಿ ಮುಂದೆ ನಿನ್ನೆ ಎಇ ಜಗದೀಶ್ ತಮ್ಮ ವಕೀಲರ ಜೊತೆಗೆ ವಿಚಾರಣೆಗೆ ಹಾಜರಾಗಿದ್ದರು. ತಮ್ಮ ವಾಹನದಲ್ಲಿ ಸಿಕ್ಕಂತ 10.50 ಲಕ್ಷ ಹಣದ ಬಗ್ಗೆ ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಿರಲಿಲ್ಲ. ಹೀಗಾಗಿ ಅವರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಇಂದು ಎಇ ಜಗದೀಶ್ ಕೋರ್ಟ್…

Read More

ಬೀದರ್: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಬಿಜೆಪಿ ಸರ್ಕಾರದಲ್ಲಿ ಸ್ಯಾಂಟ್ರೋ ರವಿ ಮೀಲಕ ಡೀಲ್ ಮಾಡೋ ಬಗ್ಗೆ ಸ್ಪೋಟಕ ಬಾಂಬ್ ಸಿಡಿಸಿದ್ದರು. ಈ ಬಗ್ಗೆ ಸಚಿವ ಎಸ್ ಟಿ ಸೋಮಶೇಖರ್ ಹೆಚ್ ಡಿಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಟಾಂಗ್ ನೀಡಿರುವಂತ ಕುಮಾರಸ್ವಾಮಿ, ಸೋಮಶೇಖರ್ ಜೊತೆಗೆ ಸ್ಯಾಂಟ್ರೋ ರವಿ ಇರುವಂತ ವೀಡಿಯೋ ರಿಲೀಸ್ ಮಾಡಿದ್ದಾರೆ. ಇಂದು ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಚಾಂಗಲೇರಾದಲ್ಲಿ ತಮ್ಮ ಮೊಬೈಲ್ ನಲ್ಲಿಯೇ ಸ್ಯಾಂಟ್ರೋ ರವಿ ಜೊತೆಗೆ ಸಚಿವ ಸೋಮಶೇಖರ್ ಇರೋ ವೀಡಿಯೋ ತೋರಿಸಿದರು. ಈ ವೀಡಿಯೋ ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿರುವಂತ ವೀಡಿಯೋ ಆಗಿದೆ ಎನ್ನಲಾಗಿದೆ. ಇದೇ ವೇಳೆ ಸೋಮಶೇಖರ್ ವಿರುದ್ಧ ವಾಗ್ಧಾಳಿ ನಡೆಸಿದಂತ ಅವರು, ಕಳ್ಳನ ಮನಸ್ಸು ಹುಳ್ಳುಳ್ಳಗೆ ಅಂದರೇ ಇವರಿಗ್ಯಾಕೆ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದರು. https://kannadanewsnow.com/kannada/haveri-kannada-sahitya-sammelana-cm-bommai-announces-legal-framework-for-holistic-language-development-soon/ https://kannadanewsnow.com/kannada/mangaluru-cooker-bomb-blast-case-nia-arrests-one-youth-from-honnali/

Read More

ನವದೆಹಲಿ : ದೆಹಲಿ ಮದ್ಯ ಅಬಕಾರಿ ನೀತಿ ಪ್ರಕರಣ (liquor excise policy case) ಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಎರಡನೇ ಆರೋಪಪಟ್ಟಿ(chargesheet ) ಸಲ್ಲಿಸಿದೆ. ಕೇಂದ್ರ ತನಿಖಾ ಸಂಸ್ಥೆ ಒಟ್ಟು 12 ಆರೋಪಿಗಳನ್ನು ಹೆಸರಿಸಿದ್ದು, ಈ ಪೈಕಿ ಐವರನ್ನು ಈ ಹಿಂದೆಯೇ ಬಂಧಿಸಿದೆ. ಇಡಿ ಚಾರ್ಜ್ ಶೀಟ್‌ನಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಏಳು ಕಂಪನಿಗಳನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ. ಐವರು ಆರೋಪಿಗಳಾದ ವಿಜಯ್ ನಾಯರ್, ಶರತ್ ರೆಡ್ಡಿ, ಬಿನೋಯ್ ಬಾಬು, ಅಭಿಷೇಕ್ ಬೋನಪಲ್ಲಿ ಮತ್ತು ಅಮಿತ್ ಅರೋರಾ ಅವರನ್ನು ಅಧಿಕಾರಿಗಳು ಈ ಹಿಂದೆ ಕಸ್ಟಡಿಗೆ ತೆಗೆದುಕೊಂಡಿದ್ದರು. ಇಡಿ ತನ್ನ ಆರಂಭಿಕ ಆರೋಪಪಟ್ಟಿಯಲ್ಲಿ ಮದ್ಯದ ವ್ಯಾಪಾರಿ ಸಮೀರ್ ಮಹೇಂದ್ರು, ಇಂಡೋಸ್ಪಿರಿಟ್ಸ್ ಮಾಲೀಕ ಎಂದು ಹೆಸರಿಸಿತ್ತು. ಇವರು ಕೂಡ  ಮದ್ಯದ ವ್ಯಾಪಾರಿಯಾಗಿದ್ದು, ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ. ಎಫ್‌ಐಆರ್‌ನ ಪ್ರಕಾರ, ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳಲ್ಲಿ ಭಾಗಿಯಾಗಿರುವ ಮದ್ಯದ ವ್ಯಾಪಾರಿಗಳಲ್ಲಿ ಒಬ್ಬರಾದ ಇಂಡೋಸ್ಪಿರಿಟ್‌ನ ಮಾಲೀಕ ಸಮೀರ್ ಮಹೇಂದ್ರು ಅವರು…

Read More

ಕೆಎನ್ಎನ್ಡಿಜಿಟಲ್ ಡೆಸ್ಕ್ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಯುಪಿಎಸ್ಸಿ ಸ್ಟೆನೋಗ್ರಾಫರ್ 2022 ಲಿಖಿತ ಪರೀಕ್ಷೆಯ ವೇಳಾಪಟ್ಟಿಯನ್ನ ಪ್ರಕಟಿಸಿದೆ. ಪರೀಕ್ಷೆಯ ವೇಳಾಪಟ್ಟಿ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿದೆ. ಸ್ಟೆನೋಗ್ರಾಫರ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ಪರೀಕ್ಷೆಯ ವೇಳಾಪಟ್ಟಿಯನ್ನ ಪರಿಶೀಲಿಸಬಹುದು. ಸ್ಟೆನೋಗ್ರಾಫರ್ ಲಿಖಿತ ಪರೀಕ್ಷೆಗಳನ್ನು ಘೋಷಿಸಿದ ವೇಳಾಪಟ್ಟಿಯಂತೆ ಮಾರ್ಚ್ 11 ಮತ್ತು 12 ರಂದು ನಡೆಸಲಾಗುವುದು. ಲಿಖಿತ ಪರೀಕ್ಷೆಯ ವೇಳಾಪಟ್ಟಿಯೊಂದಿಗೆ, UPSC ಶೀಘ್ರಲಿಪಿ ಪರೀಕ್ಷೆಯನ್ನ ನಡೆಸುವ ದಿನಾಂಕಗಳನ್ನ ಸಹ ಪ್ರಕಟಿಸಿದೆ. ಶಾರ್ಟ್ ಹ್ಯಾಂಡ್ (ಹಿಂದಿ/ಇಂಗ್ಲಿಷ್) ಪರೀಕ್ಷೆಯನ್ನ ಮಾರ್ಚ್ 18 ಮತ್ತು 19 ರಂದು ನಡೆಸಲಾಗುವುದು. ಪರೀಕ್ಷೆಯು ಆಯಾ ದಿನಾಂಕದಂದು ಬೆಳಿಗ್ಗೆ 10 ರಿಂದ ನಡೆಯಲಿದೆ. ಶೀಘ್ರಲಿಪಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು (ವರ್ಗ IV, V, VI, VII & IX) ಪರೀಕ್ಷೆಯಲ್ಲಿ ಪ್ರತಿ ನಿಮಿಷಕ್ಕೆ ಪದಗಳನ್ನು ಟೈಪ್ ಮಾಡಲು ಸಾಧ್ಯವಾಗುತ್ತದೆ. ಪರೀಕ್ಷೆಯ ವೇಳಾಪಟ್ಟಿಯನ್ನ ಪ್ರಕಟಿಸಲಾಗಿದ್ದರೂ, ಯುಪಿಎಸ್ಸಿ ಪ್ರವೇಶ ಕಾರ್ಡ್ ದಿನಾಂಕಗಳನ್ನ ಬಹಿರಂಗಪಡಿಸಿಲ್ಲ. ಪರೀಕ್ಷೆ ವೇಳಾಪಟ್ಟಿ ಹೀಗಿದೆ.! * ಪೇಪರ್-1 ಪರೀಕ್ಷೆಯನ್ನು ಮಾರ್ಚ್ 11…

Read More

ನವದೆಹಲಿ : ರೈಲ್ವೇಯಲ್ಲಿ ಉದ್ಯೋಗ ಪಡೆಯಲು ಹಲವರು ಅನೇಕ ವರ್ಷಗಳಿಂದ ಹೆಣಗಾಡುತ್ತಾರೆ. ಅಂತಹವರಿಗೆ 10ನೇ ತರಗತಿ ವಿದ್ಯಾರ್ಹತೆಯೊಂದಿಗೆ ಉದ್ಯೋಗ ಪಡೆಯುವ ಅವಕಾಶವನ್ನ ಭಾರತೀಯ ರೈಲ್ವೇ ಈಗ ಒದಗಿಸುತ್ತಿದೆ. ಗ್ರೂಪ್ ಡಿ ಹುದ್ದೆಗಳ ಪ್ರಕಟಣೆಯ ನಂತ್ರ ಮತ್ತೊಂದು ಬೃಹತ್ ಅಧಿಸೂಚನೆಯನ್ನ ಬಿಡುಗಡೆ ಮಾಡಲಾಗಿದೆ. ಇತ್ತೀಚಿನ ಅಧಿಸೂಚನೆಯ ಮೂಲಕ 7,914 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ದಕ್ಷಿಣ ಮಧ್ಯ ರೈಲ್ವೆ(SCR), ಆಗ್ನೇಯ ರೈಲ್ವೆ(SER), ವಾಯುವ್ಯ ರೈಲ್ವೆ(NWR) ನೇಮಕಾತಿಗಳನ್ನ ವಲಯಗಳಾದ್ಯಂತ ಮಾಡಲಾಗುತ್ತದೆ. ಒಂದು ವಲಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ.? ಯಾರು ಅರ್ಹರು.? ಈಗ ಸಂಪೂರ್ಣ ವಿವರಗಳನ್ನ ತಿಳಿಯೋಣ. ಅರ್ಹತೆಗಳು.! ಶೈಕ್ಷಣಿಕ ಅರ್ಹತೆ : ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ವಿದ್ಯಾರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇದರೊಂದಿಗೆ ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (NCVT) ಅಥವಾ ಸ್ಟೇಟ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ (SCVT) ಪ್ರಮಾಣೀಕರಿಸಿದ ಐಟಿಐ ಪಾಸ್ ಪ್ರಮಾಣಪತ್ರವು ಅತ್ಯಗತ್ಯವಾಗಿರುತ್ತದೆ. ವಯೋಮಿತಿ : ನೇಮಕಾತಿ ಮಂಡಳಿಯು ತಿಳಿಸಿರುವ ವಿವರಗಳ ಪ್ರಕಾರ,…

Read More

ನವದೆಹಲಿ : ಎಲ್ಲಾ ಹಂತಗಳಲ್ಲಿ ಸರ್ಕಾರಿ ಸಂಸ್ಥೆಗಳ ನವೀನ ಡಿಜಿಟಲ್ ಉಪಕ್ರಮಗಳನ್ನು ಪ್ರೋತ್ಸಾಹಿಸುವ ಮತ್ತು ಗೌರವಿಸುವ ಡಿಜಿಟಲ್ ಇಂಡಿಯಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಾಳೆ ಪ್ರದಾನ ಮಾಡಲಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ದೇಶವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನ ಆರ್ಥಿಕತೆಯಾಗಿ ಪರಿವರ್ತಿಸಲು ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಾಳೆ ನವದೆಹಲಿಯಲ್ಲಿ ನಡೆಯಲಿದೆ. ಡಿಜಿಟಲ್ ಇಂಡಿಯಾ ಅವಾರ್ಡ್ಸ್ 2022 ಡಿಜಿಟಲ್ ಇಂಡಿಯಾ ದೃಷ್ಟಿಯನ್ನು ಪೂರೈಸುವಲ್ಲಿ ಸರ್ಕಾರಿ ಘಟಕಗಳನ್ನು ಮಾತ್ರವಲ್ಲದೆ ಸ್ಟಾರ್ಟ್‌ಅಪ್‌ಗಳು ಮತ್ತು ತಳಮಟ್ಟದ ಡಿಜಿಟಲ್ ಉಪಕ್ರಮಗಳನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಡಿಜಿಟಲ್ ಇಂಡಿಯಾ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯು ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್ (https://awards.gov.in) ಮೂಲಕ ಸರ್ಕಾರಿ ಘಟಕಗಳಿಂದ ಡಿಜಿಟಲ್ ಉಪಕ್ರಮಗಳ ನಾಮನಿರ್ದೇಶನವನ್ನು ಒಳಗೊಂಡಿರುತ್ತದೆ. ಇದನ್ನು ಗೃಹ ಸಚಿವಾಲಯದ ಪ್ರಶಸ್ತಿಗಳ ಮಹಾನಿರ್ದೇಶಕರು ನಿರ್ವಹಿಸುತ್ತಾರೆ  ಎಂದು ಸಚಿವಾಲಯ ತಿಳಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕಮ್ಯುನಿಕೇಷನ್ಸ್ ಮತ್ತು ರೈಲ್ವೆ ಸಚಿವ ಅಶ್ವಿನಿ…

Read More

ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸೋ ನಿಟ್ಟಿನಲ್ಲಿ, ಹಿಂದೂಪುರ ಹಾಗೂ ಬೆಂಗಳೂರಿನ ನಡುವೆ ಸಂಚರಿಸುತ್ತಿರುವಂತ ಮೆಮು ರೈಲಿನ ಸಮಯವನ್ನು ಪರಿಷ್ಕರಣೆ ಮಾಡಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ನೈರುತ್ಯ ರೈಲೆ ಇಲಾಖೆಯು,  ಹಿಂದುಪುರ-ಕೆಎಸ್ಆರ್ ಬೆಂಗಳೂರು ಮೆಮು ಸಮಯಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ ಎಂದಿದೆ. 09.01.2023 ರಿಂದ ಜಾರಿಗೆ ಬರುವಂತೆ, ರೈಲು ನಂ.06266 ಹಿಂದೂಪುರ-ಕೆಎಸ್‌ಆರ್ ಬೆಂಗಳೂರು ಮೆಮು ಹಿಂದೂಪುರದಿಂದ 06.30 ಗಂಟೆಗೆ ಬದಲಾಗಿ 06.40 ಗಂಟೆಗೆ ಹೊರಡುತ್ತದೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ 09.10 ಗಂಟೆಗೆ ಬದಲಾಗಿ 09.15 ಗಂಟೆಗೆ ಕೆಎಸ್‌ಆರ್ ಬೆಂಗಳೂರು ತಲುಪುತ್ತದೆ ಎಂದು ತಿಳಿಸಿದೆ. ಈ ಮಾರ್ಗದಲ್ಲಿ, ರೈಲು, ದೇವರಪಲ್ಲಿ – 06:50/06:51 ಗಂಟೆ, ವಿದುರಾಶ್ವತ – 06:55/06:56 ಗಂಟೆ, ಗೌರಿಬಿದನೂರು-07:08/07:10 ಗಂಟೆ, ಸೋಮೇಶ್ವರ 07:17/07:18 ಗಂಟೆಗೆ , ತೊಂಡೇಬಾವಿ – 07:26/07:27 ಗಂಟೆ, ಮಾಕಳಿದುರ್ಗ – 07:39/07:40 ಗಂಟೆ, ಒಡ್ಡರಹಳ್ಳಿ – 07:48/07:49 ಗಂಟೆ, ದೊಡ್ಡಬಳ್ಳಾಪುರ – 7:59/08:00 ಗಂಟೆ, ರಾಜನಕುಂಟಿ – 80.09/08:10 ಗಂಟೆ, ಯಲಹಂಕ –…

Read More