Author: KNN IT TEAM

ಮೂಲ ಕೊಳ್ಳೇಗಾಲದ ವಂಶಪಾರಂಪರಿಕ ಜ್ಯೋತಿಷ್ಯರು  ಶ್ರೀ ಚೌಡೇಶ್ವರಿ ದೇವಿ,ರಕ್ತೇಶ್ವರಿ, ಸ್ಮಶಾನಕಾಳಿ, ಅಘೋರಿ ಸ್ಮಶಾನತಾರ ದೇವತೆ, ಕಾಡುದೇವರ ಆರಾಧಕರು, ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ಕೊಳ್ಳೇಗಾಲದ ಮಹಾಕಾಳಿ ಮಂತ್ರ ಶಕ್ತಿಯಿಂದ ಕೇವಲ 4 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.  Call/WhatsApp Ph:- 9480512091   ಪ್ರಧಾನ ಗುರುಗಳು ಪಂಡಿತ್: ಶ್ರೀ ವಿನಯ್ ಕುಮಾರ್ ಶಾಸ್ತ್ರಿ ಗಳು ರಾಜ್ಯ ಹಾಗೂ ಹೊರರಾಜ್ಯದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಿರುವ ಏಕೈಕ ಮಾಂತ್ರಿಕರು ನಿಮ್ಮ ಸಮಸ್ಯೆಗಳನ್ನು ಅಷ್ಟಮಂಗಲ ಪ್ರಶ್ನೆ, ಆರೂಢ ಪ್ರಶ್ನೆ, ತಾಂಬೂಲ ಪ್ರಶ್ನೆ, ದೈವ ಪ್ರಶ್ನೆ, ಕವಡೆ ಪ್ರಶ್ನೆ ಮುಖಲಕ್ಷಣ, ಜನ್ಮ ದಿನಾಂಕ, ಹಸ್ತರೇಖೆ, ಪಂಚಪಕ್ಷಿ, ರಮಲ ಶಾಸ್ತ್ರ ಮೂಲಕ ಪರಿಶೋದಿಸಿ ನೋಡುತ್ತಾರೆ. ನಿಮ್ಮ ಜೀವನದ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿವಾಹ ವಿಳಂಬ , ಮಾಟ ಮಂತ್ರ, ಶತ್ರುಕಾಟ , ಸ್ತ್ರೀ-ವಶೀಕರಣ, ಪುರುಷ-ವಶೀಕರಣ,ಅತ್ತೆ-ಸೊಸೆ ಕಿರಿಕಿರಿ, ಸಂತಾನ ಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಸಾಲ ಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ,…

Read More

ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಇಂದು ಇಡಿ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. https://kannadanewsnow.com/kannada/bigg-news-modi-govt-misusing-ed-to-scare-congress-leaders-former-cm-siddaramaiah/ ಇಂದು ಬೆಂಗಳೂರಿನ ಶೇಷಾದ್ರಿಪುರಂ ನೆಹರೂ ಸ್ಪೋರ್ಟ್ಸ್ ಕ್ಲಬ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಇಬ್ಬರು ಕಾಂಗ್ರೆಸ್ ಪದಾಧಿಕಾರಿಗಳು ಕಾಂಗ್ರೆಸ್ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ. ವಿಷಯ ತಿಳಿದ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಅಗಮಿಸಿ ಬೆಂಕಿ ನಂದಿಸಿದ್ದು, ಯಾವುದೇ ಅನಹುತಾ ಸಂಭವಿಸಿಲ್ಲ. https://kannadanewsnow.com/kannada/no-entry-video-of-pregnant-woman-giving-birth-to-baby-on-the-road-in-front-of-hospital/ https://kannadanewsnow.com/kannada/beware-3-viruses-in-the-world-more-dangerous-than-coronavirus-experts/

Read More

ಕೆಎನ್​ಎನ್​ ಡಿಜಿಟಲ್ ಡೆಸ್ಕ್​ : ತಂದೆ-ತಾಯಿ ತಮ್ಮ ಸರ್ವಸ್ವವನ್ನು ತಮ್ಮ ಮಕ್ಕಳಿಗಾಗಿ ತ್ಯಾಗ ಮಾಡಿ ಬೆಳೆಸಿ ಪೋಷಿಸುತ್ತಾರೆ. ಆದರೆ ಅವರೀಗಾಗಿ ನಾವು ಏನನ್ನು ಮಾಡುವುದಿಲ್ಲ. ಆದರೆ ಇಲ್ಲೊಬ್ಬ ಪುತ್ರ ವೃದ್ಧ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಯಾತ್ರೆಗೆ ಕರೆದೊಯ್ಯುತ್ತಿರುವ ಘಟನೆ ನಡೆದಿದೆ. https://kannadanewsnow.com/kannada/bigg-news-modi-govt-misusing-ed-to-scare-congress-leaders-former-cm-siddaramaiah/ ಈ ಕುರಿತಂತೆ ಸಾಮಾಜಿಕ ಜಾತಲಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದ್ದು, ಒಬ್ಬ ವ್ಯಕ್ತಿ ತನ್ನ ವಯಸ್ಸಾದ ಪೋಷಕರನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುವುದನ್ನು ಕಾಣಬಹುದು. ಇದನ್ನು ಐಪಿಎಸ್ ಅಧಿಕಾರಿ ಅಶೋಕ್ ಕುಮಾರ್ ಹಂಚಿಕೊಂಡಿದ್ದು, 10 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. https://twitter.com/AshokKumar_IPS/status/1549270187488161792 ಇತ್ತೀಚಿನ ದಿನಗಳಲ್ಲಿ ಮುದುಕ ತಂದೆ -ತಾಯಿಯರನ್ನು ತಿರಸ್ಕಾರ ಮಾಡುತ್ತಾರೆ. ಮನೆಯಿಂದ ಹೊರ ಹಾಕುತ್ತಾರೆ ಅಥವಾ ಮಕ್ಕಳೊಂದಿಗೆ ಇರಲು ಬಿಡುವುದಿಲ್ಲ. ಆದರೆ, ಇಂದು ಇದಕ್ಕೆ ವಿರುದ್ಧವಾದ ನೋಟ ಕಂಡುಬಂದಿದೆ. ಕನ್ವರ್ ಯಾತ್ರೆಗೆ ಬಂದಿರುವ ಲಕ್ಷ ಲಕ್ಷ ಶಿವಭಕ್ತರಲ್ಲಿ ಶ್ರವಣಕುಮಾರನಿದ್ದಾನೆ. ಅವನ ವಯಸ್ಸಾದ ಹೆತ್ತವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬಂದಿದ್ದಾರೆ. ಅವನಿಗೆ ನನ್ನ ಗೌರವಗಳು ಎಂದು ಅಧಿಕಾರಿ ಶೀರ್ಷಿಕೆ…

Read More

ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇಡಿ ವಿಚಾರಣೆ  ವಿರುದ್ಧ ಕಾಂಗ್ರೆಸ್ ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. https://kannadanewsnow.com/kannada/no-entry-video-of-pregnant-woman-giving-birth-to-baby-on-the-road-in-front-of-hospital/ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿಯವರನ್ನು ಇಡಿ ಯವರು ಕರೆದಾಗಲೂ ಇಡಿ ಕಚೇರಿಯವರೆಗೆ ಪ್ರತಿಭಟನೆ ಮಾಡಿದ್ದೇವು. ಮತ್ತೆ ಸೋನಿಯಾ ಗಾಂಧಿವರೆಗೆ ಇಡಿ ವಿಚಾರಣೆಗೆ ಕರೆದಿದ್ದಾರೆ. ಈ ಮೂಲಕ ಬಿಜೆಪಿ ಜನರಿಗೆ ತಪ್ಪು ಮಾಹಿತಿ ಕೊಡೊವ ಕೆಲಸ ಮಾಡುತ್ತಿದೆ. ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. https://kannadanewsnow.com/kannada/bigg-news-father-son-drown-in-call-in-dharwad-while-washing-vehicle/ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಸಂಘ, ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷದ ನಾಯಕರನ್ನು, ಕಾರ್ಯಕರ್ತರನ್ನು ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕಿಡಿಕಾರಿದೆ. https://kannadanewsnow.com/kannada/beware-3-viruses-in-the-world-more-dangerous-than-coronavirus-experts/ ದೇಶದಲ್ಲಿ ಬೆಲೆ ಏರಿಕೆ, ಆಡಳಿತ ವೈಫಲ್ಯ, ಭ್ರಷ್ಟಾಚಾರ, ಅಕ್ರಮಗಳನ್ನು ಮುಚ್ಚಿಹಾಕಲು ಬಿಜೆಪಿಯಿಂದ ನ್ಯಾಷನಲ್…

Read More

ದೆಹಲಿ : ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ 30 ವರ್ಷದ ಮಹಿಳೆಯೊಬ್ಬರು ತಮ್ಮ ಮಗುವಿಗೆ ಜನ್ಮ ನೀಡಬೇಕಾದ ʻಹೃದಯ ವಿದ್ರಾವಕʼ ಈ ಘಟನೆಯ ವೀಡಿಯೊ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ. https://kannadanewsnow.com/kannada/beware-3-viruses-in-the-world-more-dangerous-than-coronavirus-experts/  ಈ ಸಂದರ್ಬದಲ್ಲಿ ಕೆಲವು ದಾದಿಯರು ಸೇರಿದಂತೆ ಮಹಿಳೆಯರು ಗರ್ಭಿಣಿ ಮಹಿಳೆಯ ಹೆರಿಗೆಯ ಸಮಯದಲ್ಲಿ ಸುತ್ತಲೂ ಸೀರೆಯೊಂದಿಗೆ ನಿಂತ್ತಿರುವುದನ್ನು ತೋರಿಸಲಾಗಿದೆ. ಆಸ್ಪತ್ರೆಯು ಸೋಮವಾರ ಅವಳನ್ನು ದಾಖಲಿಸಿಕೊಂಡಿಲ್ಲ ಮತ್ತು ಅವಳು ರಾತ್ರಿಯನ್ನು ಆಸ್ಪತ್ರೆಯ ತುರ್ತು ವಿಭಾಗದ ಹೊರಗೆ ಕಳೆದಳು ಈ ವಿಚಾರಕ್ಕೆ ಮಹಿಳೆಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. https://kannadanewsnow.com/kannada/beware-3-viruses-in-the-world-more-dangerous-than-coronavirus-experts/ “ಆರೋಪಗಳ ಪ್ರಕಾರ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ ಮತ್ತು ಅವಳು ಆಸ್ಪತ್ರೆಯ ಆವರಣದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ” ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ಐಎಎನ್ಎಸ್ಗೆ ತಿಳಿಸಿದ್ದಾರೆ. ಈವಿಚಾರದಿಂದ ಕೋಪಗೊಂಡ ಸಂಬಂಧಿಕರು, ಮಹಿಳೆ ಇಡೀ ರಾತ್ರಿ ಆಸ್ಪತ್ರೆಯ ಹೊರಗೆ ನೋವಿನಿಂದ ನರಳುತ್ತಿದ್ದಳು ಆದರೂ ಕೂಡಾ ಆಸ್ಪತ್ರೆಯವರು ಅವಳನ್ನು ದಾಖಲಿಸಲಿಲ್ಲ ಎಂದು ಆರೋಪಿಸಿದರು. https://twitter.com/ajayaicc2022/status/1549321106321981441?ref_src=twsrc%5Etfw%7Ctwcamp%5Etweetembed%7Ctwterm%5E1549321106321981441%7Ctwgr%5E%7Ctwcon%5Es1_c10&ref_url=https%3A%2F%2Fwww.india.com%2Fnews%2Fdelhi%2Fvideo-woman-forced-deliver-baby-road-after-delhis-safdarjung-hospital-denies-admission-5525893%2F ಈಗ ಮಹಿಳೆ…

Read More

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇತ್ತೀಚಿನ ದಿನದಲ್ಲಿ ಬಿಪಿ ಮತ್ತು ಶುಗರ್‌ ಇರೋದು ಕಾಮನ್‌ ಆಗಿದೆ. ಹೆಚ್ಚಿನ ಒತ್ತಡದಿಂದ ಬಿಪಿ ಬರುತ್ತದೆ. ಇದು ಅಧಿಕ ರಕ್ತದ ಒತ್ತಡದಿಂದ ಈ ಕಾಯಿಲೇ ಬರುತ್ತದೆ. ಅಂದರೆ ಮಾನಸಿಕವಾಗಿ ಹೆಚ್ಚು ಒತ್ತಡ ಒತ್ತಡಕ್ಕೆ ಒಳಗಾಗಿ, ಟೆನ್ಷನ್ ಮಾಡಿಕೊಳ್ಳುವ ಜನರಲ್ಲಿ ಈ ಕಾಯಿಲೆ ಬಂದು ಬಿಡುತ್ತದೆ. https://kannadanewsnow.com/kannada/corporation-board-to-be-appointed-after-delhi-tour-cm-bommai/ ಇದನ್ನು ಪ್ರಾರಂಭದಲ್ಲೇ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಉತ್ತಮ ಒಳ್ಳೆಯದು. ಆಗ ನಿರ್ಲಕ್ಷ್ಯ ಮಾಡಿದ್ರೆ, ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ವೈದ್ಯರ ಸಲಹೆಯ ಜೊತೆಗೆ ಮನೆಯಲ್ಲೆ ಕೆಲ ಆಹಾರ ಪದ್ಧತಿಗಳನ್ನ ಅಳವಡಿಸಿಕೊಂಡು ಬಂದ್ರೆ ಎಲ್ಲ ಸರಿ ಹೋಗುತ್ತದೆ. ಇನ್ನು ಎಲ್ಲರ ಮನೆಯಲ್ಲೂ ಹಣ್ಣು ಅಂದರೆ ಸೀಬೆ ಹಣ್ಣು. ಇದು ಎಲ್ಲರಿಗೂ ಇಷ್ಟ .ಆದರೆ ಇದನ್ನು ತಿನ್ನವುದರಿಂದ ಬಹು ಬೇಗ ಶೀತ ಆವರಿಸಿಕೊಳ್ಳುತ್ತದೆ. ಹೀಗಾಗಿ ಜನರು ಇದನ್ನು ತಿನ್ನವುದಕ್ಕೆ ಹಿಂದೇಟು ಹಾಕುತ್ತಾರೆ. ಆದರೆ ಇದು ಬಿಪಿಗೆ ತುಂಬಾ ಒಳ್ಳೆಯದು ಎಂದು ಯಾರಿಗೂ ಗೊತ್ತಿಲ್ಲ. ಹೌದು ಸೀಬೆ ಹಣ್ಣನ್ನ ದಿನಕ್ಕೆ ಒಂದು…

Read More

ಧಾರವಾಡ : ವಾಹನ ತೊಳೆಯಲು ಹೋದಾಗ ಘೋರ ದುರಂತವೊಂದು ಸಂಭವಿಸಿದ್ದು, ಟಂಟಂ ವಾಹನ ತೊಳೆಯಲು ಹೋದಾಗ ತಂದೆ, ಮಗ ನೀರು ಪಾಲಾದ ಘಟನೆ ಧಾರವಾಡ ತಾಲೂಕಿನ ಕ್ಯಾರೆಕೊಪ್ಪ ಗ್ರಾಮದಲ್ಲಿ ನಡೆದಿದೆ. https://kannadanewsnow.com/kannada/meta-study-reveals-why-indian-women-are-shunning-facebook-impacting-numbers/ ಕ್ಯಾರೆಕೊಪ್ಪ ಗ್ರಾಮದ ಕರೆಯಲ್ಲಿ ಇಂದು ಬೆಳಗ್ಗೆ ಗದಿಗೆಪ್ಪ ಅಂಗಡಿ ಎಂಬುವರು ತಮ್ಮ ಮಗ ರವಿಯನ್ನು ಕರೆದುಕೊಂಡು ಟಂಟಂ ವಾಹನ ತೊಳೆಯಲು ಹೋಗಿದ್ದಾರೆ. ಈ ವೇಳೆ ಕೆರೆಯಲ್ಲಿ ಮುಳುಗಿ ಗದಿಗೆಪ್ಪ, ರವಿ ಮೃತಪಟ್ಟಿದ್ದಾರೆ. ಸದ್ಯ ತಂದೆ ಗದಿಗೆಪ್ಪನ ಮೃತದೇಹ ಪತ್ತೆಯಾಗಿದೆ. ಮಗ ರವಿ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. https://kannadanewsnow.com/kannada/good-news-good-news-for-ration-card-holders-distribution-of-enriched-rice-in-public-distribution-system/

Read More

ಕೆಎನ್​ಎನ್ ಡಿಜಿಟಲ್ ಡೆಸ್ಕ್  : ಫೆಬ್ರವರಿ 2 ರಂದು, ಮೆಟಾ ಪ್ಲಾಟ್‌ಫಾರ್ಮ್‌ಗಳು ದೈನಂದಿನ ಬಳಕೆದಾರರಲ್ಲಿ ಫೇಸ್‌ಬುಕ್‌ನ ಮೊದಲ ತ್ರೈಮಾಸಿಕ ಕುಸಿತವನ್ನು ವರದಿ ಮಾಡಿತ್ತು. ಈ ವೇಳೆ ಅದರ ಹಣಕಾಸು ಮುಖ್ಯಸ್ಥರು ಹೆಚ್ಚಿನ ಮೊಬೈಲ್ ಡೇಟಾ ವೆಚ್ಚವನ್ನು ಅದರ ದೊಡ್ಡ ಮಾರುಕಟ್ಟೆಯಾದ ಭಾರತದಲ್ಲಿ ನಿಧಾನಗತಿಯ ಬೆಳವಣಿಗೆಯ ವಿಶಿಷ್ಟ ಅಡಚಣೆ ಎಂದು ಗುರುತಿಸಿದ್ದಾರೆ. https://kannadanewsnow.com/kannada/gautam-adani-overtakes-bill-gates-to-become-4th-richest-person-in-the-world/ ಅದೇ ದಿನ, ಯುಎಸ್​​ ಟೆಕ್ ಗ್ರೂಪ್ ಭಾರತದಲ್ಲಿ ಫೇಸ್‌ಬುಕ್‌ ವ್ಯವಹಾರದ ಕುರಿತು ತನ್ನದೇ ಆದ ಸಂಶೋಧನೆಗಳನ್ನು ಆಂತರಿಕ ಉದ್ಯೋಗಿ ವೇದಿಕೆಯಲ್ಲಿ ಪೋಸ್ಟ್ ಮಾಡಿದೆ. 2021 ರ ಅಂತ್ಯದವರೆಗೆ ಎರಡು ವರ್ಷಗಳಲ್ಲಿ ನಡೆಸಿದ ಅಧ್ಯಯನವು ವಿಭಿನ್ನ ಸಮಸ್ಯೆಗಳನ್ನು ಗುರುತಿಸಿದೆ. ಅನೇಕ ಮಹಿಳೆಯರು ತಮ್ಮ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಚಿಂತಿತರಾಗಿರುವ ಕಾರಣ ಪುರುಷ ಪ್ರಾಬಲ್ಯದ ಸಾಮಾಜಿಕ ನೆಟ್‌ವರ್ಕ್ ಅನ್ನು ದೂರವಿಟ್ಟಿದ್ದಾರೆ ಎಂದು ಮೆಟಾ ಸಂಶೋಧನೆಯ ತಿಳಿಸಿದೆ. ಈ ರೀತಿಯಾಗಿ ಹಿಂದೆ ವರದಿಯಾಗಿಲ್ಲ ಎನ್ನಲಾಗುತ್ತಿದೆ. ವಿಷಯ ಸುರಕ್ಷತೆ ಮತ್ತು ಅನಪೇಕ್ಷಿತ ಸಂಪರ್ಕದ ಬಗೆಗಿನ ಕಾಳಜಿ ಮಹಿಳೆಯರ ಎಫ್‌ಬಿ ಬಳಕೆಗೆ ಅಡ್ಡಿಪಡಿಸುತ್ತದೆ ಎಂದು…

Read More

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ನಮ್ಮ ಮನೆಯಲ್ಲಿ ನಿಯಮಿತ ಬದಲಾವಣೆಯ ಅಗತ್ಯವಿರುವ ಸಾಕಷ್ಟು ವಸ್ತುಗಳು ಇವೆ. ಹಾಗೆಯೇ, ನಾವು ಆಗಾಗ್ಗೆ ಬದಲಾಯಿಸಲು ಇಷ್ಟಪಡದ ಸಾಕಷ್ಟು ವಿಷಯಗಳಿವೆ. ಉದಾಹರಣೆಗೆ: ಟೆಲಿವಿಷನ್, ಟೇಬಲ್ ಫ್ಯಾನ್, ಫೋಟೋ ಫ್ರೇಮ್ ಅಥವಾ ಲಿವಿಂಗ್ ರೂಮ್ ಅನ್ನು ಒಂದೇ ಸ್ಥಳದಲ್ಲಿ ಇರಿಸಲು ಅನೇಕರು ಇಷ್ಟಪಡುತ್ತಾರೆ. ಮಲಗುವ ಕೋಣೆಗಳು, ಬೆಡ್‌ ಶೀಟ್‌ಗಳು ಮತ್ತು ಕವರ್‌ಗಳನ್ನು ನಾವು ಆಗಾಗ್ಗೆ ಬದಲಾಯಿಸಲಾಗುತ್ತದೆ. ಹೀಗಾ,ಗಿ ಅವುಗಳು ಸ್ವಚ್ಛವಾಗಿತ್ತವೆ. ಆದ್ರೆ, ದಿಂಬು (pillow) ಗಳ ಕಥೆ ಏನು? ದಿಂಬುಗಳನ್ನೂ ಸಹ ಬದಲಾಯಿಸಬೇಕೆಂದು ನೀವು ಎಂದಾದರೂ ಯೋಚಿಸಿದ್ದೀರಾ?. ಕಾಲಕಾಲಕ್ಕೆ ನಿಮ್ಮ ದಿಂಬುಗಳನ್ನು ಬದಲಾಯಿಸುವುದು ಉತ್ತಮ ನೈರ್ಮಲ್ಯ ಅಭ್ಯಾಸವಾಗಿದೆ. ಆದರೆ, ನಮ್ಮಲ್ಲಿ ಅನೇಕರು ಹಳೆಯ ವಸ್ತುಗಳಿಗೇ ಅಂಟಿಕೊಂಡತೇ ಅವುಗಳೊಂದಿಗೆ ಕಾಲ ಕಳೆಯುತ್ತಾರೆ. ಅವುಗಳಲ್ಲಿ ದಿಂಬು ಕೂಡ ಒಂದು. ಹಳೆಯ ದಿಂಬುಗಳು ಹೊರನೋಟಕ್ಕೆ ನಿರುಪದ್ರವವೆಂದು ತೋರುತ್ತದೆಯಾದರೂ, ಹಳೆಯ ದಿಂಬುಗಳು ನಮಗೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಎರಡು ವರ್ಷಗಳ ನಂತರ ನಮ್ಮ ದಿಂಬುಗಳು ಹೇಗೆ ಕೊಳಕು ಮತ್ತು ಅಸುರಕ್ಷಿತವಾಗುತ್ತವೆ ಎಂಬುದನ್ನು ಇಲ್ಲೊಬ್ಬ ಪ್ರಮುಖ…

Read More

ಶಿವಮೊಗ್ಗ : ಆಹಾರ ಭದ್ರತೆಯೊಂದಿಗೆ ಪೋಷಣೆಯ ಭದ್ರತೆಯನ್ನೂ ನೀಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆದುಕೊಂಡಿದ್ದು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಮಾಡಲು ಕ್ರಮ ಕೈಗೊಂಡಿದೆ ಎಂದು ಭಾರತ ಆಹಾರ ನಿಗಮದ ಶಿವಮೊಗ್ಗ ಡಿವಿಷನಲ್ ಮ್ಯಾನೇಜರ್ ಭಗವಾನ್ ಸಿಂಗ್ ತಿಳಿಸಿದರು. ಗಾಡಿಕೊಪ್ಪದ ಭಾರತ ಆಹಾರ ನಿಗಮ(ಎಫ್‍ಸಿಐ)ದ ವಿಭಾಗೀಯ ಕಚೇರಿಯಲ್ಲಿ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾರವರ್ಧಿತ ಅಕ್ಕಿ ವಿತರಣೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತಾಡಿದರು.     ಕೋವಿಡ್ ಸಮಯದಲ್ಲಿ ಯಾರೊಬ್ಬರೂ ಆಹಾರದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಎಂಜಿಕೆವೈ ಯೋಜನೆ ಜಾರಿಗೊಳಿಸಿ ದುರ್ಬಲ ವರ್ಗದವರಿಗೆ ಉಚಿತ ಪಡಿತರ ವಿತರಿಸುತ್ತಿದೆ. ದೇಶದಲ್ಲಿ ಬಹುತೇಕರಲ್ಲಿ ಪೋಷಕಾಂಶದ ಕೊರತೆ ಇರುವುದನ್ನು ಸರ್ಕಾರ ಮನಗಂಡು ಸಾರವರ್ಧಿತ ಅಕ್ಕಿಯನ್ನು ಪಡಿತರ ವ್ಯವಸ್ಥೆ ಮತ್ತು ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲು ಮುಂದಾಗಿದೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ಪ್ರಸ್ತುತ ಅತಿ ಹೆಚ್ಚು ಪೋಷಕಾಂಶ ಕೊರತೆ ಇರುವ ಅಧಿಸೂಚಿತ ಜಿಲ್ಲೆಗಳಲ್ಲಿ ಸಾರವರ್ಧಿತ ಅಕ್ಕಿ ಪೂರೈಕೆಯಾಗುತ್ತಿದ್ದು,…

Read More