Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು :ನಾವು 3-4 ತಲೆಮಾರು ಆಗುವಷ್ಟು ಆಸ್ತಿ ನಾವು ಮಾಡಿದೇವೆ ಎಂಬ ರಮೇಶ್ ಕುಮಾರ್ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದು, ರಮೇಶ್ ಕುಮಾರ್ ಯಾವಾಗಲೂ ಸತ್ಯ ಹೇಳುತ್ತಾರೆ. ಕಾಂಗ್ರೆಸ್ ನವರು 70 ವರ್ಷ ದೇಶವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. https://kannadanewsnow.com/kannada/jharkhand-female-constable-mother-daughter-murdered-in-police-line-guest-lock/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ನಮ್ಮ ಮೇಲೆ 40% ಕಮಿಷನ್ ಆರೋಪ ಮಾಡಿದ್ದರು. ಈಗ ಅವರ ಪಕ್ಷದವರೇ ಆದ ರಮೇಶ್ ಕುಮಾರ್ 3-4 ತಲೆಮಾರು ಆಗುವಷ್ಟು ಆಸ್ತಿ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ 70 ವರ್ಷ ದೇಶವನ್ನು ಲೂಟಿ ಮಾಡಿದೆ ಎಂದು ಹೇಳಿದ್ದಾರೆ. https://kannadanewsnow.com/kannada/bigg-news-dk-shivakumars-assets-wont-melt-even-if-next-10-generations-come-and-go-bjp/ ರಮೇಶ್ ಕುಮಾರ್ ಅವರು ಸತ್ಯವನ್ನೇ ಹೇಳಿದ್ದು, ಕಾಂಗ್ರೆಸ್ ನವರು 3-4 ತಲೆಮಾರು ಆಸ್ತಿ ಮಾಡಿದ್ದಾರೆ. ಇದನ್ನು ಲೆಕ್ಕಾ ಹಾಕಿದ್ರೆ 160% ಕಮಿಷನ್ ಹೊಡೆದಿದ್ದಾರೆ ಎಂದಿದ್ದಾರೆ.
ಜಾರ್ಖಂಡ್: ಜಮ್ಶೆಡ್‌ಪುರದ ಗೋಲ್ಮುರಿ ಪೊಲೀಸ್ ಮಹಿಳಾ ಪೇದೆ, ಆಕೆಯ ತಾಯಿ ಮತ್ತು ಮಗಳ ಮೃತದೇಹ ಸರ್ಕಾರಿ ಕ್ವಾರ್ಟರ್ ಜೆ -5 (ಬ್ಲಾಕ್ -2) ನಲ್ಲಿ ಪತ್ತೆಯಾಗಿದೆ. ಗುರುವಾರ ತಡರಾತ್ರಿ ಪೊಲೀಸ್ ಲೈನ್‌ನಲ್ಲಿರುವ ಪೊಲೀಸರು ಮೂವರ ಶವಗಳನ್ನು ವಶಪಡಿಸಿಕೊಂಡಿರುಚ ಘಟನೆ ನಡೆದಿದೆ. ಮೃತರನ್ನು ಮಹಿಳಾ ಕಾನ್‌ಸ್ಟೆಬಲ್ ಸವಿತಾ ಹೆಂಬ್ರಾಮ್ (30), ಆಕೆಯ ತಾಯಿ ಲಖಿಯಾ ಮುರ್ಮು (70) ಮತ್ತು ಸವಿತಾ ಅವರ ಪುತ್ರಿ ಗೀತಾ ಹೆಂಬ್ರಾಮ್ ಎಂದು ಗುರುತಿಸಲಾಗಿದೆ. ಇವರುಗಳನ್ನು ಹರಿತವಾದ ಆಯುಧಗಳಿಂದ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯ ನಂತರ ಹಂತಕರು ಮೂರು ಮೃತದೇಹಗಳನ್ನು ಫ್ಲಾಟ್‌ಗೆ ಬೀಗ ಹಾಕಿ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾರೆ. ಗುರುವಾರ ರಾತ್ರಿ ಫ್ಲಾಟ್‌ನಿಂದ ದುರ್ವಾಸನೆ ಬಂದ ನಂತರ ಅಕ್ಕಪಕ್ಕದವರು ಮತ್ತು ಅವರ ಕುಟುಂಬದವರು ಮೇಜರ್ ಧರ್ಮೇಂದ್ರ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ. ಮೇಜರ್ ತಕ್ಷಣ ಎಸ್‌ಎಸ್‌ಪಿ ಪ್ರಭಾತ್‌ಕುಮಾರ್‌ಗೆ ಈ ವಿಷಯ ತಿಳಿಸಿದ್ದಾರೆ. ಗೋಲ್ಮುರಿ ಪೊಲೀಸ್ ಠಾಣೆಯ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದರು. ಎಸ್‌ಎಸ್‌ಪಿ ಸಮ್ಮುಖದಲ್ಲಿ ಫ್ಲಾಟ್‌ನ ಬೀಗ…
ಬೆಂಗಳೂರು : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ. ರಮೇಶ್ ಕುಮಾರ್ ಅವರೇನೂ ಸಾಮಾನ್ಯ ವಕ್ತಿಯಲ್ಲ, ಸಾಂವಿಧಾನಿಕ ಹುದ್ದೆಯನ್ನು ಎರಡು ಬಾರಿ ನಿಭಾಯಿಸಿದವರು ಸುಳ್ಳು ಹೇಳಲು ಸಾಧ್ಯವೇ? ಕಾಂಗ್ರೆಸಿಗರು ತಲೆಮಾರಿಗೆ ಆಗುವಷ್ಟು ಅಕ್ರಮ ಸಂಪಾದನೆ ಮಾಡಿ ದೇಶ ಮಾರಿದ್ದು ಸತ್ಯವಲ್ಲವೇ? ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ. https://kannadanewsnow.com/kannada/the-first-indian-to-enter-the-triple-jump-final-at-the-world-athletics-championships/ ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ,ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿರುವ ಆಸ್ತಿ ಮುಂದಿನ 10 ತಲೆಮಾರುಗಳು ಬಂದು ಹೋದರೂ ಕರಗದು. ಬಂಡೆಯನ್ನು ಒಮ್ಮೆ ಒಡೆದಾಗಲೇ ಕೋಟಿ ಕೋಟಿ ಅಕ್ರಮ ಬಯಲಾಗಿತ್ತು. ಇನ್ನೊಮ್ಮೆ ಬಂಡೆಕುಟ್ಟಿದರೆ ಜಲಸಂಪನ್ಮೂಲ, ಇಂಧನ ಇಲಾಖೆಗಳಲ್ಲಿ ಅಕ್ರಮ, ಕನಕಪುರದಿಂದ ದೆಹಲಿಗೆ ಸಂದಾಯವಾದ ಅಕ್ರಮ ಹಣದ ಮಾಹಿತಿ ಸಿಗಬಹುದು ಎಂದು ಹೇಳಿದೆ. https://twitter.com/BJP4Karnataka/status/1550353780138336257 https://kannadanewsnow.com/kannada/african-swine-fever-reported-in-keralas-wayanad/ ಸಚಿವರಾಗಿದ್ದ ಕೆಜೆ ಜಾರ್ಜ್ ಅವರ ಸ್ಟೀಲ್ ಬ್ರಿಡ್ಜ್ ಎಷ್ಟೋ ತಲೆಮಾರುಗಳನ್ನು ಹಾದು ಹೋಗುತ್ತಿತ್ತೇನೋ! ಅಭಿವೃದ್ಧಿ ಹೆಸರಿನಲ್ಲಿ ತಮ್ಮ ತಲೆ ತಲೆಮಾರುಗಳನ್ನು ಜಾರ್ಜ್ ಸಾಹೇಬರು ಅಭಿವೃದ್ಧಿ ಮಾಡಿಕೊಂಡರು ಎಂದು ಟ್ವೀಟ್…
ವಾಷಿಂಗ್ಟನ್ : ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಟ್ರಿಪಲ್ ಜಂಪರ್ ಎಲ್ಡೋಸ್ ಪಾಲ್ ಅವರು ಮಂಗಳವಾರ 16.68 ಮೀಟರ್ ಪ್ರಯತ್ನದೊಂದಿಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಟ್ರಿಪಲ್ ಜಂಪ್ ಫೈನಲ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. https://twitter.com/ianuragthakur/status/1550324059119833089?ref_src=twsrc%5Etfw%7Ctwcamp%5Etweetembed%7Ctwterm%5E1550324059119833089%7Ctwgr%5E%7Ctwcon%5Es1_c10&ref_url=https%3A%2F%2Fwww.indiatoday.in%2Fsports%2Fother-sports%2Fstory%2Ftriple-jumper-eldhose-paul-makes-giant-leap-college-rejection-to-first-indian-finalist-at-world-athletics-1978540-2022-07-22 ಏಳು ವರ್ಷಗಳ ಹಿಂದೆ ಕೇರಳದಲ್ಲಿ ಭಾರತೀಯ ಟ್ರಿಪಲ್ ಜಂಪರ್ ಗಿಂತ ಉತ್ತಮ ಕ್ರೀಡಾಪಟುಗಳು ಇದ್ದಾರೆ ಎಂದು ಅಧಿಕಾರಿಗಳು ನಂಬಿದ್ದರಿಂದ ಎಲ್ಡೋಸ್ ಅವರನ್ನು ಕ್ರೀಡಾ ವಿದ್ಯಾರ್ಥಿವೇತನಕ್ಕೆ ತಿರಸ್ಕರಿಸಲಾಯಿತು. ಅದರೂ ಇದೀಗ ಯುಎಸ್ಎಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್‌ನಲ್ಲಿ ದಾಖಲೆಯನ್ನೆ ಬರೆದಿದ್ದು ಹೆಗ್ಗಳಿಕೆಗ ಗಳಿಸಿದ್ದಾರೆ ಟ್ರಿಪಲ್ ಜಂಪ್‍ನಲ್ಲಿ ಎಲ್ಡೋಸ್ ಪಾಲ್ 16.68 ಮೀ. ಹಾರುವ ಮೂಲಕ ಫೈನಲ್‍ಗೆ ಗ್ರೂಪ್ A ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟರೆ, ಜಾವಲಿನ್ ಥ್ರೋನಲ್ಲಿ ರೋಹಿತ್ ಯಾದವ್ 80.42 ಮೀ. ಎಸೆದು ಗ್ರೂಪ್ B ವಿಭಾಗದಲ್ಲಿ 6ನೇ ಸ್ಪರ್ಧಿಯಾಗಿ ಫೈನಲ್‍ಗೆ ತೇರ್ಗಡೆಗೊಂಡಿದ್ದಾರೆ. ಈ ಮೊದಲು ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್‌ನ ಚಿನ್ನದ…
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕು ಮುಷ್ಟೂರ ಬಳಿ ಆರೋಪಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.ಬೆಂಗಳೂರು, ಚಿಕ್ಕಜಾಲ ಪೊಲೀಸರಿಂದ ಆರೋಪಿಗಳ ಕಾಲಿಗೆ ಗುಂಡೇಟು ಹಾಕಿದ್ದಾರೆ. https://kannadanewsnow.com/kannada/pagal-lover-kills-girlfriend-in-belagavi-commits-suicide/ ಡಕಾಯಿತಿ ಕೇಸ್ ನ ಐವರು ಆರೋಪಿಗಳು ಪರಾರಿಯಾಗಿದ್ದರು. ಆದರೆ ಜಾಲ ಪೊಲೀಸರು ಆರೋಪಗಳನ್ನ ಬೆನ್ನು ಹತ್ತಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದ ಇಬ್ಬರ ಮೇಲೆ ಗುಂಡೇಟು ಹಾಕಿದ್ದಾರೆ. ಅಶೋಕ್, ಶಂಕರ್ ಎನ್ನುವವರಿಗೆ ಗುಂಡು ಹಾರಿಸಿದ್ದಾರೆ. ಆರೋಪಿಗಳ ಕಾಲಿಗೆ ಗಾಯ, ಪೊಲೀಸರಿಗೂ ಸಣ್ಣ ಪುಟ್ಟ ಗಾಯವಾಗಿದ್ದು, ಗುಂಡೇಟು ತಿಂದು ಆರೋಪಿಗಳು ಅವಿತು ಕುಳಿತಿದ್ದರು. ನಂತರ ಪೊಲೀಸ್ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು. ಪೊಲೀಸರು ಒಟ್ಟು ಐದು ಜನರ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಬೆಂಗಳೂರು, ಕೊಪ್ಪಳ, ಬೆಳಗಾವಿ ಇನ್ನಿತರ ಕಡೆ ಡಕಾಯತಿ ಮಾಡಿದ ಕೇಸ್ ಗಳಿದ್ದವು.
ತಿರುವನಂತಪುರಂ: ಕೇರಳದ ವಯನಾಡು ಜಿಲ್ಲೆಯ ಮನಂತವಾಡಿಯ ಎರಡು ಫಾರ್ಮ್ಗಳಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಭೋಪಾಲ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ನಲ್ಲಿ ಮಾದರಿಗಳನ್ನು ಪರೀಕ್ಷಿಸಿದ ನಂತರ ಜಿಲ್ಲೆಯ ಎರಡು ಫಾರ್ಮ್‌ಗಳ ಹಂದಿಗಳಲ್ಲಿ ರೋಗ ದೃಢಪಟ್ಟಿದೆ. https://kannadanewsnow.com/kannada/parappana-agrahara-jail-not-standing-in-jail-inmates-smuggled-into-polices-hunt/ ಫಾರ್ಮ್ ಒಂದರಲ್ಲಿ ಹಂದಿಗಳು ಸಾಮೂಹಿಕವಾಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. ಪರೀಕ್ಷಾ ಫಲಿತಾಂಶದಲ್ಲಿ ಹಂದಿಗಳಲ್ಲಿ ಆಫ್ರಿಕನ್ ಸೋಂಕು ದೃಢಪಟ್ಟಿದೆ. ಎರಡನೇ ಫಾರ್ಮ್ 300 ಹಂದಿಗಳನ್ನು ಕೊಲ್ಲಲು ನಿರ್ದೇಶನಗಳನ್ನು ನೀಡಲಾಗಿದೆ. ಇದರ ಜೊತೆಗೆ ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಕೇಂದ್ರದ ಎಚ್ಚರಿಕೆಯ ನಂತರ ರಾಜ್ಯವು ಈ ತಿಂಗಳ ಆರಂಭದಲ್ಲಿ ಜೈವಿಕ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿತ್ತು. ಆಫ್ರಿಕನ್ ಹಂದಿ ಜ್ವರವು ದೇಶೀಯ ಹಂದಿಗಳ ಮೇಲೆ ಪರಿಣಾಮ ಬೀರುವ ಅತ್ಯಂತ…
ಜಾಗತಿಕವಾಗಿ, 160 ಮಿಲಿಯನ್‌ಗಿಂತಲೂ ಹೆಚ್ಚು (16 ಕೋಟಿ) ಮಹಿಳೆಯರು ಮತ್ತು ಹದಿಹರೆಯದವರು ಗರ್ಭಧಾರಣೆಯನ್ನು ತಪ್ಪಿಸಲು ಗರ್ಭನಿರೋಧಕ(contraception)ಗಳನ್ನು ಬಳಸುತ್ತಿಲ್ಲ ಎಂದು ಹೊಸ ಅಧ್ಯನವೊಂದು ಕಂಡುಕೊಂಡಿದೆ. ಲ್ಯಾನ್ಸೆಟ್‌ನಲ್ಲಿನ ಹೊಸ ಅಧ್ಯಯನದ ಪ್ರಕಾರ, ಗರ್ಭನಿರೋಧಕ ಬಳಕೆಯಲ್ಲಿನ ಪ್ರಮುಖ ಅಸಮಾನತೆಗಳು ಇನ್ನೂ ಪ್ರದೇಶಗಳ ನಡುವೆ ಅಸ್ತಿತ್ವದಲ್ಲಿವೆ. ಜಾಗತಿಕವಾಗಿ, ಗರ್ಭನಿರೋಧಕ ಅಗತ್ಯವನ್ನು ಹೊಂದಿರದ 43 ಮಿಲಿಯನ್ ಮಹಿಳೆಯರು 15 ರಿಂದ 24 ವರ್ಷ ವಯಸ್ಸಿನವರಾಗಿದ್ದಾರೆ. ಸರಿಸುಮಾರು 60% ನಷ್ಟು ಇಂತಹ ಮಹಿಳೆಯರು ಉಪ-ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ವಾಸಿಸುತ್ತಿದ್ದಾರೆ. ಗರ್ಭನಿರೋಧಕ ಅಗತ್ಯವನ್ನು ಹೊಂದಿರದ 43 ಮಿಲಿಯನ್(4.3 ಕೋಟಿ) ಮಹಿಳೆಯರು 15 ರಿಂದ 24 ವರ್ಷ ವಯಸ್ಸಿನ ವರಾಗಿದ್ದಾರೆ ಎನ್ನಲಾಗಿದೆ. ವಿಧಾನದ ಆಯ್ಕೆಯಲ್ಲಿ ವಿಪರೀತ ಸ್ಕೆಲೆಸ್, ವಿಶೇಷವಾಗಿ ಆರೋಗ್ಯ ಸ್ವಾಯತ್ತತೆ ಸೀಮಿತವಾಗಿರುವ ಮತ್ತು ಆರೈಕೆಯ ಮಾನದಂಡಗಳು ಕಡಿಮೆ ಇರುವ ಅನೇಕ ಕಡಿಮೆ-ಆದಾಯದ ದೇಶಗಳಲ್ಲಿ ಸ್ತ್ರೀ ಸಂತಾನಹರಣದ ಪ್ರಾಬಲ್ಯ, ಲಭ್ಯವಿರುವ ಗರ್ಭನಿರೋಧಕ ವಿಧಾನಗಳ ಆಯ್ಕೆಯನ್ನು ವಿಸ್ತರಿಸಲು ಮತ್ತು ತಿಳುವಳಿಕೆಯುಳ್ಳ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ಸಂಘಟಿತ ಪ್ರಯತ್ನಗಳ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು…
ಬಾಗಲಕೋಟೆ : ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದ ಕುರಿತಂತೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. https://kannadanewsnow.com/kannada/another-death-due-to-bescoms-negligence-in-bengaluru-power-line-cut-wire-falls-on-canal/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಕಾಂಗ್ರೆಸ್ಸಿನ ತಾಯಿ ಬಂಜೆ ಆಗಿದ್ದಾಳೆ. ಗರ್ಭಿಣಿಯೂ ಆಗಲ್ಲ, ಕೂಸನ್ನೂ ಹೆರುವುದಿಲ್ಲ ಕಾಂಗ್ರೆಸ್ ಬಗ್ಗೆ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುತ್ತಾರೆ ಅಂತಾರೆ. ನಾನು ಈ ಮಾತನ್ನ ಒಪ್ಪಲ್ಲ. ಗರ್ಭಿಣಿ ಆದರೆ ತಾನೇ ಕುಲಾಯಿ ಹೊಲೆಸುವುದು. ಕಾಂಗ್ರೆಸ್ನಲ್ಲಿ ಕೂಸು ಹುಟ್ಟಲ್ಲ, ಕುಲಾಯಿ ಹೊಲೆಸುವ ಪ್ರಸಂಗವೂ ಬರಲ್ಲ ಲಕ್ಷ್ಮಣ ಸವದಿ ಹೇಳಿದ್ದಾರೆ. https://kannadanewsnow.com/kannada/parappana-agrahara-jail-not-standing-in-jail-inmates-smuggled-into-polices-hunt/ ಕಾಂಗ್ರೆಸ್ ಮುಳುಗುವ ಹಡಗು. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ರಾಜ್ಯದಲ್ಲಿ ಮುಂದಿನ ಐದು ವರ್ಷ ಬಿಜೆಪಿಯೇ ಆಡಳಿತಕ್ಕೆ ಬರುತ್ತೆ. ಸಿದ್ದರಾಮೋತ್ಸವದಿಂದ ಬಿಜೆಪಿಗೆ ಹುಮ್ಮಸ್ಸು, ಆತ್ಮಸ್ಥೈರ್ಯ ಬಂದಿದೆ. ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಕೊನೆಗಾಲೋತ್ಸವ ಆಗುತ್ತೆ ಎಂದು ಲೇವಡಿ ಮಾಡಿದ್ದಾರೆ.
ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಶುಕ್ರವಾರ 12 ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪ್ರಮಾಣ 92.71% ರಷ್ಟಿತ್ತು. https://kannadanewsnow.com/kannada/another-death-due-to-bescoms-negligence-in-bengaluru-power-line-cut-wire-falls-on-canal/?utm_medium=push ಬಾಲಕಿಯರು ಬಾಲಕರನ್ನು ಶೇ.3.29ರಷ್ಟು ಹಿಂದಿಕ್ಕಿದ್ದಾರೆ ಎಂದು ಸಿಬಿಎಸ್ಇ ತಿಳಿಸಿದೆ. ಬಾಲಕಿಯರು ಶೇ.94.54ರಷ್ಟು ಅಂಕ ಗಳಿಸಿದರೆ, ಬಾಲಕರು ಶೇ.91.25ರಷ್ಟು ಅಂಕ ಗಳಿಸಿದ್ದಾರೆ. 33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ, 1.34 ಲಕ್ಷ ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ಮಂಡಳಿ ತಿಳಿಸಿದೆ. ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ನೀಡಿ cbse.gov.in, cbseresults.nic.in ಸಿಬಿಎಸ್ಇ 10, 12ನೇ ತರಗತಿ ಮೇಲೆ ಕ್ಲಿಕ್ ಮಾಡಿ ಫಲಿತಾಂಶಗಳು 2022 ನಿಯೋಜಿತ ಲಿಂಕ್ ಅಗತ್ಯವಿರುವ ಮಾಹಿತಿಗಳನ್ನು ನಮೂದಿಸಿ ರೋಲ್ ಸಂಖ್ಯೆಯಂತೆ ಸಲ್ಲಿಸಿ ಮತ್ತು ಡೌನ್ ಲೋಡ್ ಮಾಡಿ ಸಿಬಿಎಸ್ಇ 2022 ಫಲಿತಾಂಶ 2022 ರ ಬ್ಯಾಚ್ನ 10 ಮತ್ತು 12 ನೇ ತರಗತಿ…
ಬೋಸ್ಟನ್ (ಅಮೆರಿಕ): ಅಮೆರಿಕದ ಬೋಸ್ಟನ್‌ನ ಹೊರವಲಯದಲ್ಲಿರುವ ಸೇತುವೆಯೊಂದರಲ್ಲಿ ಇಂದು ಸುರಂಗಮಾರ್ಗ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ತುರ್ತು ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಸುಮಾರು 200 ಜನರನ್ನು ರೈಲಿನಿಂದ ಹೊರಕ್ಕೆ ಸ್ಥಳಾಂತರಿಸಲಾಯಿತು. ಹೆಚ್ಚಿನವರು ರೈಲಿನ ಕಿಟಕಿಗಳ ಮೂಲಕ ಹೊರ ಬಂದಿದ್ದಾರೆ. ಒಬ್ಬ ಮಹಿಳೆ ಮಾತ್ರ ಕೆಳಗಿನ ಮಿಸ್ಟಿಕ್ ನದಿಗೆ ಹಾರಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. New video shows a person in the water after an Orange Line train broke down and started smoking over the Mystic River. Riders had to climb off the train on to the tracks and walk back to the station. Witnesses say one person even jumped into the water. pic.twitter.com/Gvimj7krf9 — Rob Way (@RobWayTV) July 21, 2022 ಪ್ರಾಥಮಿಕ ತಪಾಸಣೆಯ ನಂತರ, ವಾಹನದ ಮೇಲಿನ ಶೀಟ್ ಮೆಟಲ್…