Author: KNN IT TEAM

ಮಂಡ್ಯ : ಗಣಿಗಾರಿಕೆಯಿಂದ ಕೆಆರ್​ಎಸ್​​ಗೆ ಅಪಾಯ ಆರೋಪ ಹಿನ್ನೆಲೆರ ರಾಜ್ಯ ಸರ್ಕಾರ ಜುಲೈ 25ರಿಂದ 31ರವರೆಗೆ ಟ್ರಯಲ್ ಬ್ಲಾಸ್ಟ್​ ನಡೆಸಲು ನಿರ್ಧಾರ ಮಾಡಲಾಗಿದೆ. https://kannadanewsnow.com/kannada/karnataka-married-man-beheads-ex-girlfriend-carries-severed-head-to-police-station/ ಟ್ರಯಲ್  ಬ್ಲಾಸ್ಟಿಂಗ್ ನಡೆಸಲು  ಜಿಲ್ಲಾಡಳಿತದಿಂದ ದಿನಾಂಕ ಫೀಕ್ಸ್ ಆಗಿದ್ದು, ಜು-25 ರಿಂದ ಜು-31ರವರೆಗೆ ಟ್ರಯಲ್ ಬ್ಲಾಸ್ಟಿಂಗ್‌ ನಡೆಸಲು ಸಿದ್ದತೆ ನಡೆದಿದೆ.  KRS ಡ್ಯಾಂ ವ್ಯಾಪ್ತಿಯ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ಆಸುಪಾಸಿನಲ್ಲಿ ಟ್ರಯಲ್ ನಡೆಯಲು ಸಿದ್ದತೆ ಮಾಡಲಾಗಿದೆ. ಕಲ್ಲು ಗಣಿಗಾರಿಕೆಯಿಂದ KRS ಡ್ಯಾಂಗೆ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದ ಪ್ರಾಕೃತಿಕ ವಿಕೋಪ ಇಲಾಖೆ. ಇಲಾಖೆಯ ವರದಿ ಆಧರಿಸಿ KRS ಸುತ್ತಲಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಜಿಲ್ಲಾಡಳಿತದಿಂದ ಗಣಿಗಾರಿಕೆ ನಿರ್ಬಂಧ‌. ವೈಜ್ಞಾನಿಕ ವರದಿ ಇಲ್ಲದೆ ಗಣಿಗಾರಿಕೆ ನಿರ್ಬಂಧಿಸಿದ್ದಕ್ಕೆ ಗಣಿ ಮಾಲೀಕರಿಂದ ಆಕ್ಷೇಪ ವ್ಯಕ್ತವಾಗಿತ್ತು.  ವೈಜ್ಞಾನಿಕ ವರದಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಜಿಲ್ಲಾಡಳಿತ. ಜಿಲ್ಲಾಡಳಿತದ ಮನವಿ ಮೇರೆಗೆ ಪುಣೆಯ ವಿಜ್ಞಾನಿಗಳ ತಂಡದಿಂದ ಟ್ರಯಲ್ ಬ್ಲಾಸ್ಟ್ ಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. https://kannadanewsnow.com/kannada/two-storey-building-in-bangalore/

Read More

ವಿಜಯನಗರ: ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯ ತಲೆ ಕಡಿದು ಅದನ್ನು ಪೊಲೀಸ್ ಠಾಣೆಗೆ ಸಾಗಿಸಿದ ಆಘಾತಕಾರಿ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕನ್ನಬೋರಣ್ಣಯ್ಯನ ಹಟ್ಟಿಯಲ್ಲಿ ನಡೆದಿದೆ. ಬೋಜರಾಜ (25) ಎಂಬ ವ್ಯಕ್ತಿ ನರ್ಸಿಂಗ್ ವಿದ್ಯಾರ್ಥಿನಿ ನಿರ್ಮಲಾ (21) ಎಂಬಾಕೆಯನ್ನು ಕೊಲೆ ಮಾಡಿ ಆಕೆಯ ತಲೆ ಕತ್ತರಿಸಿದ್ದಲ್ಲದೇ, ಸ್ವತಃ ತಾನೇ ಅದನ್ನು ಪೊಲೀಸ್‌ ಠಾಣೆಗೆ ಒತ್ತೊಯ್ದಿದ್ದಾನೆ. ತನಿಖೆಯಲ್ಲಿ, ನಿರ್ಮಲಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದಳು ಎಂಬುದೇ ಅಪರಾಧದ ಹಿಂದಿನ ಉದ್ದೇಶವಾಗಿದೆ. ಬೋಜರಾಜ ಕೂಡ ಇತ್ತೀಚೆಗಷ್ಟೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದ. ಈತ ಕೂಡ್ಲಿಗಿಯಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ಮೊದಲು ಬೋಜರಾಜ ಮತ್ತು ನಿರ್ಮಲಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ಈಗಾಗಲೇ ಬೋಜರಾಜನನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), ಮತ್ತು 450 (ಅಪರಾಧ ಮಾಡುವ ಸಲುವಾಗಿ ಅತಿಕ್ರಮಣ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. https://kannadanewsnow.com/kannada/bigg-breaking-news-kcet-result-likely-to-be-declared-today-kcet-result-2022/ https://kannadanewsnow.com/kannada/over-1000-killed-in-spains-heatwave/

Read More

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆ ಸಂಬಂಧ ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. https://kannadanewsnow.com/kannada/what-is-african-swine-fever-10-things-you-need-to-know/ ಬಿಬಿಎಂ ಚುನಾವಣೆಗೆ ನೀಡಿದ್ದ ಎಂಟು ವಾರಗಳ ಗಡುವು ಅಂತ್ಯಗೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಬಿಬಿಎಂಪಿ ಚುನಾವಣೆ ಕುರಿತ ವಿಚಾರಣೆ ನಡೆಯಲಿದೆ. https://kannadanewsnow.com/kannada/bigg-breaking-news-kcet-result-likely-to-be-declared-today-kcet-result-2022/ ವಾರ್ಡ್​ಗಳ ಮರುವಿಂಗಡಣೆಯಾಗಿದೆಯಾದರೂ ಈವರೆಗೆ ರಾಜ್ಯ ಸರ್ಕಾರವು ಮೀಸಲಾತಿ ಪ್ರಕಟಿಸಿಲ್ಲ. ವಿಚಾರಣೆ ವೇಳೆ ಚುನಾವಣೆ ನಡೆಸಲು ಮತ್ತಷ್ಟು ಕಾಲಾವಕಾಶ ಕೇಳಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

Read More

ಬೆಂಗಳೂರು : ಮತ್ತಿಕೆರೆಯ ಮುನಿಶಾಮಿರೆಡ್ಡಿ ಬಡಾವಣೆಯ ಸಮೀಪ ಎರಡು ಅಂತಸ್ತಿನ ಕಟ್ಟಡ ಕುಸಿತಗೊಂಡಿದ್ದು,  ಕಾರು-ಬೈಕ್‌ ಜಖಂ ಆದ ಘಟನೆ ಬೆಳಕಿಗೆ ಬಂದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. https://kannadanewsnow.com/kannada/what-is-african-swine-fever-10-things-you-need-to-know/

Read More

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​ : ಇಂದು ಕೇರಳದ ವಯನಾಡಿನಲ್ಲಿ ಆಫ್ರಿಕನ್ ಹಂದಿ ಜ್ವರ ಪ್ರಕರಣ ವರದಿಯಾಗಿದೆ. ಆಫ್ರಿಕನ್​ ಹಂದಿ ಜ್ವರದ ಬಗ್ಗೆ ನೀವು ತಿಳಿಯಲೇಬೇಕಾಗದ ಅಗತ್ಯ ಮಾಹಿತಿ ಇಲ್ಲಿದೆ. https://kannadanewsnow.com/kannada/parappana-agrahara-jail-not-standing-in-jail-inmates-smuggled-into-polices-hunt/ -ಆಫ್ರಿಕನ್ ಹಂದಿ ಜ್ವರ (ASF) ದೇಶೀಯ ಮತ್ತು ಕಾಡು ಹಂದಿಗಳ ಅತ್ಯಂತ ಸಾಂಕ್ರಾಮಿಕ ವೈರಲ್ ಕಾಯಿಲೆಯಾಗಿದ್ದು, ಅವರ ಮರಣ ಪ್ರಮಾಣವು 100% ತಲುಪಬಹುದು. ಆಫ್ರಿಕನ್ ಹಂದಿ ಜ್ವರ ವೈರಸ್ ಮನುಷ್ಯರಿಗೆ ಹರಡುವುದಿಲ್ಲ. -ಹಂದಿ ಜನಸಂಖ್ಯೆ ಮತ್ತು ಕೃಷಿ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುವ ಆಫ್ರಿಕನ್​ ಹಂದಿ ಜ್ವರ (ASF)ದ ವಿರುದ್ಧ ಪ್ರಸ್ತುತ ಯಾವುದೇ ಪರಿಣಾಮಕಾರಿ ಲಸಿಕೆ ಇಲ್ಲ. -ವೈರಸ್ ಪರಿಸರದಲ್ಲಿ ಹೆಚ್ಚು ನಿರೋಧಕವಾಗಿದೆ. ಏಕೆಂದರೆ ಅದು ಬಟ್ಟೆ, ಬೂಟುಗಳು, ಚಕ್ರಗಳು ಮತ್ತು ಇತರ ವಸ್ತುಗಳ ಮೇಲೆ ಬದುಕಬಲ್ಲದು. ಇದು ಹ್ಯಾಮ್, ಸಾಸೇಜ್‌ಗಳು ಅಥವಾ ಬೇಕನ್‌ನಂತಹ ವಿವಿಧ ಹಂದಿಮಾಂಸ ಉತ್ಪನ್ನಗಳಲ್ಲಿ ಸಹ ಬದುಕಬಲ್ಲದು. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಗಡಿಗಳಲ್ಲಿ ಈ ರೋಗವನ್ನು ಹರಡುವಲ್ಲಿ ಮಾನವ ನಡವಳಿಕೆಯು ಪ್ರಮುಖ ಪಾತ್ರ ವಹಿಸುತ್ತದೆ.…

Read More

ಬೆಂಗಳೂರು : ಕಾಂಗ್ರೆಸ್‌ ಪ್ರತಿಭಟನೆ ವೇಳೆ‌ ಮಾಜಿ ಸ್ವೀಕರ್ ರಮೇಶ್‌ ಕುಮಾರ್‌ ಹೇಳಿಕೆ ನೀಡಿದ ವಿಚಾರವಾಗಿ  ಮಾತನಾಡಿ, ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಅನ್ನೋದನ್ನು ʻ  ರಮೇಶ್‌ ಕುಮಾರ್‌ ಸತ್ಯ ಬಾಯಿಬಿಟ್ಟಿದ್ದಾರೆʼ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ. https://kannadanewsnow.com/kannada/horrific-accident-in-gopalganj-three-vehicles-collided-one-by-one-5-injured/ ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯಲ್ಲಿ ವಿಚಾರಣೆ  ವಿರೋಧಿಸಿದ  ಕೆಪಿಸಿಸಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್‌ ಮಾತನಾಡಿ  ಗಾಂಧಿ ಕುಟುಂಬ ಹೆಸರಲ್ಲಿ 3-4 ತಲೆಮಾರುಗಳಿಗೆ ಆಗುವಷ್ಟು ಹಣ, ಆಸ್ತಿ ಮಾಡಿಕೊಂಡ ನಾವು ಈಗ ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ. https://kannadanewsnow.com/kannada/horrific-accident-in-gopalganj-three-vehicles-collided-one-by-one-5-injured/ “ಗಾಂಧಿ ಕುಟುಂಬದ ಋಣ ತೀರಿಸದೇ ಹೋದರೆ ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ. ಪಕ್ಷ ಕುಟುಂಬ ಇದ್ದಂತೆ, ಕುಟುಂಬ ಎಂದ ಮೇಲೆ ಸಣ್ಣ ಪುಟ್ಟ ಮನಸ್ತಾಪಗಳೆಲ್ಲವು ಸಹಜ. ಅವೆಲ್ಲವುಗಳನ್ನು ಬದಿಗೊತ್ತಿ ನಾವೆಲ್ಲರು ಒಂದಾಗಬೇಕು. ಸಂಕಷ್ಟದಲ್ಲಿರುವ ಸೋನಿಯಾ ಅವರೊಂದಿಗೆ ನಿಲ್ಲಬೇಕು. ಆಗ ಮಾತ್ರ…

Read More

ಮ್ಯಾಡ್ರಿಡ್ (ಸ್ಪೇನ್): ಕಳೆದ 10 ದಿನಗಳಲ್ಲಿ ಸ್ಪೇನ್ ದೇಶದ ಹಲವು ಭಾಗಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರಿಂದ ಈ ವರ್ಷದ ಎರಡನೇ ಶಾಖದ ಅಲೆಯಲ್ಲಿ 1,047 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಪೇನ್‌ನ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಮಾನಿಟರೈಸೇಶನ್ ಆಫ್ ಡೈಲಿ ಮಾರ್ಟಲಿಟಿ (MoMo) ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಈ ಶಾಖ ಸಂಬಂಧಿತ ಸಾವುಗಳನ್ನು ಜುಲೈ 10 ರಿಂದ 19 ರವರೆಗೆ ದಾಖಲಿಸಲಾಗಿದೆ. ತೀವ್ರವಾದ ಶಾಖವು ಮುಖ್ಯವಾಗಿ ವಯಸ್ಸಾದವರ ಮೇಲೆ ಪರಿಣಾಮ ಬೀರಿದೆ. ಸ್ಪ್ಯಾನಿಷ್ ಹವಾಮಾನ ಸಂಸ್ಥೆಯ (AEMET) ವಕ್ತಾರರಾದ ಬೀ ಹೆರ್ವೆಲ್ಲಾ, ಉಸಿರಾಟ ಮತ್ತು ಹೃದಯರಕ್ತನಾಳದ ಕಾಯಿಲೆಗಳಿರುವ ಜನರಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಹರ್ವೆಲ್ಲಾ ಈ ಸಮಸ್ಯೆಯು ಮುಖ್ಯವಾಗಿ ದೇಹದ ತಾಪಮಾನ ನಿಯಂತ್ರಣ ಕಾರ್ಯವಿಧಾನದಲ್ಲಿದೆ ಎಂದು ನಂಬುತ್ತಾರೆ. ಇದು ಯುವ ಜನರಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ. ಆದರೆ, ವಯಸ್ಸಾದವರಲ್ಲಿ ಹೆಚ್ಚಾಗಿ ಪರಿಣಾಮ ಬೀರಿದೆ ಎಂದಿದ್ದಾರೆ. “ಶಾಖ ಮತ್ತು ನಿರ್ಜಲೀಕರಣದ ಪರಿಣಾಮಗಳು ಶಾಖಕ್ಕೆ ಒಡ್ಡಿಕೊಂಡ ಗಂಟೆಗಳ ನಂತರ…

Read More

ಬೆಂಗಳೂರು : ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ನಡೆಸಿದ್ದ 2022 ನೇ ಸಾಲಿನ ಕೆ-ಸಿಇಟಿ ಫಲಿತಾಂಶ ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. https://kannadanewsnow.com/kannada/bhupa-climbs-100-foot-mobile-tower-in-maharashtra-under-the-influence-of-alcohol-do-you-know-what-happened-next/ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆಸಿಇಟಿ ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇದ್ದು, ಪರೀಕ್ಷೆ ಬರೆದ ಅಭ್ಯರ್ಥಿಗಳು  ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022 ಫಲಿತಾಂಶಗಳು ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ cetonline.karnataka.gov.inನಲ್ಲಿ ಫಲಿತಾಂಶ ನೋಡಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.inಗೆ ಹೋಗಿ ಮುಖಪುಟದಲ್ಲಿ ‘KCET Result 2022’ ಮೇಲೆ ಕ್ಲಿಕ್ ಮಾಡಿ ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ ಆಗ ನಿಮ್ಮ ಕೆಸಿಇಟಿ ಫಲಿತಾಂಶಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ. https://kannadanewsnow.com/kannada/bigg-news-congress-has-looted-the-country-for-70-years-minister-ashok/

Read More

ಗೋಪಾಲಗಂಜ್ (ಬಿಹಾರ) : ಮೂರು ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಐವರು ಗಾಯಗೊಂಡಿರುವ ಘಟನೆ ಬಿಹಾರದ ಗೋಪಾಲ್‌ಗಂಜ್​ ಬಳಿ ನಡೆದಿದೆ. https://kannadanewsnow.com/kannada/video-boston-train-catches-fire-atop-bridge-woman-jumps-into-river/ ಮಹಮದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಹನ್ ಗ್ರಾಮದ ಬಳಿ ಎಸ್‌ಎಚ್-90 ಘಟನೆ ನಡೆದಿದ್ದು, ಟ್ರಕ್​​, ಹಾಲಿನ ವಾಹನ ಮತ್ತು ಸ್ಕಾರ್ಪಿಯೋ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಮೂರು ವಾಹನಗಳ ಚಾಲಕ ಹಾಗೂ ಸ್ಕಾರ್ಪಿಯೋದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಅಪಘಾತದ ವಾಹನಗಳನ್ನು ರಸ್ತೆಯಿಂದ ತೆಗೆದು ಸಂಚಾರ ಸುಗಮಗೊಳಿಸಿದ್ದಾರೆ. ಮಾಹಿತಿ ಪ್ರಕಾರ ಮೊದಲು ಟ್ರಕ್​​ ಮತ್ತು ಹಾಲಿನ ಬಂಡಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದೇ ವೇಳೆ ದಿಗ್ವಾ ದುಬೌಲಿ ಕಡೆಯಿಂದ ಬರುತ್ತಿದ್ದ ಸ್ಕಾರ್ಪಿಯೋ ವಾಹನವೂ ಹಾಲಿನ ಗಾಡಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಅಪಘಾತದಲ್ಲಿ ಟ್ರಕ್​ ಚಾಲಕ ಗಾಯಗೊಂಡಿದ್ದು, ಘಟನೆ ಬಳಿಕ ಈತ ಪರಾರಿಯಾಗಿದ್ದಾನೆ. ಇನ್ನು ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. https://kannadanewsnow.com/kannada/parappana-agrahara-jail-not-standing-in-jail-inmates-smuggled-into-polices-hunt/

Read More

ಮಹಾರಾಷ್ಟ್ರ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತನ್ನತಾಯಿ ಮನೆಯಿಂದ ಮನೆಗೆ ಮರಳುವಂತೆ ಕೋರಿ 100 ಅಡಿ ಮೊಬೈಲ್ ಟೆಲಿಫೋನ್‌ ಟವರ್ ಏರಿದ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. https://kannadanewsnow.com/kannada/jharkhand-female-constable-mother-daughter-murdered-in-police-line-guest-lock/ ಬದ್ನಾಪುರ ತಹಸಿಲ್ನ ದಭಾಡಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಗಣಪತ್ ಬಾಕಲ್ ಎಂದು ಗುರುತಿಸಲಾದ ವ್ಯಕ್ತಿ,  ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಯಿಂದ ಭರವಸೆ ನೀಡಿದ ನಂತರವೇ ಕೆಳಗೆ ಬಿದ್ದಿದ್ದಾನೆ ಎಂದು ಅವರು ಹೇಳಿದರು. https://kannadanewsnow.com/kannada/jharkhand-female-constable-mother-daughter-murdered-in-police-line-guest-lock/ “ಅವನು ಮದ್ಯದ ಅಮಲಿನಲ್ಲಿದ್ದನು. ಅವನು ನಾಲ್ಕು ಗಂಟೆಗಳ ನಂತರ ಟವರ್‌ನಿಂದ ಕೆಳಗಿಳಿದನು. ಆತನನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಲಾಯಿತು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Read More