Subscribe to Updates
Get the latest creative news from FooBar about art, design and business.
Author: KNN IT TEAM
ಬೆಂಗಳೂರು: 2023-24ನೇ ಸಾಲಿನ ವರ್ಗಾವಣೆಯ ಹೆಚ್ಚುವರಿ ಶಿಕ್ಷಕರ ಪಟ್ಟಿಯನ್ನು ದಿನಾಂಕ 10-01-2023ರಂದು ಪ್ರಕಟಿಸಲಾಗುತ್ತಿದೆ. ಈ ಮೂಲಕ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ( Teacher Transfer ) ಗುಡ್ ನ್ಯೂಸ್ ನೀಡಲಾಗಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ವೇಳಾಪಟ್ಟಿಯಂತೆ ದಿನಾಂಕ 06-01-2023ರಂದು ಬಿಡುಗಡೆ ಮಾಡಬೇಕಿರುತ್ತದೆ. ಆದ್ರೇ ಕಾರಣಾಂತರಗಳಿಂದ ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ದಿನಾಂಕ 10-01-2023ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ. ದಿನಾಂಕ 10-01-2023ರಂದು ಪ್ರಕಟವಾಗುವಂತೆ ಹೆಚ್ಚುವರಿ ಶಿಕ್ಷಕರುಗಳ ಅಂತಿಮ ಕರಡು ಪಟ್ಟಿಯನ್ನು ಪ್ರಕಟಿಸಿದ ನಂತ್ರ, ಆದ್ಯತೆಯನ್ನು ಕ್ಲೇಮ್ ಮಾಡಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ. https://kannadanewsnow.com/kannada/bigg-news-employees-take-note-of-from-central-government-to-hra-rule-changes-new-rules-are-as-follows-hra-rules-change/ https://kannadanewsnow.com/kannada/yusuf-shareef-alias-kgf-babu-suspended-from-congress/ https://kannadanewsnow.com/kannada/state-govt-has-no-power-to-fix-fees-for-private-schools-hc/
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ( Karnataka Government Employees ) ಬಡ್ತಿ, ಮುಂಬಡ್ತಿ ಸೇರಿದಂತೆ ವಿವಿಧ ಸೌಲಭ್ಯ ಪಡೆಯೋದಕ್ಕೆ ಇಲಾಖಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಿದೆ. ಇದೀಗ ಕೆಪಿಎಸ್ಸಿಯಿಂದ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ( Departmental examination of the second session ) ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದಿಂದ ( Karnataka Public Service Commission – KPSC ) ಮಾಹಿತಿ ನೀಡಲಾಗಿದ್ದು 2021ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಸರ್ಕಾರಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ( Online Application ) ಆಹ್ವಾನಿಸಲಾಗಿದೆ ಎಂದಿದೆ. ಇನ್ನೂ ಅರ್ಜಿ ಸಲ್ಲಿಕೆ ದಿನಾಂಕ 12-01-2023ರಿಂದ ಆರಂಭಗೊಳ್ಳಲಿದೆ. ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 31-01-2023 ಆಗಿರುತ್ತದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ www.kpsc.kar.nic.in ಜಾಲತಾಣಕ್ಕೆ ಭೇಟಿ ನೀಡಿ ಪಡೆಯುವಂತೆ ತಿಳಿಸಿದೆ.…
ನವದೆಹಲಿ : ಜನವರಿ 12 ಮತ್ತು 13ರಂದು ಭಾರತವು ವಿಶೇಷ ವರ್ಚುವಲ್ ಶೃಂಗಸಭೆಯನ್ನ ನಡೆಸಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಶುಕ್ರವಾರ ಹೇಳಿದ್ದಾರೆ. ಶೃಂಗಸಭೆಯನ್ನು ‘ದಿ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ’ ಎಂದು ಕರೆಯಲಾಗುವುದು, ಇದರ ವಿಷಯವು ‘ಏಕತೆಯ ಧ್ವನಿ, ಏಕತೆಯ ಉದ್ದೇಶ’ ಆಗಿದೆ. ಜನವರಿ 12 ಮತ್ತು 13 ರಂದು ವಿಶೇಷ ವರ್ಚುವಲ್ ಶೃಂಗಸಭೆ.! ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕ್ವಾತ್ರಾ, “ಈ ವರ್ಷ ಭಾರತವು ಪ್ರಾರಂಭಿಸಲಿರುವ ಹೊಸ ಮತ್ತು ವಿಶಿಷ್ಟ ಉಪಕ್ರಮವನ್ನ ಘೋಷಿಸಲು ತುಂಬಾ ಸಂತೋಷವಾಗಿದೆ. ನಾವು 2023 ರ ಜನವರಿ 12 ಮತ್ತು 13 ರಂದು ವಿಶೇಷ ವರ್ಚುವಲ್ ಶೃಂಗಸಭೆಯನ್ನು ನಡೆಸಲಿದ್ದೇವೆ. ಶೃಂಗಸಭೆಯನ್ನು ‘ದಿ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ’ ಎಂದು ಕರೆಯಲಾಗುವುದು, ಇದರ ವಿಷಯವು ‘ಏಕತೆಯ ಧ್ವನಿ, ಏಕತೆಯ ಉದ್ದೇಶ’ ಆಗಿದೆ. 120ಕ್ಕೂ ಹೆಚ್ಚು ದೇಶಗಳಿಗೆ ಸಮ್ಮೇಳನಕ್ಕೆ ಆಹ್ವಾನ ಜಾಗತಿಕ ದಕ್ಷಿಣದ ದೇಶಗಳನ್ನ ಒಗ್ಗೂಡಿಸಲು ಮತ್ತು ಅವರ ದೃಷ್ಟಿಕೋನಗಳು ಮತ್ತು ಸಮಸ್ಯೆಗಳನ್ನ ಒಂದೇ…
ನವದೆಹಲಿ : ಏರ್ ಇಂಡಿಯಾ (Air India )ವಿಮಾದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಶುಕ್ರವಾರ ಎಲ್ಲಾ ನಿಗದಿತ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ಮುಖ್ಯಸ್ಥರಿಗೆ ನಿರ್ವಹಣೆಗೆ ಸಂಬಂಧಿಸಿದಂತೆ ಸಲಹೆಯನ್ನು ನೀಡಿದೆ. ಕೆಳದ ಕೆಲ ದಿನಗಳಲ್ಲಿ ಏರ್ ಇಂಡಿಯಾ (Air India) ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಪ್ರಯಾಣಿಕರಿಬ್ಬರು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಸಂಬಂಧ ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ಕೆಲವು ಸೂಚನೆ ನೀಡಿದೆ. ಈ ಕುರಿತಂತೆ ಡಿಜಿಸಿಎ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಎಲ್ಲಾ ಸಮಾಧಾನಕರ ವಿಧಾನಗಳು ಖಾಲಿಯಾದ ಸಮಯದಲ್ಲಿ ಅಶಿಸ್ತಿನ ಪ್ರಯಾಣಿಕರನ್ನು ನಿಯಂತ್ರಿಸಲು ಅಗತ್ಯವಿದ್ದರೆ ಸಾಧನಗಳನ್ನು ಬಳಸುವಂತೆ ಸಲಹೆ ನೀಡಿದೆ. https://twitter.com/ANI/status/1611335241754628096 ವಿಮಾನಗಳಲ್ಲಿ ಪ್ರಯಾಣಿಕರಿಂದ ಅನುಚಿತ ವರ್ತನೆಯ ಕೆಲವು ಘಟನೆಗಳನ್ನು ಡಿಜಿಸಿಎ ಗಮನಿಸಿತ್ತು. ಪೋಸ್ಟ್ ಹೋಲ್ಡರ್‌ಗಳು, ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎಂಬುದನ್ನು ಅರಿತ ಸಂಸ್ಥೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಇಂತಹ…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಜನವರಿ 12 ಮತ್ತು 13ರಂದು ಭಾರತವು ವಿಶೇಷ ವರ್ಚುವಲ್ ಶೃಂಗಸಭೆಯನ್ನ ನಡೆಸಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಶುಕ್ರವಾರ ಹೇಳಿದ್ದಾರೆ. ಶೃಂಗಸಭೆಯನ್ನ ‘ದಿ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ’ ಎಂದು ಕರೆಯಲಾಗುವುದು, ಇದರ ವಿಷಯವು ‘ಏಕತೆಯ ಧ್ವನಿ, ಏಕತೆಯ ಉದ್ದೇಶ’ ಆಗಿದೆ. ಜನವರಿ 12 ಮತ್ತು 13 ರಂದು ವಿಶೇಷ ವರ್ಚುವಲ್ ಶೃಂಗಸಭೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕ್ವಾತ್ರಾ, “ಈ ವರ್ಷ ಭಾರತವು ಪ್ರಾರಂಭಿಸಲಿರುವ ಹೊಸ ಮತ್ತು ವಿಶಿಷ್ಟ ಉಪಕ್ರಮವನ್ನ ಘೋಷಿಸಲು ತುಂಬಾ ಸಂತೋಷವಾಗಿದೆ. ನಾವು 2023ರ ಜನವರಿ 12 ಮತ್ತು 13 ರಂದು ವಿಶೇಷ ವರ್ಚುವಲ್ ಶೃಂಗಸಭೆಯನ್ನ ನಡೆಸಲಿದ್ದೇವೆ. ಶೃಂಗಸಭೆಯನ್ನ ‘ದಿ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆ’ ಎಂದು ಕರೆಯಲಾಗುವುದು, ಇದರ ವಿಷಯವು ‘ಏಕತೆಯ ಧ್ವನಿ, ಏಕತೆಯ ಉದ್ದೇಶ’ ಆಗಿದೆ. 120ಕ್ಕೂ ಹೆಚ್ಚು ದೇಶಗಳನ್ನ ಸಮ್ಮೇಳನಕ್ಕೆ ಆಹ್ವಾನ ಜಾಗತಿಕ ದಕ್ಷಿಣದ ದೇಶಗಳನ್ನ ಒಗ್ಗೂಡಿಸಲು ಮತ್ತು ಅವರ ದೃಷ್ಟಿಕೋನಗಳು ಮತ್ತು ಸಮಸ್ಯೆಗಳನ್ನ ಒಂದೇ…
ಬೆಂಗಳೂರು: ಕಾಂಗ್ರೆಸ್ ಪಕ್ಷದ ( Congress Party ) ಶಿಸ್ತು ಪಾಲನಾ ಸಮಿತಿ ನೀಡಿದ್ದಂತ ನೋಟಿಸ್ ಗೆ ಈವರೆಗೆ ಕೆಜಿಎಫ್ ಬಾಬು ( KGF Babu ) ಉತ್ತರಿಸಿರಲಿಲ್ಲ. ಹೀಗಾಗಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿ ಕೆಪಿಸಿಸಿ ಆದೇಶಿಸಿದೆ. ಈ ಕುರಿತಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಶಿಸ್ತುಪಾಲನಾ ಸಮಿತಿಯ ಮುಖ್ಯಸ್ಥರಾದಂತ ಕೆ ರಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ. ಆ ಆದೇಶದಲ್ಲಿ ಮೂರು ತಿಂಗಳ ಹಿಂದೆಯೇ ತಾವು ಪಕ್ಷದ ನೀತಿ ವಿರುದ್ಧವಾಗಿ ಮಾಧ್ಯಮದವರಿಗೆ ವಿವಿಧ ರೀತಿಯ ಹೇಳಿಕೆ ನೀಡುವ ಬಗ್ಗೆ ಶಿಸ್ತು ಪಾಲನ ಸಮಿತಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು ಎಂದಿದ್ದಾರೆ. ಇದಕ್ಕೆ ಸಮಂಜಸ ಉತ್ತರವನ್ನು ಈವರೆಗೆ ನೀಡಿಲ್ಲ. ಇದಲ್ಲದೇ ಇಂದು ಸಹ ಸ್ವಯಂ ಪ್ರೇರಿತವಾಗಿ ನೀವು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಧ್ಯಕ್ಷರ ಪೂರ್ವಾನುಮತಿ ಇಲ್ಲದೇ ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿ ವಿವಿಧ ಹೇಳಿಕೆಯನ್ನು ಮಾಧ್ಯಮಕ್ಕೆ ನೀಡಿದ್ದೀರಿ. ಈ ನಡೆಯೂ ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದ್ದೆ. ಪಕ್ಷದ ಹಿನ್ನೆಡೆಗೆ ಕಾರಣವಾಗುತ್ತಿದೆ ಎಂದು ಗಂಭೀರವಾಗಿ ಪರಿಗಮಿಸಿ,…
ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಮೆಜಾನ್ ಸ್ಥಾಪಕ ಜೆಫ್ ಬೆಜೋಸ್ ಒಂದೇ ದಿನದಲ್ಲಿ ಲಕ್ಷಾಂತರ ಡಾಲರ್ ಕಳೆದುಕೊಂಡಿದ್ದಾರೆ. ಅದ್ರಂತೆ, ಅವ್ರು ದಿನಕ್ಕೆ 670 ಮಿಲಿಯನ್ ಡಾಲರ್’ಗಳನ್ನ ಕಳೆದುಕೊಂಡರು. ಕಂಪನಿಯ ಷೇರುಗಳ ಕುಸಿತದಿಂದಾಗಿ ಅವರು ಈ ನಷ್ಟವನ್ನ ಅನುಭವಿಸಿದ್ದಾರೆ. ಅಮೆಜಾನ್ ಷೇರುಗಳಲ್ಲಿನ ಇತ್ತೀಚಿನ ಕುಸಿತಕ್ಕೆ ಸಿಇಒ ಆಂಡಿ ಜೆಸ್ಸಿ ಅವರು ಸಾವಿರಾರು ಉದ್ಯೋಗಿಗಳನ್ನ ವಜಾಗೊಳಿಸುವ ಘೋಷಣೆ ಮಾಡಿರುವುದು ಕಾರಣವಾಗಿದೆ. ಬುಧವಾರ, ಇ-ಕಾಮರ್ಸ್ ದೈತ್ಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಶೇಕಡಾ 1ರಷ್ಟು ಕುಸಿತವನ್ನ ಕಂಡವು. ಈ ಷೇರು ಮಂಗಳವಾರ 85.82 ಡಾಲರ್’ನಿಂದ 85.14 ಡಾಲರ್’ಗೆ ಇಳಿದಿದೆ. ಅನಿಶ್ಚಿತ ಆರ್ಥಿಕತೆಯ ನಡುವೆ ತನ್ನ 18,000 ಉದ್ಯೋಗಿಗಳನ್ನ ಕೆಲಸದಿಂದ ತೆಗೆದು ಹಾಕುವುದರಿಂದ ಪರಿಣಾಮ ಬೀರಲಿದೆ ಎಂದು ಇ-ಕಾಮರ್ಸ್ ದೈತ್ಯ ಬುಧವಾರ ಹೇಳಿದೆ. ಸಿಇಒ ಜೆಸ್ಸಿ ಈ ಕ್ರಮಕ್ಕೆ ಕಳೆದ ಹಲವಾರು ವರ್ಷಗಳಿಂದ ಅನಿಶ್ಚಿತ ಆರ್ಥಿಕತೆ ಮತ್ತು ತ್ವರಿತ ನೇಮಕಾತಿ ಕಾರಣ ಎಂದು ಹೇಳಿದರು. ಅಮೆಜಾನ್ ಷೇರು ಬೆಲೆ ಕುಸಿತವು ಸಂಸ್ಥಾಪಕ ಬೆಜೋಸ್ ಅವ್ರ ನಿವ್ವಳ ಮೌಲ್ಯದ ಮೇಲೆ ಪರಿಣಾಮ…
ಬೆಂಗಳೂರು: ಖಾಸಗೀ ಶಾಲೆಗಳು ( Privet School ) ವಿಧಿಸುವಂತ ಶುಲ್ಕದ ಬಗ್ಗೆ ಸರ್ಕಾರವು ಶಾಲಾ ಶುಲ್ಕ ನಿಗಧಿ ಪಡಿಸುವಂತ ಅಧಿಕಾರವಿಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷೆ ವಿಧಿಸುವಂತಿಲ್ಲ ಎಂಬುದಾಗಿ ಹೈಕೋರ್ಟ್ ( Karnataka High Court ) ಅಭಿಪ್ರಾಯಪಟ್ಟಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಬಿಗ್ ರಿಲೀಫ್ ನೀಡಿದೆ. ಕರ್ನಾಟಕ ಹೈಕೋರ್ಟ್ ಗೆ, ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿ, ಖಾಸಗೀ ಶಿಕ್ಷಣ ಸಂಸ್ಥೆಗಳಿಂದ ರಿಟ್ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯನ್ನು ಇಂದು ಹೈಕೋರ್ಟ್ ಏಕ ಸದಸ್ಯ ಪೀಠವು ನಡೆಸಿತು. ಶಾಲಾ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಶುಲ್ಕ ಮಿತಿ ಉಲ್ಲಂಘಿಸಿದರೇ ಶಿಕ್ಷಿ ವಿಧಿಸುವಂತಿಲ್ಲ ಎಂಬುದಾಗಿ ಹೇಳಿತು. ಅಲ್ಲದೇ ಹೀಗೆ ಶಿಕ್ಷೆ ವಿಧಿಸುವುದು ಕರ್ನಾಟಕ ಶಿಕ್ಷಣ ಕಾಯ್ದೆ ಸೆಕ್ಷನ್ 2(11)ಎ ವಿಧಿಗೆ ವಿರುದ್ಧವಾಗಿದೆ. ಅಲ್ಲದೇ ಸಂವಿಧಾನದ 14ನೇ ವಿಧಿಯ ವಿರುದ್ಧವಾಗಿದೆ ಎಂಬುದಾಗಿ ಹೇಳಿತು. ಮಕ್ಕಳ ಸುರಕ್ಷತೆ ನಿಯಮ ಉಲ್ಲಂಘನೆಗೆ ಶಿಕ್ಷೆ ಸಹ ಕಾನೂನು ಬಾಹಿರವಾಗಿದೆ ಎಂಬುದಾಗಿ…
ಬೆಂಗಳೂರು: ಕಾಂಗ್ರೆಸ್ ಪಕ್ಷದ ( Congress Party ) ಶಿಸ್ತು ಪಾಲನಾ ಸಮಿತಿ ನೀಡಿದ್ದಂತ ನೋಟಿಸ್ ಗೆ ಈವರೆಗೆ ಕೆಜಿಎಫ್ ಬಾಬು ( KGF Babu ) ಉತ್ತರಿಸಿರಲಿಲ್ಲ. ಹೀಗಾಗಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿ ಕೆಪಿಸಿಸಿ ಆದೇಶಿಸಿದೆ. ಈ ಕುರಿತಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಶಿಸ್ತುಪಾಲನಾ ಸಮಿತಿಯ ಮುಖ್ಯಸ್ಥರಾದಂತ ಕೆ ರಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ. ಆ ಆದೇಶದಲ್ಲಿ ಮೂರು ತಿಂಗಳ ಹಿಂದೆಯೇ ತಾವು ಪಕ್ಷದ ನೀತಿ ವಿರುದ್ಧವಾಗಿ ಮಾಧ್ಯಮದವರಿಗೆ ವಿವಿಧ ರೀತಿಯ ಹೇಳಿಕೆ ನೀಡುವ ಬಗ್ಗೆ ಶಿಸ್ತು ಪಾಲನ ಸಮಿತಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು ಎಂದಿದ್ದಾರೆ. ಇದಕ್ಕೆ ಸಮಂಜಸ ಉತ್ತರವನ್ನು ಈವರೆಗೆ ನೀಡಿಲ್ಲ. ಇದಲ್ಲದೇ ಇಂದು ಸಹ ಸ್ವಯಂ ಪ್ರೇರಿತವಾಗಿ ನೀವು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಧ್ಯಕ್ಷರ ಪೂರ್ವಾನುಮತಿ ಇಲ್ಲದೇ ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿ ವಿವಿಧ ಹೇಳಿಕೆಯನ್ನು ಮಾಧ್ಯಮಕ್ಕೆ ನೀಡಿದ್ದೀರಿ. ಈ ನಡೆಯೂ ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದ್ದೆ. ಪಕ್ಷದ ಹಿನ್ನೆಡೆಗೆ ಕಾರಣವಾಗುತ್ತಿದೆ ಎಂದು ಗಂಭೀರವಾಗಿ ಪರಿಗಮಿಸಿ,…
ನವದೆಹಲಿ : ಪ್ರಧಾನಮಂತ್ರಿ ಮೋದಿಯವರು ಜನವರಿ 9 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ 17 ನೇ ಪ್ರವಾಸಿ ಭಾರತೀಯ ದಿವಸ್ (PBD) ಅನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯವು ಹೇಳಿಕೆಯಲ್ಲಿ ತಿಳಿಸಿದೆ. 17 ನೇ ಪ್ರವಾಸಿ ಭಾರತೀಯ ದಿವಸ್ ಸಮಾವೇಶವನ್ನು ಮಧ್ಯಪ್ರದೇಶ ಸರ್ಕಾರದ ಸಹಭಾಗಿತ್ವದಲ್ಲಿ 8-10 ಜನವರಿ 2023 ರವರೆಗೆ ಇಂದೋರ್‌ನಲ್ಲಿ ಆಯೋಜಿಸಲಾಗಿದೆಎಂದು ಪಿಎಂಒ ಹೇಳಿದೆ. ‘ಡಯಾಸ್ಪೊರಾ: ಅಮೃತ್ ಕಾಲ್‌ನಲ್ಲಿ ಭಾರತದ ಪ್ರಗತಿಗೆ ವಿಶ್ವಾಸಾರ್ಹ ಪಾಲುದಾರರು’ ಸಮಾವೇಶದ ಮುಖ್ಯ ವಿಷಯವಾಗಿದೆ. ಇದರಲ್ಲಿ ಸುಮಾರು 70 ವಿವಿಧ ದೇಶಗಳಿಂದ 3,500 ಕ್ಕೂ ಹೆಚ್ಚು ಡಯಾಸ್ಪೊರಾ ಸದಸ್ಯರು ಸಮಾವೇಶಕ್ಕೆ ನೋಂದಾಯಿಸಿಕೊಂಡಿದ್ದಾರೆ. ಸಮಾವೇಶವು ಮೂರು ವಿಭಾಗಗಳನ್ನು ಹೊಂದಿರುತ್ತದೆ. 8 ಜನವರಿ 2023 ರಂದು ಯುವ ಪ್ರವಾಸಿ ಭಾರತೀಯ ದಿವಸ್‌ನ ಉದ್ಘಾಟನೆಯು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಭಾಗಿತ್ವದಲ್ಲಿ ನಡೆಯಲಿದೆ. ಯುವ ಪ್ರವಾಸಿ ಭಾರತೀಯ ದಿವಸ್‌ನಲ್ಲಿ ಆಸ್ಟ್ರೇಲಿಯಾದ ಸಂಸತ್ ಸದಸ್ಯೆ (MP) ಝನೆಟಾ ಮಸ್ಕರೇನ್ಹಸ್ ಗೌರವ, ಗಯಾನಾ ಅಧ್ಯಕ್ಷ ಮೊಹಮದ್ ಇರ್ಫಾನ್ ಅಲಿ ಸೇರಿದಂತೆ ವಿಶೇಷ…