Subscribe to Updates
Get the latest creative news from FooBar about art, design and business.
Author: KNN IT TEAM
ತಿರುವನಂತಪುರಂ: ಕೇರಳದ ಪಥನಂತಿಟ್ಟ ಜಿಲ್ಲೆಯ ಕೀಜ್‌ವೈಪುರ್ ಬಳಿಯ ಚರ್ಚ್‌ನಲ್ಲಿ ಬ್ಯಾಪ್ಟಿಸಮ್ ಕಾರ್ಯಕ್ರಮದ ವೇಳೆ ಊಟ ಸೇವಿಸಿದ 100ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ದುರಂತ ಘಟನೆ ಬೆಳಕಿಗೆ ಬಂದಿದೆ. ಈಗಾಗಲೇ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ https://kannadanewsnow.com/kannada/most-foreigners-in-canada-banned-from-buying-houses-for-2-years/ ಘಟನೆ ಕುರಿತು ತನಿಖೆ ನಡೆಸುವಂತೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶಿಸಿದ್ದಾರೆ. ಆಹಾರ ಸುರಕ್ಷತಾ ಇಲಾಖೆಯಿಂದ ತನಿಖೆ ನಡೆಯಲಿದ್ದು, ಕೂಡಲೇ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಗುರುವಾರ ನಡೆದ ಸಮಾರಂಭದಲ್ಲಿ ಅಡುಗೆ ಸಂಸ್ಥೆಯೊಂದು ಆಹಾರ ನೀಡಿದ್ದು, ಸುಮಾರು 190 ಮಂದಿ ಆಹಾರ ಸೇವಿಸಿದ್ದಾರೆ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮೂಲಗಳು ತಿಳಿಸಿವೆ. ಬಹುತೇಕ ಎಲ್ಲರಿಗೂ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ಆದರೆ, ತೀವ್ರ ವಾಂತಿ ಮಾಡಿಕೊಂಡು ಹೊಟ್ಟೆನೋವು ಕಾಣಿಸಿಕೊಂಡಿದ್ದ 70 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. https://kannadanewsnow.com/kannada/most-foreigners-in-canada-banned-from-buying-houses-for-2-years/ ಆದರೆ, ಪತ್ತನಂತಿಟ್ಟದ ಪರುಮಲ ಎಂಬಲ್ಲಿ ಒಂದೇ ದಿನ ಇನ್ನೆರಡು ಸ್ಥಳಗಳಲ್ಲಿ ಊಟ ಬಡಿಸಿದ್ದರೂ ಯಾವುದೇ ದೂರು ಬಂದಿಲ್ಲ ಎಂದು ಆಹಾರ ಪೂರೈಕೆ ಘಟಕ ಮಾಧ್ಯಮಗಳಿಗೆ ತಿಳಿಸಿದೆ. ಬ್ಯಾಪ್ಟಿಸಮ್ ಕಾರ್ಯಕ್ರಮವನ್ನು ನಡೆಸಿದ ಕುಟುಂಬವು…
ಒಟ್ಟಾವಾ(ಕೆನಡಾ): ವಸತಿ ಸಮಸ್ಯೆ ಎದುರಿಸುತ್ತಿರುವ ಸ್ಥಳೀಯರಿಗೆ ಹೆಚ್ಚಿನ ಮನೆಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕೆನಡಾದಲ್ಲಿ ವಿದೇಶಿಗರಿಗೆ ವಸತಿ ಆಸ್ತಿಯನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ಈ ನಿಷೇಧವು ಭಾನುವಾರದಿಂದ ಜಾರಿಗೆ ಬಂದಿದೆ. ಕಾಯಿದೆಯಲ್ಲಿನ ಹಲವಾರು ವಿನಾಯಿತಿಗಳು ನಿರಾಶ್ರಿತರು ಮತ್ತು ನಾಗರಿಕರಲ್ಲದ ಖಾಯಂ ನಿವಾಸಿಗಳಂತಹ ವ್ಯಕ್ತಿಗಳಿಗೆ ಮನೆಗಳನ್ನು ಖರೀದಿಸಲು ಅವಕಾಶ ನೀಡುತ್ತದೆ. ಡಿಸೆಂಬರ್ ಅಂತ್ಯದಲ್ಲಿ, ಒಟ್ಟಾವಾ ಈ ನಿಷೇಧವು ನಗರದ ವಾಸಸ್ಥಳಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಬೇಸಿಗೆ ಕಾಟೇಜ್‌ಗಳಂತಹ ಮನರಂಜನಾ ಆಸ್ತಿಗಳಿಗೆ ಅಲ್ಲ ಎಂದು ಸ್ಪಷ್ಟಪಡಿಸಿತು. ತಾತ್ಕಾಲಿಕ ಎರಡು ವರ್ಷಗಳ ಈ ಕ್ರಮವನ್ನು 2021 ರ ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಸ್ಥಳೀಯ ಜನರ ಅನುಕೂಲಕ್ಕಾಗಿ ಆಸ್ತಿಯ ಬಗ್ಗೆ ಈ ಪ್ರಸ್ತಾಪವನ್ನು ಮಾಡಿದರು. https://kannadanewsnow.com/kannada/watch-angry-cobra-charges-at-man-after-he-tries-to-shoot-it-spine-chilling-video-goes-viral/ https://kannadanewsnow.com/kannada/twitter-bans-over-48000-accounts-over-child-abuse-nudity-terrorism-related-policy-violations-in-india/ https://kannadanewsnow.com/kannada/watch-angry-cobra-charges-at-man-after-he-tries-to-shoot-it-spine-chilling-video-goes-viral/ https://kannadanewsnow.com/kannada/twitter-bans-over-48000-accounts-over-child-abuse-nudity-terrorism-related-policy-violations-in-india/
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸಗೂರು ಗ್ರಾಮದಲ್ಲಿ ಆಕಳು ಕರುವಿನ ಮೇಲೆ ಯುವಕ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. https://kannadanewsnow.com/kannada/pradeep-commits-suicide-by-shooting-himself-in-the-head-fir-against-mla-aravind-limbali/ 24 ವರ್ಷದ ಇಮ್ತಿಯಾಜ್ ಬಂಧಿತ ಆರೋಪಿ. ಈತ ಆಟೋ ಓಡಿಸಿಕೊಂಡು ಇದ್ದ. ಯಾವಾಗಲು ತೋಟದ ಮನೆಯಲ್ಲೇ ಮಲಗುತ್ತಿದ್ದ. ನಿನ್ನೆ ಯಾರೂ ಇಲ್ಲದ ವೇಳೆ ಅಮರೇಶ ಎಂಬ ವ್ಯಕ್ತಿಗೆ ಸೇರಿದ್ದ ಆಕಳ ಕರುವಿನ ಕಾಲು ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ಸುಮಾರು 7-8 ಆಕಳು ಸಾಕಾಣಿಕೆ ಮಾಡುತ್ತಿದ್ದ ಅಮರೇಶ ಕೊಟ್ಟಿಗೆಯಲ್ಲಿ ಆಕಳು ಕಟ್ಟಿ ಮನೆಗೆ ಹೋದಾಗ ಘಟನೆ ನಡೆದಿದೆ. ಇಮ್ತಿಯಾಜ್ ನ ಪೈಶಾಚಿಕ ಕೃತ್ಯ ಕಣ್ಣಾರೆ ಕಂಡಿದ್ದ ಅಮರೇಶ ಬಳಿಕ ಇಮ್ತಿಯಾಜ್ ನ ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ನೀಡಿದ್ದಾರೆ. ಸೆಕ್ಷನ್ 377 ಅಡಿಯಲ್ಲಿ ಇಮ್ತಿಯಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿಸಿದ ಹಿನ್ನೆಲೆ ಟ್ವಿಟರ್ (Twitter), ಅಕ್ಟೋಬರ್ 26 ಮತ್ತು ನವೆಂಬರ್ 25 ರ ನಡುವೆ ಭಾರತದಲ್ಲಿ 45,589 ಖಾತೆಗಳನ್ನು ನಿಷೇಧಿಸಿದೆ(Bans). ಅದೇ ಸಮಯದಲ್ಲಿ ಭಯೋತ್ಪಾದನೆ(Terrorism )ಯನ್ನು ಉತ್ತೇಜಿಸುತ್ತಿದ್ದ 3,035 ಖಾತೆಗಳನ್ನು ತೆಗೆದುಹಾಕಿದ್ದು, ಈ ಮೂಲಕ ಭಾರತದಲ್ಲಿ ಒಟ್ಟು48,624 ಖಾತೆಗಳನ್ನು ಟ್ವಿಟರ್ ನಿಷೇಧಿಸಿದೆ ಎಂದು ವರದಿ ಮಾಡಿದೆ. ಹೊಸ ಐಟಿ ನಿಯಮಗಳು 2021 ರ ಪ್ರಕಾರ ಟ್ವಿಟರ್ ತನ್ನ ಮಾಸಿಕ ವರದಿಯಲ್ಲಿ ತನ್ನ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಮೂಲಕ ಭಾರತದಲ್ಲಿನ ಬಳಕೆದಾರರಿಂದ 755 ದೂರುಗಳನ್ನು ಸ್ವೀಕರಿಸಿತ್ತು.ಅದರಲ್ಲಿ 121 ದೂರುಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಇವುಗಳಲ್ಲಿ ನ್ಯಾಯಾಲಯದ ಆದೇಶಗಳೊಂದಿಗೆ ವೈಯಕ್ತಿಕ ಬಳಕೆದಾರರಿಂದ ಸ್ವೀಕರಿಸಿದ ದೂರುಗಳನ್ನು ಒಳಗೊಂಡಿವೆ. ಟ್ವಿಟರ್ ಜಗತ್ತಿನಲ್ಲಿ ನಡೆಯುತ್ತಿರುವ ನೈಜ ಸಂಭಾಷಣೆಗಳನ್ನು ಪ್ರತಿಬಿಂಬಿಸುತ್ತದೆ. ನಮ್ಮ ವೇದಿಕೆಯಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ವ್ಯಕ್ತಪಡಿಸಲು ನಾವು ಸ್ವಾಗತಿಸುವಾಗ, ಇತರರ ಧ್ವನಿಗಳನ್ನು ಮೌನಗೊಳಿಸಲು ಕಿರುಕುಳ, ಬೆದರಿಕೆ, ಅಮಾನವೀಯತೆ ಅಥವಾ ಭಯವನ್ನು…
ನವದೆಹಲಿ: ಹಾವುಗಳು ಸಾಮಾನ್ಯವಾಗಿ ಅತ್ಯಂತ ಅಪಾಯಕಾರಿ ಸರೀಸೃಪಗಳಾಗಿವೆ. ಇವು ಪ್ರಚೋದನೆಗೆ ಒಳಗಾಗದ ಹೊರತು ಯಾರಿಗೂ ಹಾನಿ ಮಾಡುವುದಿಲ್ಲ. ಆದರೆ, ಅದಕ್ಕೆ ಕೆಡುಕು ಮಾಡಿದರೆ, ಅದು ಯಾರನ್ನೂ ಬಿಡಿವುದಿಲ್ಲ. ಇದಕ್ಕೆ ನಿದರ್ಶನವೆಂಬಂತೆ, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಗನ್ ಹಿಡಿದು ನಾಗರಹಾವಿಗೆ ಗುಂಡು ಹಾರಿಸಲು ಪ್ರಯತ್ನಿಸುತ್ತಿರುತ್ತಾನೆ. ಇದನ್ನು ತಾಳ್ಮೆಯಿಂದಲೇ ಗಮನಿಸಿದ ಹಾವು ಕೋಪಗೊಂಡು ಸೇಡು ತೀರಿಸಿಕೊಳ್ಳಲು ವ್ಯಕ್ತಿಯ ವಿರುದ್ಧ ತಿರುಗಿಬೇಳುವುದನ್ನು ನೋಡಬಹುದು. ಆದ್ರೆ, ನಾಗರ ಹಾವಿನ ಕಡಿತದಿಂದ ವ್ಯಕ್ತಿ ಬಚಾವ್ ಆಗಿದ್ದಾನೆ ಎನ್ನಲಾಗಿದೆ. Don’t bring a gun to a cobra fight! 🐍 pic.twitter.com/qGshAWdjHu — Instant Karma (@Instantregretss) December 16, 2022 ಇನ್‌ಸ್ಟಂಟ್ ಕರ್ಮ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ “ನಾಗರ ಕಾಳಗಕ್ಕೆ ಬಂದೂಕು ತರಬೇಡಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಸರೀಸೃಪವನ್ನು ಕೆರಳಿಸುವ ಮತ್ತು ಪ್ರಚೋದಿಸುವ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿದ್ದಕ್ಕಾಗಿ…
ಬೆಂಗಳೂರು: ತಲೆಗೆ ಗುಂಡು ಹಾರಿಸಿಕೊಂಡು ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ನಲ್ಲಿ ಪ್ರಬಾವಿ ನಾಯಕ ಹೆಸರು ಇದ್ದು, ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. https://kannadanewsnow.com/kannada/bigg-news-25-candidates-of-kalyana-rajya-pragati-paksha-to-be-announced-soon/ ಬೆಂಗಳೂರಿನ ಬೆಳ್ಳಂದೂರು ಬಳಿಯ ಅಂಬಲಿಪುರ ನಿವಾಸಿ ಪ್ರದೀಪ್ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡವನು. ಇಡೀ ಕುಟುಂಬವೇ ರೆಸಾರ್ಟ್ ಗೆ ಹೊಸ ವರ್ಷ ಆಚರಣೆಗೆ ಅಂತಾ ಬಂದಿದ್ದರು. ಸಂಜೆ ಪತ್ನಿ ಮುಂದಿನ ಕಾರಿನಲ್ಲಿ ಹೋಗುತ್ತಿದ್ದರು. ಹಿಂದೆ ಮತ್ತೊಂದು ಕಾರಿನಲ್ಲಿ ಪ್ರದೀಪ್ ಬರುತ್ತಿದ್ದನು. ಈ ವೇಳೆ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಇನ್ನು ಸಾವಿಗೂ ಮುನ್ನ ಬರೆದಿದ್ದ ಡೆತ್ ನೋಟ್ ನಲ್ಲಿ ಶಾಸಕ ಅರವಿಂದ ಲಿಂಬಾಳಿ , ಗೋಪಿ ಕೆ. ಸೋಮಯ್ಯ , ಜಿ ರಮೇಶ್ ರೆಡ್ಡಿ , ಜಯರಾಮ್ ರೆಡ್ಡಿ, ರಾಘವ್ ಭಟ್ ಹೆಸರು ಉಲ್ಲೇಖಿಸಲಾಗಿದ್ದು, ಎಫ್ ಐ ಆರ್ ದಾಖಲಾಗಿದೆ. ಇದೀಗ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಧಾರವಾಡ : ಮಾರುಕಟ್ಟೆ ಪ್ರದೇಶದಲ್ಲಿ ಗಲಾಟೆ ಸೃಷ್ಟಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಥಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಧಾರವಾಡದಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ. https://kannadanewsnow.com/kannada/lula-da-silva-takes-oath-as-brazils-president-for-third-term/ ಕುಡಿದ ಮತ್ತಿನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಅಷ್ಟೇ ಅಲ್ಲದೇ ಮೊಬೈಲ್ ನಂಬರ್ ಕೊಡಿ ಎಂದು ಕೇಳಿದಕ್ಕೆ ಚಪ್ಪಲಿಯಿಂದ ಮಹಿಳೆಯೇ ಥಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುವುದನ್ನು ನಾವು ಕೇಳಬಹುದು. https://kannadanewsnow.com/kannada/lula-da-silva-takes-oath-as-brazils-president-for-third-term/ ಧಾರವಾಡದ ಸುಭಾಷ್ ರಸ್ತೆಯಲ್ಲಿ ನಡೆದ ಘಟನೆಯನ್ನು ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈತನ ಅನುಚಿತ ವರ್ತನೆಗೆ ಸುತ್ತಮುತ್ತಲಿನ ಜನರೂ ಕೂಡಾ ಆತನಿಗೆ ಚಪ್ಪಲಿಯಿಂದ ಒದ್ದು ಥಳಿಸಿದ್ದಾರೆ. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://twitter.com/KeypadGuerilla/status/1608713474615701506?ref_src=twsrc%5Etfw%7Ctwcamp%5Etweetembed%7Ctwterm%5E1608713474615701506%7Ctwgr%5E8d694ae0b031983545d3fbe3d3a3d09836416af5%7Ctwcon%5Es1_c10&ref_url=https%3A%2F%2Fwww.freepressjournal.in%2Fviral%2Fon-camera-drunk-man-gets-beaten-up-with-slippers-for-misbehaving-with-woman-in-karnataka
ಬೆಂಗಳೂರು : ಬಾಲ್ಯ ವಿವಾಹ ತಡೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಹತ್ವದ ಕ್ರಮ ಕೈಗೊಂಡಿದ್ದು, ಮದುವೆಯ ಕಡ್ಡಾಯ ನೋಂದಣಿ ಅಧಿಕಾರ ಗ್ರಾಮಪಂಚಾಯಿತಿಗಳಿಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. https://kannadanewsnow.com/kannada/lula-da-silva-takes-oath-as-brazils-president-for-third-term/ ರಾಜ್ಯದಲ್ಲಿ ಬಾಲ್ಯ ವಿವಾಹಗಳು ಹೆಚ್ಚಳವಾಗುತ್ತಿದ್ದು, ಬಾಲ್ಯ ವಿವಾಹ ತಡೆಯಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮದುವೆಯ ನೋಂದಣಿಯನ್ನು ಗ್ರಾಮ ಪಂಚಾಯಿತಿ ಅಧಿಕಾರ ವ್ಯಾಪ್ತಿಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಗಳಿಗೆ ವಿವಾಹ ನೋಂದಣಿ ಅಧಿಕಾರ ನೀಡಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೋಂದಣಿ ಜವಾಬ್ದಾರಿ ವಹಿಸಿ 250 ರೂ. ಒಳಗೆ ಶುಲ್ಕ ನಿಗದಿ ಮಾಡಿ ನೋಂದಣಿ ಕಡ್ಡಾಯಗೊಳಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ ಎನ್ನಲಾಗಿದೆ. https://kannadanewsnow.com/kannada/bigg-news-25-candidates-of-kalyana-rajya-pragati-paksha-to-be-announced-soon/
ಬ್ರೆಜಿಲ್ : ಬ್ರೆಜಿಲ್ ಅಧ್ಯಕ್ಷರಾಗಿ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಭಾನುವಾರ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು. ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಲಪಂಥೀಯ ನಾಯಕ ಜೈರ್ ಬೋಲ್ಸನಾರೊರನ್ನು ಸೋಲಿಸಿದರು. ಬಲಪಂಥೀಯ ನಾಯಕ ಜೈರ್ ಬೋಲ್ಸನಾರೊ ಅವರ ವಿಭಜಿತ ಆಡಳಿತದ ನಂತರ ಬಡವರು ಮತ್ತು ಪರಿಸರಕ್ಕಾಗಿ ಹೋರಾಡಲು ಮತ್ತು ದೇಶವನ್ನು ಪುನರ್ ನಿರ್ಮಿಸಲು ಲುಲಾ ಡ ಸಿಲ್ವಾ ಪ್ರತಿಜ್ಞೆ ಮಾಡಿದರು. ಸಮಾರಂಭದಲ್ಲಿ ಮಾತನಾಡುತ್ತಾ, ಆರ್ಥಿಕ ಕುಸಿತ, ಆರೋಗ್ಯ, ಶಿಕ್ಷಣ ಮತ್ತು ವಿಜ್ಞಾನದಲ್ಲಿ ಹಣಕಾಸಿನ ಕಡಿತ ಮತ್ತು ಖಾಸಗಿ ಲಾಭಕ್ಕಾಗಿ ರಾಷ್ಟ್ರದ ಸಂಪನ್ಮೂಲಗಳನ್ನು ಲೂಟಿ ಮಾಡುವ ಮೂರ್ಖತನ ಪರಂಪರೆಯನ್ನು ರದ್ದುಗೊಳಿಸಲು ತಮ್ಮ ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದರು. https://twitter.com/AFP/status/1609717280035717121 ಬ್ರೆಜಿಲಿಯನ್ ಜನರೊಂದಿಗೆ ದೇಶವನ್ನು ಪುನರ್ನಿರ್ಮಿಸಲು ನಾನು ಪ್ರತಿಜ್ಞೆ ಮಾಡುತ್ತೇನೆ. ಬಡ ಬ್ರೆಜಿಲಿಯನ್ನರ ಜೀವನವನ್ನು ಸುಧಾರಿಸಲು, ಜನಾಂಗೀಯ ಮತ್ತು ಲಿಂಗ ಸಮಾನತೆಯ ಕಡೆಗೆ ಕೆಲಸ ಮಾಡಲು ಮತ್ತು ಅಮೆಜಾನ್ ಮಳೆಕಾಡಿನಲ್ಲಿ ಶೂನ್ಯ ಅರಣ್ಯನಾಶದ ಕಡೆ ಗಮನ ಹರಿಸುವುದಾಗಿ ಲುಲಾ ಡ ಸಿಲ್ವಾ…
ಬೆಳಗಾವಿ : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಪಿಎಂ ಕುಸುಮ್-ಬಿ ಯೋಜನೆಯಡಿ ರಾಜ್ಯದಾದ್ಯಂತ 1 ಲಕ್ಷ ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್‌ಸೆಟ್ ವಿತರಿಸಲು ಸಿದ್ದತೆ ನಡೆಸಿದೆ. https://kannadanewsnow.com/kannada/bigg-news-25-candidates-of-kalyana-rajya-pragati-paksha-to-be-announced-soon/ ಕೇಂದ್ರ ಸರ್ಕಾರದ ಪಿಎಂ ಕುಸುಮ್-ಬಿ ಯೋಜನೆಯಡಿ ರಾಜ್ಯಾದ್ಯಂತ 1 ಲಕ್ಷ ರೈತರಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಪಂಪ್ ಸೆಟ್ ವಿತರಣೆಗೆ ಮುಂದಾಗಿದೆ. ರೈತರಿಗೆ ನೀಡುವ ಪ್ರತಿ ಸೋಲಾರ್ ಪಂಪ್ ಸೆಟ್ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ.30 ರಷ್ಟು ಹಣ ಒದಗಿಸಲಾಗುತ್ತದೆ. ರೈತರಿಗೆ ರಾಜ್ಯ ಸರ್ಕಾರವು 7 ಅಶ್ವಶಕ್ತಿ (HP) ವರೆಗಿನ ಸೋಲಾರ್ ಪಂಪ್ ಸೆಟ್ ಗಳನ್ನು ನೀಡಲಿದೆ. ಪಿಎಂ ಕುಸುಮ್ ಯೋಜನೆ ಮೊಒದಲ ಹಂತದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆ ನೀಡಲು ಸರ್ಕಾರ ಬಯಸಿದ್ದು, ಒಂದು ಲಕ್ಷ ಫಲಾನುಭವಿ ರೈತರನ್ನು ಸೇರಿಸುವ ಚಿಂತನೆ ನಡೆಸಿದೆ. ಪಿಎಂ ಕುಸುಮ್ ಎ,ಬಿ,ಸಿ ವಿಭಾಗಳನ್ನು ಅನುಷ್ಠಾನಕ್ಕೆ ತರಲಾಗಿದದು, ಎ ಯಡಿ ವಿದ್ಯುತ್ ಉತ್ಪಾದನಗೆ ರೈತರ…