Author: KNN IT TEAM

ಶಿವಮೊಗ್ಗ : ತೋಟಗಾರಿಕೆ ಇಲಾಖೆಯು 2022-23ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಲು ಸಹಾಯಧನಕ್ಕಾಗಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ. https://kannadanewsnow.com/kannada/big-shock-for-egg-lovers-egg-price-suddenly-skyrocketed-rs-6-50-per-1-egg/  ಆಸಕ್ತ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಂದ ಅಥವಾ ಸೊರಬ ತೋಟಗಾರಿಕೆ ಇಲಾಖೆಯಿಂದ ಜ.02 ರಿಂದ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಜ.25ರೊಳಗಾಗಿ ಸಲ್ಲಿಸುವಂತೆ ಸೊರಬ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. https://kannadanewsnow.com/kannada/if-the-bjp-wins-the-shivajinagar-seat-it-will-win-more-than-130-seats-in-the-state-cm-basavaraj-bommai/

Read More

ನವದೆಹಲಿ :  ಮೊಟ್ಟೆ   ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ..ಅದರಲ್ಲೂಒಬ್ಬೊಬ್ಬರು ಮೊಟ್ಟೆಯನ್ನು ಎಗ್‌ ರೈಸ್‌, ಅಮ್ಲೆಟ್‌, ಎಗ್‌ ಕರಿ, ಹೀಗೆ ಹತ್ತಾರು ವಿಧಾನಗಳಲ್ಲಿ ತಯಾರಿಸಿ ತಿನ್ನುವುದಕ್ಕೆ  ಇಷ್ಟಪಡುತ್ತಾರೆ. ಕೆಲವರು ವ್ಯಾಯಾಮ ಮತ್ತು ಜಿಮ್ ನಲ್ಲಿ ಸರ್ಕಸ್‌ ಮಾಡುವವರು ಮೊಟ್ಟೆಗಳನ್ನು ಹಸಿಯಾಗಿ ಸೇವನೆ ಮಾಡುತ್ತಾರೆ. ಅರ್ಥಾತ್ ಮೊಟ್ಟೆ ನಮ್ಮ ಬದುಕಿನ ಭಾಗವಾಗಿ ಬಿಟ್ಟಿದೆ.ಇಂತಹ ಮೊಟ್ಟೆಗಳ ಬೆಲೆ ಹಿಂದೆಂದೂ ಕಾಣದ ಮಟ್ಟಕ್ಕೆ ಗಗನಕ್ಕೇರಿಯಾಗಿದ್ದು , ಮೊಟ್ಟೆಯ ಬೆಲೆ ಕೇಳಿ ಜನರನ್ನು ಬೆಚ್ಚಿ ಬೀಳುವ ಮಟ್ಟಕ್ಕೆ ಹೆಚ್ಚಳವಾಗಿದೆ  https://kannadanewsnow.com/kannada/some-leaders-from-gangavathi-constituency-join-krpp/ ದಿನದಿಂದ ದಿನಕ್ಕೆ ಮೊಟ್ಟೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೆಚ್ಚಿದ ಬೇಡಿಕೆಯಿಂದಾಗಿ ಮೊಟ್ಟೆ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಅದರಂತೆ 5.50 ಪೈಸೆಗೆ ಮಾರಾಟವಾದ ಮೊಟ್ಟೆಯ ಬೆಲೆ 5 ಪೈಸೆಯಿಂದ 5.55 ಪೈಸೆಗೆ ಏರಿಕೆಯಾಗಿದೆ. 40 ವರ್ಷಗಳ ಕೋಳಿ ಸಾಕಾಣಿಕೆಯ ಇತಿಹಾಸದಲ್ಲಿ ಇದು ಗರಿಷ್ಠ ಮೊಟ್ಟೆ ಬೆಲೆಯಾಗಿದೆ. ಈ ಹಿಂದೆ 2 ಮೊಟ್ಟೆಯ ಗರಿಷ್ಠ ಬೆಲೆ 5.50 ಪೈಸೆ ಇತ್ತು. ಮೊಟ್ಟೆ ಚಿಲ್ಲರೆ ದರ…

Read More

ಸಿಡ್ನಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಪ್ರವಾಸೋದ್ಯಮ ತಾಣದಲ್ಲಿ ಇಂದು ಹಾರಾಟದ ವೇಳೆ ಎರಡು ಹೆಲಿಕಾಪ್ಟರ್‌ಗಳ ನಡುವೆ ಪರಸ್ಪರ ಡಿಕ್ಕಿಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ, ಘಟನೆಯಲ್ಲಿ ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಠವಶಾತ್‌ ಒಂದು ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ. ವಿಮಾನದ ರೋಟರ್‌ಗಳಲ್ಲಿ ಒಂದು ಮರಳು ದಂಡೆಯ ಮೇಲೆ ಬಿದ್ದಿರುವ ಚಿತ್ರಗಳನ್ನು ತೋರಿಸುತ್ತದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಹಡಗುಗಳು ಧಾವಿಸಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ತಿಳಿದುಬಂದಿದೆ. https://kannadanewsnow.com/kannada/a-pakistani-student-wrote-a-bollywood-song-for-a-physics-question-paper/ https://kannadanewsnow.com/kannada/if-the-bjp-wins-the-shivajinagar-seat-it-will-win-more-than-130-seats-in-the-state-cm-basavaraj-bommai/ https://kannadanewsnow.com/kannada/a-pakistani-student-wrote-a-bollywood-song-for-a-physics-question-paper/ https://kannadanewsnow.com/kannada/if-the-bjp-wins-the-shivajinagar-seat-it-will-win-more-than-130-seats-in-the-state-cm-basavaraj-bommai/

Read More

ಬೆಂಗಳೂರು : ನಗರದ ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಬೂತ್‌ ವಿಜಯ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. https://kannadanewsnow.com/kannada/some-leaders-from-gangavathi-constituency-join-krpp/ ಈ ವೇಳೆ ಮಾತನಾಡಿದ ಅವರು, ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ 130ಕ್ಕೂ ಹೆಚ್ಚು ಬಿಜೆಪಿ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೂತ್‌ ಮಟ್ಟದಲ್ಲಿ ವಿಜಯ ಸಾಧಿಸಬೇಕು ಎಂಬ ಕಾರಣಕ್ಕೆ ಇಲ್ಲಿಂದ ಚಾಲನೆ ನೀಡಲಾಗಿದೆ. ನೀವು ಕಾರ್ಯಕ್ರಮ ಎಲ್ಲಿ ಭಾಗವಹಿಸುತ್ತೀರಿ ಎಂದು ನಳಿನ್‌ ಕುಮಾರ್‌ ಕಟೀಲ್‌ ಕೇಳಿದ್ದರು. ಬೆಂಗಳೂರಿನಲ್ಲೇ ಇರುತ್ತೇನೆ ಪಕ್ಷಕ್ಕೆ ಅತ್ಯಂತ ಕಷ್ಟವಾಗಿರುವ ಕ್ಷೇತ್ರವನ್ನು ಕೊಡಿ ಎಂದು ಕೇಳಿದೆ. https://kannadanewsnow.com/kannada/some-leaders-from-gangavathi-constituency-join-krpp/ ನಮ್ಮ ಶಾಸಕರು ಇದ್ದಲ್ಲಿ ಬೇಡ ಎಂದೆ, ಶಿವಾಜಿನಗರ ಕ್ಷೇತ್ರ ಕೊಡಿ ಎಂದು ಕೇಳಿದೆ. ಒಂದು ಕಾಲದಲ್ಲಿ ಶಿವಾಜಿನಗರದಲ್ಲಿ ಬಿಜೆಪಿ ಗೆದ್ದಿದೆ. ಆಗ ಬಿಜೆಪಿ ಇಷ್ಟು ದೊಡ್ಡದಾಗಿ ಬೆಳದಿರಲಿಲ್ಲ. ಆದರೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು . ನಿರ್ಮಲ್‌ ಕುಮಾರ್‌ ಸುರಾನ ಗೆದ್ದಿದ್ದರು. ನಾವು ಸಂಘಟಿತವಾಗಿ ಕೆಲಸ…

Read More

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮೆಟಾ ಒಡೆತನದ ವಾಟ್ಸಾಪ್, ಆಪಲ್, ಸ್ಯಾಮ್‌ಸಂಗ್, ಹುವಾವೇ, ಎಲ್ಜಿ ಮತ್ತು ಇತರ ಫೋನ್ ಸೇರಿದಂತೆ ಜನವರಿ.01 ರಿಂದ ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ಕಾರ್ಯ ನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ವಾಟ್ಸಾಪ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಓಎಸ್ ಆವೃತ್ತಿ 4.1 (OS version 4.1 ) ಚಾಲನೆಯಲ್ಲಿರುವ ಆಂಡ್ರಾಯ್ಡ್ ಫೋನ್ ಗಳಲ್ಲಿ ವರ್ಕ್ ಆಗಲಿದೆ. 2022 ರ ಅಂತ್ಯದ ವೇಳೆಗೆ ವಾಟ್ಸಾಪ್, ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳನ್ನು ಒಳಗೊಂಡ 49 ಕ್ಕೂ ಹೆಚ್ಚು ಸ್ಮಾರ್ಟ್‌ಫೋನ್‌ಗಳಿಗೆ ಹೊಸ ನವೀಕರಣಗಳನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುವುದಾಗಿ ಘೋಷಿಸಿತು. ತಂತ್ರಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳನ್ನು ಮುಂದುವರಿಸಲು, ನಾವು ಹಳೆಯ ಆಪರೇಟಿಂಗ್ ಸಿಸ್ಟಮ್‌ಗಳನ್ನು ಬೆಂಬಲಿಸುವುದನ್ನು ವಾಡಿಕೆಯಂತೆ ನಿಲ್ಲಿಸುತ್ತೇವೆ. ನಿಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಬೆಂಬಲಿಸುವುದನ್ನು ನಾವು ನಿಲ್ಲಿಸಿದರೆ, ನಿಮ್ಮ ಸಾಧನವನ್ನು ಅಪ್‌ಗ್ರೇಡ್ ಮಾಡಲು ನಿಮಗೆ ತಿಳಿಸಲಾಗುತ್ತದೆ. ವಾಟ್ಸಾಪ್ ಅನ್ನು ಬಳಸುವುದನ್ನು ಮುಂದುವರಿಸಲು ಕೆಲವು ಬಾರಿ ನೆನಪಿಸಲಾಗುತ್ತದೆ ಎಂದು ತಿಳಿಸಿದೆ. ಆರ್ಕೋಸ್ 53 ಪ್ಲಾಟಿನಂ ಗ್ರ್ಯಾಂಡ್ ಎಸ್ ಫ್ಲೆಕ್ಸ್ zte ಗ್ರ್ಯಾಂಡ್…

Read More

ವಿಜಯಪುರ : ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದು, ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ವಿಚಾರಿಸಿದ್ದಾರೆ. https://kannadanewsnow.com/kannada/the-health-condition-of-siddeshwara-swamiji-of-jnana-yogaashrama-is-stable-dr-sb-patils-team-releases-health-bulletin/ ಸಿದ್ದೇಶ್ವರ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿದ್ದೇಶ್ವರ ಶ್ರೀಗಳು ಒಬ್ಬ ಮಹಾನ್ ಸಂತ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಾನು ವೈದ್ಯರ ಜೊತೆಗೆ ಮಾತನಾಡಿದ್ದೇನೆ. ಅವರೂ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ಶ್ರೀಗಳು ಗುಣಮುಖರಾಗಲೆಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು. https://kannadanewsnow.com/kannada/man-suffers-heart-attack-while-shopping-at-ikea-in-bengaluru-video-of-doctors-saves-life/ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಯಾಗುತ್ತಿದೆ. ಸದ್ಯಕ್ಕೆ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಡಾ.ಎಸ್.ಬಿ ಪಾಟೀಲ್ ಹೇಳಿದ್ದಾರೆ.

Read More

ಕೊಪ್ಪಳ: ವಿಧಾನಸಭೆ ಚುನಾವಣೆ ಇನ್ನೇನು ಹತ್ರ ಬರುತ್ತಿದೆ. ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹೀಗಾಗಿ ಟಿಕೆಟ್‌ ಗಾಗಿ ಫೈಟಿಂಗ್‌ ಶುರುವಾಗಿದೆ. https://kannadanewsnow.com/kannada/businessman-pradeep-commits-suicide-4-30-pm-bjp-mla-aravind-limbavali-addresses-press-conference/ ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ  ಪಕ್ಷ ಎಂಬ ಹೊಸ ಪಕ್ಷ ಕಟ್ಟಿ ಚುನಾವಣ ಕಣಕ್ಕೆ ಇಳಿದಿದ್ದಾರೆ. ಇದೀಗ ಕಾಂಗ್ರೆಸ್‌ ಕೆಲ ಮುಖಂಡರು ಕೆಆರ್​​ಪಿಪಿ ಸೇರ್ಪಡೆಯಾಗಿದ್ದಾರೆ.ಕುರುಬ, ಮುಸ್ಲಿಂ ಸಮುದಾಯದ ಮುಖಂಡರು ಮಾಜಿ ಸಚಿವ ಜನಾರ್ದನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಜನಾರ್ಧನರೆಡ್ಡಿಗೆ ಕಂಬಳಿ ಹಾಕಿ ಕುರುಬ ಸಮುದಾಯ ಮುಖಂಡರು ಸೇರ್ಪಡೆಗೊಂಡಿದ್ದಾರೆ. https://kannadanewsnow.com/kannada/businessman-pradeep-commits-suicide-4-30-pm-bjp-mla-aravind-limbavali-addresses-press-conference/ ಈ ಮೂಲಕ ಸಿದ್ದರಾಮಯ್ಯನವರ ಬಲಗೈ ಬಂಟರಾಗಿರುವ ಇಕ್ಬಾಲ್ ಅನ್ಸಾರಿ ಅವರಿಗೆ ನಡುಕ ಹುಟ್ಟಿಸಿದ್ದಾರೆ.ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಲ್ಲಿಮಾರ್ಜುನ ನಾಗಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಎಚ್ ಆರ್ ಶ್ರೀನಾಥ್ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದರಲ್ಲಿ ಅನ್ಸಾರಿ ಹಾಗೂ ಶ್ರೀನಾಥ್ ಮಧ್ಯೆ ಫೈಪೋಟಿ ಶುರುವಾಗಿದೆ.

Read More

ವಿಜಯಪುರ :   ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿರ ಎಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವ ಮೂಲಕ  ಡಾ.ಎಸ್.ಬಿ ಪಾಟೀಲ್  ಮಾಹಿತಿ ನೀಡಿದ್ದಾರೆ https://kannadanewsnow.com/kannada/dk-shivakumar-bjp-is-a-false-university/ ಸುದ್ದಿಗಾರೊಂದಿಗೆ ಡಾ.ಎಸ್.ಬಿ ಪಾಟೀಲ್  ಮಾತನಾಡಿದ ,   ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ.  ಆರೋಗ್ಯದಲ್ಲಿ ಚೇತರಿಕೆ ಯಾಗುತ್ತಿದೆ. ಸದ್ಯಕ್ಕೆ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ ಭಕ್ತರು ಆತಂಕ ಪಡುವ ಅಗತ್ಯವಿಲ್ಲ. https://kannadanewsnow.com/kannada/dk-shivakumar-bjp-is-a-false-university/ ಶ್ರೀಗಳು ಜಾಸ್ತಿ ಆಹಾರ ಸ್ವೀಕರಿಸ್ತಿಲ್ಲ ಅಷ್ಟೇ. ಗಂಜಿ, ನೀರು, ದ್ರವಾಹಾರ ಕೊಡ್ತಿದ್ದೀವಿ. ಬೇಗ ಚೇತರಿಕೆ ಆಗುತ್ತಾರೆ. ಹೆಚ್ಚಿನ ಚಿಕಿತ್ಸೆಯ ಅಶ್ಯಕತೆ ಇಲ್ಲ. ಭಕ್ತರ ಜೊತೆ ಶ್ರೀಗಳು ಮಾತನಾಡಿದ್ದಾರೆ ಎಂದು ಡಾ. ಎಸ್.ಬಿ. ಪಾಟೀಲ್, ಡಾ.ಮಲ್ಲನ್ಣ ಮೂಲಿಮನಿ ಸ್ಪಷ್ಟನೆ ನೀಡಿದರು. https://kannadanewsnow.com/kannada/dk-shivakumar-bjp-is-a-false-university/ ಈಗಾಗಲೇ  ಆಶ್ರಮದತ್ತ ಕ್ಷಣಕ್ಷಣಕ್ಕೂ ಹೆಜ್ಜೆ ಹಾಕುತ್ತಿರುವ ಭಕ್ತರು ಶ್ರೀಗಳು ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದಾರೆ. ಅತ್ತ ಪೊಲೀಸರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಭಕ್ತರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಡುತ್ತಿದ್ದಾರೆ.

Read More

ಪಾಕಿಸ್ತಾನ: ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಇದ್ರೆ, ಅದಕ್ಕೆ ಸಂಬಂಧಿಸಿದ ಏನಾದ್ರೂ ಉತ್ತರ ಬರೆದಿರುವುದು ಅಥವಾ ಪ್ರಶ್ನೆಯನ್ನೇ ಉಲ್ಟಾ-ಪಲ್ಟಾ ಮಾಡಿ ಬರೆದಿರುವುದನ್ನು ಕೇಳಿರುತ್ತೇವೆ. ಆದ್ರೆ, ಇಲ್ಲೊಬ್ಬ ವಿದ್ಯಾರ್ಥಿ ಭೌತಶಾಸ್ತ್ರದ ಪ್ರಶ್ನೆಯೊಂದಕ್ಕೆ ಬಾಲಿವುಡ್ ಹಾಡೊಂದನ್ನು ಬರೆದಿರುವ ಪ್ರಶ್ನೆ ಪತ್ರಿಕೆ ವೈರಲ್‌ ಆಗುತ್ತಿದೆ. ಇದನ್ನು ಪಾಕಿಸ್ತಾನದ ವಿದ್ಯಾರ್ಥಿಯೊಬ್ಬರು ಬರೆದಿದ್ದು, ಭೌತಶಾಸ್ತ್ರದ ಪತ್ರಿಕೆಯಲ್ಲಿ ಅಂತಹ ಇನ್ನೂ ಕೆಲವು ವಿಷಯಗಳನ್ನು ಬರೆದಿದ್ದಾರೆ. ಅದನ್ನು ಓದಿದ ನಂತರ ಶಿಕ್ಷಕರು ಆಘಾತಕ್ಕೊಳಗಾಗಿದ್ದಾರೆ. ಶಿಕ್ಷಕ ಪ್ರಶ್ನೆ ಪತ್ರಿಕೆಯನ್ನು ಓದುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಯು ಭೌತಶಾಸ್ತ್ರದ ಪತ್ರಿಕೆಯನ್ನು ಹಾಡುಗಳಿಂದ ತುಂಬಿಸಿದ್ದಾನೆ ಎಂದು ತಿಳಿದುಬಂದಿದೆ. View this post on Instagram A post shared by VIDEO NATION (@videonation.teb) https://kannadanewsnow.com/kannada/watch-shocking-video-of-woman-pushing-3-year-old-on-the-rail-track/ https://kannadanewsnow.com/kannada/dk-shivakumar-bjp-is-a-false-university/ https://kannadanewsnow.com/kannada/watch-shocking-video-of-woman-pushing-3-year-old-on-the-rail-track/ https://kannadanewsnow.com/kannada/dk-shivakumar-bjp-is-a-false-university/

Read More

ಹುಬ್ಬಳ್ಳಿ : ಬಿಜೆಪಿ ಒಂದು ಸುಳ್ಳಿನ ವಿಶ್ವವಿದ್ಯಾಲಯ ಇದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಹಾದಾಯಿ ಯೋಜನೆ ವಿಚಾರದಲ್ಲಿ ಲೇವಡಿ ಮಾಡಿದ್ದಾರೆ. https://kannadanewsnow.com/kannada/man-suffers-heart-attack-while-shopping-at-ikea-in-bengaluru-video-of-doctors-saves-life/ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಹಾದಾಯಿ ವಿಚಾರದಲ್ಲಿ ಮೂರುವರೆ ವರ್ಷ ಏನೂ ಮಾಡಲಿಲ್ಲ.ಆಪರೇಷನ್ ಕಮಲ ಮಾಡಿ ನಮ್ಮವರನ್ನು ಸೆಳೆದುಕೊಂಡಿದ್ದಾರೆ. ರೈತರು, ಸಂಘಟನೆಗಳು, ಕಲಾವಿದರು ಹೋರಾಟ ಮಾಡಿದ್ದಾರೆ. ನಾವು ಧ್ವನಿ ಎತ್ತಿ ಹೋರಾಟವನ್ನು ಒಂದು ಹಂತಕ್ಕೆ ತಂದಿದ್ದೇವೆ ಎಂದರು. ರಾಜ್ಯದಲ್ಲಿ ಬಿಜೆಪಿಯ 26 ಸಂಸದರು ಇದ್ದಾರೆ. ಸುಮಲತಾ ಬಿಜೆಪಿಯ ಅಸೋಸಿಯೇಟ್ ಮೆಂಬರ್, ಡಿ.ಕೆ.ಸುರೇಶ್, ಪ್ರಜ್ವಲ್ ರೇವಣ್ಣರನ್ನು ಬಿಟ್ಟು ಬಿಡಿ,ಉಳಿದ 26 ಸಂಸದರು ಮಹಾದಾಯಿ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ಯಾಕೆ ಭೇಟಿಯಾಗಿಲ್ಲ ಎಂದು ಹೇಳಿದ್ದಾರೆ. https://kannadanewsnow.com/kannada/businessman-pradeep-commits-suicide-4-30-pm-bjp-mla-aravind-limbavali-addresses-press-conference/

Read More