Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬಿಸಿಲ ಧಗೆಗೆ ಬಾಡುತ್ತಿದೆ ಬಾಲ್ಯ: ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿದೆ ಮಕ್ಕಳಲ್ಲಿ ಅಪೌಷ್ಟಿಕತೆ

04/05/2026 3:44 PM

ಸಿನಿಮಾ ಮಾತ್ರವಲ್ಲ, ಹೂಡಿಕೆಯಲ್ಲೂ ‘ದಳಪತಿ’ ವಿಜಯ ಮಾದರಿ: 624 ಕೋಟಿ ಆಸ್ತಿಯ ಹಿಂದಿರುವ ಸಕ್ಸಸ್ ಸೀಕ್ರೆಟ್!

04/05/2026 3:41 PM

BIG NEWS : ದಾವಣಗೆರೆಯಲ್ಲಿ ‘SDPI’ ಓಟ್ ನಮಗೆ ಬಹಳ ಡೇಂಜರ್ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ

04/05/2026 3:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ನಾಳೆ ನಗರದ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ.!
KARNATAKA

ಬೆಂಗಳೂರಿನ ವಾಹನ ಸವಾರರೇ ಗಮನಿಸಿ : ನಾಳೆ ನಗರದ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ.!

By kannadanewsnow5726/04/2025 12:29 PM

ಬೆಂಗಳೂರು: ದಿನಾಂಕ: 27.04.2025 ರಂದು ಬೆಳಗ್ಗೆ 05:00 ಗಂಟೆಯಿಂದ 10:00 ಗಂಟೆಯವರೆಗೆ ಟಿ.ಸಿ.ಎಸ್. ವರ್ಲ್ಡ್ 10ಕೆ ಮ್ಯಾರಥಾನನ್ನು ಆಯೋಜಿಸಲಾಗಿದ್ದು, ಸದರಿ ಮ್ಯಾರಥಾನ್‌ಗೆ ಸುಮಾರು 30000 ಜನರು ಭಾಗವಹಿಸಲಿದ್ದಾರೆ. ಈ ಮ್ಯಾರಥಾನ್ ಸಲುವಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸೂಕ್ತ ಸಂಚಾರ ಬಂದೋಬಸ್ತ್ ಏರ್ಪಡಿಸಿದ್ದು, ವಿವರಗಳು ಈ ಕೆಳಕಂಡಂತಿವೆ.

ವಾಹನ ನಿಲುಗಡೆ ನಿರ್ಬಂಧಿತ ಸ್ಥಳಗಳು

1. ವಾರ್ ಮೆಮೋರಿಯಲ್ ಜಂಕ್ಷನ್,
2. ಅಣ್ಣಸ್ವಾಮಿ ಮುದಲಿಯಾರ್ ರಸ್ತೆ, 3. ಸೆಂಟ್ ಜಾನ್ಸ್ ರಸ್ತೆ,
4. ಸೆಂಟ್ ಜಾನ್ಸ್ ಚರ್ಚ್ ರಸ್ತೆ,
5. ಅಸ್ಸಯೇ ರಸ್ತೆ, ವೀಲರ್ ರಸ್ತೆ,
6. ಅಜಂತಾ ರಸ್ತೆ,
7. ಕಾಮರಾಜರಸ್ತೆ
8. ಕಸ್ತೂರಿಬಾ ರಸ್ತೆ, (ಹಲ್ಸನ್ ವೃತ್ತದಿಂದ ಕ್ಲೀನ್ ವೃತ್ತದ ವರೆಗೆ)
9. ಎಂ.ಜಿ.ರಸ್ತೆ, (ಕ್ಲೀನ್ಸ್ ವೃತ್ತದಿಂದ ವೆಬ್ ಜಂಕ್ಷನ್ ವರೆಗೆ ಎರಡೂ ಬದಿ)
10. ಡಿಕನ್ಸನ್ ರಸ್ತೆ (ವೆಬ್ ಜಂಕ್ಷನ್ ನಿಂದ ಹಲಸೂರು ರಸ್ತೆ ವರೆಗೆ)
11. ಕಬ್ಬನ್‌ರಸ್ತೆ (ಮಣಿಪಾಲ್ ಸೆಂಟರ್ ನಿಂದ ಸಿ.ಟಿ.ಓ. ವೃತ್ತದ ವರೆಗೆ) 12. ಸೆಂಟ್ರಲ್ ಸ್ಟ್ರೀಟ್,
13. ಕ್ಲೀನ್ಸ್‌ ರಸ್ತೆ, (ಬಾಳೇಕುಂದ್ರಿ ವೃತ್ತ ದಿಂದ ಕ್ಲೀನ್ಸ್ ವೃತ್ತದ ವರೆಗೆ)
14. ರಾಜಭವನ ರಸ್ತೆ, (ಸಿ.ಟಿ.ಓ. ವೃತ್ತದಿಂದ ರಾಜಭವನ ಜಂಕ್ಷನ್ ವರೆಗೆ)
15. ಇನ್‌ಫೆಂಟ್ರಿರಸ್ತೆ, (ರಾಜಭವನ ವೃತ್ತದಿಂದ ಟ್ರಾಫಿಕ್ ಹೆಡ್ಕ್ವಾಟ್ರರ್ಸ್ ವೃತ್ತದವರೆಗೆ)
16. ಡಾ: ಬಿ.ಆರ್.ಅಂಬೇಡ್ಕರ್ ರಸ್ತೆ, (ಕೆ ಆರ್ ಸರ್ಕಲ್‌ನಿಂದ ಬಾಳೇಕುಂದ್ರಿ ವೃತ್ತದ ವರೆಗೆ)
17. ಕಬ್ಬನ್ ಉದ್ಯಾನವನದ ಒಳಭಾಗದ ರಸ್ತೆಗಳು/ ಸುತ್ತಮುತ್ತಲಿನ ರಸ್ತೆಗಳು
18. ವೈದೇಹಿ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆ‌.ಅ‌.ಎಂ.ಆರ್. ವೃತ್ತದ ವರೆಗೆ
19. ಆರ್.ಆರ್.ಎಂ.ಆರ್. ರಸ್ತೆ, ರಿಂಡ್ ಜಂಕ್ಷನ್‌ನಿಂದ ಹಲ್ಸನ್ ವೃತ್ತದ ವರೆಗೆ

ವಾಹನ ಸಂಚಾರ ನಿರ್ಬಂಧಿಸಲಾಗಿರುವ ರಸ್ತೆಗಳು : (ಬೆಳಗ್ಗೆ 05:00 ರಿಂದ 10:00 ಗಂಟೆಯವರೆಗೆ)

-ನಾಗಾ ಜಂಕ್ಷನ್‌ನಿಂದ ಶ್ರೀ ಸರ್ಕಲ್ ಕಡೆಗೆ ಸೆಂಟ್ ಜಾನ್ಸ್ ರಸ್ತೆ ಮೂಲಕ ಹೋಗುವ ಎಲ್ಲಾ ರೀತಿಯ ವಾಹನಗಳು.
-ವಾರ್ ಮೆಮೋರಿಯಲ್ ಜಂಕ್ಷನ್‌ನಿಂದ ಆರ್.ಬಿ.ಐ ಸರ್ಕಲ್ ಕಡೆಗೆ ಅಣ್ಣಸ್ವಾಮಿ ಮುದಲಿಯಾರ್ ರಸ್ತೆ ಮೂಲಕ ಸಂಚರಿಸುವ ಎಲ್ಲಾ ರೀತಿಯ ವಾಹನಗಳು.

-ಕಬ್ಬನ್ ರಸ್ತೆ ಸಿ.ಟಿ.ಓ ಜಂಕ್ಷನ್‌ನಿಂದ ಮಣಿಪಾಲ್ ಸೆಂಟರ್‌ ಮತ್ತು ಮಣಿಪಾಲ್ ಸೆಂಟರ್‌ನಿಂದ ಸಿ.ಟಿ.ಓ
-ಜಂಕ್ಷನ್‌ವರೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು,
-ಸೆಂಟ್ ಜಾನ್ಸ್ ರಸ್ತೆ (ಡಿಕನ್‌ಸನ್ ರಸ್ತೆಯಿಂದ ವೀರಪಳ್ಳಿ ಸ್ಟ್ರೀಟ್‌ವರೆಗೆ)
-ಕಾಮರಾಜ ರಸ್ತೆ (ಕಬ್ಬನ್‌ ರಸ್ತೆಯಿಂದ ಡಿಕನ್‌ಸನ್ ಜಂಕ್ಷನ್‌ವರೆಗೆ)
-ಡಿಕನ್‌ಸನ್ ರಸ್ತೆ, ವೆಬ್ ಜಂಕ್ಷನ್‌ನಿಂದ ಮಣಿಪಾಲ್ ಸೆಂಟರ್‌ ಜಂಕ್ಷನ್ ಮತ್ತು ಹಲಸೂರು ರಸ್ತೆ ದೋಭಿ ಘಾಟ್, ಡಿಕನ್‌ಸನ್ ಜಂಕ್ಷನ್‌ವರೆಗೆ
-ಭಾಸ್ಕರನ್ ರಸ್ತೆ ಕಾಮಧೇನು ಜಂಕ್ಷನ್‌ನಿಂದ ಗುರುದ್ವಾರ ಜಂಕ್ಷನ್ – ಕೆನ್ಸಿಂಗ್ಟನ್‌ ಜಂಕ್ಷನ್‌ವರೆಗೆ
-ಹಲಸೂರು ರಸ್ತೆ ಮತ್ತು ಡಿಕನ್‌ಸನ್ ರಸ್ತೆ ಜಂಕ್ಷನ್‌ನಿಂದ ಬೇಗಂ ಮಹಲ್ ಜಂಕ್ಷನ್‌ ವರಗೆ
-ಗಂಗಾಧರ ಚೆಟ್ಟಿ ರಸ್ತೆ ಗುರುದ್ವಾರ ಜಂಕ್ಷನ್‌ನಿಂದ ದೋಭಿ ಘಾಟ್ ಜಂಕ್ಷನ್‌ವರೆಗೆ
-ಕಸ್ತೂರಿ ಬಾ ರಸ್ತೆ (ಹಡ್ನನ್ ಜಂಕ್ಷನ್ ನಿಂದ ಸಿದ್ದಲಿಂಗಯ್ಯ ಜಂಕ್ಷನ್ ವರೆಗೆ) ಸಿದ್ದಲಿಂಗಯ್ಯ ವೃತ್ತದಿಂದ ಕ್ವಿನ್ಸ್ ವೃತ್ತದವರೆಗೆ (ಪಶ್ಚಿಮ ದಿಕ್ಕಿನಲ್ಲಿ)
-ಕ್ವಿನ್ಸ್ ರಸ್ತೆಯ ಎರಡೂ ಬದಿಯಲ್ಲಿ (ಕ್ವಿನ್ಸ್ ವೃತ್ತದಿಂದ ಸಿ.ಟಿ.ಓ. ವೃತ್ತದವರೆಗೆ)
-ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ (ಪೂರ್ವ ದಿಕ್ಕು), ಕಬ್ಬನ್ ರಸ್ತೆ (ದಕ್ಷಿಣ ದಿಕ್ಕು), ಎಂ.ಜಿ. ರಸ್ತೆ (ಉತ್ತರ ದಿಕ್ಕು ಮತ್ತು ಕಬ್ಬನ್ ಪಾರ್ಕ್‌ನ ಒಳಭಾಗದಲ್ಲಿ ನಿಷೇಧಿಸಲಾಗಿದೆ.

ಭಾರೀ ವಾಹನಗಳ ಮಾರ್ಗ ಬದಲಾವಣೆ :

1. ಮೈಸೂರು ರಸ್ತೆ ಯಿಂದ ಎಂ.ಜಿ. ರಸ್ತೆ / ಹಳೆ ಮದ್ರಾಸ್ ರಸ್ತೆ ಕಡೆಗೆ ಪ್ರವೇಶಿಸುವ ಟೆಂಪೋ, ಸರಕು ಸಾಗಾಣಿಕಾ ವಾಹನಗಳು ಹಾಗೂ ಇತರೆ ವಾಹನಗಳು ಹಡ್ನನ್ ವೃತ್ತದಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು ದೇವಾಂಗ ರಸ್ತೆ-ದೇವಾಂಗ ಜಂಕ್ಷನ್ ಮಿಷನ್‌ರಸ್ತೆ, ರಿಚ್‌ಮಂಡ್ ಮೇಲು ಸೇತುವೆ. ರೆಸಿಡೆನ್ಸಿ ರಸ್ತೆಯಲ್ಲಿ, ಕ್ಯಾಷ್ ಫಾರ್ಮಸಿ, ಅಪೇರಾ ಜಂಕ್ಷನ್, ಮೊಯೋಹಾಲ್. ಕಮೀಷನರೇಟ್ ರಸ್ತೆ, ಗರುಡಾ ಮಾಲ್, ಹಾಸ್ಟೇಟ್ ಆಸ್ಪತ್ರೆ ಮೂಲಕ ಮುಂದೆ ಹೋಗಬಹುದಾಗಿದೆ.

2. ಬಳ್ಳಾರಿ ರಸ್ತೆ ಮತ್ತು ಮೇತ್ರಿ ರಸ್ತೆ ಕಡೆಯಿಂದ ನಗರಕ್ಕೆ ಪ್ರವೇಶಿಸುವ ಟೆಂಪೋ, ಸರಕು ಸಾಗಾಣಿಕಾ ವಾಹನಗಳು ಹಾಗೂ ಇತರೆ ವಾಹನಗಳು ಹಳೆ ಉದಯಾ ಟಿವಿ ಕಛೇರಿ ಜಂಕ್ಷನ್ ಮೂಲಕ ನೃಪತುಂಗ ರಸ್ತೆಯನ್ನು ತಲುಪಿ ಹಡ್ನನ್ ರಸ್ತೆ ಮೂಲಕ ಮುಂದೆ ಹೋಗಬಹುದಾಗಿದೆ.

3. ಹಳೆ ಮದ್ರಾಸ್ ರಸ್ತೆ, ವರ್ತೂರು ರಸ್ತೆಯಿಂದ ನಗರಕ್ಕೆ ಪ್ರವೇಶಿಸುವ ವಾಹನಗಳು ಸುರಂಜನ್ ದಾಸ್‌ರಸ್ತೆ ಮೂಲಕ ಹಳೇ ಏರ್ ಪೋರ್ಟ್ ರಸ್ತೆ ಸೇರಿ ಮುಂದಕ್ಕೆ ಸಾಗಬಹುದಾಗಿದೆ. ಅದೇ ರೀತಿ ಹಲಸೂರು ಕೆರೆ ಕಡೆಯಿಂದ ಸೆಂಟ್ ಜಾನ್ ರಸ್ತೆ ಮೂಲಕ ಕಂಟೋನ್‌ಮೆಂಟ್ ರೈಲ್ವೇ ನಿಲ್ದಾಣ, ಜಯಮಹಲ್ ರಸ್ತೆ ಮುಖಾಂತರ ಮೇಖಿ ವೃತ್ತ ತಲುಪಿ ಮುಂದೆ ಸಾಗಬಹುದಾಗಿದೆ.

ಕ್ಯಾಬ್‌ಗಳ ಪಿಕ್ ಅಪ್ ಮತ್ತು ಡ್ರಾಪ್ ಆಫ್ ಪಾಯಿಂಟ್ ಸ್ಥಳಗಳು:

ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಒಪೆರಾ ಜಂಕ್ಷನ್ ವರೆಗೆ.(ಎಂ.ಜಿ ರಸ್ತೆ)

ಕಾವೇರಿ ಎಂಪೋರಿಯಂ ನಿಂದ ಮೆಯೋಹಾಲ್ ವರೆಗೆ

ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು:

ಮ್ಯಾರಥಾನ್‌ನಲ್ಲಿ ಭಾಗವಹಿಸಲು ಬರುವ ವಾಹನಗಳಿಗೆ:- ಯು.ಬಿ.ಸಿಟಿ
ಫ್ರೀಡಂ ಪಾರ್ಕ್ ಎಲ್.ಎಲ್.ಸಿ.ಪಿ ಪಾರ್ಕಿಂಗ್ ಗರುಡಾಮಾಲ್
ಎಂ.ಜಿ-ಲಿಡೋ ಮಾಲ್
ಎಜಿಸ್ ಜಂಕ್ಷನ್ ಮತ್ತು ಎಂ.ಎಸ್. ಬಿಲ್ಡಿಂಗ್

ಮಾಧ್ಯಮದ ವಾಹನಗಳಿಗೆ – ಮಣಿಪಾಲ್‌ ಸೆಂಟರ್

(ಹಿರಿಯ ನಾಗರೀಕರ ಮತ್ತು ಬಸ್ಸುಗಳಿಗಾಗಿ – ಆರ್ಮಿ ಪಬ್ಲಿಕ್ ಸ್ಕೂಲ್
ಆಹ್ವಾನಿತರು ಹಾಗೂ ತಂಡಗಳಿಗೆ – ಸ್ವಾಗತ್ ಚಿತ್ರಮಂದಿರ

 

TCS 10k Run Traffic Advisory #ಸಂಚಾರಸಲಹೆ @CPBlr @Jointcptraffic @BlrCityPolice @blrcitytraffic pic.twitter.com/sDoHXWM50i

— DCP TRAFFIC WEST (@DCPTrWestBCP) April 25, 2025

Attention motorists of Bengaluru: Traffic restrictions on these roads tomorrow!
Share. Facebook Twitter LinkedIn WhatsApp Email

Related Posts

BIG NEWS : ದಾವಣಗೆರೆಯಲ್ಲಿ ‘SDPI’ ಓಟ್ ನಮಗೆ ಬಹಳ ಡೇಂಜರ್ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ

04/05/2026 3:37 PM1 Min Read

ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಕರವೇ ಆಗ್ರಹ: ಗೃಹ ಸಚಿವರಿಗೆ ನಾರಾಯಣಗೌಡ ಮನವಿ

04/05/2026 3:34 PM2 Mins Read

BIG NEWS : ಶೃಂಗೇರಿ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ಆರೋಪ : ಜೀವರಾಜ್ ಸೇರಿ ಮೂವರ ವಿರುದ್ಧ FIR ದಾಖಲು

04/05/2026 3:28 PM1 Min Read
Recent News

ಬಿಸಿಲ ಧಗೆಗೆ ಬಾಡುತ್ತಿದೆ ಬಾಲ್ಯ: ಹವಾಮಾನ ಬದಲಾವಣೆಯಿಂದ ಹೆಚ್ಚುತ್ತಿದೆ ಮಕ್ಕಳಲ್ಲಿ ಅಪೌಷ್ಟಿಕತೆ

04/05/2026 3:44 PM

ಸಿನಿಮಾ ಮಾತ್ರವಲ್ಲ, ಹೂಡಿಕೆಯಲ್ಲೂ ‘ದಳಪತಿ’ ವಿಜಯ ಮಾದರಿ: 624 ಕೋಟಿ ಆಸ್ತಿಯ ಹಿಂದಿರುವ ಸಕ್ಸಸ್ ಸೀಕ್ರೆಟ್!

04/05/2026 3:41 PM

BIG NEWS : ದಾವಣಗೆರೆಯಲ್ಲಿ ‘SDPI’ ಓಟ್ ನಮಗೆ ಬಹಳ ಡೇಂಜರ್ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ

04/05/2026 3:37 PM

ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಕರವೇ ಆಗ್ರಹ: ಗೃಹ ಸಚಿವರಿಗೆ ನಾರಾಯಣಗೌಡ ಮನವಿ

04/05/2026 3:34 PM
State News
KARNATAKA

BIG NEWS : ದಾವಣಗೆರೆಯಲ್ಲಿ ‘SDPI’ ಓಟ್ ನಮಗೆ ಬಹಳ ಡೇಂಜರ್ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ

By kannadanewsnow0504/05/2026 3:37 PM KARNATAKA 1 Min Read

ಬೆಂಗಳೂರು : ದಾವಣಗೆರೆಯಲ್ಲಿ ಎಸ್‌ಡಿಪಿಐನ್ನು ಲೈಟ್ಆಗಿ ತೆಗೆದುಕೊಂಡಿರಲಿಲ್ಲ. ಅದು ಪೊಲಿಟಿಕಲ್ ಪಾರ್ಟಿ ಅಲ್ಲ. ಮುಸ್ಲಿಂ ನಾಯಕರು ಕೆಲಸ ಮಾಡಿಲ್ಲ ಅನ್ನೋ…

ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಕರವೇ ಆಗ್ರಹ: ಗೃಹ ಸಚಿವರಿಗೆ ನಾರಾಯಣಗೌಡ ಮನವಿ

04/05/2026 3:34 PM

BIG NEWS : ಶೃಂಗೇರಿ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ಆರೋಪ : ಜೀವರಾಜ್ ಸೇರಿ ಮೂವರ ವಿರುದ್ಧ FIR ದಾಖಲು

04/05/2026 3:28 PM

ನೈರುತ್ಯ ರೈಲ್ವೆ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಕೊಕ್: ರೈಲು ತಡೆ ಹೋರಾಟದ ಎಚ್ಚರಿಕೆ ನೀಡಿದ ಕರವೇ ಅಧ್ಯಕ್ಷ ನಾರಾಯಣಗೌಡ

04/05/2026 3:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.